ಉಲ್ಲೇಖಗಳು (ಸದರಿ ಲೇಖನದಲ್ಲಿ ಉಲ್ಲೇಖಿತವಾಗಿರುವ ಕೃತಿಗಳ ವಿವರಗಳು)
೧೯೫೫ | ಕಪಟರಾಳ ಕೃಷ್ಣರಾಯ – ಕರ್ನಾಟಕ ಲಾಕುಳ ಶೈವರ ಇತಿಹಾಸ, ಕನ್ನಡ ಸಂಶೋಧನಾ ಸಂಸ್ಥೆ, ಧಾರವಾಡ. |
೧೯೬೪ | ಕೃಷ್ಣಮೂರ್ತಿ ಕೆ. – ಕನ್ನಡದಲ್ಲಿ ಕಾವ್ಯತತ್ವ – ಶಾರದಾ ಮಂದಿರ ಪ್ರಕಾಶನ, ಮೈಸೂರು. |
೧೯೭೩ | ಕಲಬುರ್ಗಿ ಎಂ.ಎಂ. – ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ, ಕರ್ನಾಟಕ ವಿ.ವಿ. ಧಾರವಾಡ. |
೧೯೭೪ | ಎಂ.ವಿ.ಸೀ. (ಸಂ) – ಭಾರತೀಯ ಕಾವ್ಯಮೀಮಾಂಸೆಗೆ ಕನ್ನಡ ಕವಿಗಳ ಕೊಡುಗೆ, ಪ್ರಸಾರಾಂಗ, ಮೈಸೂರು ವಿ.ವಿ. |
೧೯೮೨ | ಇನಾಂದಾರ ವಿ.ಎಂ. – ಪಾಶ್ಚಾತ್ಯ ಕಾವ್ಯಮೀಮಾಂಸೆ – ಉಷಾ ಸಾಹಿತ್ಯ ಮಾಲೆ, ಮೈಸೂರು. |
೧೯೮೩ | ತೀ.ನಂ.ಶ್ರೀ. – ಭಾರತೀಯ ಕಾವ್ಯಮೀಮಾಂಸೆ – ವಿಶ್ವಕನ್ನಡ ಸಮ್ಮೇಳನ ಪ್ರಕಟಣೆ, ಕರ್ನಾಟಕ ಸರ್ಕಾರ. |
೧೯೮೫ | ತಿಪ್ಪೇರುದ್ರಸ್ವಾಮಿ.ಎಚ್. – ತೌಲನಿಕ ಕಾವ್ಯಮೀಮಾಂಸೆ – ಡಿ.ವಿ.ಕೆ.ಮೂರ್ತಿ, ಮೈಸೂರು. |
೧೯೯೪ | ರಹಮತ್ ತರೀಕೆರೆ – ಕರ್ನಾಟಕದ ಸೂಫಿಗಳು, ಕನ್ನಡ ವಿ.ವಿ. ಹಂಪಿ. |
೧೯೯೪ | ದೇಬಿಪ್ರಸಾದ ಚಟ್ಟೋಪಾಧ್ಯಾಯ (ಅನು: ಬಿ.ವಿ.ಕಕ್ಕಿಲ್ಲಾಯ) – ಭಾರತೀಯ ದರ್ಶನಗಳು, ನವಕರ್ನಾಟಕ ಪ್ರಕಾಶನ, ಬೆಂಗಳೂರು. |
೧೯೯೫ | ಕುರ್ತಕೋಟಿ – ಕನ್ನಡ ಸಾಹಿತ್ಯ ಸಂಗಾತಿ, ಕನ್ನಡ ವಿ.ವಿ. |
೧೯೯೮ | ರಹಮತ್ ತರೀಕೆರೆ – ಕರ್ನಾಟಕ ಸೂಫಿಗಳು, ಹಂಪಿ. ವಿ.ವಿ. ಹಂಪಿ. |
೧೯೯೮ | ಅಬ್ದುಲ್ ಹಮೀದ್ – ಸೂಫಿಪಥ ಮತ್ತು ಶರಣ ಪಥಗಳ ತೌಲನಿಕ ಅಧ್ಯಯನ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು. (೨೦೦೮) |
೧೯೯೯ | ಎಸ್.ಎಂ.ಹಿರೇಮಠ – ಕನ್ನಡ ಕಾವ್ಯಮೀಮಾಂಸೆ, ಅಶ್ವಿನಿ ಪ್ರಕಾಶನ, ಕಲಬುರ್ಗಿ. |
೧೯೯೯ | ಆಮೂರ ಜಿ.ಎಸ್. – ಕಾದಂಬರಿ ಸ್ವರೂಪ, |
೨೦೦೦ | ಕೆ.ವಿ.ಸುಬ್ಬಣ್ಣ – ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು – ಅಕ್ಷರ ಪ್ರಕಾಶನ, ಸಾಗರ, |
೨೦೦೦ | ಜಿ.ಎಚ್.ನಾಯಕ (ಸಂ) – ಶತಮಾನದ ಕನ್ನಡ ಸಾಹಿತ್ಯ – ೧ ಮತ್ತು ೨ (೨೦೦೯), ರಾಘವೇಂದ್ರ ಪ್ರಕಾಶನ, ಅಂಕೋಲಾ. |
೨೦೦೧ | ಶಾಂತಾ ಇಮ್ರಾಪುರ – ಧರ್ಮ ಮಹಿಳೆ ಮತ್ತು ಸಮಾಜ – ಚೇತನ ಪ್ರಕಾಶನ, ಧಾರವಾಡ. |
೨೦೦೧ | ಶಾಂತಾ ಇಮ್ರಾಪುರ – ಅಕ್ಕಮಹಾದೇವಿ, ಜಗದ್ಗುರು ಗಂಗಾಧರ ಧರ್ಮಪ್ರಚಾರ ಮಂಡಳ, ಹುಬ್ಬಳಿ. |
೨೦೦೧ | ಜಿ.ಎನ್.ಉಪಾದ್ಯ – ಗೋದಾವರಿವರಂ ಇರ್ದ ಕನ್ನಡ ನಾಡು, ಕನ್ನಡ ವಿಭಾಗ, ಮುಂಬೈ ವಿ.ವಿ. ಮುಂಬೈ. |
೨೦೦೧ | ರಹಮತ್ ತರೀಕೆರೆ (ಸಂ) – ಮಾತು ತಲೆ ಎತ್ತುವ ಬಗೆ (ಕನ್ನಡ ಸಾಹಿತ್ಯ ಮೀಮಾಂಸೆ – ೧) ಕನ್ನಡ ವಿ.ವಿ. ಹಂಪಿ. |
೨೦೦೧ | ಆಮೂರ ಜಿ.ಎಸ್. – ಕಥನಶಾಸ್ತ್ರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು. |
೨೦೦೧ | ಮಹದೇವ ಶಂಕನಪುರ – ಮಾರಿಹಬ್ಬಗಳು, |
೨೦೦೧ | ರಾಜಾರಾಮ ಹೆಗಡೆ – ಲೌಕಿಕ ಅಲೌಕಿಕ, ಸಂವಾದ ಪ್ರಕಾಶನ, ಮಲ್ಲಾಡಿ ಹಳ್ಳಿ. |
೨೦೦೧ | ಎನ್.ಕೆ.ಲೋಲಾಕ್ಷಿ – ದೇಜಗೌ ಅವರ ವಿಮರ್ಶೆ ಮತ್ತು ಸಂಶೋಧನೆ – ಮೈಸೂರು ವಿ.ವಿ. ಅಪ್ರಕಟಿತ ಪ್ರಬಂಧ. |
