ವಿವಿಧ ವಿ.ವಿ.ಗಳಿಗೆ ಸಂಶೋಧನಾ ಪದವಿಗಾಗಿ ಸಲ್ಲಿಕೆಯಾದ ಪ್ರಬಂಧಗಳು ವಿಶ್ವವಿದ್ಯಾಲಯವಾರು ಸಾಹಿತ್ಯ ಮತ್ತು ಸಾಹಿತ್ಯೇತರ ಪಟ್ಟಿಕೆ  (ಕಾಲ ಆಕಾರಾದಿ) – ಪಟ್ಟಿಕೆ ಅಪೂರ್ಣ

ಕ್ರ. ಸಂ.

ಸಂಶೋಧನೆ

ಸಂಶೋಧಕರು

ಮಾರ್ಗದರ್ಶಕರು

ವರ್ಷ

ವಿ.ವಿ.

ಕನ್ನಡ ನವ್ಯ ಕಾದಂಬರಿಗಳಲ್ಲಿ ಮನುಷ್ಯನ ಪರಿಕಲ್ಪನೆ ಪಿ. ಎಸ್. ಗೀತಾ ಆರ್. ವಿ. ಎಸ್. ಸುಂದರಂ ೨೦೦೧ ಮೈ.ವಿ.ವಿ
ಆಶ್ವತ್ಥರ ಕಥಾ ಸಾಹಿತ್ಯ ಜೆ. ಸೋಮಣ್ಣ ಎಚ್. ಎಸ್. ಹರಿಶಂಕರ್ ೨೦೦೧ ಮೈ.ವಿ.ವಿ
ವಿ. ಎಂ. ಇನಾಂದಾರರ ಕಾದಂಬರಿಗಳು – ಒಂದು ಅಧ್ಯಯನ ಎಚ್. ಎನ್. ಸೀತಾ ಲಕ್ಷ್ಮೀನಾರಾಯಣ ಅರೋರ ೨೦೦೧ ಮೈ.ವಿ.ವಿ
ಪ್ರೊ. ದೇಜಗೌ ಅವರ ವಿಮರ್ಶೆ ಮತ್ತು ಸಂಶೋಧನೆ ಎನ್. ಕೆ. ಲೋಲಾಕ್ಷಿ ಡಿ. ಕೆ. ರಾಜೇಂದ್ರ ೨೦೦೧ ಮೈ.ವಿ.ವಿ
ಡಾ. ಎಚ್. ತಿಪ್ಪೇರುದ್ರಸ್ವಾಮಿಯವರ ಸೃಜನಶೀಲ ಸಾಹಿತ್ಯ ಜಿ. ಎನ್. ಎಚ್. ಕುಮಾರ್ ಎಚ್. ಎಸ್. ಹರಿಶಂಕರ್ ೨೦೦೧ ಮೈ.ವಿ.ವಿ
ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಮಾನವೀಯ ಮೌಲ್ಯಗಳು ಎಸ್. ಚಂದ್ರಕಿರಣ್ ಮಳಲಿ ವಸಂತಕುಮಾರ್ ೨೦೦೧ ಮೈ.ವಿ.ವಿ
ಕನ್ನಡದಲ್ಲಿ ದಲಿತ ಬಂಡಾಯ ಕಾದಂಬರಿಗಳು – ಒಂದು ಅಧ್ಯಯನ ಎಚ್. ಚಂದ್ರು ಲಕ್ಷ್ಮೀನಾರಾಯಣ ಅರೋರಾ ೨೦೦೧ ಮೈ.ವಿ.ವಿ
ಕುವೆಂಪು ಭಾರತಿದಾಸನ್ ಕಾವ್ಯಗಳು – ಒಂದು ತೌಲನಿಕ ಅಧ್ಯಯನ ಎಸ್. ರೇಣುಕ ಟಿ. ಮಣಿಯನ್ ೨೦೦೧ ಮೈ.ವಿ.ವಿ
ಕುವೆಂಪು ನಾಟಕಗಳು ಭಾಷಾವೈಜ್ಞಾನಿಕ ಅಧ್ಯಯನ ವಿಜಯಲಕ್ಷ್ಮಿ ಎ. ಪಾಟೀಲ ಆರ್. ರಾಮಕೃಷ್ಣ ೨೦೦೧ ಮೈ.ವಿ.ವಿ
೧೦ ಕುವೆಂಪು ಕಾರಂತ ಮತ್ತು ತೇಜಸ್ವಿಯವರ ಕಾದಂಬರಿಗಳಲ್ಲಿ ಪ್ರಕೃತಿಯ ಪರಿಕಲ್ಪನೆ ಯಶೋದ ಯು. ಬಿ. ಎ. ವಿವೇಕ ರೈ ೨೦೦೧ ಮಂ.ವಿ.ವಿ
೧೧ ಪಾಂಡೇಶ್ವರ ಗಣಪತಿರಾಯರ ಬದುಕು ಬರಹ ಒಂದು ಅಧ್ಯಯನ ಗೋಪಾಲ ಕೃಷ್ಣ ಭಟ್ ಯು. ರಾಮಭಟ್ ೨೦೦೧ ಮಂ.ವಿ.ವಿ.
೧೨ ತುಳುನಾಡಿನ ಮಹಾಕಾವ್ಯ ಮಂದಾರ ರಾಮಾಯಣ: ಸ್ವರೂಪ ಮತ್ತು ಅನನ್ಯತೆ ನಿಕೇತನ ಅಭಯಕುಮಾರ್ ೨೦೦೧ ಮಂ.ವಿ.ವಿ
೧೩ ಕರ್ನಾಟಕದ ಸಾಂಸ್ಕೃತಿಕ ಸಂಘರ್ಷ ಒಂದು ಅಧ್ಯಯನ ಬಿ. ಎಸ್. ಗೀತಾ ಎಸ್. ವಿದ್ಯಾಶಂಕರ್ ೨೦೦೧ ಬೆಂ.ವಿ.ವಿ.
೧೪ ಚಂದ್ರಶೇಖರ ಪಾಟೀಲರ ಸಾಹಿತ್ಯ ಸಮಗ್ರ ಅಧ್ಯಯನ ಎಸ್. ಶಿವಣ್ಣ ಸುರೇಶ ಪಾಟೀಲ ೨೦೦೧ ಬೆಂ.ವಿ.ವಿ.
೧೫ ಲಿಂಗಮ್ಮನ ವಚನಗಳು * ಕಾವ್ಯಶ್ರೀ ನಾಗಭೂಷಣ ಜಯಶ್ರೀ ದಂಡೆ ೨೦೦೧ ಗುವಿವಿ
೧೬ ಮಾದಾರ ಧೂಳಯ್ಯನ ವಚನಗಳು * ನೀಲಮ್ಮ ವಿ. ಜಿ. ಪೂಜಾರ ೨೦೦೧ ಗುವಿವಿ
೧೭ ಆಧುನಿಕ ವೀರಶೈವ ಪುರಾಣಗಳು * ಆರ್. ಎಲ್. ನಾಗರಾಜ ಶಾಂತಿನಾಥ ದಿಬ್ಬದ ೨೦೦೧ ಗುವಿವಿ
೧೮ ಗುಲ್ಬರ್ಗ ಜಿಲ್ಲೆಯ ಕಥಾಸಾಹಿತ್ಯ * ಮಲ್ಲಪ್ಪ ಎಂ. ಮೊನೆಗಾರ ನಾಗಾಬಾಯಿ ಬುಳ್ಳಾ ೨೦೦೧ ಗು.ವಿ.ವಿ
೧೯ ಗುಬರ್ಗಾ ಜಿಲ್ಲೆಯ ಬಾನುಲಿ ನಾಟಕಗಳು* ಪ್ರಭು ಕಾಡಾದಿ ವಿಜಯಶ್ರೀ ಸಬರದ ೨೦೦೧ ಗುವಿವಿ
೨೦ ಹಾಮಾನಾ ಅವರ ವೈಚಾರಿಕ ಬರೆಹಗಳು* ಅನಸೂಯಾ ಪಾಟೀಲ ಸಂಗಮೇಶ ಸವದತ್ತಿಮಠ ೨೦೦೧ ಗು.ವಿ.ವಿ.
೨೧ ಕರಿಭೀಮಣ್ಣನವರ ಸಿಡಗಿನ ಮಳೆ ಚಂದ್ರಯ್ಯ ಒಂದು ಅಧ್ಯಯನ * ಲಕ್ಷ್ಮಣ ಮೃತ್ಯುಂಜಯ ಹೊರಕೇರಿ ೨೦೦೧ ಗು.ವಿ.ವಿ.
೨೨ ಸತ್ಯಾನಂದ ಪಾತ್ರೋಟರ ಕಾವ್ಯ ಒಂದು ಅಧ್ಯಯನ * ಗೌರಮ್ಮ ಗೋಪಶೆಟ್ಟಿ ಎಚ್. ಟಿ. ಪೋತೆ ೨೦೦೧ ಗು.ವಿ.ವಿ.
೨೩ ಕೆಂಭಾವಿ ಬೋಗಣ್ಣ ಒಂದು ಅಧ್ಯಯನ ಧರ್ಮಣ್ಣ ಸಿ. ನಾಗಭೂಷಣ ೨೦೦೧ ಗು.ವಿ.ವಿ.
೨೪ ಒಡಪುಗಳು ಒಂದು ಅಧ್ಯಯನ ಜಿ. ಕೆ. ದೀರಮ್ಮ ಮೃತ್ಯುಂಜಯ ಹೊರಕೇರಿ ೨೦೦೧ ಗು.ವಿ.ವಿ.
೨೫ ಬಾಲಬಸವರ ಸಾಹಿತ್ಯ – ಸಾಂಸ್ಕೃತಿಕ ಅಧ್ಯಯನ * ಮಂಜುನಾಥ ಮಲ್ಲಿಕಾ ಘಂಟಿ ೨೦೦೧ ಗು.ವಿ.ವಿ.
೨೬ ಕನ್ನಡದಲ್ಲಿ ಪೌರಾಣಿಕ ಕಾದಂಬರಿಗಳು ಒಂದು ಅಧ್ಯಯನ ಜಿ. ಕೆ. ರಮೇಶ್ ಶ್ರೀಕಂಠ ಕೂಡಿಗೆ ೨೦೦೧ ಕು.ವಿ.ವಿ.
