1. ಮೊದಲ ಮೊಗ್ಗೆ (ಕವನ ಸಂಕಲನ) 1953
2. ಮಹಾತ್ಯಾಗಿ ಪುರಂದರದಾಸರು (ನಾಟಕ) 1956
3. ಪ್ರಿಯದರ್ಶಿ (ನಾಟಕ) 1960
4. ಶ್ರೀ ವಾಲ್ಮೀಕಿ ರಾಮಾಯಣದ ಕಥೆ 1963
5. ದಕ್ಷಿಣ ಕನ್ನಡದಲ್ಲಿ ಕನ್ನಡದ ಬೆಳವಣಿಗೆ (ಸಾಹಿತ್ಯ ಚರಿತ್ರೆ) 1972
6. ಭರತೇಶನ ದಿನಚರಿ ಭಾಗ 1 1972, ಭಾಗ 2, ಭಾಗ 3
7. ದಕ್ಷಿಣ ಕನ್ನಡದಲ್ಲಿ ಸ್ವಾತಂತ್ರ್ಯದ ಹೋರಾಟ (ಸಂಶೋಧನೆ) 1972
8. ಮೊಳಹಳ್ಳಿ ಶಿವರಾವ್ (ಜೀವನ ಚರಿತ್ರೆ) 1981
ಸಂಪಾದನೆ
1. ಮಹಾತ್ಮಾಗಾಂಧಿಜನ್ಮಶತಾಬ್ಧಿ ಕವಿತಾಂಜಲಿ 1963
2. ಸಮ್ಮೇದ ಶೈಲ ಮಹಾತ್ಮೆ
ಲೇಖನಗಳು
1. ಮಾತು ಮುಗಿಸಿ, ಇನ್ನು ಕೃತಿಗೆ – ‘ಉಷಾ’ ಪತ್ರಿಕೆ ಫೆಬ್ರವರಿ 1945
2. ಆಚಾರ್ಯ ಕೃಪಲಾನಿ – ನವಭಾರತ : 17-4-1946
3. ಬಾಪು ಬೆಳಗಿದ ಬಾಳು – ಸರ್ವೋದಯ : 7-5-1946ರಿಂದ 13-7-49
(ಆಚಾರ್ಯ ನಿರ್ಮಲ ಕುಮಾರ ಬೋಸರ ಲೇಖನದ ಸಂಗ್ರಹಾನುವಾದ)
4. ಗಾಂಧೀಜಿಯವರ ನಿಯಮಿತ ಆಹಾರ ‘ಸರ್ವೋದಯ’ 30-7-49
5. ಮಹಾತ್ಮರ ವಾದಸರಣಿ ‘ಸರ್ವೋದಯ’ 3-8-49
6. ಮೂಡಬಿದಿರೆಯಲ್ಲಿ ಯಾತ್ರಿಕರ ಸಂಭ್ರಮ ‘ಪ್ರಭಾತ’ 22-3-1953
7. ಪ್ರಾಥಮಿಕ ಶಾಲೆಗಳಲ್ಲಿ ಪುಸ್ತಕ ನಿಧಿ – ‘ರಾಷ್ಟ್ರಬಂಧು’ 26-6-1966
8. ಪುತ್ತೂರ ಮಹಾಲಿಂಗೇಶ್ವರ – ‘ಸಂಯುಕ್ತ ಕರ್ನಾಟಕ’ 17-4-1967
9. ಶ್ರೀ ಶರವು ಶರಭೇಶ್ವರ – ಮಹಾಗಣಪತಿ – ‘ನವಭಾರತ’ 17-4-1967
10. ಮಂಗಳೂರು ಹೆಂಚಿನ ಕೈಗಾರಿಕೆ ‘ಸಂಯುಕ್ತ ಕರ್ನಾಟಕ’ 26-4-1968
11. ಮಂಗಳೂರು ಹೆಂಚಿನ ಕೈಗಾರಿಕೆ ‘ಸಂಯುಕ್ತ ಕರ್ನಾಟಕ’ 3-5-1968
12. ಮಹಾಕವಿ ನಂದಳಿಕೆ ನಾರ್ಣಪ್ಪ ‘ಕರ್ಮವೀರ’ 18-1-1930