೨೦೦೧ | ಎಚ್.ಎಸ್.ಶ್ರೀಮತಿ (ಅನು) ಜೆರಾಲ್ಡಿನ್ ಫೋರ್ಬ್ಸ್ – ವಿಮೆನ್ ಇನ್ ಮಾಡರ್ನ್ ಇಂಡಿಯಾ, ಆಧುನಿಕ ಭಾರತದಲ್ಲಿ ಮಹಿಳೆ, ಕನ್ನಡ ವಿ.ವಿ. ಹಂಪಿ. |
೨೦೦೧ | ಎಂ.ಉಷಾ – ಸಂಸ್ಕೃತಿ ಚಿಂತನೆ ಮತ್ತು ಭಾರತೀಯ ಸ್ತ್ರೀವಾದ, ಕನ್ನಡ ವಿ.ವಿ. ಹಂಪಿ. |
೨೦೦೧ | ಎಸ್.ಎಸ್.ಹಿರೇಮಠ – ದಲಿತ ಸಂಸ್ಕೃತಿ, ಕನ್ನಡ ವಿ.ವಿ. |
೨೦೦೧ | ವಿಟಲರಾವ್ ಗಾಯಕವಾಡ್ (ಅನು) ಅಶ್ವಿನಿ ಧೋಂಗಡೆ – ಸ್ತ್ರೀವಾದಿ ವಿಮರ್ಶೆ: ಸ್ವರೂಪ ಮತ್ತು ಪರಿಕಲ್ಪನೆಗಳು, ಕನ್ನಡ ವಿ.ವಿ. ಹಂಪಿ |
೨೦೦೨ | ಬಿ.ಎಸ್.ಸಣ್ಣಯ್ಯ – ಪ್ರಾಚೀನ ಕನ್ನಡ ಗ್ರಂಥ ಸಂಪಾದನೆ (೨೦ನೆ ಶತಮಾನದಲ್ಲಿ) – ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, |
೨೦೦೨ | ಎಲ್.ಸಿ.ಸುಮಿತ್ರ – ಕಾಡು ಕಡಲು (ಕಾರಂತ – ಕುವೆಂಪು ಕಾದಂಬರಿಗಳ ತೌಲನಿಕ ಅಧ್ಯಯನ)ವಿವೇಕಾನಂದ ಕಾಲೇಜು, ಪುತ್ತೂರು. |
೨೦೦೨ | ಶಾಲಿನಿ ರಘುನಾಥ – ಹಸುಬೆ: ಜಾನಪದ ಅಧ್ಯಯನಗಳು (ವಿಮರ್ಶೆ, ಸಂಶೋಧನಾ ಲೇಖನಗಳ ಸಂಕರ) – ಅಕ್ಷರ ಪ್ರಕಾಶನ ಸಾಗರ, |
೨೦೦೨ | ಆರ್.ಇಂದಿರಾ – ಮಹಿಳೆ ಸಮಾಜ ಮತ್ತು ಸಂಸ್ಕೃತಿ – ಕನ್ನಡ ವಿ.ವಿ. ಹಂಪಿ, |
೨೦೦೨ | ಪ್ರೀತಿ ಶುಭಚಂದ್ರ – ಮಹಿಳಾ ಅಧ್ಯಯನದ ತಾತ್ವಿಕ ಚಿಂತನೆಗಳು ಮತ್ತು ಮಹಿಳಾ ಚಳವಳಿಗಳು – ಕನ್ನಡ ವಿ.ವಿ. ಹಂಪಿ, |
೨೦೦೨ | ಎಚ್.ಎಸ್.ಪಾರ್ವತಿ, ಡಾ.ನಿರುಪಮಾ (ಸಂ) – ಇಪ್ಪತ್ತನೆಯ ಶತಮಾನದಲ್ಲಿ ಕರ್ನಾಟಕ ಮಹಿಳೆಯರ ಸಾಧನೆ – ಆರತಿ ಪಬ್ಲಿಕೇಶನ್ಸ್, ಬೆಂ. |
೨೦೦೨ | ಎಲ್.ಎಸ್.ಶೇಷಗಿರಿರಾವ್ – ಹೊಸಗನ್ನಡ ಸಾಹಿತ್ಯ ಚರಿತ್ರೆ, ಅಂಕಿತ ಪುಸ್ತಕ, ಬೆಂಗಳೂರು. (೧೯೭೫ ಪ್ರ.ಮು. ಬೆಂ.ವಿ.ವಿ.) |
೨೦೦೨ | ಬಸವರಾಜ ಸಾದರ್ (ಸಂ) – ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳು, ಕ. ವಿದ್ಯಾವರ್ಧಕ ಸಂಘ, ಧಾರವಾಡ |
೨೦೦೨ | ಕೊಡೇಕಲ್ಲು ರಾಚಪ್ಪಯ್ಯ ಒಂದು ಅಧ್ಯಯನ – ಹಂಪಿ.ವಿ.ವಿ. ಅಪ್ರಕಟಿತ ಪ್ರಬಂಧ. |
೨೦೦೨ | ತುಳಸಿ ವೇಣುಗೋಪಾಲ್, ಹಾ.ಮಾ.ಕನಕ, ಮಿತ್ರಾ ವೆಂಕಟರಾಜ್ (ಸಂ) – ಮುಗಿಲ ಮಲ್ಲಿಗೆಯ ಎಟಕಿಸಿ, ಸ್ಪಾರೋ, ಮುಂಬೈ. |
೨೦೦೨ | ತುಳಸಿ ವೇಣುಗೋಪಾಲ್, ಹಾ.ಮಾ.ಕನಕ, ಮಿತ್ರಾ ವೆಂಕಟರಾಜ್ (ಸಂ) – ಬೊಗಸೆಯಲ್ಲಿ ಬೆಳಕು ತುಂಬಿ, ಸ್ಪಾರೋ, ಮುಂಬೈ. |
೨೦೦೨ | ದೇವರಕೊಂಡಾರೆಡ್ಡಿ – ಲಿಪಿಯ ಹುಟ್ಟು ಮತ್ತು ಬೆಳವಣಿಗೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. |
೨೦೦೨ | ಹಣಮಂತ ತಾಸಗಾಂವಕರ – ಪ್ರಥಮ ಹರಿದಾಸ ಮಹಿಳೆ ಹಲಗಲಿ ಅವ್ವನವರು, ಕುಸುಮ ಪ್ರಕಾಶನ, ಬೆಂಗಳೂರು. |
೨೦೦೩ | ಟಿ.ವಿ.ವೆಂಕಟಾಚಲ ಶಾಸ್ತ್ರಿ – ಕನ್ನಡ ಛಂದೋಮೀಮಾಂಸೆ – ಡಿ.ವಿ.ಕೆ.ಮೂರ್ತಿ, ಮೈಸೂರು. |
೨೦೦೩ | ಕೆ.ಕೆಂಪೇಗೌಡ – ಕನ್ನಡ ಉಪಭಾಷೆಗಳ ಅಧ್ಯಯನ – ಭಾರತೀ ಪ್ರಕಾಶನ, ಮೈಸೂರು, |
೨೦೦೩ | ಸುಚೇತನ ಸ್ವರೂಪ – ಆ ಪೂರ್ವ ಈ ಪಶ್ಚಿಮ – ಕನ್ನಡ ವಿಶ್ವವಿದ್ಯಾಲಯ ಹಂಪಿ. |
೨೦೦೩ | ಎಸ್.ಎಸ್.ಅಂಗಡಿ – ಕನ್ನಡ ನಿಘಂಟು ರಚನೆ – ಕನ್ನಡ ವಿ.ವಿ. ಹಂಪಿ. |
೨೦೦೩ | ಲೋಕೇಶ ಅಗಸನಕಟ್ಟೆ – ಕನ್ನಡ ಕಾವ್ಯ: ಸಮಾಜ ಮತ್ತು ಸಂಸ್ಕೃತಿ, ಅಲೋಕ ಪ್ರಕಾಶನ, ಚಿತ್ರದುರ್ಗ. |
೨೦೦೩ | ಸಿದ್ಧಲಿಂಗ ಸ್ವಾಮಿ – ಅಲ್ಲಮ ಪ್ರಭುವಿನ ದಾರ್ಶನಿಕ ಮೀಮಾಂಸೆ, ಹಂಪಿ.ವಿ.ವಿ ಅಪ್ರಕಟಿತ ಪ್ರಬಂಧ. |
