ಒಂದು ಅಧ್ಯಯನಗಳು, ಸಾಂಸ್ಕೃತಿಕ ಅಧ್ಯಯನಗಳು, ವ್ಯಕ್ತಿಕೇಂದ್ರಿತ ಅಧ್ಯಯನಗಳು

ಒಂದು ಅಧ್ಯಯನಗಳು

ರನ್ನನ ಮೇಲೆ ಪಂಪನ ಪ್ರಭಾವ – ಒಂದು ಅಧ್ಯಯನ ಕೆ.ಎಸ್. ನಳಿನಿ ಕೆ. ಗೋಕುಲನಾಥ್ ೨೦೦೨ ಬೆಂವಿವಿ
ಕುಮಾರವ್ಯಾಸ ಭರತದಲ್ಲಿ ಭಗವದ್ಗೀತೆ – ಒಂದು ಅಧ್ಯಯನ ಎನ್. ಸುನಂದ ಕೆ. ಗೋಕುಲನಾಥ್ ೨೦೦೩ ಬೆಂವಿವಿ
ಸರ್ವಭೂಷಣ ಶಿವಯೋಗಿಗಳು – ಒಂದು ಅಧ್ಯಯನ ಶಾಂಭವಿ ಎಸ್. ವಿದ್ಯಾಶಂಕರ್ ೨೦೦೩ ಬೆಂವಿವಿ
ಅನುಭವ ಮಂಟಪ – ಒಂದು ಅಧ್ಯಯನ ಬಸವರಾಜ ಬಲ್ಲೂರು ಎಂ.ಬಿ. ಹೊರಕೇರಿ ೨೦೦೩ ಗುವಿವಿ
ಸ್ವರವಚನ ಸಾಹಿತ್ಯ – ಒಂದು ಅಧ್ಯಯನ * ಈಶ್ವರಯ್ಯ ಸ್ವಾಮಿ ಮಠ ವಿ.ಜಿ. ಪೂಜಾರ್ ೨೦೦೩ ಗುವಿವಿ
ತೋಂಟದ ಸಿದ್ಧಲಿಂಗ ಯತಿಗಳ ಸಾಂಗತ್ಯ ಕೃತಿಗಳು – ಒಂದು ಅಧ್ಯಯನ* ಚಂದ್ರಶೇಖರ ಸಿ. ನಾಗಭೂಷಣ ೨೦೦೩ ಗುವಿವಿ
ತೆಲುಗು ಜೊಮ್ಮಯ್ಯ ಒಂದು ಅಧ್ಯಯನ* ವಿಠೋಬಾ ಡೋಣ್ಣೇಗೌಡ ಎಸ್.ಎಂ. ಹಿರೇಮಠ ೨೦೦೩ ಗುವಿವಿ
ಕೊಪ್ಪಳ ಜಿಲ್ಲೆಯ ಅನುಭಾವಿ ಕವಿಗಳು – ಒಂದು ಅಧ್ಯಯನ * ಶ್ರೀಕಾಂತ ಸುರ್ವೆ ವಿ.ಜಿ. ಪೂಜಾರ್ ೨೦೦೪ ಗುವಿವಿ
ಹರಿಹರಕೃತ ಕನ್ನಡ ನಾಡಿನ ಶಿವಶರಣೆಯರ ರಗಳೆಗಳು – ಒಂದು ಅಧ್ಯಯನ* ಅನ್ನಪೂರ್ಣ ಎಸ್. ಗಂಗಾಣಿ ಜಯಶ್ರೀ ದಂಡೆ ೨೦೦೪ ಗುವಿವಿ
೧೦ ವೀರಶೈವ ದಾರ್ಶನಿಕ ಸಿದ್ಧಾಂತ – ಒಂದು ಅಧ್ಯಯನ* ಸಂಗೀತ ಎಸ್. ಪುರಾಣಿಕ ಎಸ್.ಎಂ. ಹಿರೇಮಠ ೨೦೦೪ ಗುವಿವಿ
೧೧ ಫಟ್ಟಿವಾಳಯ್ಯ – ಒಂದು ಅಧ್ಯಯನ * ಮೀನಾಕುಮಾರಿ ಪಾಟೀಲ ನಾಗಾಬಾಯಿ ಬುಳ್ಳಾ ೨೦೦೫ ಗುವಿವಿ
೧೨ ಮೋಹನದಾಸರು – ಒಂದು ಅಧ್ಯಯನ * ಮಧುಮತಿ ಸಿ. ನಾಗಭೂಷಣ ೨೦೦೨ ಗುವಿವಿ
೧೩ ಸುಳಾದಿಗಳು – ಒಂದು ಅಧ್ಯಯನ ಶೀಲಾಕುಮಾರಿ ದಾಸ ಶಕುಂತಲಾ ದುರ್ಗಿ ೨೦೦೪ ಗುವಿವಿ
೧೪ ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ – ಒಂದು ಅಧ್ಯಯನ ಜಿ. ನಾರಾಯಣಸ್ವಾಮಿ ಕೆ. ವಿ. ಚಂದ್ರಣ್ಣಗೌಡ ೨೦೦೩ ಬೆಂವಿವಿ
೧೫ ಕನ್ನಡ ಜೈನಪುರಾಣಗಳು – ಸಮಗ್ರ ಅಧ್ಯಯನ ಶಿವಾನಂದ ಶಾಂತಿನಾಥ ದಿಬ್ಬದ ೨೦೦೩ ಗುವಿವಿ
೧೬ ಕನ್ನಡ ಭಾರತಗಳಲ್ಲಿ ಭೀಮ ಮತ್ತು ದುರ‍್ಯೋಧನ ಒಂದು ಅಧ್ಯಯನ ಸಿ.ಟಿ. ಜಯಣ್ಣ ಶ್ರೀ ಕೃಷ್ಣಭಟ್ ಅರ್ತಿಕಜೆ ೨೦೦೨ ಮದ್ರಾಸ್
೧೭ ಕನ್ನಡ ಗ್ರಂಥ ಸಂಪಾದನೆ – ಒಂದು ಅಧ್ಯಯನ ಬಿ.ಟಿ. ರಂಗಸ್ವಾಮಿ ಎಂ.ಪಿ. ಮಂಜಪ್ಪಶೆಟ್ಟಿ ೨೦೦೪ ಮೈವಿವಿ
೧೮ ಕನ್ನಡದಲ್ಲಿ ರವೀಂದ್ರ ಸಾಹಿತ್ಯ – ಒಂದು ಅಧ್ಯಯನ ಎಸ್.ಕೆ. ರಮೇಶ್ ಎಸ್.ಲಕ್ಷ್ಮೀನಾರಾಯಣ ಅರೋರ ೨೦೦೫ ಮೈವಿವಿ
೧೯ ಕನ್ನಡದಲ್ಲಿ ಪೌರಾಣಿಕ ಕಾದಂಬರಿಗಳು ಒಂದು ಅಧ್ಯಯನ ಜಿ.ಕೆ.ರಮೇಶ್ ಶ್ರೀಕಂಠ ಕೂಡಿಗೆ ೨೦೦೧ ಕು.ವಿ.ವಿ.