13. ಮೊಳಹಳ್ಳಿ ಶಿವರಾಯರು ‘ಉದಯವಾಣಿ’ 3-8-1980
14. ಮೊಳಹಳ್ಳಿ ಶಿವರಾಯರು ‘ನವಭಾರತ’ 3-8-1980
15. ಎಸ್. ಮುಕುಂದರಾವ್ ‘ನವಭಾರತ’ 6-5-80
ಇತರ ಗ್ರಂಥಗಳಲ್ಲಿ
1. ಕಿಲ್ಲೆ – ನಾನು ಕಂಡಂತೆ – ‘ಕಿಲ್ಲೆ ಸ್ಮಾರಕ ಗ್ರಂಥ’ 1953
2. ಪಂಜೆಯವರ ಗದ್ಯ ‘ತೆಂಕಣ ಗಾಳಿ’ 1964
3. ನಾ ಕಂಡ, ತಿಳಿದ ಮೊಳಹಳ್ಳಿ ಶಿವರಾಯರು ‘ನೂರರ ಮೇರು’ 1980
4. ಕೆ.ಕೆ. ಶೆಟ್ಟರ ಪತ್ರಿಕಾ ವ್ಯವಸಾಯ ಮತ್ತು ಸಾಹಿತ್ಯ ಸೇವೆ ‘ತುಂಬಿದ ಕೊಡ’ 1980
5. ಮಕ್ಕಳ ಪತ್ರಿಕೆಗಳ ಪ್ರೋತ್ಸಾಹಕ ‘ಸ್ಫೂರ್ತಿ’ 1980
6. ಎಸ್. ಮುಕುಂದ ರಾವ್ ‘ಅಬಿನಂದನ’ 1980
7. ಮೊಳಹಳ್ಳಿ ಶಿವರಾವ್ ಮತ್ತು ಸಹಕಾರ ‘ಸಂಗಮ’ 1981
8. ಪಂಪನ ಕರ್ಣ
9. ಮಡಿವಾಳ ಮಾಚಯ್ಯ
ಭಾಗವಹಿಸಿದ ಕಾರ್ಯಕ್ರಮಗಳು – ಮಾಡಿದ ಭಾಷಣಗಳು
1. ನವಭಾರತದಲ್ಲಿ ವಿದ್ಯಾರ್ಥಿಗಳು – ಸುರತ್ಕಲ್ 24-7-47
2. ಉದ್ಘಾಟನಾ ಭಾಷಣ, ಕರ್ನಾಟಕ ಸಂಘ ಸೈಂಟ್ ಎಲೋಶಿಯಸ್ ಕಾಲೇಜು
11-8-47
3. ಕಾರಂತರ ಕೃತಿಗಳು – ದಸರಾ ಉತ್ಸವ ಮೂಡಬಿದಿರೆ 19-10-47
4. ಕನ್ನಡ ಸಾಹಿತ್ಯ – ಪೈವಳಿಕೆ 24-11-50
5. ಆರಾಧನೆ – ಬೆಳ್ತಂಗಡಿ 25-11-51
6. ಗೋಪಾಲಕೃಷ್ಣ ಗೋಖಲೆ – ಅತ್ತಾವರ ಮಂಗಳೂರು – ಉಪಾಧ್ಯಾಯರ ಕೇಂದ್ರ ಸಭೆ
– 15-12-51
7. ರತ್ನಾಕರವರ್ಣಿಯ ‘ಭರತೇಶ ವೈಭವ’ – ಕೋಟೆಕಾರು ಸಾಹಿತ್ಯ ಸಂಘ 2ನೇ
ವಾರ್ಷಿಕೋತ್ಸವ 28-12-56
8. ‘ಸಾಹಿತ್ಯ ಮತ್ತು ಜೀವನ’ – – 15-1-1960
9. ‘ಸ್ವಾತಂತ್ರ್ಯ ಸಂಗ್ರಾಮ’ – – 1961
10. ‘ಧಾರ್ಮಿಕ ಭಾಷಣ’ – 12ನೆ ವಾರ್ಷಿಕೋತ್ಸವ ಕಾಸರಗೋಡು 8-9-1967
11. ‘ಭಾಷಾಪಂಡಿತರ ಪ್ರಚಲಿತ ಸಮಸ್ಯೆಗಳು’ – ಪಂಡಿತರ ಸಂಘ ಮಂಗಳೂರು, 1970