೨೦೦೩ | ಎಸ್.ಎಚ್.ಭುವನೇಶ್ವರ – ಬೀಚಿ ಅವರ ಬದುಕು ಬರಹ ಒಂದು ಅಧ್ಯಯನ, ಮೈಸೂರು ವಿ.ವಿ. ಅಪ್ರಕಟಿತ ಪ್ರಬಂಧ. |
೨೦೦೩ | ಗುರುಪ್ರಸಾದ್ ಟಿ.ವಿ. – ಚಿಗಟೇರಿ ನಾರಪ್ಪ ಒಂದು ಅಧ್ಯಯನ – ಹಂಪಿ ವಿ.ವಿ. ಅಪ್ರಕಟಿತ ಪ್ರಬಂಧ. |
೨೦೦೩ | ಮ.ಸು.ಕೃಷ್ಣಮೂರ್ತಿ, ಉತ್ತರದ ಸಂತ ಪರಂಪರೆ, ಪ್ರಸಾರಾಂಗ, ಮೈಸೂರು ವಿ.ವಿ. |
೨೦೦೩ | ಎಸ್.ಎಸ್. ಹಿರೇಮಠ – ಪಾಶುಪತ ದರ್ಶನ, ಸಮತಾ ಪ್ರಕಾಶನ, ಹರಪನಹಳ್ಳಿ. |
೨೦೦೩ | ರಾಮಲಿಂಗಪ್ಪ ಟಿ.ಬೇಗೂರು (ಅನು) ಶೆಲ್ಲಿ ವಾಲಿಯಾ – ಎಡ್ವರ್ಡ್ ಸೈದ್, ಕಾವ್ಯಮಂಡಲ, ಬೆಂಗಳೂರು. |
೨೦೦೩ | ಡಿ.ಎಸ್ ಆಗಭೂಷಣ – ಜಯಪ್ರಕಾಶ ನಾರಾಯಣ, ಅಭಿರುಚಿ ಪ್ರಕಾಶನ, ಮೈಸೂರು. |
೨೦೦೩ | ಎಚ್.ಎಸ್.ಶ್ರೀಮತಿ – ಸ್ತ್ರೀವಾದ, ಕನ್ನಡ ವಿ.ವಿ. ಹಂಪಿ. |
೨೦೦೩ | ಜಿ.ಶಂಕರಯ್ಯ (ಅನು) – ವಿಲಿಯಂ.ಕೆ.ವಿಂಸಾಟ್ ಜೂ. ಮತ್ತು ಕ್ಲಿಯಾಂತ್ ಬ್ರೂಕ್ಸ್ – ಹಿಸ್ಟರಿ ಆಫ್ ಯೂರೋಪಿಯನ್ ಲಿಟರರಿ ಕ್ರಿಟಿಸಿಸಂ, ಪಾಶ್ಚಿಮಾತ್ಯ ಸಾಹಿತ್ಯ ವಿಮರ್ಶೆಯ ಪಕ್ಷಿನೋಟ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. |
೨೦೦೪ | ಕಲಬುರ್ಗಿ ಎಂ.ಎಂ. – ಮಾರ್ಗ – ೪, ಸಪ್ನ ಬುಕ್ ಹೌಸ್, ಬೆಂಗಳೂರು. (೨೦೦೭) |
೨೦೦೪ | ನಟರಾಜ್ ಹುಳಿಯಾರ್ – ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯದಲ್ಲಿ ಪರಂಪರೆ ಮತ್ತು ಆಧುನಿಕತೆ, ಕನ್ನಡ ವಿ.ವಿ. ಹಂಪಿ. |
೨೦೦೪ | ಮೇಕನಗದ್ದೆ ಲಕ್ಷ್ಮಣಗೌಡ – ಊರುಬಗೆ ಸಾವಿರ, ಓಣಿಮನೆ ಪ್ರಕಾಶನ, ಮೇಕನಗದ್ದೆ, ಚಿಕ್ಕಮಗಳೂರು. |
೨೦೦೪ | ಎಲ್.ಬಸವರಾಜು – ಪ್ರಭುದೇವರ ಶೂನ್ಯಸಂಪಾದನೆ, ಶರಣಬಸವೇಶ್ವರ ಪ್ರಕಾಶನ, ಗುಲಬರ್ಗಾ. (೧೯೬೯) |
೨೦೦೪ | ವೀರಣ್ಣ ದಂಡೆ – ಜನಪದ ಕಾವ್ಯಮೀಮಾಂಸೆ ಹಾಗೂ ವಿಮರ್ಶಾ ಪ್ರಸ್ಥಾನಗಳು, ಕವಿಮಾರ್ಗ ಪ್ರಕಾಶನ, ಕಲಬುರ್ಗಿ. |
೨೦೦೪ | ವಸು ಎಂ.ವಿ. – ಮೌಖಿಕ ಇತಿಹಾಸ – ಅಂಕಿತ ಪುಸ್ತಕ, ಬೆಂಗಳೂರು. |
೨೦೦೪ | ನೆಲ್ಲಿಕಟ್ಟೆ ಎಸ್.ಸಿದ್ದೇಶ್ – ಅಭಿನವ ಕಾಳಿದಾಸ ಬಸವಪ್ಪಶಾಸ್ತ್ರಿ ಒಂದು ಅಧ್ಯಯನ, ಕುವೆಂಪು ವಿ.ವಿ. ಅಪ್ರಕಟಿತ ಪ್ರಬಂಧ. |
೨೦೦೪ | ಎಸ್. ಎಸ್. ಹಿರೇಮಠ – ಕಾಳಾಮುಖ ದರ್ಶನ, ಸಮತಾ ಪ್ರಕಾಶನ, ಹರಪನಹಳ್ಳಿ. |
೨೦೦೪ | ಎಸ್. ಎಸ್. ಹಿರೇಮಠ – ಸಾಂಖ್ಯದರ್ಶನ, ಸಮತಾ ಪ್ರಕಾಶನ, ಹರಪನಹಳ್ಳಿ. |
೨೦೦೪ | ಸಿ.ಎನ್.ರಾಮಚಂದ್ರನ್ – ಎಡ್ವರ್ಡ್ ಸೈದ್, ಅಭಿನವ ಪ್ರಕಾಶನ, ಬೆಂಗಳೂರು. |
೨೦೦೪ | ಅರವಿಂದ ಮಾಲಗತ್ತಿ (ಸಂ) – ಕನ್ನಡ ವಿಮರ್ಶೆಯ ಮಾರ್ಗ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು. |
೨೦೦೫ | ಹೇಮಾ ಪಟ್ಟಣಶೆಟ್ಟಿ – ಕನ್ನಡ ನಾಟಕಗಳಲ್ಲಿ ಸ್ತ್ರೀಲೋಕ – ಅನನ್ಯ ಪ್ರಕಾಶನ, ಧಾರವಾಡ, |
೨೦೦೫ | ಎಂ.ಚಿದಾನಂದಮೂರ್ತಿ – ಭಾಷಿಕ ಬೃಹತ್ ಕರ್ನಾಟಕ – ಸಪ್ನ ಬುಕ್ಸ್, ಬೆಂಗಳೂರು, |
೨೦೦೫ | ಕೆ.ಕೇಶವಶರ್ಮ – ಬಹುಮುಖಿ – ಸಿ.ವಿ.ಜಿ. ಪಬ್ಲಿಕೇಶನ್ಸ್, ಬೆಂ. |
೨೦೦೫ | ಮೀರಾಸಾಬಿ ಹಳ್ಳಿ ಶಿವಣ್ಣ – ಕಾಡುಗೊಲ್ಲ ಬುಡಕಟ್ಟು ವೀರರು – ಸಿ.ವಿ.ಜಿ. ಪಬ್ಲಿಕೇಶನ್ಸ್, ಬೆಂಗಳೂರು. |