೨೦ ಕನ್ನಡ ನಾಟಕಗಳಲ್ಲಿ ಪುರಾಣಪ್ರಜ್ಞೆ ಒಂದು ಅಧ್ಯಯನ ಎ.ಎಲ್.ಜಾನಕಮ್ಮ ಶ್ರೀರಾiಭಟ್ಟ ೨೦೦೨ ಬೆಂ.ವಿ.ವಿ.
೨೧ ಕುವೆಂಪುರವರ ಸಾಹಿತ್ಯದಲ್ಲಿ ಸನಾತನತೆಯ ವಿದಾಯ ಮತ್ತು ಆಧುನಿಕತೆಯ ಆಗಮನದ ಬಿಂಬಗಳು – ಒಂದು ಅಧ್ಯಯನ ಬಿ.ಆರ್. ರಂಗನಾಥ್ ಕೆ. ಕೇಶವಶರ್ಮ ೨೦೦೨ ಕುವಿವಿ
೨೨ ಬೇಂದ್ರೆಯವರ ನಾಟಕಗಳು – ಒಂದು ಅಧ್ಯಯನ ವನಜಾಕ್ಷಿ ಆರ್. ಹಳ್ಳಿ ದಿವಸ್ಪತಿ ಹೆಗಡೆ ೨೦೦೪ ಬೆಂವಿವಿ
೨೩ ಶಿವರಾಮ ಕಾರಂತರ ಕಾದಂಬರಿಗಳಲ್ಲಿ ರಾಜಕೀಯ ಪ್ರಜ್ಞೆ – ಒಂದು ಅಧ್ಯಯನ ಮುನಿಯಪ್ಪ  ಶಾಂತಲಕ್ಷ್ಮಿ ೨೦೦೪ ಬೆಂವಿವಿ
೨೪ ವಿ.ಎಂ. ಇನಾಂದಾರರ ಕಾದಂಬರಿಗಳು – ಒಂದು ಅಧ್ಯಯನ ಎಚ್. ಎನ್. ಸೀತಾ ಎಸ್.ಲಕ್ಷ್ಮೀನಾರಾಯಣ ಅರೋರ ೨೦೦೧ ಮೈವಿವಿ
೨೫ ದೇ.ಜ.ಗೌ ಅವರು ಬರೆದ ಜೀವನ ಚರಿತ್ರೆಗಳು – ಒಂದು ಅಧ್ಯಯನ ಎಂ. ಮಾದಯ್ಯ ಎಂ.ಎಸ್. ಶೇಖರ್ ೨೦೦೨ ಮೈವಿವಿ
೨೬ ಬೀಚಿಯವರ ಬದುಕು ಬರಹ – ಒಂದು ಅಧ್ಯಯನ ಎಸ್.ಎಚ್. ಭುವನೇಶ್ವರ ಎಡ್ವಡರ್ಡ್ ನೊರೋನ ೨೦೦೩ ಮೈವಿವಿ
೨೭ ಚದುರಂಗರ ಸಾಹಿತ್ಯದಲ್ಲಿ ಗ್ರಾಮ ಸಮಾಜ – ಒಂದು ಅಧ್ಯಯನ ಎಚ್. ಎಂ. ಸ್ವಾಮಿಗೌಡ ಡಿ.ಕೆ. ರಾಜೇಂದ್ರ ೨೦೦೪ ಮೈವಿವಿ
೨೮ ಸಿದ್ಧಲಿಂಗಯ್ಯನವರ ಜೀವನ ಮತ್ತು ಸಾಹಿತ್ಯ ಒಂದು ಅಧ್ಯಯನ ಡಿ.ಸೋಮಶೇಖರ ಎಂ.ಎಸ.ಶೇಖರ ೨೦೦೫ ಮೈವಿವಿ
೨೯ ಕೆ.ಎಸ್.ನಿಸಾರ್ ಅಹ್ಮದ್ ಸಮಗ್ರ ಸಾಹಿತ್ಯ ಒಂದು ಅಧ್ಯಯನ ಕೆ.ಪಿ.ಮಂಜುಳಾ ರೆಡ್ಡಿ ಎಸ್.ವಿದ್ಯಾಶಂಕರ್ ೨೦೦೨ ಬೆಂ.ವಿ.ವಿ.
೩೦ ವ್ಯಾಸರಾಯ ಬಲ್ಲಾಳರ ಬದುಕು ಮತ್ತು ಬರಹ ಒಂದು ಅಧ್ಯಯನ ಕೆ.ಎನ್.ಗಿರಿಜಾಂಬ ಪ್ರಮೀಳಾ ಮಾಧವ್ ೨೦೦೩ ಬೆಂ.ವಿ.ವಿ.
೩೧ ಪು.ತಿ.ನ ಸಾಹಿತ್ಯದಲ್ಲಿ ತಾತ್ವಿಕತೆ ಮತ್ತು ಕಲಾರೂಪ ಒಂದು ಅಧ್ಯಯನ ಎಂ.ಜಿ.ಭಾರತಿ ಎಸ್.ವಿದ್ಯಾಶಂಕರ್ ೨೦೦೩ ಬೆಂ.ವಿ.ವಿ.
೩೨ ಯಶವಂತ ಚಿತ್ತಾಲರ ಕಥೆ ಕಾದಂಬರಿಗಳು ಒಂದು ಅಧ್ಯಯನ ಕಂಪಲಪ್ಪ ಜಿ.ಆರ್.ತಿಪ್ಪೇಸ್ವಾಮಿ ೨೦೦೫ ಬೆಂ.ವಿ.ವಿ.
೩೩ ಕರಿಭೀಮಣ್ಣನವರ ಸಿಡಗಿನ ಮಳೆ ಚಂದ್ರಯ್ಯ ಒಂದು ಅಧ್ಯಯನ * ಲಕ್ಷ್ಮಣ ಮೃತ್ಯುಂಜಯ ಹೊರಕೇರಿ ೨೦೦೧ ಗು.ವಿ.ವಿ.
