ಶಂಕರಭಟ್ಟರ ಪುಸ್ತಕಗಳು.

೧. ೧೯೭೦ ಭಾಷೆಯ ಬಗೆಗೆ ನೀವೇನು ಬಲ್ಲಿರಿ? (೨೦೧೦)
೨. ೧೯೯೫ ಕನ್ನಡ ಭಾಷೆಯ ಕಲ್ಪಿತ ಚರಿತ್ರೆ
೩. ೧೯೯೯ ಕನ್ನಡ ಶಬ್ದರಚನೆ
೪. ೧೯೯೯ ಕನ್ನಡ ಪದಗಳ ಒಳರಚನೆ (೨೦೦೨, ೨೦೧೦)
೫. ೨೦೦೦ ಕನ್ನಡಕ್ಕೆ ಬೇಕು ಕನ್ನಡದ್ದೆ ವ್ಯಾಕರಣ
೬. ೨೦೦೩ ಕನ್ನಡದ ಸರ್ವನಾಮಗಳು
೭. ೨೦೦೪ ಕನ್ನಡ ವಾಕ್ಯಗಳ ಒಳರಚನೆ
೮. ೨೦೦೫ ಕನ್ನಡ ಬರಹವನ್ನು ಸರಿಪಡಿಸೋಣ ! (೨೦೦೬, ೨೦೦೯)
೯. ೨೦೦೫ ನಿಜಕ್ಕೂ ಹಳಗನ್ನಡ ವ್ಯಾಕರಣ ಎಂಥಹುದು?
೧೦. ೨೦೦೭ ಕನ್ನಡ ನುಡಿ ನಡೆದು ಬಂದ ದಾರಿ
೧೧. ೨೦೦೮ ಮಾತಿನ ಒಳಗುಟ್ಟು
೧೨. ೨೦೦೯ ಕನ್ನಡ ವ್ಯಾಕರಣ ಯಾಕೆ ಬೇಕು
೧೩. ೨೦೧೦ ಕನ್ನಡ ಬರಹದ ಸೊಲ್ಲರಿಮೆ – ೧
೧೪. ೨೦೧೧ ಕನ್ನಡ ಬರಹದ ಸೊಲ್ಲರಿಮೆ – ೨ (ಇದು ಕನ್ನಡದ್ದೆ ವ್ಯಾಕರಣ)
೧೫. ೨೦೧೧ ಇಂಗ್ಲಿಶ್ ಪದಗಳಿಗೆ ಕನ್ನಡದ್ದೆ ಪದಗಳು