೨೦೦೫ | ರಹಮತ್ ತರೀಕೆರೆ – ಇಲ್ಲಿ ಯಾರೂ ಮುಖ್ಯರಲ್ಲ (ಕನ್ನಡ ಸಾಹಿತ್ಯ ಮೀಮಾಂಸೆ – ೨) ಕನ್ನಡ ವಿ.ವಿ. ಹಂಪಿ. |
೨೦೦೫ | ಸಿ.ಎನ್.ರಾಮಚಂದ್ರನ್ – ಸಾಹಿತ್ಯ ವಿಮರ್ಶೆ – ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು. |
೨೦೦೫ | ಡಿ.ಸೋಮಶೇಖರ – ಸಿದ್ಧಲಿಂಗಯ್ಯನವರ ಜೀವನ ಹಾಗೂ ಸಾಹಿತ್ಯ – ಮೈಸೂರು ವಿ.ವಿ. ಅಪ್ರಕಟಿತ ಪ್ರಬಂಧ. |
೨೦೦೫ | ಕವಿತಾ ರೈ – ಮಹಿಳೆ ಅಸ್ತಿತ್ವದ ಸಂಕಥನ, ಒಂದು ಪರಿಕಲ್ಪನಾತ್ಮಕ ಅಧ್ಯಯನ – ಸಿ.ವಿ.ಜಿ.ಪಬ್ಲಿಕೇಶನ್ಸ್, ಬೆಂಗಳೂರು. |
೨೦೦೫ | ಎಸ್.ಆರ್.ಭಟ್ – ಜಿ.ರಾಜಶೇಖರ್ – ಕೆ.ಫಣಿರಾಜ್ – ಕೋಮುವಾದದ ಕರಾಳ ಮುಖಗಳು, ನವಕರ್ನಾಟಕ ಪ್ರಕಾಶನ, ಬೆಂ. |
೨೦೦೫ | ಕನ್ನಡ ನಾಟಕಗಳಲ್ಲಿ ಸ್ತ್ರೀಲೋಕ – ಹೇಮಾ ಪಟ್ಟಣಶೆಟ್ಟಿ, ಅನನ್ಯ ಪ್ರಕಾಶನ, ಧಾರವಾಡ. |
೨೦೦೫ | ಎಸ್.ವಿದ್ಯಾಶಂಕರ, ಜಿ.ಎಂ.ಹೆಗಡೆ (ಸಂ) – ಸಹೃದಯ ಸಂವಾದ, ಆಮೂರ ಅಭಿನಂದನ ಗ್ರಂಥ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು. |
೨೦೦೬ | ಸುಧಾಕರ – ಜನಪದ ನುಡಿಗಟ್ಟುಗಳ ಕೋಶ – ಕನ್ನಡ ವಿ.ವಿ. ಹಂಪಿ, |
೨೦೦೬ | ಕೆ.ಸಾವಿತ್ರಿ – ನಂಬಿದ ಸತ್ಯಗಳು, ಮುದ್ದಪ್ಪ ಸ್ಮಾರಕ ಟ್ರಸ್ಟ್, ಬೆಂಗಳೂರು. |
೨೦೦೬ | ಎಸ್.ಎಸ್.ಹಿರೇಮಠ – ಲಾಕುಳ ದರ್ಶನ – ಕನ್ನಡ ಸಾಹಿತ್ಯ ಒರಿಷತ್ತು, ಬೆಂಗಳೂರು, |
೨೦೦೬ | ಸಂ.ಇಂದಿರಾ ಕೃಷ್ಣಪ್ಪ – ಬಯಲು ಬೆತ್ತಲೆ ಚಂದ್ರಗುತ್ತಿ – ಬಿ.ಕೆ.ಟ್ರಸ್ಟ್, ಬೆಂಗಳೂರು, |
೨೦೦೬ | ಕೃಷ್ಣ ಕೊಲ್ಲಾರ ಕುಲಕರ್ಣಿ – ಅಖಂಡ ಕರ್ನಾಟಕ – ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, |
೨೦೦೬ | ಸುಧಾಕರ – ಕನ್ನಡ ನುಡಿಗಟ್ಟುಗಳ ಕೋಶ – ಕನ್ನಡ ವಿ.ವಿ. ಹಂಪಿ. |
೨೦೦೬ | ಮಾಧವಿ ಎಸ್.ಭಂಡಾರಿ – ಮಹಿಳೆ ಮತ್ತು ಕೋಮುವಾದ – ಕ.ಸಾ.ಪ. ಬೆಂಗಳೂರು, |
೨೦೦೬ | ವೀರಣ್ಣ ದಂಡೆ – ಕನ್ನಡ ಕಾವ್ಯಮೀಮಾಂಸೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. |
೨೦೦೬ | ದು. ಸರಸ್ವತಿ (ಸಂ) – ಕರ್ನಾಟಕ ಸಂದರ್ಭದಲ್ಲಿ ಕೋಮುವಾದ, ಪರ್ಯಾಯ ಕಾನೂನು ವೇದಿಕೆ, ಬೆಂಗಳೂರು. |
೨೦೦೬ | ಮೀರಾಸಾಬಿ ಹಳ್ಳಿ ಶಿವಣ್ಣ – ಕಾಡುಗೊಲ್ಲ ಬುಡಕಟ್ಟು ವೀರರು, ಸಿ.ವಿ.ಜಿ. ಪಬ್ಲಿಕೇಶನ್ಸ್, ಬೆಂಗಳೂರು. |
೨೦೦೬ | ಎಸ್. ಎಸ್. ಹಿರೇಮಠ – ಲೋಕಾಯತ ದರ್ಶನ, ಸಮತಾ ಪ್ರಕಾಶನ, ಕೊಟ್ಟೂರು. |
೨೦೦೬ | ಎಸ್. ಎಸ್. ಹಿರೇಮಠ – ಲಾಕುಳ ದರ್ಶನ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. |
೨೦೦೬ | ವಿ.ಬಿ.ತಾರಕೇಶ್ವರ – ವಸಾಹತುಶಾಹಿ ಮತ್ತು ಭಾಷಾಂತರ, ಕನ್ನಡ ವಿ.ವಿ. ಹಂಪಿ. |
೨೦೦೬ | ಸಬೀಹಾ ಭೂಮಿಗೌಡ (ಸಂ) – ಮಹಿಳಾ ಸಾಹಿತ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು. |
೨೦೦೬ | ಪಾ.ಶ.ಶ್ರೀನಿವಾಸ (ಸಂ) – ತಮಿಳು ಕನ್ನಡ ದ್ವಿಭಾಷಾ ನಿಘಂಟು, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು. |
೨೦೦೬ | ಎಚ್.ಟಿ.ಕೃಷ್ಣಮೂರ್ತಿ (ಸಂ) – ಆಧುನಿಕ ಕನ್ನಡ ವಿಮರ್ಶೆ, ಡಿ.ವಿ.ಎಸ್.ಕಾಲೇಜು, ಶಿವಮೊಗ್ಗ |
೨೦೦೬ | ಎಚ್.ದಂಡಪ್ಪ, ಬಿ.ಎನ್.ಸುಮಿತ್ರಾಬಾಯಿ – ಸುವರ್ಣ ಸಾಹಿತ್ಯ ವಿಮರ್ಶೆ, ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು. |