೩೪ ಸತ್ಯಾನಂದ ಪಾತ್ರೋಟರ ಕಾವ್ಯ ಒಂದು ಅಧ್ಯಯನ * ಗೌರಮ್ಮ ಗೋಪಶೆಟ್ಟಿ ಎಚ್.ಟಿ.ಪೋತೆ ೨೦೦೧ ಗು.ವಿ.ವಿ.
೩೫ ಕೆಂಭಾವಿ ಬೋಗಣ್ಣ ಒಂದು ಅಧ್ಯಯನ ಧರ್ಮಣ್ಣ ಸಿ.ನಾಗಭೂಷಣ ೨೦೦೧ ಗು.ವಿ.ವಿ.
೩೬ ಡಾ.ಸೋಮಶೇಖರ ಇಮ್ರಾಪುರ ಅವರ ಕಾವ್ಯ ಒಂದು ಅಧ್ಯಯನ *  ಕೆ.ಸುಮಂಗಲ ಎಚ್.ಟಿ.ಪೋತೆ ೨೦೦೨ ಗು.ವಿ.ವಿ.
೩೭ ಮಹಾಗಾಂವ ಮೀರಸಾಬ ಒಂದು ಅಧ್ಯಯನ * ಸವರ್ಣಸಿದ್ದರಾಮ ಪೋ.ಪಾಟೀಲ ಎಂ.ಎಸ್.ಹಿರೇಮಠ ೨೦೦೩ ಗು.ವಿ.ವಿ.
೩೮ ಚಂಪಾ ಅವರ ನಾಟಕಗಳು ಒಂದು ಅಧ್ಯಯನ * ಸುನೀಲಕುಮಾರಜಿ ಚಾಂದೆ ವೀರಣ್ಣ ದಂಡೆ ೨೦೦೩ ಗು.ವಿ.ವಿ.
೩೯ ಕೂಡ್ಲಿಗಿ ಕಂಠೆಪ್ಪ ಅವರ ಒಂದು ಅಧ್ಯಯನ * ಸಾವಿತ್ರೀಬಾಯಿ ಡಿ.ಮಟ್ಟಿ ಎಂ.ಎಸ್.ಪಾಟೀಲ ೨೦೦೩ ಗು.ವಿ.ವಿ.
೪೦ ಕೋ.ಚೆ.ಅವರ ಬೇಡಿ ಕಳಚಿತು ದೇಶ ಒಡೆಯಿತು ಒಂದು ಅಧ್ಯಯನ * ಉಮಾಶಂಕರ ಶಾಂತಿನಾಥ ದಿಬ್ಬದ ೨೦೦೩ ಗು.ವಿ.ವಿ.
೪೧ ಕುಂ.ವೀ. ಅವರ ಶಾಮಣ್ಣ ಕಾದಂಬರಿ ಒಂದು ಅಧ್ಯಯನ* ಅಶೋಕ ಬಾಬರೆ ವಿ.ಜಿ.ಪೂಜಾರ ೨೦೦೩ ಗು.ವಿ.ವಿ.
೪೨ ದಲಿತ ಕವಿ ಸಿದ್ಧಲಿಂಗಯ್ಯನವರ ಊರು ಕೇರಿ ಒಂದು ಅಧ್ಯಯನ* ವೆಂಕಟೇಶ ಮಲ್ಲಿಕಾ ಘಂಟಿ ೨೦೦೩ ಗು.ವಿ.ವಿ.
೪೩ ಚೆನ್ನಣ್ಣ ವಾಲೀಕಾರ ಅವರ ಕಾದಂಬರಿಗಳು ಒಂದು ಅಧ್ಯಯನ * ಪಂಡರಿನಾಥ ಡಿ.ಬಿ.ನಾಯಕ ೨೦೦೪ ಗು.ವಿ.ವಿ.
೪೪ ಲಿಂಗಣ್ಣ ಸತ್ಯಂಪೇಟೆ ಅವರ ಕೃತಿಗಳು ಒಂದು ಅಧ್ಯಯನ * ನಾಗಪ್ಪ ಟಿ.ಗೋಗಿ ಬಸವರಾಜ ಸಬರದ ೨೦೦೪ ಗು.ವಿ.ವಿ.
೪೫ ಡಾ.ಮ.ಗು.ಬಿರಾದಾರ ಅವರ ಜನಪದ ಸಾಹಿತ್ಯ ಒಂದು ಅಧ್ಯಯನ * ಚಿಕ್ಕಪ್ಪ ಎನ್.ಪಾನೊಳ್ಳಿ ಎ.ಎಸ್.ಪಾಟೀಲ ೨೦೦೪ ಗು.ವಿ.ವಿ.
೪೬ ಬಷೀರ್ ನಾಟಕಗಳು ಒಂದು ಅಧ್ಯಯನ* ಬಣಕಾರ ಪರುಸಪ್ಪ ಎಂ.ಎಸ್.ಘಂಟಿ ೨೦೦೪ ಗು.ವಿ.ವಿ.
೪೭ ಪೂರ್ಣಚಂದ್ರ ತೇಜಸ್ವಿ ಅವರ ಸಮಗ್ರ ಸಾಹಿತ್ಯ  ಒಂದು ಅಧ್ಯಯನ ಬೀರನಹಳ್ಳಿ ಸಂಗೀತ ಚೆನ್ನಣ್ಣ ವಾಲೀಕಾರ ೨೦೦೪ ಗು.ವಿ.ವಿ.