೨೭ ಅ. ನ. ಕೃ. ಅವರ ಸಮಗ್ರ ಸಾಹಿತ್ಯ – ಒಂದು ಅಧ್ಯಯನ ಕೆ. ಶಿವಾನಂದಯ್ಯ ಸಿ. ಎಸ್. ಶಿವಕುಮಾರಸ್ವಾಮಿ ೨೦೦೧ ಕುವಿವಿ
೨೮ ಸು. ರಂ. ಎಕ್ಕುಂಡಿ – ಜೀವನ ಮತ್ತು ಸಾಹಿತ್ಯ ಎಚ್. ರಾಜೇಶ್ವರಿ ಸಿ. ಎಸ್. ಶಿವಕುಮಾರಸ್ವಾಮಿ ೨೦೦೧ ಕುವಿವಿ
೨೯ ಬರಗೂರು ರಾಮಚಂದ್ರಪ್ಪ – ಜೀವನ ಸಾಹಿತ್ಯ ಎಸ್. ಮಾರುತಿ ರಂಗರಾಜ ವನದುರ್ಗ ೨೦೦೧ ಕುವಿವಿ
೩೦ ಕುಂ. ವೀರಭದ್ರಪ್ಪನವರ ಕಥಾಸಾಹಿತ್ಯ – ಒಂದು ಅಧ್ಯಯನ ಬಿ. ಜಿ. ಅಮೃತೇಶ್ವರ ತೀನಂ. ಶಂಕರನಾರಾಯಣ ೨೦೦೧ ಕುವಿವಿ
೩೧ ವಚನ ಮತ್ತು ಸಮೂಹ ಮಾಧ್ಯಮ ಶೀಲಾದೇವಿ ೨೦೦೧ ವಾರಣಾಸಿ
೩೨ ಅಲಕ್ಷಿತ ವಚನಕಾರ್ತಿಯರ ವಚನಗಳ ಆಶಯ ಮತ್ತು ಅಭಿವ್ಯಕ್ತಿ ಆರ್. ಎಸ್. ಅಕ್ಕಮಹಾದೇವಿ, ವೀರೇಶ ಬಡಿಗೇರ ೨೦೦೧ ಹಂಪಿ
೩೩ ಕನ್ನಡ ಕಾವ್ಯದಲ್ಲಿ ವಾದ್ಯಗಳು ವಿರಮಾ ಬೆಣ್ಣೂರ ಶಾಸ್ತ್ರಿ. ಬಿ. ವಿ. ಕೆ ೨೦೦೧ ಹಂಪಿ
೩೪ ಕನ್ನಡ ನಾಟಕ ಮತ್ತು ವಾಸ್ತವತೆ ಪಿ. ಡೋಣೂರ ಬಸವರಾಜ ಕುರ್ತಕೋಟಿ ಕೀರ್ತಿನಾಥ ೨೦೦೧ ಹಂಪಿ
೩೫ ಕನ್ನಡದ ಕಣ್ಣುಗಳಲ್ಲಿ ಆ ಪೂರ್ವ ಈ ಪಶ್ಚಿಮ ಡಿ. ಲಿಟ್ ಅಧ್ಯಯನ ೨೦೦೧ ಹಂಪಿ
೩೬ ಡಾ. ಶಂಬಾ ಸಾಂಸ್ಕೃತಿಕ ಸಮಸ್ಯೆ ಮತ್ತು ಹುಡುಕಾಟ ಎಸ್. ಎಂ. ಗಂಗಾಧರಯ್ಯ, ಮಲ್ಲೇಪುರಂ ಜಿ. ವೆಂಕಟೇಶ ೨೦೦೧ ಹಂಪಿ
೩೭ ಬದಲಾಗುತ್ತಿರುವ ಸಾಂಸ್ಕೃತಿಕ ಸಂದರ್ಭದಲ್ಲಿ ಕರ್ನಾಟಕ ದಲಿತ ಚಳುವಳಿ ಮತ್ತು ಸಾಹಿತ್ಯ ಎಚ್. ಟಿ. ವೆಂಕಟೇಶಮೂರ್ತಿ ಬೀಚನಹಳ್ಳಿ ಕರೀಗೌಡ ೨೦೦೧ ಹಂಪಿ
೩೮ ಮಧ್ಯಕಾಲೀನ ಕನ್ನಡ ಕಾವ್ಯಗಳಲ್ಲಿ ನಿರೂಪಿತವಾಗಿರುವ ಬೇಟೆ ಮತ್ತು ಬೇಡರ ಸಂದರ್ಭಗಳು ಒಂದು ಚಾರಿತ್ರಿಕ ಅಧ್ಯಯನ ತೆಲಗಾವಿ ಲಕ್ಷ್ಮಣ ೨೦೦೧ ಹಂಪಿ
೩೯ ವಸಾಹತುಶಾಹಿ ಅನುಭವ ಮತ್ತು ಕನ್ನಡ ಕಾದಂಬರಿಗಳು ಐ. ಜೆ. ಮ್ಯಾಗೇರಿ ಬಡಿಗೇರ ವೀರೇಶ ೨೦೦೧ ಹಂಪಿ
೪೦ ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಮಾನವೀಕರಣದ ನೆಲೆಗಳು ಒಡೆಯರ ರೇವಯ್ಯ ನಾವಡ. ಎ. ವಿ ೨೦೦೧ ಹಂಪಿ
೪೧ ಕನ್ನಡ ನಾಟಕಗಳಲ್ಲಿ ಪುರಾಣಪ್ರಜ್ಞೆ ಒಂದು ಅಧ್ಯಯನ ಎ. ಎಲ್. ಜಾನಕಮ್ಮ ಶ್ರೀರಾiಭಟ್ಟ ೨೦೦೨ ಬೆಂ.ವಿ.ವಿ.
೪೨ ರನ್ನನ ಮೇಲೆ ಪಂಪನ ಪ್ರಭಾವ – ಒಂದು ಅಧ್ಯಯನ ಕೆ. ಎಸ್. ನಳಿನಿ ಕೆ. ಗೋಕುಲನಾಥ್ ೨೦೦೨ ಬೆಂವಿವಿ
೪೩ ಕನ್ನಡ ಜೈನಪುರಾಣಗಳು ಮತ್ತು ಪ್ರಾಕೃತ – ಒಂದು ಸಾಂಸ್ಕೃತಿಕ ಅಧ್ಯಯನ  ಎಸ್. ಚಂದ್ರಮೋಹನ ಜೆ. ಶ್ರೀನಿವಾಸಮೂರ್ತಿ ೨೦೦೨ ಬೆಂವಿವಿ
೪೪ ಶ್ರೀ ರಾಮಕೃಷ್ಣರನ್ನು ಕುರಿತು ಕನ್ನಡ ಕೃತಿಗಳ ಸಾಹಿತ್ಯಕ ಮತ್ತು ವೈಚಾರಿಕ ಕೊಡುಗೆ ವಿಜಯ ಭಾರತಿ ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ೨೦೦೨ ಬೆಂವಿವಿ
೪೫ ಕನ್ನಡ ನಾಗಕುಮಾರ ಕಥಾಕಾವ್ಯಗಳು – ಒಂದು ತೌಲನಿಕ ಅಧ್ಯಯನ ಎಸ್. ವಿ. ಸುಜಾತ ಎಂ. ಎ. ಜಯಚಂದ್ರ ೨೦೦೨ ಬೆಂವಿವಿ
೪೬ ಕೆ. ಎಸ್. ನಿಸಾರ್ ಅಹ್ಮದ್ ಸಮಗ್ರ ಸಾಹಿತ್ಯ ಒಂದು ಅಧ್ಯಯನ ಕೆ. ಪಿ. ಮಂಜುಳಾ ರೆಡ್ಡಿ ಎಸ್. ವಿದ್ಯಾಶಂಕರ್ ೨೦೦೨ ಬೆಂ.ವಿ.ವಿ.
೪೭ ಚಂಪಾ ಅವರ ಸಮಗ್ರ ಸಾಹಿತ್ಯ ಎಸ್. ಶಿವಣ್ಣ ೨೦೦೨ ಬೆಂ.ವಿ.ವಿ.
೪೮ ಶಿವರಾಮ ಕಾರಂತ ಹಾಗೂ ಡಿ. ಎಚ್. ಲಾರೆನ್ಸ್ ಅವರ ಆಯ್ದ ಕೃತಿಗಳ ಅಧ್ಯಯನ ಶೇಖರ್ ನಾಯಕ ಕೆ. ಆರ್. ಗಣೇಶ್ ೨೦೦೨ ಬೆಂವಿವಿ
೪೯ ಬೀದಿ ರಂಗಭೂಮಿ ತುಲಾನಾತ್ಮಕ ವಿಶ್ಲೇಷಣೆ (ಆಂದ್ರ ಮತ್ತು ಕರ್ನಾಟಕ) ವಿ. ನಾಗೇಶ್  – ೨೦೦೨ ಬೆಂವಿವಿ
೫೦ ಬಂಡಾಯ ಕಾವ್ಯ – ಒಂದು ಸಾಂಸ್ಕೃತಿಕ ಅಧ್ಯಯನ ಬಿ. ರಾಜಣ್ಣ ಸಿ. ಜಿ. ವೆಂಕಟಯ್ಯ ೨೦೦೨ ಬೆಂವಿವಿ
೫೧ ಅಕ್ಕಮಹಾದೇವಿ ವಚನಗಳಲ್ಲಿ ಪ್ರತಿಮಾವಿಧಾನ ಜ್ಯೋತಿ ಪಾಟೀಲ ೨೦೦೨ ಗುವಿವಿ
೫೨ ಮೋಹನದಾಸರು – ಒಂದು ಅಧ್ಯಯನ * ಮಧುಮತಿ ಸಿ. ನಾಗಭೂಷಣ ೨೦೦೨ ಗುವಿವಿ
೫೩ ಕನ್ನಡ ಕಾವ್ಯಗಳಲ್ಲಿ ಪ್ರೌಢದೇವರಾಯ ಧರ್ಮಪ್ಪ ಸಿ. ನಾಗಭೂಷಣ ೨೦೦೨ ಗುವಿವಿ
೫೪ ಕನ್ನಡ ಕಾದಂಬರಿಗಳಲ್ಲಿ ಮುಸ್ಲಿಂ ಸವೇದನೆಗಳು ಸುವರ್ಣಾ ವಝೆ ಡಿ. ಬಿ. ನಾಯಕ ೨೦೦೨ ಗು.ವಿ.ವಿ.
೫೫ ಹೈದರಾಬಾದ ಕರ್ನಾಟಕದ ಬೀದಿನಾಟಕಗಳು* ಎಸ್. ಬಸವರಾಜ ಬಸವರಾಜ ಸಬರದ ೨೦೦೨ ಗುವಿವಿ
೫೬ ಕುವೆಂಪು ಕಾವ್ಯ ಮೀಮಾಂಸೆ* ರಾಜಕುಮಾರ ಸಾವಳಗಿ ಎಸ್. ಎಂ. ಹಿರೇಮಠ ೨೦೦೨ ಗುವಿವಿ
೫೭ ರೆವಣ್ಣ ಸಿದ್ಧಯ್ಯ ರುದ್ರಸ್ವಾಮಿಮಠ ಅವರ ಕೃತಿಗಳು * ಶ್ರೀಮಂತ ಪವಾರ ವಿ. ಜಿ. ಪೂಜಾರ ೨೦೦೨ ಗು.ವಿ.ವಿ.
೫೮ ವೀರಪ್ಪ ಮೊಯಿಲಿ ಬದುಕು ಬರಹ ರೇವಣ್ಣ ಶಾಂತಿನಾಥ ದಿಬ್ಬದ ೨೦೦೨ ಗು.ವಿ.ವಿ.
೫೯ ಸಾವಳಗಿ ಮಹಮದಸಾಬ ಜೀವನ ಹಾಗೂ ಕೃತಿಗಳ ಸಮೀಕ್ಷೆ ಹರಿಶ್ಚಂದ್ರ ದಿಗ್ಸಂಗಿಕರ್ ವೀರಣ್ಣ ದಂಡೆ ೨೦೦೨ ಗು.ವಿ.ವಿ.
೬೦ ಡಾ. ಸೋಮಶೇಖರ ಇಮ್ರಾಪುರ ಅವರ ಕಾವ್ಯ ಒಂದು ಅಧ್ಯಯನ *  ಕೆ. ಸುಮಂಗಲ ಎಚ್. ಟಿ. ಪೋತೆ ೨೦೦೨ ಗು.ವಿ.ವಿ.
೬೧ ಡಾ. ಕಲಬುರ್ಗಿ ಅವರ ವೀರಶೈವ ಬರಹಗಳು * ಶ್ರೀಶೈಲ ನಾಗರಾಳ ಜಯಶ್ರೀ ದಂಡೆ ೨೦೦೨ ಗು.ವಿ.ವಿ.