೨೦೦೭ | ಎಲ್.ಬಸವರಾಜು – ಸೊನ್ನಲಾಪುರದ ಸಂತ ಸಿದ್ಧರಾಮನ ನಿಜವಚನಗಳು, ಸಾರಾ ಎಂಟರ್ಪ್ರೈಸಸ್, ಮೈಸೂರು. |
೨೦೦೭ | ಕೆ.ವಿ.ನಾರಾಯಣ – ಕನ್ನಡ ಜಗತ್ತು ಅರ್ಧ ಶತಮಾನ – ಕನ್ನಡ ವಿ.ವಿ. ಹಂಪಿ, |
೨೦೦೭ | ಜ್ಯೋತಿ ಶಶಿಕುಮಾರ್ – ಮಹಿಳಾ ಸಾಮಾಜಿಕತೆ – ಕನ್ನಡ ವಿ.ವಿ. ಹಂಪಿ, |
೨೦೦೭ | ಸಿ.ಜಿ.ಲಕ್ಷ್ಮೀಪತಿ – ಕ್ಯಾಸ್ಟ್ ಕೆಮಿಸ್ಟ್ರಿ – ಸಖಿ ಪ್ರಕಾಶನ, ಹೊಸಪೇಟೆ, |
೨೦೦೭ | ಸಿ.ಜಿ.ಲಕ್ಷ್ಮೀಪತಿ – ಬೆತ್ತಲೆ ವೃಕ್ಷ – ಸಖಿ ಪ್ರಕಾಶನ, ಹೊಸಪೇಟೆ, |
೨೦೦೭ | ಡಿ.ಡಾಮಿನಿಕ್ – ಜಾಗತೀಕರಣದ ಐಡಿಯಾಲಜಿ ಮತ್ತು ಮಾನವ ಹಕ್ಕುಗಳು – ಸಖಿ ಪ್ರಕಾಶನ, ಹೊಸಪೇಟೆ, |
೨೦೦೭ | ಎಸ್.ನಟರಾಜ ಬೂದಾಳು – ನಾಗಾರ್ಜುನನ ಮದ್ಯಮ ಮಾರ್ಗ – ಕನ್ನಡ ವಿ.ವಿ.. ಹಂಪಿ, |
೨೦೦೭ | ಅರುಣ್ ಜೋಳದ ಕೂಡ್ಲಿಗಿ – ಸಂಡೂರು ಭೂ ಹೋರಾಟ – ಹಂಪಿ ವಿ.ವಿ. |
೨೦೦೭ | ಸತೀಶ ಪಾಟೀಲ – ಹೆಬ್ಬಳ್ಳಿ ಭೂ ಹೋರಾಟ – ಹಂಪಿ ವಿ.ವಿ. |
೨೦೦೭ | ಷ.ಶೆಟ್ಟರ್ – ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ – ಅಭಿನವ ಪ್ರಕಾಶನ, ಬೆಂಗಳೂರು. |
೨೦೦೭ | ಪಿ.ವಿ.ನಾರಾಯಣ – ಹಳಗನ್ನಡ ಪದಸಂಪದ, ಕ.ಸಾ.ಪ. ಬೆಂಗಳೂರು. |
೨೦೦೭ | ಸಿ.ಎನ್.ರಾಮಚಂದ್ರನ್ – ಹೊಸ ಮಡಿಯ ಮೇಲೆ ಚದುರಂಗ – ಸಪ್ನ ಬುಕ್ಸ್, ಬೆಂಗಳೂರು. |
೨೦೦೭ | ಜಿ.ಎಸ್.ಶಿವರುದ್ರಪ್ಪ – ಕನ್ನಡ ಕಾವ್ಯತತ್ವ ಚಿಂತನೆ – ಕನ್ನಡ ವಿ.ವಿ. ಹಂಪಿ. |
೨೦೦೭ | ವೀರಣ್ಣ ದಂಡೆ (ಸಂ) – ವಚನ ಸಾಹಿತ್ಯ ಮೀಮಾಂಸೆ, |
೨೦೦೭ | ಸಬೀಹಾ ಭೂಮಿಗೌಡ (ಸಂ) – ಕನ್ನಡ ಸಾಹಿತ್ಯ ಮೀಮಾಂಸೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು. |
೨೦೦೭ | ಶ್ರೀಧರ ಹೆಗಡೆ ಭದ್ರನ್ – ಆಧುನಿಕ ಕನ್ನಡ ಮಹಾಕಾವ್ಯಗಳು – ಅಭಿನವ ಪ್ರಕಾಶನ, ಬೆಂಗಳೂರು. |
೨೦೦೭ | ಪಿ.ಸಂಗೀತ – ಗಣಿಗಾರಿಕೆ ಮತ್ತು ಪರಿಸರ, ಸಖಿ ಪ್ರಕಾಶನ, ಹೊಸಪೇಟೆ. |
೨೦೦೭ | ಎಂ.ಭಾಗ್ಯಲಕ್ಷ್ಮಿ (ಸಂ) – ಗಣಿಗಾರಿಕೆ ಮತ್ತು ಅಭಿವೃದ್ಧಿ, ಸಖಿ ಪ್ರಕಾಶನ, ಹೊಸಪೇಟೆ. |
೨೦೦೭ | ಸಿ.ಜಿ.ಲಕ್ಷ್ಮೀಪತಿ – ಕ್ಯಾಸ್ಟ್ ಕೆಮಿಸ್ಟ್ರಿ, ಸಖಿ ಪ್ರಕಾಶನ, ಹೊಸಪೇಟೆ. |
೨೦೦೭ | ಶ್ರೀಧರ ಹೆಗಡೆ ಭದ್ರನ್ – ಆಧುನಿಕ ಕನ್ನಡ ಮಹಾಕಾವ್ಯಗಳು, ಅಭಿನವ ಪ್ರಕಾಶನ, ಬೆಂಗಳೂರು. |
೨೦೦೭ | ರಹಮತ್ ತರೀಕೆರೆ – ಕರ್ನಾಟಕದ ನಾಥಪಂಥ, ಕನ್ನಡ ವಿ.ವಿ. ಹಂಪಿ. |
೨೦೦೭ | ಪ್ರಶಾಂತ್ ಮಾಡ್ತ – ಕನ್ನಡ ಪದನಿಧಿ, ಕನ್ನಡ ಸಂಘ, ಸಂತ ಜೋಸೆಫ್ ಕಾಲೇಜು, ಬೆಂಗಳೂರು. |
೨೦೦೭ | ಎಂ.ಎಸ್.ಶೇಖರ್ (ಸಂ) – ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಹಿಳಾ ಪರ ಕಾಳಜಿಗಳು, ಕರ್ನಾಟಕ ಸಾಇಹತ್ಯ ಅಕಾಡೆಮಿ, ಬೆಂಗಳೂರು. |
೨೦೦೭ | ಸಾ.ರಾ.ಅಬೂಬಕ್ಕರ್ – ಸಾಹಿತ್ಯ ಸಂಸ್ಕೃತಿ ಮತ್ತು ಮಹಿಳೆ, ಕನ್ನಡ ವಿ.ವಿ. ಹಂಪಿ. |
೨೦೦೭ | ಎಚ್.ಎಸ್.ಶ್ರೀಮತಿ (ಅನು) ಸಿಮೊನ್ ದ ಬೊವಾ – ದ ಸೆಕೆಂಡ್ ಸೆಕ್ಸ್, ಅಧ್ಯಯನ ಮಂಡಲ, ಬೆಂಗಳೂರು. |
೨೦೦೭ | ವಿನಯ್ ಲಾಲ್, ಆಶಿಶ್ ನಂದಿ (ಸಂ) – ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು, ಅಕ್ಷರ ಪ್ರಕಾಶನ, ಸಾಗರ. |