೪೮ ಅ.ನ.ಕೃ. ಅವರ ಸಮಗ್ರ ಸಾಹಿತ್ಯ – ಒಂದು ಅಧ್ಯಯನ ಕೆ. ಶಿವಾನಂದಯ್ಯ ಸಿ.ಎಸ್. ಶಿವಕುಮಾರಸ್ವಾಮಿ ೨೦೦೧ ಕುವಿವಿ
೪೯ ಕುಂ. ವೀರಭದ್ರಪ್ಪನವರ ಕಥಾಸಾಹಿತ್ಯ – ಒಂದು ಅಧ್ಯಯನ ಬಿ.ಜಿ. ಅಮೃತೇಶ್ವರ ತೀನಂ. ಶಂಕರನಾರಾಯಣ ೨೦೦೧ ಕುವಿವಿ
೫೦ ಅಭಿನವ ಕಾಳಿದಾಸ ಬಸವಪ್ಪಶಾಸ್ತ್ರಿ – ಒಂದು ಅಧ್ಯಯನ ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಸಿ.ಎಸ್. ಶಿವಕುಮಾರಸ್ವಾಮಿ ೨೦೦೪ ಕುವಿವಿ
೫೧ ಸಿ.ಕೆ. ನಾಗರಾಜರಾವ್ ಅವರ ಕಾದಂಬರಿಗಳು – ಒಂದು ಅಧ್ಯಯನ ಎ.ಎಂ. ವೀರೇಂದ್ರಸ್ವಾಮಿ ಶ್ರೀಕೃಷ್ಣಭಟ್ ಅರ್ತಿಕಜೆ ೨೦೦೨ ಮದ್ರಾಸ್
೫೨ ಕನ್ನಡದಲ್ಲಿ ದಲಿತ ಬಂಡಾಯ ಕಾದಂಬರಿಗಳು – ಒಂದು ಅಧ್ಯಯನ ಎಚ್. ಚಂದ್ರು ಲಕ್ಷ್ಮೀನಾರಾಯಣ ಅರೋರಾ ೨೦೦೧ ಮೈವಿವಿ
೫೩ ದಲಿತ ನಾಟಕಗಳು – ಒಂದು ಅಧ್ಯಯನ * ಕೆ. ನಿಂಗಪ್ಪ ಟಿ.ಎಂ. ಭಾಸ್ಕರ ೨೦೦೩ ಗುವಿವಿ
೫೪ ಹೈದರಾಬಾದ್ ಕರ್ನಾಟಕದ ದಲಿತ ಸಾಹಿತ್ಯ ಒಂದು ಅಧ್ಯಯನ* ಮಲ್ಲಪ್ಪ ರುದ್ರಪ್ಪ ಎಚ್.ಟಿ. ಪೋತೆ ೨೦೦೪ ಗುವಿವಿ
೫೫ ವೈದೇಹಿಯವರ ಸಾಹಿತ್ಯ – ಒಂದು ಅಧ್ಯಯನ ಕೆ. ಸುರೇಖಾ ಕಾಳೇಗೌಡ ನಾಗವಾರ ೨೦೦೩ ಮೈವಿವಿ
೫೬ ಕನ್ನಡದಲ್ಲಿ ಪ್ರಾಯೋಗಿಕ ವಿಮರ್ಶೆ – ಒಂದು ಅಧ್ಯಯನ ಎಂ. ಶಂಕರ ಎಂ.ಎನ್.ವಿ. ಪಂಡಿತಾರಾಧ್ಯ ೨೦೦೪ ಮೈವಿವಿ
೫೭ ವಕ್ರೋಕ್ತಿ ಜೀವಿತ – ಒಂದು ಅಧ್ಯಯನ ಆರ್. ಲಕ್ಷ್ಮೀನಾರಾಯಣ ಪಿ.ವಿ. ನಾರಾಯಣ ೨೦೦೪ ಬೆಂವಿವಿ
೫೮ ಕನ್ನಡ ಕಾವ್ಯ ಮೀಮಾಂಸೆ – ಒಂದು ಅಧ್ಯಯನ ವಿಜಯಕುಮಾರಿ ಕರಿಕಲ್ ಎಂ.ಎಸ್. ಪಾಟೀಲ ೨೦೦೨ ಗುವಿವಿ
೫೯ ಹೇಮಾವತಿ ನದಿ ತೀರದ ಜಾನಪದ – ಒಂದು ಅಧ್ಯಯನ ಡಿ. ವಸಂತಕುಮಾರ್ ಅಂಬಳಿಕೆ ಹಿರಿಯಣ್ಣ ೨೦೦೧ ಮೈವಿವಿ
೬೦ ಹಾಸನ ಜಿಲ್ಲೆಯ ಕೊರಮರು – ಒಂದು ಅಧ್ಯಯನ ಎಂ.ವಿ. ರವಿ ಕೃಷ್ಣಮೂರ್ತಿ ಹನೂರು ೨೦೦೧ ಮೈವಿವಿ
೬೧ ಕರ್ನಾಟಕದಲ್ಲಿ ಸೌಭಾಗ್ಯ ಚಿಹ್ನೆಗಳು – ಒಂದು ಅಧ್ಯಯನ ಹೇಮಲತಾ ಆರ್.ವಿ.ಎಸ್. ಸುಂದರಮ ೨೦೦೩ ಮೈವಿವಿ
೬೨ ಮೈಸೂರು ತಾಲ್ಲೂಕಿನ ಜನಪದ ಚಿತ್ರಕಲೆ – ಒಂದು ಅದ್ಯಯನ ಪಿ. ಗೌರೀಶ ಅಂಬಳಿಕೆ ಹಿರಿಯಣ್ಜ ೨೦೦೪ ಮೈವಿವಿ
೬೩ ತಂಬೂರಿಯವರು – ಒಂದು ಅಧ್ಯಯನ ಎಚ್.ಎಲ್. ಮಲ್ಲೇಶಗೌಡ ಅಂಬಳಿಕೆ ಹಿರಿಯಣ್ಜ ೨೦೦೪ ಮೈವಿವಿ
೬೪ ಪಾವಗಡ ತಾಲ್ಲೂಕಿನ ಜಾನಪದ ವೀರನಾಯಕರು – ಒಂದು ಅಧ್ಯಯನ ಪಿ.ಎ. ರಂಗಲಕ್ಷ್ಮಿ ಎಸ್. ಪಿ. ಪದ್ಮಪ್ರಸಾದ್ ೨೦೦೨ ಬೆಂವಿವಿ
೬೫ ಬೀದರ್ ಜಿಲ್ಲೆಯ  ದಲಿತ ತತ್ವಪದಕಾರರು – ಒಂದು ಅಧ್ಯಯನ ಐಶ್ವರ್ಯ ಟಿ.ಎಂ.ಭಾಸ್ಕರ್ ೨೦೦೩ ಗು.ವಿ.ವಿ.
೬೬ ಗುಲ್ಬರ್ಗ ಜಿಲ್ಲೆಉಯ ಜನಪದ ಐತಿಹ್ಯಗಳು ಒಂದು ಅಧ್ಯಯನ ಶಂಕರ ಬಾಳಿ ಪಿ.ಕೆ.ಖಂಡೋಬಾ ೨೦೦೩ ಗು.ವಿ.ವಿ.
೬೭ ಬುದ್ಧನ ಜಾತಕ ಕಥೆಗಳು ಒಂದು ಅಧ್ಯಯನ ಎಸ್.ಗುರುಪ್ರಕಾಶ್ ಬಿ.ನಂ.ಚಂದ್ರಯ್ಯ ೨೦೦೩ ಮೈ.ವಿ.ವಿ.
೬೮ ಚಿತ್ತಾಪೂರ ತಾಲ್ಲೂಕಾ ಒಂದು ಅಧ್ಯಯನ * ಶರಣಪ್ಪ ಕವಡೆ ಜಯಶ್ರೀ ದಂಡೆ ೨೦೦೩ ಗು.ವಿ.ವಿ.