೬೨ ಎಸ್. ವಿದ್ಯಾಶಂಕರರ ಜೀವನ ಹಾಗೂ ಸಾಹಿತ್ಯ * ಸುವರ್ಣ ಹಿರೇಮಠ ಬಿ. ಆರ್. ಪೋಲೀಸ ಪಾಟೀಲ ೨೦೦೨ ಗು.ವಿ.ವಿ.
೬೩ ಬುದ್ಧ ಮತ್ತು ಬಸವಣ್ಣನ ವಚನಗಳು – ತೌಲನಿಕ ಅಧ್ಯಯನ * ಸೀಭಾ ಟಿ. ಎಂ. ಭಾಸ್ಕರ ೨೦೦೨ ಗುವಿವಿ
೬೪ ಬಸವೇಶ್ವರ ಅಂಬೇಡ್ಕರ್ – ಒಂದು ತೌಲನಿಕ ಅಧ್ಯಯನ ಎಚ್. ಹೋಳೆ ವಿ. ಜಿ. ಪೂಜಾರ ೨೦೦೨ ಗುವಿವಿ
೬೫ ವಚನಗಳ ಕಾವ್ಯ ಮೀಮಾಂಸೆ ಶರಣಪ್ಪ ಸತ್ಯಂಪೇಟ ಪಿ. ಕೆ. ಖಂಡೋಬಾ ೨೦೦೨ ಗುವಿವಿ
೬೬ ಕನ್ನಡ ಕಾವ್ಯ ಮೀಮಾಂಸೆ – ಒಂದು ಅಧ್ಯಯನ ವಿಜಯಕುಮಾರಿ ಕರಿಕಲ್ ಎಂ. ಎಸ್. ಪಾಟೀಲ ೨೦೦೨ ಗುವಿವಿ
೬೭ ಕೊರಚ ಭಾಷೆಯ ವರ್ಣನಾತ್ಮಕ ಅಧ್ಯಯನ * ಕೆ. ವಿ. ಜಯಪ್ಪ ಸಂಗಮೇಶ ಸವದತ್ತಿಮಠ ೨೦೦೨ ಗು.ವಿ.ವಿ.
೬೮ ಆಧುನಿಕ ಕನ್ನಡ ಕಾದಂಬರಿಗಳಲ್ಲಿ ಸಾಂಸ್ಕೃತಿಕ ಪಲ್ಲಟದ ಸ್ವರೂಪಗಳು ಆರ್. ನಾಗಪ್ಪಗೌಡ ಕೆ. ಕೇಶವಶರ್ಮ ೨೦೦೨ ಕು.ವಿ.ವಿ.
೬೯ ಕುವೆಂಪುರವರ ಸಾಹಿತ್ಯದಲ್ಲಿ ಸನಾತನತೆಯ ವಿದಾಯ ಮತ್ತು ಆಧುನಿಕತೆಯ ಆಗಮನದ ಬಿಂಬಗಳು – ಒಂದು ಅಧ್ಯಯನ ಬಿ. ಆರ್. ರಂಗನಾಥ್ ಕೆ. ಕೇಶವಶರ್ಮ ೨೦೦೨ ಕುವಿವಿ
೭೦ ತ. ಪು. ವೆಂಕಟರಾವ್ ಅವರ ಕಾದಂಬರಿಗಳಲ್ಲಿ ಜನಪ್ರಿಯತೆಯ ಅಂಶಗಳು ಹಾ. ಮ. ನಾಗಾರ್ಜುನ ಕೆ. ಕೇಶವಶರ್ಮ ೨೦೦೨ ಕುವಿವಿ
೭೧ ಕುವೆಂಪು ಮತ್ತು ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಪ್ರಕೃತಿ – ತೌಲನಿಕ ಅಧ್ಯಯನ ಎಲ್. ಸಿ. ಸುಮಿತ್ರ ಶ್ರೀಕಂಠ ಕೂಡಿಗೆ ೨೦೦೨ ಕುವಿವಿ
೭೨ ಕನ್ನಡ ಭಾರತಗಳಲ್ಲಿ ಭೀಮ ಮತ್ತು ದುರ‍್ಯೋಧನ ಒಂದು ಅಧ್ಯಯನ ಸಿ. ಟಿ. ಜಯಣ್ಣ ಶ್ರೀ ಕೃಷ್ಣಭಟ್ ಅರ್ತಿಕಜೆ ೨೦೦೨ ಮದ್ರಾಸ್
೭೩ ಸಿ. ಕೆ. ನಾಗರಾಜರಾವ್ ಅವರ ಕಾದಂಬರಿಗಳು – ಒಂದು ಅಧ್ಯಯನ ಎ. ಎಂ. ವೀರೇಂದ್ರಸ್ವಾಮಿ ಶ್ರೀಕೃಷ್ಣಭಟ್ ಅರ್ತಿಕಜೆ ೨೦೦೨ ಮದ್ರಾಸ್
೭೪ ಕನ್ನಡ ಕಾದಂಬರಿಗಳು ಆಶಯ ಮತ್ತು ಆಕೃತಿ ವರದರಾಜ ಚಂದ್ರಗಿರಿ ತಾಳ್ತಜೆ ವಸಂತಕುಮಾರ್ ೨೦೦೨ ಮು.ವಿ.ವಿ
೭೫ ಕರ್ನಾಟಕದ ಸಾಮಾಜಿಕ ಬದಲಾವಣೆ ಸಮಾಜಶಾಸ್ತ್ರ ಹಾಗೂ ಸಾಹಿತ್ಯ ನೋಡಿರುವ ಬಗೆ ಸಿ. ಜಿ. ಲಕ್ಷ್ಮೀಪತಿ ರಹಮತ್ ತರೀಕೆರೆ ೨೦೦೨ ಹಂಪಿ
೭೬ ಕಾಸರಗೋಡು ಜಿಲ್ಲೆಯ ಕನ್ನಡ ಸಾಹಿತ್ಯ ಕೆ. ಮಹಾಲಿಂಗಭಟ್ ಸುಬ್ಬಣ್ಣ ರೈ. ಎ ೨೦೦೨ ಹಂಪಿ
೭೭ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಮೋಹನ ಕುಂಟಾರ್ ೨೦೦೨ ಹಂಪಿ
೭೮ ಇಮ್ಮಡಿ ಮುರಿಗಾ ಗುರುಸಿದ್ಧರು : ಜೀವನ ಮತ್ತು ಸಾಹಿತ್ಯ ಎ. ಚನ್ನಪ್ಪ, ಹಳ್ಳಿಕೇರಿ. ಎಫ್. ಟಿ ೨೦೦೨ ಹಂಪಿ
೭೯ ಕನ್ನಡ ಮಕ್ಕಳ ನಾಟಕ ಮತ್ತು ರಂಗಭೂಮಿ : ಒಂದು ಅಧ್ಯಯನ ಬಾಪಟ್. ಗುರುರಾಜ್ ೨೦೦೨ ಹಂಪಿ
೮೦ ಕನ್ನಡ ಜನಪದ ಮಹಾಕಾವ್ಯಗಳ ಸಾಂಸ್ಕೃತಿಕ ವೀರರು ರಹಮತ್ ತರೀಕೆರೆ ೨೦೦೨ ಹಂಪಿ
೮೧ ದಲಿತ – ಬಂಡಾಯ ಕಾದಂಬರಿಗಳಲ್ಲಿ ಶ್ರಮ ಸಂಸ್ಕೃತಿಯ ಎಚ್ಚರ ಹಾಗೂ ಪರ್ಯಾಯಗಳ ಹುಡುಕಾಟ ಕೆ. ಆರ್. ಕೇಶವಮೂರ್ತಿ, ವಿರೇಶ ಬಡಿಗೇರ, ಎಸ್. ೨೦೦೨ ಹಂಪಿ
೮೨ ದು. ನಿಂ. ಬೆಳಗಲಿಯವರ ಕಾದಂಬರಿಗಳು: ಒಂದು ಅಧ್ಯಯನ ವೈ. ಎಂಭಜಂತ್ರಿ ಹಳ್ಳಿಕೇರಿ. ಎಫ್. ಟಿ ೨೦೦೨ ಹಂಪಿ
೮೩ ನವೋದಯ ಕಥಾಸಾಹಿತ್ಯದಲ್ಲಿ ಗ್ರಾಮ ಸಮಾಜ ಜಿ. ಉಮೇಶ, ವಿಠ್ಠಲರಾವ್ ಗಾಯಕ್ವಾಡ ೨೦೦೨ ಹಂಪಿ
೮೪ ಪ್ರಭುಲಿಂಗ ಲೀಲೆ : ಒಂದು ಅಧ್ಯಯನ ಎ. ಡಿ. ಬಾಗಲಕೋಟ ಹಳ್ಳಿಕೇರಿ. ಎಫ್. ಟಿ ೨೦೦೨ ಹಂಪಿ
೮೫ ರಾಯಚೂರು ಪರಿಸರದ ಶರಣಸಾಹಿತ್ಯ: ಒಂದು ಅಧ್ಯಯನ ಸೊಪ್ಪಿನಮಠ ಬಸವಲಿಂಗ ೨೦೦೨ ಹಂಪಿ
೮೬ ಶ್ರೀ ಕುವೆಂಪು ಕೃತಿಗಳಲ್ಲಿ ಪರಂಪರೆ ಮತ್ತು ಆಧುನಿಕತೆ: ಒಂದು ಅಧ್ಯಯನ ಪಿ. ಭೋಗರಾಜು ನಾಗಾರಾಜಪ್ಪ. ಕೆ. ಈ. ೨೦೦೨ ಹಂಪಿ
೮೭ ಸಂಸ್ಕೃತ ನಾಟಕಗಳ ಅನುವಾದ ಮತ್ತು ರೂಪಾಂತರ: ಒಂದುಅಧ್ಯಯನ ಮಲ್ಲೇಪುರಂ ಜಿ ವೆಂಕಟೇಶ ೨೦೦೨ ಹಂಪಿ
೮೮ ಸಮಾಜವಾದಿ ಚಳುವಳಿ ಮತ್ತು ಆಧುನಿಕ ಕನ್ನಡ ಸಾಹಿತ್ಯ ಬೀಚನಹಳ್ಳಿ ಕರೀಗೌಡ ೨೦೦೨ ಹಂಪಿ
೮೯ ಸರ್ವಜ್ಞನ ವಚನಗಳು: ಒಂದು ಜಾನಪದೀಯ ಅಧ್ಯಯನ ವೃಷಭೇಂದ್ರಾಚಾರ್ ಆರ್ಕಸಾಲಿ ೨೦೦೨ ಹಂಪಿ
೯೦ ಹೆಜ್ಜೆ ಮತ್ತು ಗಾಂಧಿಬಂದ ಕಾದಂಬರಿಗಳ ಅಧ್ಯಯನ ಜಗದೀಶ್‌ಜಗದೀಶ ಕೆರೆನಳ್ಳಿ ಅಮರೇಶ, ಎನ್. ೨೦೦೨ ಹಂಪಿ
೯೧ ದ. ರಾ. ಬೇಂದ್ರೆಯವರ ಕಾವ್ಯೇತರ ಸಾಹಿತ್ಯ ಒಂದು ಅಧ್ಯಯನ ಶ್ರೀಶೈಲೇಶ ವಿ. ಹಿರೇಮಠ ವಿ. ಎಸ್. ಆರಾಧ್ಯಮಠ ೨೦೦೨ ಕ.ವಿ.ವಿ.