೨೦೦೮ | ಆಮೂರ ಜಿ.ಎಸ್. – ಗಿರೀಶ ಕಾರ್ನಾಡ ಹಾಗೂ ಭಾರತೀಯ ರಂಗಭೂಮಿ, ಮನೋಹರ ಗ್ರಂಥ ಮಾಲಾ, ಧಾರವಾಡ |
೨೦೦೮ | ವಿ.ಮುನಿವೆಂಕಟಪ್ಪ – ದಲಿತ ಚಳವಳಿ ಮತ್ತು ಸಾಹಿತ್ಯ, ತನುಮನು ಪ್ರಕಾಶನ, ಮೈಸೂರು. |
೨೦೦೮ | ಇಂದಿರಾ ಶ್ರೀಧರ್ – ಬುಡಕಟ್ಟು ವೈದ್ಯ ಸಂಸ್ಕೃತಿ, ಮುದ್ದಪ್ಪ ಸ್ಮಾರಕ ಟ್ರಸ್ಟ್, ಬೆಂಗಳೂರು. |
೨೦೦೮ | ಬಾನಂದೂರು ಕೆಂಪಯ್ಯ, ಕರ್ನಾಟಕ ದಲಿತ ಜನಪದ ಸಂಗೀತ, ಕಣ್ವ ಪ್ರಕಾಶನ, ಬೆಂಗಳೂರು. |
೨೦೦೮ | ನಿಂಗಣ್ಣ ಎನ್ ಸಣ್ಣಕ್ಕಿ – ಕರ್ನಾಟಕದ ಗೊಂದಲಿಗರು ಹಾಗೂ ಅವರ ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. |
೨೦೦೮ | ಲತಾ ಅಭಯ್ – ಕಲ್ಲು ಬೆಂಕಿಗಳಿಂದ ನಲಿವು ಬೆಳಕಿನೆಡೆಗೆ (ಹೊಸಗನ್ನಡ ಮಹಿಳಾ ಸಾಹಿತ್ಯದಲ್ಲಿ ಪೌರಾಣಿಕ ಸ್ತ್ರೀ ಪಾತ್ರಗಳು), ಸತ್ಯ ಎಂಟರ್ಪ್ರೈಸಸ್, ಬೆಂಗಳೂರು. |
೨೦೦೮ | ಶಿವಾರೆಡ್ಡಿ. ಕೆ.ಸಿ. ಮತ್ತು ರಾಮಲಿಂಗಪ್ಪ ಟಿ.ಬೇಗೂರು (ಅನು, ಸಂ) ಸೂಸಾನ್ ಬಾಸ್ನೆಟ್ – ಕಂಪ್ಯಾರೆಟೀವ್ ಲಿಟರೇಚರ್ – ತೌಲನಿಕ ಸಾಹಿತ್ಯ, ಅಧ್ಯಯನ ಮಂಡಲ, ಬೆಂಗಳೂರು. |
೨೦೦೮ | ಮಲ್ಲೇಪುರಂ ವೆಂಕಟೇಶ – ತೌಲನಿಕ ಸಾಹಿತ್ಯಾಧ್ಯಯನ, ತ.ವೆಂ. ಸ್ಮಾರಕ ಗ್ರಂಥಮಾಲೆ, ಮೈಸೂರು. |
೨೦೦೮ | ಜಿ.ಎಸ್. ಆಮೂರ – ಆಧುನಿಕ ಕನ್ನಡ ವಿಮರ್ಶೆ: ಪ್ರಕಾರ ಪ್ರೇರಣೆ ಪ್ರಯೋಗ, ಸಪ್ನ ಬುಕ್ಸ್, ಬೆಂಗಳೂರು. |
೨೦೦೮ | ಎಂ.ಶಂಕರ – ಕನ್ನಡದಲ್ಲಿ ಪ್ರಾಯೋಗಿಕ ವಿಮರ್ಶೆಯ ಅಧ್ಯಯನ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. |
೨೦೦೮ | ಡಿ.ಲಿಂಗಯ್ಯ, ಚಕ್ಕೆರೆ ಶಿವಶಂಕರ್ (ಸಂ) – ಸ್ಥಳನಾಮಗಳ ಅಧ್ಯಯನ, ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು. |
೨೦೦೯ | ಬಿ.ಎಸ್.ಸಣ್ಣಯ್ಯ – ಹಸ್ತಪ್ರತಿಶಾಸ್ತ್ರ, ಬಾಹುಬಲಿ ಪ್ರಾಕೃತ ವಿದ್ಯಾಪೀಠ, ಶ್ರವಣಬೆಳಗೊಳ. (೧೯೯೨) |
೨೦೦೯ | ಮನು ವಿ. ದೇವದೇವನ್ – ಪೃಥ್ವಿಯಲೊದಗಿದ ಘಟವು.. – ಅಕ್ಷರ ಪ್ರಕಾಶನ, ಸಾಗರ. |
೨೦೦೯ | ಶಂಕರಪ್ಪ ತೋರಣಗಲ್ – ತಮಿಳಗಂ ಶಂಗಂ ಎಷ್ಟು ಪ್ರಾಚೀನ?, ಕಾವ್ಯಕಲಾ ಪ್ರಕಾಶನ, ಬೆಂಗಳೂರು. |
೨೦೦೯ | ಆಗುಂಬೆ ಎಸ್.ನಟರಾಜ – ಹೊರನಾಡಿನ ಮೂರು ಕರ್ನಾಟಕ ರಾಜ್ಯಗಳು, ಹಂಸ ಪ್ರಕಾಶನ, ಬೆಂಗಳೂರು, (೧೯೯೩) |
೨೦೦೯ | ಎಸ್.ನಟರಾಜ ಬೂದಾಳು – ನಾಗಾರ್ಜುನ: ಕೃತಿಗಳು ಮತ್ತು ತಾತ್ವಿಕತೆ – ಸಿದ್ಧಗಂಗಾ ಪ್ರಕಾಶನ, ತುಮಕೂರು, |
೨೦೦೯ | ಎಸ್.ನಟರಾಜ ಬೂದಾಳು – ಬೌದ್ಧ ಸೌಂದರ್ಯ ಮೀಮಾಂಸೆ (ಸಂವಾದ ಲೇಖನ ಮಾಲಿಕೆ ೦೮ – ೦೯) – ಸಂವಾದ ಪತ್ರಿಕೆ, ಬೆಂ. |
೨೦೦೯ | ಟಿ.ವೆಂಕಟೇಶಮೂರ್ತಿ – ಕನ್ನಡ ನಾಟಕ: ಯಾಜಮಾನ್ಯ ಸಂಕಥನ – ಅಧ್ಯಯನ ಮಂಡಲ, ಬೆಂಗಳೂರು. |
೨೦೦೯ | ಸಿದ್ಧಲಿಂಗಯ್ಯ – ಉರಿಕಂಡಾಯ, ಅಂಕಿತ ಪ್ರಕಾಶನ, ಬೆಂಗಳೂರು. |
೨೦೦೯ | ಫಾದರ್ ಚಸರಾ, ಸಿ.ಜಿ. ಲಕ್ಷ್ಮೀಪತಿ (ಸಂ) – ಮಂತಾತರ ಸತ್ಯಾನ್ವೇಷಣೆ, ಸಂಚಲನ ಪ್ರಕಾಶನ, ಬೆಂಗಳೂರು. |
೨೦೦೯ | ಮುಜಾಫರ್ ಅಸ್ಸಾದಿ – ಇನ್ನೊಂದು ಮುಖ, ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್, ಬೆಂಗಳೂರು. |