೬೯ ಅಫಜಲಪುರ ತಾಲ್ಲೂಕ ಒಂದು ಅಧ್ಯಯನ * ಬಲಭೀಮ ಅರಿಗೇರಿ ಶಾಂತಿನಾಥ ದಿಬ್ಬದ ೨೦೦೪ ಗು.ವಿ.ವಿ
೭೦ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಕೋಟೆಗಳು: ಒಂದು ಅಧ್ಯಯನ   ಪಾಟೀಲ.ಚೆನ್ನಬಸಪ್ಪ ೨೦೦೧ ಹಂಪಿ
೭೧ ಚಿತ್ರಕಲಾವಿದ ಜೆ.ಎಸ್.ಖಂಡೇರಾವ್ ಒಂದು ಅಧ್ಯಯನ ಸಿ.ಭಾಗೋಡಿ ಮಲ್ಲಿಕಾರ್ಜುನ ಪಾಟೀಲ. ಎಸ್.ಸಿ ೨೦೦೨ ಹಂಪಿ
೭೨ ಕರ್ನಾಟಕ ಜನಪದ ಶಿಲ್ಪಕಲೆ:ಒಂದು ಅಧ್ಯಯನ (ಉತ್ತರ ಕರ್ನಾಟಕವನ್ನು ಅನುಲಕ್ಷಿಸಿ)   ಪಾಟೀಲ.ಎಸ್.ಸಿ ೨೦೦೨ ಹಂಪಿ
೭೩ ಕನ್ನಡ ಮಕ್ಕಳ ನಾಟಕ ಮತ್ತು ರಂಗಭೂಮಿ : ಒಂದು ಅಧ್ಯಯನ   ಬಾಪಟ್.ಗುರುರಾಜ್ ೨೦೦೨ ಹಂಪಿ
೭೪ ದು.ನಿಂ. ಬೆಳಗಲಿಯವರ ಕಾದಂಬರಿಗಳು: ಒಂದು ಅಧ್ಯಯನ ವೈ.ಎಂಭಜಂತ್ರಿ ಹಳ್ಳಿಕೇರಿ.ಎಫ್.ಟಿ ೨೦೦೨ ಹಂಪಿ
೭೫ ಪ್ರಭುಲಿಂಗ ಲೀಲೆ : ಒಂದು ಅಧ್ಯಯನ .ಡಿ.ಬಾಗಲಕೋಟ ಹಳ್ಳಿಕೇರಿ.ಎಫ್.ಟಿ ೨೦೦೨ ಹಂಪಿ
೭೬ ರಾಯಚೂರು ಪರಿಸರದ ಶರಣಸಾಹಿತ್ಯ: ಒಂದು ಅಧ್ಯಯನ   ಸೊಪ್ಪಿನಮಠ.ಬಸವಲಿಂಗ ೨೦೦೨ ಹಂಪಿ
೭೭ ಸಮಗ್ರ ಕನ್ನಡ ಗ್ರಂಥಸೂಚಿಗಳು : ಒಂದು ಅಧ್ಯಯನ   ಕರಿಸಿದ್ದಪ್ಪ, ಸಿ. ಆರ್. ೨೦೦೨ ಹಂಪಿ
೭೮ ಸಮುದಾಯವು ಭಾಗವಹಿಸುವಿಕೆಯ ಮುಖಾಂತರ ಶೈಕ್ಷಣಿಕಅಭಿವೃದ್ಧಿ – ಬಳ್ಳಾರಿ ಜಿಲ್ಲೆ: ಒಂದು ಅಧ್ಯಯನ ಎಚ್.ಬಾಲರಾಜು ನಾಗೇಂದ್ರ ಪ್ರಸಾದ್.ಜಿ ೨೦೦೨ ಹಂಪಿ
೭೯ ಹೈದ್ರಾಬಾದ – ಕರ್ನಾಟಕ ವೀರಶೈವ ಮಠಗಳು ಒಂದು ಅಧ್ಯಯನ.   ಬಡಿಗೇರ.ವಿ.ಎಸ್ ೨೦೦೨ ಹಂಪಿ
೮೦ ಕಲಾವಿದ ಆರ್. ಎಂ. ಹಡಪದ ಒಂದು ಅಧ್ಯಯನ ಅಸಿದ್ಧಲಿಂಗಸ್ವಾಮಿ ಹಿರೇಮಠ ಪಾಟೀಲ.ಎಸ್.ಸಿ ೨೦೦೩ ಹಂಪಿ
೮೧ ಕೋಟೆ – ಕೊತ್ತಳಗಳು: ಒಂದು ಅಧ್ಯಯನ ಎಂ.ಕೊಟ್ರೇಶ್, ಕೋರಿಶೆಟ್ಟರ, ರವಿ. ೨೦೦೩ ಹಂಪಿ
೮೨ ಗ್ರಂಥಾಲಯ ಮತ್ತು ಇತರ ಜ್ಞಾನಸಂವಹನ ಮಾಧ್ಯಮಗಳಿಂದ ಕೈದಿಗಳ ಮನಪರಿವರ್ತನೆಯ ಪ್ರಕ್ರಿಯೆ ; ಒಂದು ಅಧ್ಯಯನ ಎಚ್.ನಾಗವೇಣಿ ಬೋರಲಿಂಗಯ್ಯ. ಹಿ.ಚಿ ೨೦೦೩ ಹಂಪಿ
೮೩ ಬಳ್ಳಾರಿ ಮತ್ತು ಆಂಧ್ರ ಗಡಿಭಾಗದ ಹಗಲುವೇಷಗಾರರು:ಒಂದು ಅಧ್ಯಯನ   ಕೇಶವನ್ ಪ್ರಸಾದ್.ಕೆ ೨೦೦೩ ಹಂಪಿ
೮೪ ಬಳ್ಳಾರಿ ಜಿಲ್ಲೆಯ ಬೇಡ ಸಮುದಾಯದ ಶಿಕ್ಷಣ ಪ್ರಗತಿ ಒಂದು ಅಧ್ಯಯನ   ಕೇಶವನ್ ಪ್ರಸಾದ ಕೆ ೨೦೦೩ ಹಂಪಿ
೮೫ ಬೀದರ ಜಿಲ್ಲೆಯ ಜಂಗಮರು: ಒಂದು ಅಧ್ಯಯನ   ಮೈತ್ರಿ. ಕೆ.ಎಂ ೨೦೦೩ ಹಂಪಿ