೯೨ ಆಧುನಿಕ ಕನ್ನಡ ಮಹಾಕಾವ್ಯಗಳು ಶ್ರೀಧರ ಹೆಗಡೆ ಭದ್ರನ್ ವೀರಣ್ಣ ರಾಜೂರ ೨೦೦೩ ಕ.ವಿ.ವಿ.
೯೩ ಕನ್ನಡ ಕಾವ್ಯ: ಸಮಾಜ ಸಂಸ್ಕೃತಿ ಲೋಕೇಶ ಅಗಸನಕಟ್ಟೆ, ೨೦೦೩ ಕು.ವಿ.ವಿ.
೯೪ ವೈದೇಹಿಯವರ ಸಾಹಿತ್ಯ – ಒಂದು ಅಧ್ಯಯನ ಕೆ. ಸುರೇಖಾ ಕಾಳೇಗೌಡ ನಾಗವಾರ ೨೦೦೩ ಮೈ.ವಿ.ವಿ
೯೫ ಕನ್ನಡ ರಂಗಭೂಮಿ ಮತ್ತು ಚಿತ್ರರಂಗಕ್ಕೆ ಡಾ. ರಾಜಕುಮಾರ್ ಅವರ ಕೊಡುಗೆ ಡಿ. ಗುರುಮೂರ್ತಿ ಮಳಲಿ ವಸಂತಕುಮಾರ್ ೨೦೦೩ ಮೈ.ವಿ.ವಿ
೯೬ ಬುದ್ಧನ ಜಾತಕ ಕಥೆಗಳು ಒಂದು ಅಧ್ಯಯನ ಎಸ್. ಗುರುಪ್ರಕಾಶ್ ಬಿ. ನಂ. ಚಂದ್ರಯ್ಯ ೨೦೦೩ ಮೈ.ವಿ.ವಿ
೯೭ ದೇವಚಂದ್ರನ ರಾಜಾವಳಿ ಕಥಾಸಾರ – ಸಾಹಿತ್ಯಿಕ ಮತ್ತು ಐತಿಹಾಸಿಕ ಅಧ್ಯಯನ ಜಿ. ಬಿ. ಹರೀಶ ಶುಭಚ್ರಂದ್ರ ೨೦೦೩ ಮೈ.ವಿ.ವಿ
೯೮ ಭಾಷೆ – ಸಾಹಿತ್ಯ – ಸಂಸ್ಕೃತಿಗೆ ಪ್ರೊ. ದೇeಗೌ ಅವರ ಕೊಡುಗೆ ಟಿ. ಕೆ. ಕೆಂಪೇಗೌಡ ಡಿ. ಕೆ. ರಾಜೇಂದ್ರ ೨೦೦೩ ಮೈ.ವಿ.ವಿ
೯೯ ಕಯ್ಯಾರಕಿಇಣ್ಣರೈ – ಒಂದು ಸಮಗ್ರ ಅಧ್ಯಯನ ಕೆ. ಎಸ್. ಹರಶಿವಮೂರ್ತಿ ಎಂ. ರಾಮಕೃಷ್ಣ ೨೦೦೩ ಮೈ.ವಿ.ವಿ
೧೦೦ ಬೀಚಿಯವರ ಬದುಕು ಬರಹ – ಒಂದು ಅಧ್ಯಯನ ಎಸ್. ಎಚ್. ಭುವನೇಶ್ವರ ಎಡ್ವರ್ಡ್ ನರೋನ ೨೦೦೩ ಮೈ.ವಿ.ವಿ
೧೦೧ ಪಿ. ಲಂಕೇಶರ ಸಾಹಿತ್ಯ ಹಾಲತಿ ಸೋಮಶೇಖರ ಆರ್. ರಾಮಕೃಷ್ಣ ೨೦೦೩ ಮೈ.ವಿ.ವಿ
೧೦೨ ಕುಮಾರವ್ಯಾಸ ಭರತದಲ್ಲಿ ಭಗವದ್ಗೀತೆ – ಒಂದು ಅಧ್ಯಯನ ಎನ್. ಸುನಂದ ಕೆ. ಗೋಕುಲನಾಥ್ ೨೦೦೩ ಬೆಂವಿವಿ
೧೦೩ ಸರ್ವಭೂಷಣ ಶಿವಯೋಗಿಗಳು – ಒಂದು ಅಧ್ಯಯನ ಶಾಂಭವಿ ಎಸ್. ವಿದ್ಯಾಶಂಕರ್ ೨೦೦೩ ಬೆಂವಿವಿ
೧೦೪ ಪುರಂದರದಾಸರ ಕೃತಿಗಳ ಛಂದಸ್ಸು ಮತ್ತು ಶೈಲಿಗಳ ಅಧ್ಯಯನ  ಎಚ್. ಎನ್. ಮುರಳಿಧರ ಕೆ. ಗೋಕುಲನಾಥ ೨೦೦೩ ಬೆಂವಿವಿ
೧೦೫ ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ – ಒಂದು ಅಧ್ಯಯನ ಜಿ. ನಾರಾಯಣಸ್ವಾಮಿ ಕೆ. ವಿ. ಚಂದ್ರಣ್ಣಗೌಡ ೨೦೦೩ ಬೆಂವಿವಿ
೧೦೬ ಕನ್ನಡ ಕಾವ್ಯಗಳಲ್ಲಿ ಯುದ್ಧ : ಯುಗಧರ್ಮದ ಹಿನ್ನೆಲೆಯಲ್ಲಿ ತಾತ್ವಿಕ ಚರ್ಚೆ ಆರ್. ರೇಣುಕ ಕೆ. ಶಿವರಾಮಭಟ್ಟ ೨೦೦೩ ಬೆಂವಿವಿ
೧೦೭ ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಪ್ರಕೃತಿ ವರ್ಣನೆ ಕೆ. ಎಚ್. ಸರಸ್ವತಿ ಎಸ್. ವಿದ್ಯಾಶಂಕರ್ ೨೦೦೩ ಬೆಂವಿವಿ
೧೦೮ ಕನ್ನಡ ನವ್ಯ ಸಾಹಿತ್ಯದ ಮೇಲೆ ಪಾಶ್ಚಾತ್ಯ ಸಾಹಿತ್ಯದ ಪ್ರಭಾವ – ಒಂದು ಸಮೀಕ್ಷೆ ಎ. ರವಿಕುಮಾರ್ ಬಿ. ಎಸ್. ಸುಬ್ಬರಾವ್ ೨೦೦೩ ಬೆಂವಿವಿ
೧೦೯ ನವ್ಯ ಕಾವ್ಯ ತಾತ್ವಿಕ ನೆಲೆ ಹಾಗೂ ಹಿನ್ನೆಲೆಗಳು ಸವಿತ ಜೆ. ಶ್ರೀನಿವಾಸಮೂರ್ತಿ ೨೦೦೩ ಬೆಂ.ವಿ.ವಿ.
೧೧೦ ಆಧುನಿಕ ಕನ್ನಡ ಸಣ್ಣ ಕಥೆಗಳಲ್ಲಿ ದಲಿತರ ಜೀವನ ಸಿ. ಬಿ. ಹೊನಯ್ಯ ಸಿ. ವೀರಣ್ಣ ೨೦೦೩ ಬೆಂ.ವಿ.ವಿ.
೧೧೧ ಕನ್ನಡ ನಾಟಕ ಸಾಹಿತ್ಯದಲ್ಲಿ ಸ್ತ್ರೀಪಾತ್ರಗಳ ಸೃಷ್ಟಿಯಲ್ಲಿ ಕವಿಗಳ ರಚನಾತ್ಮಕ ದೃಷ್ಟಿ ಒಂದು ಅಧ್ಯಯನ ಆರ್. ಟಿ. ರಮಾ ಕೆ. ಪಿ. ಭಟ್. ೨೦೦೩ ಬೆಂ.ವಿ.ವಿ.
೧೧೨ ವ್ಯಾಸರಾಯ ಬಲ್ಲಾಳರ ಬದುಕು ಮತ್ತು ಬರಹ ಒಂದು ಅಧ್ಯಯನ ಕೆ. ಎನ್. ಗಿರಿಜಾಂಬ ಪ್ರಮೀಳಾ ಮಾಧವ್ ೨೦೦೩ ಬೆಂ.ವಿ.ವಿ.
೧೧೩ ಅಡಿಗರ ಕಾವ್ಯದಲ್ಲಿ ವಾಸ್ತವತೆ ಅಣ್ಣಮ್ಮ ಸುಮತೀಂದ್ರ ನಾಡಿಗ ೨೦೦೩ ಬೆಂ.ವಿ.ವಿ.
೧೧೪ ಪು. ತಿ. ನ ಸಾಹಿತ್ಯದಲ್ಲಿ ತಾತ್ವಿಕತೆ ಮತ್ತು ಕಲಾರೂಪ ಒಂದು ಅಧ್ಯಯನ ಎಂ. ಜಿ. ಭಾರತಿ ಎಸ್. ವಿದ್ಯಾಶಂಕರ್ ೨೦೦೩ ಬೆಂ.ವಿ.ವಿ.
೧೧೫ ಕನ್ನಡ ನಾಗಕುಮಾರ ಕಥಾಕಾವ್ಯಗಳು – ಒಂದು ತೌಲನಿಕ ಅಧ್ಯಯನ ಎಸ್. ವಿ. ಸುಜಾತ ಎಂ. ಎ. ಜಯಚಂದ್ರ ೨೦೦೩ ಬೆಂವಿವಿ
೧೧೬ ಕನ್ನಡ ಭಾಗವತ ಕಥಾಕಾವ್ಯಗಳು – ಒಂದು ತೌಲನಿಕ ಅಧ್ಯಯನ ಎನ್. ಬಿ. ಪರಿಮಳಾಬಾಯಿ ೨೦೦೩ ಬೆಂವಿವಿ
೧೧೭ ಬಸವೇಶ್ವರ ಮತ್ತು ಪ್ರಭುಲಿಂಗಲೀಲೆ ತುಲನಾತ್ಮಕ ಮತ್ತು ಆಧುನಿಕ ಅಧ್ಯಯನ ಮಲ್ಲಿಗೆ ಎಸ್. ವಿ. ತಿರುಪತಿ ೨೦೦೩ ಬೆಂ.ವಿ.ವಿ.
