೧. ರಮೇಶನಾಯಕ (ಸಂ), ೨೦೦೭, ಕರ್ನಾಟಕದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನಗಳ ಮರುಚಿಂತನೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲು, ಹಂಪಿ

೨. ಎಂ. ಚಿದಾನಂದಮೂರ್ತಿ, ೨೦೦೨, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಸ್ವಪ್ನ ಬುಕ್ ಹೌಸ್, ಬೆಂಗಳೂರು.

೩. ಡಿ. ವಿ. ಪರಮಶಿವಮೂರ್ತಿ, ೧೯೯೯. ಕನ್ನಡ ಶಾಸನಶಿಲ್ಪ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ

೪. ಬೆಟಗೇರಿ ಕೃಷ್ಣ ಶರ್ಮ, ೧೯೩೯ ಕರ್ನಾಟಕ ಜನಜೀವನ, ಜಯಂತಿ ಕಾರ್ಯಾಲಯ ಧಾರವಾಡ

೫. ಜಯದೇಚ ಹು. ಕ. ೧೯೭೫, ಶಾಸನ ಮತ್ತು ಗದ್ಯ, ಬೆಂಗಳೂರು ವಿಶ್ವವಿದ್ಯಾಲಯ

೬. ಬಸವರಾಜ ಕಲ್ಗಡಿ, ೧೯೮೫, ಮಹಾಸತಿ ಅಚರಣೆ : ಒಂದು ಅಧ್ಯಯನ, ಬೆಂಗಳೂರು ವಿಶ್ವವಿದ್ಯಾಲಯ

೭. ಕಲಬುರ್ಗಿ ಎಂ. ಎಂ., ೧೯೮೦, ಸಮಾಧಿ, ಬಲಿದಾನ, ವೀರಮರಣ ಸ್ಮಾರಕಗಳು, ಐ. ಬಿ. ಎಚ್. ಪ್ರಕಾಶನ, ಬೆಂಗಳೂರು

೮. ಶೆಟ್ಟರ್ ಎಸ್., ೧೯೮೦, ಶ್ರವಣಬೆಳಗೊಳ, ಪ್ರವಾಸೋದ್ಯಮ ಇಲಾಖೆ, ಬೆಂಗಳೂರು

೯. ಶೇಷಶಾಸ್ತ್ರಿ ಆರ್., ೧೯೮೨, ಕರ್ನಾಟಕದ ವೀರಗಲ್ಲುಗಳು, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು

೧೦. ಹಿರೇಮಠ ಬಿ. ಆರ್., ಶಾಸನಗಳಲ್ಲಿ ಕರ್ನಾಟಕದ ವರ್ತಕರು, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ

೧೧. ವೆಂಕಟಾಚಲಶಾಸ್ತ್ರಿ ಟಿ.ವಿ. ೨೦೦೯, ಕನ್ನಡ ಅಧ್ಯಯನದ ಅವಕಾಶಗಳು, ಪ್ರಸಾರಾಂಗ, ಕನ್ನಡ ವಿಸ್ವವಿದ್ಯಾಲಯ ಹಂಪಿ