೮೬ ಮಕ್ಕಳ ಮಾನಸ ಲೋಕ ಒಂದು ಅಧ್ಯಯನ ಎಚ್.ಗಿರಿಜಮ್ಮ ಡಿ. ಲಿಟ್. ಅಧ್ಯಯನ. ೨೦೦೩ ಹಂಪಿ
೮೭ ರೇವಣಸಿದ್ಧರು ; ಒಂದು ಅಧ್ಯಯನ   ರವೀಂದ್ರನಾಥ. ಕೆ ೨೦೦೩ ಹಂಪಿ
೮೮ ಸೂಪಶಾಸ್ತ್ರ : ಒಂದು ಅಧ್ಯಯನ ಬಿ.ಮಂಜುಳಾ ರವೀಂದ್ರನಾಥ. ಕೆ ೨೦೦೩ ಹಂಪಿ
೮೯ ಹೆಣ್ಣು ಮಕ್ಕಳ ವಿವಾಹ ವಯಸ್ಸು : ಒಂದು ಅಧ್ಯಯನ   ಉಷಾ, ಎಂ. ೨೦೦೩ ಹಂಪಿ
೯೦ ಕರ್ನಾಟಕ ತೊಗಲುಗೊಂಬೆ ಚಿತ್ರಕಲೆ : ಒಂದು ಅಧ್ಯಯನ .ಶಶಿಕಲಾ. ಹೂಗಾರ ಪಾಟೀಲ. ಎಸ್.ಸಿ ೨೦೦೪ ಹಂಪಿ
೯೧ ಕರ್ನಾಟಕದ ಮುಸ್ಲಿಮ್ ಅರಸರ ಕಾಲದ ಚಿತ್ರಕಲೆ ; ಒಂದು ಅಧ್ಯಯನ ( ಕ್ರಿ. . ೧೪೦೦ – ೧೮೦೦) ಮವಜೀರಬಾಶಾ ಬಾಗಾಯತ ಪಾಟೀಲ. ಎಸ್.ಸಿ ೨೦೦೪ ಹಂಪಿ
೯೨ ಕೈವಾರ ನಾರಾಯಣಪ್ಪ ಒಂದು ಅಧ್ಯಯನ ಸಿ. ಎಸ್.ದ್ವಾರಕಾನಾಥ್ ಡಿ. ಲಿಟ್. ಅಧ್ಯಯನ ೨೦೦೪ ಹಂಪಿ
೯೩ ನವ್ಯೋತ್ತರ ಕಾದಂಬರಿಗಳು – ಒಂದು ಅಧ್ಯಯನ .ರಘುರಾಂ, ಗಾಯಕ್ವಾಡ್ ವಿಠ್ಠಲರಾವ್ ೨೦೦೫ ಹಂಪಿ
೯೪ ಮಲೆನಾಡಿನ ಜೈನ ಅರಸೊತ್ತಿಗೆ ಒಂದು ಅಧ್ಯಯನ ಬಿ.ಎಸ್.ರಾಮಭಟ್ಟ ಡಿ. ಲಿಟ್. ಅಧ್ಯಯನ. ೨೦೦೫ ಹಂಪಿ
೯೫ ಹೊಸ್ತಿಲು : ಒಂದು ಅಧ್ಯಯನ   ಬಡಿಗೇರ, ವಿ.ಎಸ್ ೨೦೦೫ ಹಂಪಿ
೯೬ ಸಾಂತಾರು ವೆಂಕಟರಾಜರ ಬದುಕು ಬರಹ ಒಂದು ಅಧ್ಯಯನ ಜನಾರ್ಧನ ಭಟ್ ಯು.ಪಿ. ಉಪಾಧ್ಯಾಯ ೨೦೦೫ ಮಂ.ವಿ.ವಿ

ಸಾಂಸ್ಕೃತಿಕ ಅಧ್ಯಯನಗಳು

 

ಕನ್ನಡ ಜೈನಪುರಾನಗಳು ಮತ್ತು ಪ್ರಾಕೃತ – ಒಂದು ಸಾಂಸ್ಕೃತಿಕ ಅಧ್ಯಯನ ಎಸ್. ಚಂದ್ರಮೋಹನ ಜೆ. ಶ್ರೀನಿವಾಸಮೂರ್ತಿ ೨೦೦೨ ಬೆಂವಿವಿ
ಮೈಸೂರು ನಗರದ ಗರಡಿಗಳು : ಸಾಂಸ್ಕೃತಿಕ ಅಧ್ಯಯನ ಪಿ. ಈಶ್ವರ್ ಹಿ.ಶಿ. ರಾಮಚಂದ್ರೇಗೌಡ ೨೦೦೨ ಮೈವಿವಿ
ಶಿರಾ ತಾಲ್ಲೂಕಿನ ಗ್ರಾಮದೇವತೆಗಳು – ಒಂದು ಸಾಂಸ್ಕೃತಿಕ ಅಧ್ಯಯನ ಕೆ. ತಿಮ್ಮಯ್ಯ ಕೆ.ಎನ್. ಗಂಗಾನಾಯಕ್ ೨೦೦೪ ಮೈವಿವಿ
ಮೈಸೂರು ಜಿಲ್ಲೆಯ ಕುರುಬರು – ಒಂದು ಸಾಂಸ್ಕೃತಿಕ ಅಧ್ಯಯನ ಸಿ.ಡಿ. ಪರಶುರಾಮ ಕೆ.ಎನ್. ಗಂಗಾನಾಯಕ್ ೨೦೦೪ ಮೈವಿವಿ
ಆನಪದ ಕಾವಡಿ ಹಬ್ಬಗಳು ಸಾಂಸ್ಕೃತಿಕ ಅಧ್ಯಯನ ವೈ. ಚಂದ್ರಬಾಬು ಕೆ.ವಿ. ಚಂದ್ರಣ್ಣಗೌಡ ೨೦೦೪ ಬೆಂವಿವಿ
ಬೆಂಗಳೂರು ನಗರದ ಗ್ರಾಮದೇವತೆಗಳು ಒಂದು ಸಾಂಸ್ಕೃತಿಕ ಅಧ್ಯಯನ ಕೃಷ್ಣನಾಯಕ ಪಿ.ವಿ. ನಾರಾಯಣ ೨೦೦೪ ಬೆಂವಿವಿ
ಬೀದರ್ ಜಲ್ಲೆಯ ಕುರುಬರು ಸಾಂಸ್ಕೃತಿಕ ಅಧ್ಯಯನ * ವಿಠ್ಠಲ ಬಿರಾದಾರ ಎಂ.ಎಸ್.ಪಾಟೀಲ ೨೦೦೧ ಗು.ವಿ.ವಿ.