೧೧೮ ಆಧುನಿಕ ಕನ್ನಡ ಮಹಿಳಾ ಸಾಹಿತ್ಯ ನಂದ ಕುಮಾರಸ್ವಾಮಿ ನರಹಳ್ಳಿ ಬಾಲಸುಬ್ರಹ್ಮಣ್ಯ ೨೦೦೩ ಬೆಂವಿವಿ
೧೧೯ ಮಾರ್ಕ್ಸ್‌ವಾದ ಮತ್ತು ಕನ್ನಡ ವಿಮರ್ಶೆ ಆನಂದ ಕೋಡಿಂಬಳ ಬಿ. ಎ. ವಿವೇಕ ರೈ ೨೦೦೩ ಮಂ.ವಿ.ವಿ
೧೨೦ ಶ್ರೀ ಶರಣ ಬಸವೇಶ್ವರರು – ಒಂದು ಸಾಂಸ್ಕೃತಿಕ ಅಧ್ಯಯನ ಸೋಮಶಂಕರಯ್ಯ ಸಂಗಮೇಶ ಸವದತ್ತಿಮಠ ೨೦೦೩ ಗುವಿವಿ
೧೨೧ ವಚನ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು ವಿದ್ಯಾವತಿ ಬಿ. ಪಾಟೀಲ ಪಿ. ಕೆ. ಖಂಡೋಬಾ ೨೦೦೩ ಗುವಿವಿ
೧೨೨ ಅನುಭವ ಮಂಟಪ – ಒಂದು ಅಧ್ಯಯನ ಬಸವರಾಜ ಬಲ್ಲೂರು ಎಂ. ಬಿ. ಹೊರಕೇರಿ ೨೦೦೩ ಗುವಿವಿ
೧೨೩ ಸ್ವರವಚನ ಸಾಹಿತ್ಯ – ಒಂದು ಅಧ್ಯಯನ* ಈಶ್ವರಯ್ಯಸ್ವಾಮಿ ಮಠ ವಿ. ಜಿ. ಪೂಜಾರ್ ೨೦೦೩ ಗುವಿವಿ
೧೨೪ ತೋಂಟದ ಸಿದ್ಧಲಿಂಗ ಯತಿಗಳ ಸಾಂಗತ್ಯ ಕೃತಿಗಳು – ಒಂದು ಅಧ್ಯಯನ * ಚಂದ್ರಶೇಖರ ಸಿ. ನಾಗಭೂಷಣ ೨೦೦೩ ಗುವಿವಿ
೧೨೫ ತೆಲುಗು ಜೊಮ್ಮಯ್ಯ – ಒಂದು ಅಧ್ಯಯನ * ವಿಠೋಬಾ ಡೊಣ್ಣೇಗೌಡ ಎಸ್. ಎಂ. ಹಿರೇಮಠ ೨೦೦೩ ಗುವಿವಿ
೧೨೬ ಕನ್ನಡ ಜೈನಪುರಾಣಗಳು – ಸಮಗ್ರ ಅಧ್ಯಯನ ಶಿವಾನಂದ ಶಾಂತಿನಾಥ ದಿಬ್ಬದ ೨೦೦೩ ಗುವಿವಿ
೧೨೭ ಹೈದರಾಬಾದ ಕರ್ನಾಟಕ ಕಾವ್ಯ * ಮರೆಪ್ಪ ಮೇಖ್ರಿ ಪಿ. ಕೆ. ಖಂಡೋಬಾ ೨೦೦೩ ಗು.ವಿ.ವಿ.
೧೨೮ ರಾಯಚೂರು ಜಿಲ್ಲೆಯ ಆಧುನಿಕ ಕವಿಗಳು ಮಲ್ಲಿಕಾರ್ಜುನ ಮೃತ್ಯುಂಜಯ ಹೊರಕೇರಿ ೨೦೦೩ ಗು.ವಿ.ವಿ.
೧೨೯ ಹೈದರಾಬಾದ್ ಕರ್ನಾಟಕದ ಗೀತ ನಾಟಕಗಳು* ಲಿಂಗಪ್ಪ ಸುಣಗಾರ ಬಸವರಾಜ ಸಬರದ ೨೦೦೩ ಗುವಿವಿ
೧೩೦ ಎಲ್. ಬಿ. ಕೆ. ಅಲ್ದಾಳ ಅವರ ಬದುಕು ಬರಹ* ಸಿದ್ಧಣ್ಣ ಎಂ ಕೊಳ್ಳಿ ನಾಗಾಬಾಯಿ ಬುಳ್ಳಾ ೨೦೦೩ ಗು.ವಿ.ವಿ.
೧೩೧ ಚಂಪಾ ಅವರ ನಾಟಕಗಳು ಒಂದು ಅಧ್ಯಯನ * ಸುನೀಲಕುಮಾರ ಜಿ. ಚಾಂದೆ ವೀರಣ್ಣ ದಂಡೆ ೨೦೦೩ ಗು.ವಿ.ವಿ.
೧೩೨ ಮುದೇನೂರ ಸಂಗಣ್ಣ ಅವರ ಬದುಕು ಬರಹ * ಸಿ. ಪಿಲೆ ಕೊಟ್ರೇಶ ಡಿ. ಬಿ. ನಾಯಕ ೨೦೦೩ ಗು.ವಿ.ವಿ.
೧೩೩ ಕೂಡ್ಲಿಗಿ ಕಂಠೆಪ್ಪ ಅವರ ಒಂದು ಅಧ್ಯಯನ* ಸಾವಿತ್ರೀಬಾಯಿ ಡಿ. ಮಟ್ಟಿ ಎಂ. ಎಸ್. ಪಾಟೀಲ ೨೦೦೩ ಗು.ವಿ.ವಿ.
೧೩೪ ಕೋ. ಚೆ. ಅವರ ಬೇಡಿ ಕಳಚಿತು ದೇಶ ಒಡೆಯಿತು ಒಂದು ಅಧ್ಯಯನ * ಉಮಾಶಂಕರ ಶಾಂತಿನಾಥ ದಿಬ್ಬದ ೨೦೦೩ ಗು.ವಿ.ವಿ.
೧೩೫ ಕುಂ. ವೀ. ಅವರ ಶಾಮಣ್ಣ ಕಾದಂಬರಿ ಒಂದು ಅಧ್ಯಯನ * ಅಶೋಕ ಬಾಬರೆ ವಿ. ಜಿ. ಪೂಜಾರ ೨೦೦೩ ಗು.ವಿ.ವಿ.
೧೩೬ ಕೆ. ಎಸ್. ನಿಸಾರ್ ಅಹಮದ್ ಬದುಕು ಬರಹ * ರಾಮಚಂದ್ರ  ಗಣಾಪುರ ಪಿ. ಕೆ. ಖಂಡೋಬಾ ೨೦೦೩ ಗು.ವಿ.ವಿ.
೧೩೭ ಕುಮಾರ ಕಕ್ಕಯ್ಯ ಪೋಳ * ಲಿಂಗಣ್ಣ ಎಚ್. ಟಿ. ಪೋತೆ ೨೦೦೩ ಗು.ವಿ.ವಿ.
೧೩೮ ದಲಿತ ಕವಿ ಸಿದ್ಧಲಿಂಗಯ್ಯನವರ ಊರು ಕೇರಿ ಒಂದು ಅಧ್ಯಯನ* ವೆಂಕಟೇಶ ಮಲ್ಲಿಕಾ ಘಂಟಿ ೨೦೦೩ ಗು.ವಿ.ವಿ.
೧೩೯ ದಲಿತ ಚಳುವಳಿ ಮತ್ತು ಹೋರಾಟದ ಹಾಡುಗಳು* ಪರಶುರಾಮ ಎಚ್. ಟಿ. ಪೋತೆ ೨೦೦೩ ಗುವಿವಿ
೧೪೦ ದಲಿತ ನಾಟಕಗಳು – ಒಂದು ಅಧ್ಯಯನ* ಕೆ. ನಿಂಗಪ್ಪ ಟಿ. ಎಂ. ಭಾಸ್ಕರ ೨೦೦೩ ಗುವಿವಿ
೧೪೧ ಗೀತಾ ನಾಗಭೂಷಣ ಅವರ ಬದುಕು ಕಾದಂಬರಿ ಒಂದು ಅಧ್ಯಯನ ಮೋನಪ್ಪ ಸಿರಿವಾಳ ಚೆನ್ನಣ್ಣ ವಾಲೀಕಾರ ೨೦೦೩ ಗುವಿವಿ
೧೪೨ ಬೀದರ್ ಜಿಲ್ಲೆಯ  ದಲಿತ ತತ್ವಪದಕಾರರು – ಒಂದು ಅಧ್ಯಯನ ಐಶ್ವರ್ಯ ಟಿ. ಎಂ. ಭಾಸ್ಕರ್ ೨೦೦೩ ಗು.ವಿ.ವಿ.
೧೪೩ ಬೀದರ್ ಜಿಲ್ಲೆಯ ಅನುಭಾವಿ ಕವಿಗಳು ಗುರುಲಿಂಗಪ್ಪ ಧಬಾಲೆ ವಿ. ಜಿ. ಪೂಜಾರ್ ೨೦೦೩ ಶಿವಾಜಿ
೧೪೪ ಅಲ್ಲಮ ಪ್ರಭುವಿನ ದಾರ್ಶನಿಕ ಮೀಮಾಂಸೆ ಐ. ಜಿಚೌಕಿಮಠ (ಸಿದ್ಧಲಿಂಗ ಸ್ವಾಮಿಗಳು) ಮಲ್ಲೇಪುರಂ ಜಿ ವೆಂಕಟೇಶ ೨೦೦೩ ಹಂಪಿ
೧೪೫ ಕನ್ನಡ ಜನಪದ ಪದ್ಯ ಸಾಹಿತ್ಯದ ಸೊಲ್ಲುಗಳು ಹನುಮಣ್ಣ ನಾಯಕ ದೊರೆ ೨೦೦೩ ಹಂಪಿ
೧೪೬ ಭೈರಪ್ಪನವರ ಕಾದಂಬರಿಗಳಲ್ಲಿ ಸಂಸ್ಕೃತಿ ವಿ. ಬಿ. ರಡ್ಡೇರ ಗಾಯಕ್ವಾಡ. ವಿಠ್ಠಲರಾವ್ ೨೦೦೩ ಹಂಪಿ
೧೪೭ ರೇವಣಸಿದ್ಧರು ; ಒಂದು ಅಧ್ಯಯನ ರವೀಂದ್ರನಾಥ. ಕೆ ೨೦೦೩ ಹಂಪಿ
೧೪೮ ವಚನಕಾರರ ಶಬ್ದ ಮತ್ತು ಅರ್ಥ ಮೀಮಾಂಸೆ ಕೆ. ನಾಗಭೂಷಣ ಮಲ್ಲೇಪುರಂ ಜಿ ವೆಂಕಟೇಶ ೨೦೦೩ ಹಂಪಿ
೧೪೯ ಷೇಕ್ಸಪಿಯರ್‌ನ ದುರಂತ ನಾಟಕಗಳ ಕನ್ನಾಡಾನುವಾದಗಳು ಕೆ. ಪ್ರೇಮಕುಮಾರ ಅರೋರಾ. ಲಕ್ಷ್ಮೀನಾರಾಯಣ ೨೦೦೩ ಹಂಪಿ
೧೫೦ ಹನ್ನೆರಡನೆಯ ಶತಮಾನದ ವಚನಗಳಲ್ಲಿ ಸಾಮಾಜಿಕ ಚಿಂತನೆ. ಸಿ. ಸೋಮಶೇಖರ, ಡಿ. ಲಿಟ್. ಅಧ್ಯಯನ. ೨೦೦೩ ಹಂಪಿ
೧೫೧ ಕನ್ನಡ ಗ್ರಂಥ ಸಂಪಾದನೆ – ಒಂದು ಅಧ್ಯಯನ ಬಿ. ಟಿ. ರಂಗಸ್ವಾಮಿ ಎಂ. ಪಿ. ಮಂಜಪ್ಪಶೆಟ್ಟಿ ೨೦೦೪ ಮೈ.ವಿ.ವಿ