೨೦೦೯ | ಮುಜಾಫರ್ ಅಸ್ಸಾದಿ – ಕರ್ನಾಟಕದಲ್ಲಿ ಐಡೆಂಟಿಟಿ ರಾಜಕೀಯ, ರೈತ, ರೈತಹೋರಾಟ ಹಾಗೂ ಸಾಮಾಜಿಕ ಚಳವಳಿ, ಮುದ್ದಪ್ಪ ಸ್ಮಾರಕ ಟ್ರಸ್ಟ್, ಬೆಂಗಳೂರು. |
೨೦೦೯ | ಪ್ರಸನ್ನ – ಯಂತ್ರಗಳನ್ನು ಕಳಚೋಣ ಬನ್ನಿ, ಒಂಟಿದನಿ ಪ್ರಕಾಶನ, ಸಾಗರ. |
೨೦೦೯ | ಎಂ. ಜಯಶಂಕರ – ಕನ್ನಡ ಸಂಸ್ಕೃತಿ ಚಿಂತನೆಯಲ್ಲಿ ಕೋಮುಸೌಹಾರ್ಧದ ನೆಲೆಗಳು, ಹಂಪಿ ವಿ.ವಿ. ಅಪ್ರಕಟಿತ ಎಂ.ಫಿಲ್ ಪ್ರಬಂಧ |
೨೦೦೯ | ಸಿ.ಜಿ.ಲಕ್ಷ್ಮೀಪತಿ – ಸಾಹಿತ್ಯವು ಸಮಾಜಶಾಸ್ತ್ರವನ್ನು ನೋಡಿರುವ ಬಗೆ, ಹಂಪಿ ವಿ.ವಿ. ಅಪ್ರಕಟಿತ ಪ್ರಬಂಧ. |
೨೦೦೯ | ವಿಠ್ಠಲರಾವ್ ಗಾಯಕವಾಡ್ (ಅನು), ಲೀಲಾ ಪಾಟೀಲ – ಭಾರತೀಯ ಸ್ತ್ರೀ ಜೀವನ, ಕನ್ನಡ ವಿ.ವಿ. ಹಂಪಿ. |
೨೦೦೯ | ಎಂ.ವಿ.ವಸು (ಸಂ) – ಕನ್ನಡದೊಳ್ ಭಾವಿಸಿದ ಜನಪದಂ, ಚಿಂತನ ಪುಸ್ತಕ ಬೆಂಗಳೂರು. |
೨೦೦೯ | ಎಚ್.ಎಸ್..ಶ್ರೀಮತಿ (ಅನು) – ಸ್ತ್ರೀವಾದಿ ಭಾಷಾಶಾಸ್ತ್ರ ಪ್ರವೇಶಿಕೆ, ಕನ್ನಡ ವಿ.ವಿ. ಹಂಪಿ. |
೨೦೦೯ | ಕೋಡಂಬಲ್ ಈಶ್ವರಯ್ಯ – ಐನೆಲೆ ಕರಿಬಸವಾರ್ಯರ ಜೀವನ ಮತ್ತು ಸಾಹಿತ್ಯ ಒಂದು ಅಧ್ಯಯನ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು. |
೨೦೦೯ | ಜಿ.ಎಸ್.ಸಿದ್ಧಲಿಂಗಯ್ಯ – ಅಲ್ಲಮಪ್ರಭು, ಕೇಂದ್ರ ಸಾಹಿತ್ಯ ಅಕಾದೆಮಿ, ನವದೆಹಲಿ. |
೨೦೦೯ | ರಾಹು (ಅನು) ಆನಂದ್ ತೇಲ್ತುಂಬ್ಡೆ – ಅಂಬೇಡ್ಕರ್ ಇನ್ ಅಂಡ್ ಫಾರ್ ದಿ ಪೋಸ್ಟ್ ಅಂಬೇಡ್ಕರ್ ದಲಿತ್ ಮೂವ್ಮೆಂಟ್, ಅಂಬೇಡ್ಕರೋತ್ತರ ದಲಿತ ಸಂಘರ್ಷ ದಾರಿ ದಿಕ್ಕು, ಚಿಂತನ ಪುಸ್ತಕ ಬೆಂಗಳೂರು. |
೨೦೦೯ | ಡಿ.ಎಸ್.ನಾಗಭೂಷಣ – ಕನ್ನಡ ಕರ್ನಾಟಕ ಸಂಕಥನಗಳು, ವಿಸ್ಮಯ ಪ್ರಕಾಶನ, ಮೈಸೂರು. |
೨೦೦೯ | ವೀಣಾ ಶಾಂತೇಶ್ವರ – ಇಲ್ಲಿಂದ ಮುಂದೆಲ್ಲಿಗೆ?, ಕನ್ನಡ ವಿ.ವಿ. ಹಂಪಿ. |
೨೦೧೦ | ಎಸ್.ನಟರಾಜ ಬೂದಾಳು – ನಾಗಾರ್ಜುನ ಅಲ್ಲಮಪ್ರಭು: ಒಂದು ತೌಲನಿಕ ಅಧ್ಯಯನ, ಗೋಧೂಳಿ ಪ್ರಕಾಶನ, ಬೆಂಗಳೂರು. |
೨೦೧೦ | ಮಂಜುಳಾ ಶಿವಾನಂದ – ಭಕ್ತಿ ಮಾರ್ಗದ ಪ್ರೇಮಯೋಗಿನಿಯರು – ಕ.ಸಾ.ಪ. ಬೆಂಗಳೂರು, |
೨೦೧೦ | ಮೋಹನ್ ಕುಂಟಾರ್ – ಭಾಷಾಂತರ ವಿಭಿನ್ನ ನೆಲೆಗಳು – ಪಲ್ಲವ ಪ್ರಕಾಶನ ಚೆನ್ನಪಟ್ಟಣ, ಬಳ್ಳಾರಿ, |
೨೦೧೦ | ಎಚ್.ತಿಪ್ಪೇರುದ್ರಸ್ವಾಮಿ – ಸಾಹಿತ್ಯ ವಿಮರ್ಶೆಯ ತತ್ವಗಳು – ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. |
೨೦೧೦ | ವಿ.ಮುನಿವೆಂಕಟಪ್ಪ – ದಲಿತ ಚಳವಳಿಯ ಚರಿತ್ರೆ, .. |
೨೦೧೦ | ನಾಗಾರ್ಜುನ ಅಲ್ಲಮಪ್ರಭು ಒಂದು ತೌಲನಿಕ ಅಧ್ಯಯನ – ಎಸ್.ನಟರಾಜ ಬೂದಾಳು, ಗೋಧೂಳಿ ಪ್ರಕಾಶನ, ತುಮಕೂರು, |
೨೦೧೦ | ಮಡಿವಾಳೆಪ್ಪ ದೋಂಡಿಬಾ ವಕ್ಕುಂದ – ಆಧುನಿಕ ಕನ್ನಡ ಕಾವ್ಯದಲ್ಲಿ ಧಾರ್ಮಿಕ ಹಿಂಸೆ ಹಾಗೂ ಸೌಹಾರ್ದತೆಯ ಸ್ವರೂಪ, ಹಂಪಿ ವಿ.ವಿ. ಅಪ್ರಕಟಿತ ಪ್ರಬಂಧ, |
೨೦೧೦ | ನಾಡೋಜ ದರೋಜಿ ಈರಮ್ಮ – ಮೌಖಿಕ ಮಹಾಕಾವ್ಯ ‘ಮಾರ್ವಾಡಿ ಶೇಠ್’, ಕನ್ನಡ ವಿ.ವಿ. ಹಂಪಿ. |
೨೦೧೦ | ನಟರಾಜ ಎಸ್.ಬೂದಾಳು, ತುಮಕೂರು ವಿ.ವಿ. ತುಮಕೂರು. |
೨೦೧೦ | ಎಫ್.ಟಿ.ಹಳ್ಳಿಕೇರಿ – ಹಾಲುಮತ ವ್ಯಾಸಂಗ – ೧, ೨, ಕನ್ನಡ ವಿ.ವಿ. ಹಂಪಿ. |
೨೦೧೦ | ಚಂದ್ರಮತಿ ಸೋಂದಾ – ಶಬ್ದದೊಳಗಣ ನಿಶ್ಯಬ್ದ, ಜ್ಯೋತಿ ಪ್ರಕಾಶನ, ಮೈಸೂರು. |