ಬಾಲಬಸವರ ಸಾಹಿತ್ಯ – ಸಾಂಸ್ಕೃತಿಕ ಅಧ್ಯಯನ * ಮಂಜುನಾಥ ಮಲ್ಲಿಕಾ ಘಂಟಿ ೨೦೦೧ ಗು.ವಿ.ವಿ.
ವೀರಭದ್ರ – ಒಂದು ಸಾಂಸ್ಕೃತಿಕ ಅಧ್ಯಯನ ಕೆ.ಶಶಿಕಾಂತ ವಿಜಯಶ್ರೀ ಸಬರದ ೨೦೦೨ ಗು.ವಿ.ವಿ.
೧೦ ನಾಯಕನಹಟ್ಟಿ ತಿಪ್ಪೇಸ್ವಾಮಿ ಒಂದು ಸಾಂಸ್ಕೃತಿಕ ಅಧ್ಯಯನ ಎಸ್.ಸತೀಶ್ ಬಸವರಾಜ ನೆಲ್ಲೀಸರ ೨೦೦೧ ಕು.ವಿ.ವಿ
೧೧ ಕುವೆಂಪು ನಾಟಕಗಳು ಭಾಷಾವೈಜ್ಞಾನಿಕ ಅಧ್ಯಯನ ವಿಜಯಲಕ್ಷ್ಮಿ ಎ ಪಾಟೀಲ ಆರ್.ರಾಮಕೃಷ್ಣ ೨೦೦೧ ಮೈ.ವಿ.ವಿ.
೧೨ ಬೇಲೂರು ಒಂದು ಸಾಂಸ್ಕೃತಿಕ ಅಧ್ಯಯನ ಎಸ.ಟಿ.ಸರೋಜ ಅಂಬಳಿಕೆ ಹಿರಿಯಣ್ಣ ೨೦೦೫ ಮೈ.ವಿ.ವಿ.
೧೩ ಕುಕನೂರು ಒಂದು ಸಾಂಸ್ಕೃತಿಕ ಅಧ್ಯಯನ * ಗವಿಸಿದ್ಧಪ್ಪ ಎಚ್,ಪಾಟೀಲ ಎಂ.ಎಸ್.ಪಾಟೀಲ ೨೦೦೩ ಗು.ವಿ.ವಿ.
೧೪ ಕರ್ನಾಟಕದ ಮಡಿವಾಳರು: ಒಂದು ಸಾಂಸ್ಕೃತಿಕ ಅಧ್ಯಯನ ಎಂನಾಗರಾಜ ಸುಬ್ಬಣ್ಣ ರೈ.ಎ ೨೦೦೩ ಗು..ವಿ.ವಿ.
೧೫ ಕೊಪ್ಪಳ: ಒಂದು ಸಾಂಸ್ಕೃತಿಕ ಅಧ್ಯಯನ ಡಿ.ಎಸ್‌ಅಶ್ವಥ, ರೇಶ,ಕೆ.ಎಂ. ೨೦೦೩ ಗು..ವಿ.ವಿ.
೧೬ ಬಳ್ಳಾರಿಯ ಕೌಲಬಜಾರನ ಸಾಂಸ್ಕೃತಿಕ ಅಧ್ಯಯನ ಕೆ.ಬಸಪ್ಪ ರಮೇಶ, ಸ.ಚಿ ೨೦೦೩ ಗು..ವಿ.ವಿ.
೧೭ ಹೊಸಪೇಟೆ ನಾಯಕರ ಏಳು ಕೇರಿಗಳ ಸಾಂಸ್ಕೃತಿಕ ಅಧ್ಯಯನ ಬೇವಿನಕಟ್ಟಿ. ಮಂಜುನಾಥ ೨೦೦೩ ಗು..ವಿ.ವಿ.
೧೮ ಮೊರಬದ ಶ್ರೀ ವೀರಭದ್ರೇಶ್ವರ ಸ್ವಾಮಿ – ಸಾಂಸ್ಕೃತಿಕ ಅಧ್ಯಯನ ಆರ್.ವಿಜಯಕುಮಾರ ಬೇವಿನಕಟ್ಟಿ ಮಂಜುನಾಥ ೨೦೦೩ ಗು..ವಿ.ವಿ.
೧೯ ರಾಷ್ಟ್ರಕೂಟರ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಬಿ.ಆರ್.ಭಾರತಿ, ದೇವರಕೊಂಡಾರೆಡ್ಡಿ. ೨೦೦೩ ಗು..ವಿ.ವಿ.
೨೦ ಹುಲುಕಡಿನಾಡು: ಒಂದು ಸಾಂಸ್ಕೃತಿಕ ಅಧ್ಯಯನ ಕೆ.ಎಂ.ಮುನಿರಾಜು ಭಟ್‌ಸೂರಿ. ಕೆ.ಜಿ ೨೦೦೩ ಗು..ವಿ.ವಿ.
೨೧ ಕುಡುಬಿಯರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಧ್ಯಯನ ಎ.ಡಿಬಸವರಾಜ ಚಲುವರಾಜು ೨೦೦೩ ಗು..ವಿ.ವಿ.
೨೨ ಕುಮ್ಮಟ ನಾಯಕರು:ಒಂದು ಸಾಂಸ್ಕೃತಿಕ ಅಧ್ಯಯನ ಟಿ.ಎಂಮಂಜುನಾಥಯ್ಯ ಭಟ್‌ಸೂರಿ.ಕೆ.ಜಿ ೨೦೦೩ ಗು..ವಿ.ವಿ.
೨೩ ನೊಳಂಬರ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಎಚ್.ಜಯಮ್ಮ ದೇವರ ಕೊಂಡಾರೆಡ್ಡಿ ೨೦೦೩ ಗು..ವಿ.ವಿ.
೨೪ ಪಂಚಗಣಾಧೀಶ್ವರರು : ಸಾಂಸ್ಕೃತಿಕ ಅಧ್ಯಯನ ಇಂದ್ವಾಡಿ. ವೆಂಕಟೇಶ ೨೦೦೩ ಗು..ವಿ.ವಿ.
೨೫ ಸಿರಿಪಂಥ – ಮಹಿಳಾ ಸಬಲೀಕರಣ ಸಮಾಜೋ ಸಾಂಸ್ಕೃತಿಕ ಅಧ್ಯಯನ. ಅಶೋಕ ಆಳ್ವ. ಕೆ ೨೦೦೩ ಗು..ವಿ.ವಿ.
೨೭ ಬಾದಾಮಿ ಸಾಂಸ್ಕೃತಿಕ ಅಧ್ಯಯನ ಡಿ.ಲಿಟ್.ಅಧ್ಯಯನ ೨೦೦೩ ಗು..ವಿ.ವಿ.