೧೫೨ ಚದುರಂಗರ ಸಾಹಿತ್ಯದಲ್ಲಿ ಗ್ರಾಮ ಸಮಾಜ – ಒಂದು ಅಧ್ಯಯನ ಎಚ್. ಎಂ. ಸ್ವಾಮಿಗೌಡ ಡಿ. ಕೆ. ರಾಜೇಂದ್ರ ೨೦೦೪ ಮೈ.ವಿ.ವಿ
೧೫೩ ಪ್ರೊ. ಅರವಿಂದ ಮಾಲಗತ್ತಿಯವರ ಸಾಹಿತ್ಯ ಮತ್ತು ಚಿಂತನೆಗಳ ಅಧ್ಯಯನ ಎನ್. ಎಸ್. ಶಂಕರೇಗೌಡ ಮೈಲಹಳ್ಳಿ ರೇವಣ್ಣ ೨೦೦೪ ಮೈ.ವಿ.ವಿ
೧೫೪ ಕನ್ನಡದಲ್ಲಿ ಪ್ರಾಯೋಗಿಕ ವಿಮರ್ಶೆ ಒಂದು ಅಧ್ಯಯನ ಎಂ. ಶಂಕರ ಎಂ. ಎನ್. ವಿ. ಪಂಡಿತಾರಾಧ್ಯ ೨೦೦೪ ಮೈ.ವಿ.ವಿ
೧೫೫ ಹರಿದಾಸ ಸಾಹಿತ್ಯದ ಕಾವ್ಯ ಸ್ವರೂಪ ಆರ್. ಮಾಲಿನಿ ಕೆ. ಗೋಕುಲನಾಥ ೨೦೦೪ ಬೆಂವಿವಿ
೧೫೬ ಬೇಂದ್ರೆಯವರ ನಾಟಕಗಳು – ಒಂದು ಅಧ್ಯಯನ ವನಜಾಕ್ಷಿ ಆರ್. ಹಳ್ಳಿಯವರ ದಿವಸ್ಪತಿ ಹೆಗಡೆ ೨೦೦೪ ಬೆಂವಿವಿ
೧೫೭ ಶಿವರಾಮ ಕಾರಂತರ ಕಾದಂಬರಿಗಳಲ್ಲಿ ರಾಜಕೀಯ ಪ್ರಜ್ಞೆ – ಒಂದು ಅಧ್ಯಯನ ಮುನಿಯಪ್ಪ  ಶಾಂತಲಕ್ಷ್ಮಿ ೨೦೦೪ ಬೆಂವಿವಿ
೧೫೮ ಸಮಕಾಲೀನ ಕನ್ನಡ ದಲಿತ ಲೇಖಕರ ಸಾಮಾಜಿಕ ಚಿಂತನೆ : ಸೃಜನಶೀಲ ಮತ್ತು ಸೃಜನೇತರ ಸಾಹಿತ್ಯದಲ್ಲಿ ನಿಂಗಮಾರಯ್ಯ ಕೆ. ಮರುಳಸಿದ್ದಪ್ಪ ೨೦೦೪ ಬೆಂವಿವಿ
೧೫೯ ಅಲ್ಲಮ ಪ್ರಭು – ರಾಮಕೃಷ್ಣ ಪರಮಹಂಸರ ಜೀವನ ದರ್ಶನ, ಸಾಹಿತ್ಯಗಳ ತುಲನಾತ್ಮಕ ಅಧ್ಯಯನ ನಂದಾ ಕೆ. ವಿ. ಶ್ರೀನಿವಾಸಮೂರ್ತಿ ೨೦೦೪ ಬೆಂವಿವಿ
೧೬೦ ವಕ್ರೋಕ್ತಿ ಜೀವಿತ – ಒಂದು ಅಧ್ಯಯನ ಆರ್. ಲಕ್ಷ್ಮೀನಾರಾಯಣ ಪಿ. ವಿ. ನಾರಾಯಣ ೨೦೦೪ ಬೆಂವಿವಿ
೧೬೧ ಕನ್ನಡ ಸಾಹಿತ್ಯದಲ್ಲಿ ಬೇಟೆ ಪರಿಕಲ್ಪನೆ ಮತ್ತು ಧೋರಣೆಗಳು ಡಿ. ನರೇಂದ್ರ ರೈ ಕೆ. ಚಿನ್ನಪ್ಪಗೌಡ ೨೦೦೪ ಮಂ.ವಿ.ವಿ
೧೬೨ ಕನ್ನಡ ಮಹಿಳಾ ಕಾದಂಬರಿಗಳಲ್ಲಿ ವಿವಾಹದ ಮತ್ತು ಕುಟುಂಬದ ಪರಿಕಲ್ಪನೆ ಬಿ. ಆರ್. ಕವಿತಾ ರೈ ಸಬೀಹಾ ಭೂಮಿಗೌಡ ೨೦೦೪ ಮಂ.ವಿ.ವಿ
೧೬೩ ನವೋದಯ ಕಾದಂಬರಿಗಳಲ್ಲಿ ದೇಶೀಯತೆಯ ಪರಿಕಲ್ಪನೆ ಮಂಜುಳಾ ಉಳ್ಳಾಲ್ ಕೆ. ಅಭಯಕುಮಾರ್ ೨೦೦೪ ಮಂ.ವಿ.ವಿ
೧೬೪ ಕೊಪ್ಪಳ ಜಿಲ್ಲೆಯ ಅನುಭಾವಿ ಕವಿಗಳು – ಒಂದು ಅಧ್ಯಯನ * ಶ್ರೀಕಾಂತ ಸುರ್ವೆ ವಿ. ಜಿ. ಪೂಜಾರ್ ೨೦೦೪ ಗುವಿವಿ
೧೬೫ ಹರಿಹರಕೃತ ಕನ್ನಡ ನಾಡಿನ ಶಿವಶರಣೆಯರ ರಗಳೆಗಳು – ಒಂದು ಅಧ್ಯಯನ* ಅನ್ನಪೂರ್ಣ ಎಸ್. ಗಂಗಾಣಿ ಜಯಶ್ರೀ ದಂಡೆ ೨೦೦೪ ಗು.ವಿ.ವಿ.
೧೬೬ ವೀರಶೈವ ದಾರ್ಶನಿಕ ಸಿದ್ಧಾಂತ – ಒಂದು ಅಧ್ಯಯನ * ಸಂಗೀತ ಎಸ್. ಪುರಾಣಿಕ ಎಸ್. ಎಂ. ಹಿರೇಮಠ ೨೦೦೪ ಗು.ವಿ.ವಿ.
೧೬೭ ಹರಿದಾಸರು ರಚಿಸಿದ ಬಯಲಾಟಗಳು ರಾಜಶ್ರೀ ರಾಮಕೃಷ್ಣರಾವ್ ಬಸವರಾಜ ಸಬರದ ೨೦೦೪ ಗು.ವಿ.ವಿ.
೧೬೮ ಸುಳಾದಿಗಳು – ಒಂದು ಅಧ್ಯಯನ ಶೀಲಾಕುಮಾರಿ ದಾಸ ಶಕುಂತಲಾ ದುರ್ಗಿ ೨೦೦೪ ಗು.ವಿ.ವಿ.
೧೬೯ ಚೆನ್ನಣ್ಣ ವಾಲೀಕಾರ ಅವರ ಕಾದಂಬರಿಗಳು ಒಂದು ಅಧ್ಯಯನ * ಪಂಡರಿನಾಥ ಡಿ. ಬಿ. ನಾಯಕ ೨೦೦೪ ಗು.ವಿ.ವಿ.
೧೭೦ ಲಿಂಗಣ್ಣ ಸತ್ಯಂಪೇಟೆ ಅವರ ಕೃತಿಗಳು ಒಂದು ಅಧ್ಯಯನ * ನಾಗಪ್ಪ ಟಿ. ಗೋಗಿ ಬಸವರಾಜ ಸಬರದ ೨೦೦೪ ಗು.ವಿ.ವಿ.
೧೭೧ ಡಾ. ಮ. ಗು. ಬಿರಾದಾರ ಅವರ ಜನಪದ ಸಾಹಿತ್ಯ ಒಂದು ಅಧ್ಯಯನ * ಚಿಕ್ಕಪ್ಪ ಎನ್. ಪಾನೊಳ್ಳಿ ಎ. ಎಸ್. ಪಾಟೀಲ ೨೦೦೪ ಗು.ವಿ.ವಿ.
೧೭೨ ಎ. ಕೆ. ರಾಮೇಶ್ವರ ಬದುಕು ಬರಹ * ಶಶಿಕಲಾ ವೀರಣ್ಣ ನಾಗಬಾಯಿ ಬುಳ್ಳಾ ೨೦೦೪ ಗು.ವಿ.ವಿ.
೧೭೩ ನಾಗತಿಹಳ್ಳಿ ಚದಶೇಖರ ಅವರ ಸಣ್ಣ ಕಥೆಗಳು * ಶರಣಪ್ಪ ಬಸವರಾಜ ಪೋ. ಪಾಟೀಲ ೨೦೦೪. ಗು.ವಿ.ವಿ
೧೭೪ ಬಷೀರ್ ನಾಟಕಗಳು ಒಂದು ಅಧ್ಯಯನ* ಬಣಕಾರ ಪರುಸಪ್ಪ ಎಂ. ಎಸ್. ಘಂಟಿ ೨೦೦೪ ಗು.ವಿ.ವಿ.
೧೭೫ ಪೂರ್ಣಚಂದ್ರ ತೇಜಸ್ವಿ ಅವರ ಸಮಗ್ರ ಸಾಹಿತ್ಯ  ಒಂದು ಅಧ್ಯಯನ ಬೀರನಹಳ್ಳಿ ಸಂಗೀತ ಚೆನ್ನಣ್ಣ ವಾಲೀಕಾರ ೨೦೦೪ ಗು.ವಿ.ವಿ.
೧೭೬ ಡಿ. ಆರ್. ನಾಗರಾಜ ಅವರ ವಿಮರ್ಶೆ ಹಾಗೂ ಕನ್ನಡ ಸಾಹಿತ್ಯ ಒಂದು ಪುನರ್ಮೌಲ್ಯಮಾಪನ ಲಿಂಗಪ್ಪ ಗೋನಾಳ ಚೆನ್ನಣ್ಣ ವಾಲೀಕಾರ ೨೦೦೪ ಗು.ವಿ.ವಿ.
೧೭೭ ಐನುಲಿ ಕರಿಬಸವಾರ್ಯರ ಜೀವನ ಮತ್ತು ಸಾಹಿತ್ಯ ಈಶ್ವರಯ್ಯ ಕೋಡಿಂಬಳ ಡಿ. ಬಿ. ನಾಯಕ ೨೦೦೪ ಗು.ವಿ.ವಿ.
೧೭೮ ಸುಡಗಾಡು ಸಿದ್ಧರ ಸಾಹಿತ್ಯ ಒಂದು ಅಧ್ಯಯನ * ಜೆ. ಜಾನಾರ್ಧನ ಪಿ. ಕೆ. ಖಂಡೋಬಾ ೨೦೦೪ ಗು.ವಿ.ವಿ.
೧೭೯ ಹೈದರಾಬಾದ  ಕರ್ನಾಟಕದ ದಲಿತ ಸಾಹಿತ್ಯ ಒಂದು ಅಧ್ಯಯನ* ಮಲ್ಲಪ್ಪ ರುದ್ರಪ್ಪ ಎಷ್. ಟಿ. ಪೋತೆ ೨೦೦೪ ಗು.ವಿ.ವಿ.
೧೮೦ ಜಾನಪದ ಹಾಲುಮತ ಮಹಾಕಾವ್ಯಗಳಲ್ಲಿ ಉಲ್ಲೇಖಿಸಿದ ಸ್ಥಳಗಳ ಪರಿವೀಕ್ಷಣೆ* ನಾಗೇಂದ್ರಪ್ಪ ಎಸ್ ಪೂಜಾರಿ ವೀರಣ್ಣ ದಂಡೆ ೨೦೦೪ ಗು.ವಿ.ವಿ.