೨೦೧೦: | ಸಿ.ಎಸ್.ದ್ವಾರಕಾನಾಥ್ – ಮಣ್ಣ ಬಳೆ ನಾದ, ಪ್ರಗತಿ ಗ್ರಾಫಿಕ್ಸ್, ಬೆಂಗಳೂರು. |
೨೦೧೦ | ಟಿ.ಎನ್.ವಾಸುದೇವಮೂರ್ತಿ – ಹುಚ್ಚುತನವೇ ಅನುಗ್ರಹ: ನೀಷೆ, ಅಹರ್ನಿಶಿ ಪ್ರಕಾಶನ, ಶಿವಮೊಗ್ಗ. |
೨೦೧೦ | ರಾಹು (ಅನು) ಬಿ.ಆರ್.ಅಂಬೇಡ್ಕರ್ – ಕಾಸ್ಟ್ ಇನ್ ಇಂಡಿಯಾ ಅಂಡ್ ಅನಿಹಿಲೇಶನ್ ಆಫ್ ಕಾಸ್ಟ್, ಜಾತಿ ವ್ಯವಸ್ಥೆ ಉಗಮ ವಿಕಾಸ ವಿನಾಶ, ಸುಮೇಧ ಪ್ರಕಾಶನ, ಗುಲಬರ್ಗಾ. |
೨೦೧೦ | ಮೀನಾಕ್ಷಿ ಬಾಳಿ – ಮನದ ಸೂತಕ ಹಿಂಗಿದೊಡೆ, ಚಿಂತನ ಪುಸ್ತಕ, ಬೆಂಗಳೂರು. |
೨೦೧೦ | ಎಚ್.ಎಸ್.ಶ್ರೀಮತಿ (ಅನು), ಬೆಟ್ಟಿ ಫ್ರೀಡನ್ – ದಿ ಮಿಸ್ಟಿಕ್ ವಿಮೆನ್, ಹೆಣ್ಣುತನ ಎಂಬ ಕಣ್ಕಟ್ಟು, ಪ್ರಗತಿ ಗ್ರಾಫಿಕ್ಸ್, ಬೆಂಗಳೂರು. |
೨೦೧೦ | ಮೋಹನ ಕುಂಟಾರ್ – ಭಾಷಾಂತರದ ವಿಭಿನ್ನ ನೆಲೆಗಳು, ಪಲ್ಲವ ಪ್ರಕಾಶನ, ಚನ್ನಪಟ್ಟಣ. |
೨೦೧೧ | ಸಿ.ವೀರಣ್ಣ – ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ – ೨: ಮದ್ಯಕಾಲೀನ ಸಾಹಿತ್ಯ, ನವಕರ್ನಾಟಕ ಪ್ರಕಾಶನ, ಬೆಂಗಳೂರು. |
೨೦೧೧ | ವಿಜಯಕುಮಾರ ಬೋರಟ್ಟಿ – ಹಿರಿಯರ ಹಿರಿತನ ಹಿಂದೇನಾಯಿತು?, ಕನ್ನಡ ವಿ.ವಿ. ಹಂಪಿ. |
೨೦೧೧ | ಹಾಲತಿ ಸೋಮಶೇಖರ್ – ಕರ್ನಾಟಕದ ದಲಿತ ಚಳವಳಿಯಲ್ಲಿ ಮಹಿಳೆ, ವಿಸ್ಮಯ ಪ್ರಕಾಶನ, ಮೈಸೂರು. |
೨೦೧೧ | ಕಾ.ವೆಂ.ಶ್ರೀನಿವಾಸಮೂರ್ತಿ – ಕೋಮುಸೌಹಾರ್ದತೆ ಮತ್ತು ಪರಂಪರೆ, |
೨೦೧೧ | ಸುರೇಶ್ ನಾಗಲಮಡಿಕೆ – ಮುತ್ತು ಬಂದಿದೆ ಕೇರಿಗೆ (ಕನಕದಾಸರ ಕುರಿತ ಅಧ್ಯಯನ), ಸಿರಿವರ ಪ್ರಕಾಶನ, ಬೆಂಗಳೂರು. |
೨೦೧೧ | ಡಾ.ಜಿ.ರಾಮಕೃಷ್ಣ (ಸಂಗ್ರಹಾನುವಾದ), ದೇಬಿಪ್ರಸಾದ ಚಟೋಪಾದ್ಯಾಯ – ಲೋಕಾಯತ, ನವಕರ್ನಾಟಕ ಪ್ರಕಾಶನ, ಬೆಂಗಳೂರು. |
೨೦೧೧ | ಬಸವಣ್ಣ ಎಂ. – ಕಾರ್ಲ್ ಯೂಂಗ್, ಅಭಿನವ ಪ್ರಕಾಶನ, ಬೆಂಗಳೂರು. (೧೯೭೪) |
೨೦೧೧ | ಎಂ.ಎಸ್.ಆಶಾದೇವಿ – ನಡುವೆ ಸುಳಿವಾ ಆತ್ಮ, ಅಹರ್ನಿಶಿ ಪ್ರಕಾಶನ, ಶಿವಮೊಗ್ಗ. |
೨೦೧೧ | ಕೆ.ಷರೀಫಾ – ಮುಸ್ಲಿಂ ಮಹಿಳಾ ಸಂವೇದನೆ, ಅಂಕಿತ ಪುಸ್ತಕ ಬೆಂಗಳೂರು. |
೨೦೧೧ | ಶೈಲಜಾ ಹಿರೇಮಠ – ಹರದೇಶಿ ನಾಗೇಶಿ: ಕಲೆ ಮತ್ತು ಕಲಾವಿದರು, ಕನ್ನಡ ವಿ.ವಿ. ಹಂಪಿ. |
೨೦೧೧ | ಕುರುವ ಬಸವರಾಜ್ – ಜನಪದ ಮಹಾಕಾವ್ಯಗಳ ನಿರ್ಮಾಣ ಪ್ರತಿಭೆಯ ನೆಲೆಗಳು, ಗೀತಾಂಜಲಿ ಪಬ್ಲಿಕೇಶನ್ಸ್, ಬೆಂಗಳೂರು. |
೨೦೧೧
|
ಎಸ್. ಎಸ್. ಹಿರೇಮಠ – ಕರ್ನಾಟಕ ಸಂಸ್ಕೃತಿ ಪರಂಪರೆ – ೧ ಹಬ್ಬಗಳು, ೨ ಜಾತ್ರೆಗಳು,
ಜಿ.ರಾಮಕೃಷ್ಣ – ಯೋಗಪ್ರವೇಶ, ನವಕರ್ನಾಟಕ ಪ್ರಕಾಶನ, ಬೆಂಗಳೂರು. ರಹಮತ್ ತರೀಕೆರೆ (ಸಂ) – ಬಾಬಾ, ದತ್ತ ವಿವಾದದ ಸುತ್ತ, ಹೇರಂಜೆ ಕೃಷ್ಣ ಭಟ್ಟ – ಸಂಶೋಧನ ಪ್ರಜ್ಞೆ, ಎಸ್.ಚಂದ್ರಶೇಖರ್ – ದಕ್ಷಿಣ ಭಾರತ: ವಸಾಹತುಶಾಹಿ ಇತಿಹಾಸ, ರಾಜಾರಾಮ ಹೆಗಡೆ – ಗತಕಥನ, ಗಿರಡ್ಡಿ ಗೋವಿಂದರಾಜ – ಕಾದಂಬರಿ ವಸ್ತು ಮತ್ತು ತಂತ್ರ ವೆಂಕಟಾಚಲಶಾಸ್ತ್ರಿ – ಮಹಾಕಾವ್ಯದರ್ಶನ, ಹಂಪನಾ – ಚಂದ್ರಕೊಡೆ – ಕನ್ನಡ ವಿ.ವಿ. ಹಂಪಿ. ಧರ್ಮಕಾರಣ – ಪಿ.ವಿ.ನಾರಾಯಣ, ಬಂಜಗೆರೆ ಜಯಪ್ರಕಾಶ – ಆನು ದೇವಾ ಹೊರಗಣವನು, ಚಂದ್ರಶೇಖರ ನಂಗಲಿ – ಮಾರ್ಕ್ವಾದ ಮತ್ತು ಕನ್ನಡ ವಿಮರ್ಶೆ ಬಸವೇಶ್ವರ – ಅಂಬೇಡ್ಕರ್ ಒಂದು ತೌಲನಿಕ ಅಧ್ಯಯನ, |
Leave A Comment