೨೮ ಬಿಲ್ಲವರು ಒಂದು ಸಾಂಸ್ಕೃತಿಕ ಅಧ್ಯಯನ ಎಂ.ದೇಜಪ್ಪ ಕೆ.ಸುಬ್ರಮಣ್ಯ ಭಟ್ಟ ೨೦೦೩ ಗು.ವಿ.ವಿ.
೨೯ ದಕ್ಷಿಣ ಕನ್ನಡದ ತೀಯಾ ಜನಾಂಗ ಒಂದು ಸಾಸ್ಕೃತಿಕ ಅಧ್ಯಯನ ಎಂ.ಸಂಗೀತಾ ಸುಶೀಲಾ ಉಪಾಧ್ಯಾಯ ೨೦೦೩ ಗು..ವಿ.ವಿ.
೩೦ ತುಳುನಾಡಿನ ಮಾರಿಯಮ್ಮ ಆರಾಧನೆಯ ಸ್ವರೂಪ ಮತ್ತು ಸಾಂಸ್ಕೃತಿಕ ಅಧ್ಯಯನ ಜೆ.ಸುಬ್ರಮಣಿ ಕೆ.ಅಭಯಕುಮಾರ್ ೨೦೦೮ ಗು..ವಿ.ವಿ.

ವ್ಯಕ್ತಿ ಕೇಂದ್ರಿತ ಅಧ್ಯಯನಗಳು: ಬದುಕುಬರಹ: ಜೀವನಸಾಧನೆ

ಡಾ. ದೇಜಗೌ – ಜೀವನ ಮತ್ತು ಸಾಧನೆ ಎಂ.ವಿ. ವಿಜಯಲಕ್ಷ್ಮಿ ಮಳಲಿ ವಸಂತಕುಮಾರ್ ೨೦೦೨ ಮೈವಿವಿ
ಬೀಚಿಯವರ ಬದುಕು ಬರಹ – ಒಂದು ಅಧ್ಯಯನ ಎಸ್.ಎಚ್. ಭುವನೇಶ್ವರ ಎಡ್ವರ್ಡ್ ನೊರೋನ ೨೦೦೩ ಮೈವಿವಿ
ಡಾ. ರಾಮೇಗೌಡರ ಬದುಕು – ಬರಹ ನಂಜುಂಡೇಗೌಡ ಸೋಮಶೇಖರಗೌಡ ೨೦೦೫ ಮೈವಿವಿ
ವ್ಯಾಸರಾಯ ಬಲ್ಲಾಳರ ಬದುಕು ಮತ್ತು ಬರಹ ಒಂದು ಅಧ್ಯಯನ ಕೆ.ಎನ್.ಗಿರಿಜಾಂಬ ಪ್ರಮೀಳಾ ಮಾಧವ್ ೨೦೦೩ ಬೆಂ.ವಿ.ವಿ.
ವೀರಪ್ಪ ಮೊಯಿಲಿ ಬದುಕು ಬರಹ ರೇವಣ್ಣ ಶಾಂತಿನಾಥ ದಿಬ್ಬದ ೨೦೦೨ ಗು.ವಿ.ವಿ.
ಮುದೇನೂರ ಸಂಗಣ್ಣ ಅವರ ಬದುಕು ಬರಹ * ಸಿ.ಪಿಲೆ ಕೊಟ್ರೇಶ ಡಿ.ಬಿ.ನಾಯಕ ೨೦೦೩ ಗು.ವಿ.ವಿ.
ಎ.ಕೆ.ರಾಮೇಶ್ರರ ಬದುಕು ಬರಹ * ಶಶಿಕಲಾ ವೀರಣ್ಣ ನಾಗಬಾಯಿ ಬುಳ್ಳಾ ೨೦೦೪ ಗು.ವಿ.ವಿ.
ಐನುಲಿ ಕರಿಬಸವಾರ್ಯರ ಜೀವನ ಮತ್ತು ಸಾಹಿತ್ಯ ಈಶ್ವರಯ್ಯ ಕೋಡಿಂಬಳ ಡಿ.ಬಿ.ನಾಯಕ ೨೦೦೪ ಗು.ವಿ.ವಿ.
ಸು.ರಂ. ಎಕ್ಕುಂಡಿ – ಜೀವನ ಮತ್ತು ಸಾಹಿತ್ಯ ಎಚ್. ರಾಜೇಶ್ವರಿ ಸಿ.ಎಸ್. ಶಿವಕುಮಾರಸ್ವಾಮಿ ೨೦೦೧ ಕುವಿವಿ
೧೦ ಬರಗೂರು ರಾಮಚಂದ್ರಪ್ಪ – ಜೀವನ ಸಾಹಿತ್ಯ ಎಸ್. ಮಾರುತಿ ರಂಗರಾಜವನದುರ್ಗ ೨೦೦೧ ಕುವಿವಿ
೧೧ ಪಾಂಡೇಶ್ವರ ಗಣಪತಿರಾಯರ ಬದುಕು ಬರಹ ಒಂದು ಅಧ್ಯಯನ ಗೋಪಾಲ ಕೃಷ್ಣ ಭಟ್ ಯು.ರಾಮಭಟ್ ೨೦೦೧ ಮಂ.ವಿ.ವಿ.
೧೨ ಇಮ್ಮಡಿ ಮುರಿಗಾ ಗುರುಸಿದ್ಧರು : ಜೀವನ ಮತ್ತು ಸಾಹಿತ್ಯ ಎ.ಚನ್ನಪ್ಪ, ಹಳ್ಳಿಕೇರಿ.ಎಫ್.ಟಿ ೨೦೦೨ ಹಂಪಿ
೧೩ ಮುದಿಮಲ್ಲಪ್ಪನವರ ಜೀವನ ಹಾಗೂ ಸಾಧನೆ ಪಿ.ಕೃಷ್ಣಮೂರ್ತಿ ಹೆಬ್ಬಾಲೆ. ಕೆ. ನಾಗೇಶ್. ೨೦೦೩ ಹಂಪಿ
೧೪ ಶ್ರೀ ಗುದ್ಲೆಪ್ಪ ಹಳ್ಳಿಕೇರಿ: ರಾಜಕೀಯ ಜೀವನ ಮತ್ತು ಸಾಧನೆ. ಎಸ್.ಹಂಡಗಿ. ಸಿದ್ಧಲಿಂಗೇಶ. ಪಾಟೀಲ.ಎಸ್.ಎಚ್ ೨೦೦೩ ಹಂಪಿ

* ಗುರುತಿನ ಚಿನ್ಹೆ ಇರುವವು ಎಂ.ಫಿಲ್. ಅಧ್ಯಯನಗಳು