೧೮೧ ಪ್ರಾಚೀನ ಕನ್ನಡ ಕಾವ್ಯದಲ್ಲಿ ಧರ್ಮ ಮತ್ತು ಕಾವ್ಯಧರ್ಮ  ಎಚ್. ಹನುಮಂತರಾಯಪ್ಪ ಶ್ರೀಕಂಠ ಕೂಡಿಗೆ ೨೦೦೪ ಕುವಿವಿ
೧೮೨ ಬಸವಣ್ಣನ ವಚನಗಳು ಮತ್ತು ಆಧುನಿಕ ಕನ್ನಡ ಕಾವ್ಯ ಮುಖಾಮುಖಿ ಅಧ್ಯಯನ ಎಸ್. ಹರಿಣಾಕ್ಷಿ ರಂಗರಾಜ ವನದುರ್ಗ ೨೦೦೪ ಕು.ವಿ.ವಿ.
೧೮೩ ಅಭಿನವ ಕಾಳಿದಾಸ ಬಸವಪ್ಪಶಾಸ್ತ್ರಿ – ಒಂದು ಅಧ್ಯಯನ ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಸಿ. ಎಸ್. ಶಿವಕುಮಾರಸ್ವಾಮಿ ೨೦೦೪ ಕುವಿವಿ
೧೮೪ ಬಂಡಾಯ ಮತ್ತು ದಲಿತ ಕಾವ್ಯದ ಮೇಲೆ ವಿಚಾರವಾದಗಳ ಪ್ರಭಾವ ಎಲ್. ಎಸ್. ಪ್ರಹ್ಲಾದ ಎಂ. ಜಿ. ಈಶ್ವರಪ್ಪ ೨೦೦೪ ಕುವಿವಿ
೧೮೫ ಕನ್ನಡ ಜನಪದ ಮಹಾಕಾವ್ಯಗಳಲ್ಲಿ ಸಾಂಸ್ಕೃತಿಕ ಮುಖಾಮುಖಿಯ ಸ್ವರೂಪಗಳು ಎಸ್. ಎಂ. ಮುತ್ತಯ್ಯ ರಂಗರಾಜ ವನದುರ್ಗ ೨೦೦೪ ಕು.ವಿ.ವಿ
೧೮೬ ಕನ್ನಡ ಕಾದಂಬರಿ ಆಧಾರಿತ ಚಲನಚಿತ್ರಗಳ ಅಧ್ಯಯನ ಕೆ. ವಿ. ಮಾನಸ ರಂಗರಾಜ ವನದುರ್ಗ ೨೦೦೪ ಕು.ವಿ.ವಿ.
೧೮೭ ತುಳು ಸಾಹಿತ್ಯದ ಪ್ರೇರಣೆ ಮತ್ತು ಪ್ರವೃತ್ತಿಗಳು ಎಂ. ಮನಮೋಹನ ಶ್ರೀ ಕೃಷ್ಣಭಟ್ ಅರ್ತಿಕಜೆ ೨೦೦೪ ಮದ್ರಾಸ್
೧೮೮ ಕನ್ನಡ ಸಾಹಿತ್ಯದಲ್ಲಿ ಪುಸ್ತಕ ವಿಮರ್ಶೆಯ ಸ್ವರೂಪ ರಹಮತ್ ತರೀಕೆರೆ ೨೦೦೪ ಹಂಪಿ
೧೮೯ ಕನ್ನಡ ದಾಸ ಸಾಹಿತ್ಯ iತ್ತು ಸಾಂಸ್ಕೃತಿಕ ಪಲ್ಲಟ ಪುಟ್ಟಯ್ಯ. ಬಿ. ಎಂ. ೨೦೦೪ ಹಂಪಿ
೧೯೦ ಕನ್ನಡ ಹಸ್ತಪ್ರತಿಗಳು ಮತ್ತು ಮಹಿಳಾ ಬರೆಪಕಾರ್ತಿಯರು ಜೆ. ರೋಜಾ ಬಡಿಗೇರ ವಿರೇಶ. ಎಸ್ ೨೦೦೪ ಹಂಪಿ
೧೯೧ ಕೈವಾರ ನಾರಾಯಣಪ್ಪ ಒಂದು ಅಧ್ಯಯನ ಸಿ. ಎಸ್. ದ್ವಾರಕಾನಾಥ್ ಡಿ. ಲಿಟ್. ಅಧ್ಯಯನ ೨೦೦೪ ಹಂಪಿ
೧೯೨ ಜನಪದ ಮಹಾಕಾವ್ಯಗಳಲ್ಲಿ ಸ್ತ್ರೀ ಸಂವೇದನೆ ಒಂದು ಅಧ್ಯಯನ ಟಿ. ಆರ್. ಹೇಮಾವತಿ ರಮೇಶ, ಸ. ಚಿ ೨೦೦೪ ಹಂಪಿ
೧೯೩ ಮಾಸ್ತಿ ಅವರ ಕತೆಗಳಲ್ಲಿ ಸ್ತ್ರೀ ಪ್ರತಿನಿಧೀಕರಣ ಕೆ. ವಿ. ಸೀತಾಲಕ್ಷ್ಮೀ ಮೋಹನ ಕುಂಟಾರ್ ೨೦೦೪ ಹಂಪಿ
೧೯೪ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ ಬಿ. ಸಿ. ಕುಶಾಲ ಡಿ. ವಿಜಯ ೨೦೦೫ ಮೈ.ವಿ.ವಿ
೧೯೫ ಕನ್ನಡದಲ್ಲಿ ರವೀಂದ್ರ ಸಾಹಿತ್ಯ – ಒಂದು ಅಧ್ಯಯನ ಎಸ್. ಕೆ. ರಮೇಶ್ ಎಸ್. ಲಕ್ಷ್ಮೀನಾರಾಯಣ ಅರೋರ ೨೦೦೫ ಮೈ.ವಿ.ವಿ
೧೯೬ ಡಾ. ರಾಮೇಗೌಡರ ಬದುಕು – ಬರಹ ನಂಜುಂಡೇಗೌಡ ಸೋಮಶೇಖರಗೌಡ ೨೦೦೫ ಮೈ.ವಿ.ವಿ
೧೯೭ ಸಿದ್ಧಲಿಂಗಯ್ಯನವರ ಜೀವನ ಮತ್ತು ಸಾಹಿತ್ಯ ಒಂದು ಅಧ್ಯಯನ ಡಿ. ಸೋಮಶೇಖರ ಎಂ. ಎಸ. ಶೇಖರ ೨೦೦೫ ಮೈ.ವಿ.ವಿ
೧೯೮ ಡಾ. ಪಿ. ಎಸ್. ರಾಮಾನುಜಮ್ ಜೀವನ ಮತ್ತು ಸಾಹಿತ್ಯ ಶ್ರೀನಿವಾಸ್. ಮಳಲಿ ವಸಂತಕುಮಾರ್ ೨೦೦೫ ಮೈ.ವಿ.ವಿ
೧೯೯ ದಲಿತ – ಬಂಡಾಯದ ವಿಭಿನ್ನ ನೆಲೆಗಳು ಬಿ. ಸಿ. ದೊಡ್ಡೇಗೌಡ ಅರವಿಂದ ಮಾಲಗತ್ತಿ ೨೦೦೫ ಮೈ.ವಿ.ವಿ
೨೦೦ ಯಶವಂತ ಚಿತ್ತಾಲರ ಕಥೆ ಕಾದಂಬರಿಗಳು ಒಂದು ಅಧ್ಯಯನ ಕಂಪಲಪ್ಪ ಜಿ. ಆರ್. ತಿಪ್ಪೇಸ್ವಾಮಿ ೨೦೦೫ ಬೆಂ.ವಿ.ವಿ.
೨೦೧ ನವೋದಯ ಕಾದಂಬರಿಗಳಲ್ಲಿ ದೇಶೀಯತೆಯ ಪರಿಕಲ್ಪನೆ ಮಂಜುಳಾ ಉಲ್ಲಾಳ್ ಕೆ. ಅಭಯಕುಮಾರ್ ೨೦೦೫ ಮಂ.ವಿ.ವಿ
೨೦೨ ಶಿವರಾಮ ಕಾರಂತರ ಸಾಮಾಜಿಕ ಕಾದಂಬರಿಗಳಲ್ಲಿ ವಿಡಂಬನಾ ಸ್ವರೂಪ ಟಿ. ಆರ್. ಮಂಜುನಾಥ ಯು. ಪಿ. ಉಪಾಧ್ಯಾಯ ೨೦೦೫ ಮಂ.ವಿ.ವಿ
೨೦೩ ಕನ್ನಡದಲ್ಲಿ ಬೀದಿ ನಾಟಕಗಳು ಆರ್. ನರಸಿಂಹಮೂರ್ತಿ ಬಿ. ಎ. ವಿವೇಕ ರೈ ೨೦೦೫ ಮಂ.ವಿ.ವಿ
೨೦೪ ಕರ್ನಾಟಕದ ಸಂಸ್ಕೃತ ಜೈನ ಕವಿಗಳು ವಿಘ್ನರಾಜ ಎಸ್ ಉಪ್ಪಂಗಳ ರಾಮಭಟ್ಟ ೨೦೦೫ ಮಂ.ವಿ.ವಿ
೨೦೫ ಸಾಂತಾರು ವೆಂಕಟರಾಜರ ಬದುಕು ಬರಹ ಒಂದು ಅಧ್ಯಯನ ಜನಾರ್ಧನ ಭಟ್ ಯು. ಪಿ. ಉಪಾಧ್ಯಾಯ ೨೦೦೫ ಮಂ.ವಿ.ವಿ
೨೦೬ ರನ್ನನ ಕೃತಿಗಳಲ್ಲಿ ಕಾವ್ಯತತ್ವ ವಸಂತಕುಮಾರ್ ಉಪ್ಪಂಗಳ ರಾಮಭಟ್ಟ ೨೦೦೫ ಮಂ.ವಿ.ವಿ
೨೦೭ ಕನ್ನಡ ನವೋದಯ ಕಾದಂಬರಿಗಳಲ್ಲಿ ಸಂಘರ್ಷದ ಸ್ವರೂಪ ಶ್ರೀನಿವಾಸ ಕೆ. ಅಭಯಕುಮಾರ್ ೨೦೦೫ ಮಂ.ವಿ.ವಿ
೨೦೮ ಘಟ್ಟಿವಾಳಯ್ಯ – ಒಂದು ಅಧ್ಯಯನ * ಮೀನಾಕುಮಾರಿ ಪಾಟೀಲ ನಾಗಾಬಾಯಿ ಬುಳ್ಳಾ ೨೦೦೫ ಗು.ವಿ.ವಿ.
೨೦೯ ಸುಗಮ ಸಂಗೀತ ಮತ್ತು ಆಧುನಿಕ ಕನ್ನಡ ಕವಿತೆ ಸರ್ಫಾಜ್ ಕೆ. ಕೇಶವಶರ್ಮ ೨೦೦೫ ಕು.ವಿ.ವಿ.
೨೧೦ ಸ್ವಾತಂತ್ರ್ಯೋತ್ತರ ಕನ್ನಡ ನಾಟಕಗಳು – ಪೌರಾಣಿಕ, ಚಾರಿತ್ರಿಕ ಮತ್ತು ಜಾನಪದ ನೆಲೆಗಳ ಅಧ್ಯಯನ ಬಿ. ಎಂ. ಶರಭೇಂದ್ರಯ್ಯ ಸಿ. ಎಸ್. ಶಿವಕುಮಾರಸ್ವಾಮಿ ೨೦೦೫ ಕುವಿವಿ
೨೧೧ ಕನ್ನಡ ಕಾದಂಬರಿಗಳಲ್ಲಿ ವೇಶ್ಯಾ ಜೀವನ ಕೆ. ಶ್ರೀಪತಿ ಹಳಗುಂದ ಪ್ರಶಾಂತ ನಾಯಕ ೨೦೦೫ ಕು.ವಿ.ವಿ.
೨೧೨ ಕನ್ನಡ ಸಾಹಿತ್ಯದಲ್ಲಿ ಮುಕ್ತಿಯ ನಿರ್ವಚನ ಎಸ್. ಆರ್. ಚೆನ್ನವೀರಪ್ಪ, ಬಡಿಗೇರ, ವಿ. ಎಸ್. ೨೦೦೫ ಹಂಪಿ
೨೧೩ ಕುವೆಂಪು ಸಾಹಿತ್ಯ – ಒಂದು ಜೀವಪರಿಸರ ಅಧ್ಯಯನ (ಪ್ರಮುಖವಾಗಿ ಮಹಾಕಾದಂಬರಿಗಳ ಹಿನ್ನೆಲೆಯಲ್ಲಿ) ಕೆ. ಪುಟ್ಟಸ್ವಾಮಿ, ಡಿಲಿಟ್ ಅಧ್ಯಯನ ೨೦೦೫ ಹಂಪಿ
೨೧೪ ಜನಪದ ಮಹಾಕಾವ್ಯಗಳಲ್ಲಿ ದಲಿತ ಸಂವೇದನೆ ಜಿ. ಹನುಮಂತರಾಯ, ವೆಂಕಟೇಶನ್, ಆರ್ ೨೦೦೫ ಹಂಪಿ
೨೧೫ ಡಾ. ಯು. ಆರ್. ಅನಂತಮೂರ್ತಿಯವರ ಕಥಾ ಸಾಹಿತ್ಯದಲ್ಲಿ ಸಾಂಸ್ಕೃತಿಕ ಸಂಘರ್ಷ. ಎಸ್. ಎಮ್. ಕವಿತಾರಾಣಿ ಮೋಹನ ಕುಂಟಾರ್ ೨೦೦೫ ಹಂಪಿ
೨೧೬ ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ ಗ. ಖಾಡೆ ಪ್ರಕಾಶ ನಾವಡ, ಎ. ವಿ. ೨೦೦೫ ಹಂಪಿ
೨೧೭ ನವ್ಯೋತ್ತರ ಕಾದಂಬರಿಗಳು – ಒಂದು ಅಧ್ಯಯನ ಎ. ರಘುರಾಂ, ಗಾಯಕ್ವಾಡ್ ವಿಠ್ಠಲರಾವ್ ೨೦೦೫ ಹಂಪಿ
೨೧೮ ಭರತನ ನಾಟ್ಯಶಾಸ್ತ್ರದಲ್ಲಿ ಅಭಿನಯ ಮತ್ತು ನಾಯಕಾ – ನಾಯಿಕಾ ಭಾವ ವಿ. ವಿದ್ಯಾ. ಮುರಳೀಧರ. ನಾಟ್ಯಾಚಾರ್ಯ ಕೆ. ಮುರಲೀಧರ ರಾವ್. ೨೦೦೫ ಹಂಪಿ
೨೧೯ ಸ್ವಾತಂತ್ರ್ಯ ಪೂರ್ವ ಹೊಸಗನ್ನಡ ಕಥನ ಸಾಹಿತ್ಯದಲ್ಲಿ ದಲಿತ ಲೋಕ ಆರ್. ಗಂಗಭೈರಯ್ಯ, ಅಮರೇಶ, ಎನ್. ೨೦೦೫ ಹಂಪಿ
೨೨೦ ಹರಿದಾಸ ಸಾಹಿತ್ಯ – ಶ್ರೀ ಮದ್ಭಾಗವತ (ಋಣ ಮತ್ತು ವೃದ್ಧಿ) ನಾವಡ, ಎ. ವಿ. ೨೦೦೫ ಹಂಪಿ
೨೨೧ ಬೌದ್ಧ ಧರ್ಮ ಮತ್ತು ಅಲ್ಲಮಪ್ರಭುವಿನಲ್ಲಿ ಶೂನ್ಯತೆಯ ಪರಿಕಲ್ಪನೆ ಒಂದು ತೌಲನಿಕ ಅಧ್ಯಯನ ಎಸ್. ನಟರಾಜ ಬೂದಾಳು ಕೆ. ವಿ. ನಾರಾಯಣ ೨೦೦೬ ಹಂಪಿ
೨೨೨ ಆಧುನಿಕತೆಯ ವ್ಯಾಖ್ಯಾನ : ಡಿ. ಆರ್. ನಾಗರಾಜ್ ಮಾದರಿ ಎ. ಗಿರೀಶ್ ಭಟ್ ಬಿ. ಶಿವರಾಮ ಶೆಟ್ಟಿ ೨೦೦೬ ಮಂ.ವಿ.ವಿ
೨೨೩ ಗಿರೀಶ ಕಾರ್ನಾಡರ ನಾಟಕಗಳಲ್ಲಿ ಸ್ತ್ರೀ ಮಮತಾ ರಾವ್ ೨೦೦೬ ಮುಂಬೈ
೨೨೪ ತುಳು ಜನಪದ ಕಾವ್ಯಗಳಲ್ಲಿ ಪ್ರಕಟವಾದ ಲೋಕದೃಷ್ಟಿಯ ಸ್ವರೂಪ ರಾಜಶ್ರೀ ಕೆ. ಚಿನ್ನಪ್ಪಗೌಡ ೨೦೦೭ ಮಂ.ವಿ.ವಿ
೨೨೫ ಕನ್ನಡ ಸಂಸ್ಕೃತಿ ವಾಜ್ಞಯ ನಿತ್ಯಾನಂದ ಬಿ. ಶೆಟ್ಟಿ ಬಿ. ಶಿವರಾಮಶೆಟ್ಟಿ ೨೦೦೭ ಮಂ.ವಿ.ವಿ
೨೨೬ ಹೊಸಗನ್ನಡ ಮಹಿಳಾ ಕಥನ ಸಾಹಿತ್ಯದಲ್ಲಿ ಪೌರಾಣಿಕ ಸ್ತ್ರೀ ಪಾತ್ರಗಳು ಜಿ. ಎಸ್. ಲತಾ ಸಬೀಹಾ ಭೂಮಿಗೌಡ ೨೦೦೭ ಮಂ.ವಿ.ವಿ
೨೨೭ ಅಮೃತ ಸೋಮೇಶ್ವರರ ಯಕ್ಷಗಾನ ಪ್ರಸಂಗ ಸಾಹಿತ್ಯ : ಪರಂಪರೆ ಮತ್ತು ಆಧುನಿಕತೆ ಸಂಪೂರ್ಣಾನಂದ ಕೆ. ಚಿನ್ನಪ್ಪಗೌಡ ೨೦೦೭ ಮಂ.ವಿ.ವಿ
೨೨೮ ಬುಡಕಟ್ಟು ಯಕ್ಷಗಾನ : ಪರಂಪರೆ ಮತ್ತು ಪ್ರಯೋಗ ಶ್ರೀಧರ ಉಪ್ಪೂರ ಬಿ. ಎ. ವಿವೇಕ ರೈ ೨೦೦೮ ಮಂ.ವಿ.ವಿ
೨೨೯ ಪ್ರಾಚೀನ ಕನ್ನಡ ಗದ್ಯ ಕೃತಿಗಳ ಸಾಂಸ್ಕೃತಿಕ ಅಧ್ಯಯನ ಗಣಪತಿ ಬಾಳುಗೋಡು ಸಣ್ಣರಾಮ ೨೦೦೮ ಕು.ವಿ.ವಿ.
೨೩೦ ಇಪ್ಪತ್ತನೆಯ ಶತಮಾನದ ಕೊನೆಯ ಇಪ್ಪತ್ತೈದು ವರ್ಷಗಳ ಕಥನ ಸಾಹಿತ್ಯ: ಯಾಜಮಾನ್ಯ ಮತ್ತು ಸಾಂಸ್ಕೃತಿಕ ಅನನ್ಯತೆಯ ನೆಲೆಗಳು ಕೆ. ಸುಜಾತ ಸಬೀಹಾ ಭೂಮಿಗೌಡ ೨೦೦೮ ಮಂ.ವಿ.ವಿ
೨೩೧ ಎ. ಎನ್. ಮೂರ್ತಿರಾಯರ ಸಂಸ್ಕೃತಿ ಚಿಂತನೆ ಸೋಮೇಶ್ವರ ಚೇತನಕುಮಾರ್ ಕೆ. ಚಿನ್ನಪ್ಪಗೌಡ ೨೦೦೮ ಮಂ.ವಿ.ವಿ
೨೩೨ ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ಸಂಘರ್ಷದ ನೆಲೆಗಳು ಒಂದು ಅಧ್ಯಯನ ರಂಗನಾಥ ಕಂಟನಕುಂಟೆ ಕಿ. ರಂ. ನಾಗರಾಜ ೨೦೦೮ ಹಂಪಿ
೨೩೩ ಆಧುನಿಕ ಮಹಿಳಾ ಅಭಿವ್ಯಕ್ತಿ ಗೀತಾ ಪ್ರಸಾದ್ ಅಮರೇಶ ಎನ್. ೨೦೦೯ ಹಂಪಿ
೨೩೪ ಪಠ್ಯಪುಸ್ತಕಗಳು ಮತ್ತು ಸಾಂಸ್ಕೃತಿಕ ರಾಜಕಾರಣ ಆರ್. ಚಲಪತಿ ಅಶೋಕಕುಮಾರ ರಂಜೇರೆ ೨೦೧೦ ಹಂಪಿ
೨೩೫ ಮುತ್ತು ಬಂದಿದೆ ಕೇರಿಗೆ ಎನ್. ಸುರೇಶ್ ನಾಗಲಮಡಿಕೆ ಅನಂತಪದ್ಮನಾಭರಾವ್ ೨೦೧೦ ಹಂಪಿ
೨೩೬ ಕನ್ನಡ ಕಾದಂಬರಿಗಳಲ್ಲಿ ಪರ‍್ಯಾವರಣ ಎಂ. ಕುಮಾರ ವಿ. ಶಿವಾನಂದ, ಎನ್. ವಿ. ಭಾರತಿ ಹಿಂದು ವಿ.ವಿ.ಕಾಶಿ
೨೩೭ ಕನ್ನಡ ದಾಸ ಸಾಹಿತ್ಯ ಮತ್ತು ಸಾಂಸ್ಕೃತಿಕ ಪಲ್ಲಟ ಶ್ರೀಧರ ಪಿಸ್ಸೆ ಹಂಪಿ
೨೩೮ ಮಲೆಯ ಮಾದೇಶ್ವರ ಮೌಖಿಕ ಮಹಾಕಾವ್ಯ ಒಂದು ಅಧ್ಯಯನ ಸಿಪಿಲೆ ಸತೀಶ್ ಹಿ. ಚಿ. ಬೋರಲಿಂಗಯ್ಯ ಹಂಪಿ
೨೩೯ ಪ್ರವಾಸ ಸಾಹಿತ್ಯ ವಿಶ್ವ ಸಂಸ್ಕೃತಿಗಳು ಲತಾ ಗುತ್ತಿ
೨೪೦ ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣ ಪ್ರಜ್ಞೆ ಮತ್ತು ಸಮಕಾಲೀನತೆ ನರಸಿಂಹಮೂರ್ತಿ ಹೂವಿನಹಳ್ಳಿ