12. ‘ದ.ಕ.ದಲ್ಲಿ ಭೂತಾರಾಧನೆ’ – ಅನಂತಾಡಿ ಧರ್ಮಸ್ಥಳ 26-3-72
13. ‘ಭರತನ ಸಂಸಾರದರ್ಶನ’ – ನೆಲ್ಲಿಕಾರು 1008ನೇ ಭಗವಾನ್ ಅನಂತಸ್ವಾಮಿ
ಚೈತ್ಯಾಲಯದ ಸಮವಸರಣೋತ್ಸವ 9-4-73
14. ಅಧ್ಯಕ್ಷ ಭಾಷಣ – ಗುರುಪೂರ್ಣಿಮ ಶ್ರೀ ಸಾಯಿ ಸತ್ಸಂಗ ಮಂಗಳೂರು –
15-7-73
15. ಲೋಕಮಾನ್ಯ ತಿಲಕರು – ಗಾಂಧಿಪ್ರತಿಷ್ಠಾನ ಕೇಂದ್ರ 1-8-73
16. ‘ಧಾರ್ಮಿಕ ಭಾಷಣ’ – ಸಾರ್ವಜನಿಕ ಗಣೇಶೋತ್ಸವ ಮಂಗಳಾದೇವಿ ಸಮಿತಿ,
ಬೋಳಾರ 31-8-73
17. ‘ರತ್ನಾಕರವರ್ಣಿಯ ನೃತ್ಯ ಪ್ರಜ್ಞೆ’ – ಮಣಿಪಾಲ ಕನ್ನಡ ಸಂಘ 24-2-24
18. ‘ಗ್ರಂಥಾಲಯಗಳು’ – ದ.ಕ. ಜಿಲ್ಲಾ ಕೇಂದ್ರ ಗ್ರಂಥಾಲಯ 7-3-76
19. ಮಹಾಭಾರತದ 11 ಪರ್ವಗಳ ಕುರಿತು ಭಾಷಣ: 16-3-76ರಿಂದ 15-5-76
20. ‘ಮಹಾಸಾಹಿತಿ ಮ್ಯಾಕ್ಸಿಂ ಗಾರ್ಕಿ’ – – 1-4-1978
21. ಕಲಾತಪಸ್ವಿ ಕುಡ್ಪಿ ವಾಸುದೇವ ಶೆಣೈ – 60ರ ಸಂಭ್ರಮ –
22. ಮೊಳಹಳ್ಳಿ ಶಿವರಾವ್ ಜನ್ಮಶತಾಬ್ಧಿ – ಪಂಜ – 6-9-1980
23. ಆಲೂರು ವೆಂಕಟರಾವ್, ಫ.ಗು. ಹಳಕಟ್ಟಿ, ಪ್ರೇಮ್ಚಂದ್ -ಜನ್ಮಶತಮಾನೋತ್ಸವ
– ಕನ್ನಡ ಸಂಘ 5-1-81
24. ‘ಗಾಂಧೀಜಿ’-ಮಹಾತ್ಮಾ ಗಾಂಧೀಜಿ ಪ್ರತಿಷ್ಠಾನ, ಮಂಗಳೂರು – 19-12-82
ಅಪ್ರಕಟಿತ ಕೃತಿಗಳು
ಪೌರಾಣಿಕ ನಾಟಕಗಳು
1. ಪ್ರತೀಕಾರದ ಪ್ರತಿಜ್ಞೆ 2. ಗೋಕುಲಾನಂದ 3. ಸತೀಮಣಿ ದ್ರೌಪದೀದೇವಿ 4. ಪಿತೃವಾಕ್ಯ ಪರಿಪಾಲನೆ 5. ಮಂಥರೆಯ ಮಾಟ 6. ಕಲಿ ಸುಧನ್ವ 7. ಗೌರೀವರ ಪ್ರಸಾದ 8. ವೀರ ಬಭ್ರುವಾಹನ 9. ಪುರುದೇವರ ಪುತ್ರರು 10. ಚಿತ್ರಾಂಗದಾ (ರವೀಂದ್ರರ ನಾಟಕದ ಅನುವಾದ.)
ಐತಿಹಾಸಿಕ ನಾಟಕಗಳು
1. ಕ್ರಾಂತಿರಾಣಿ ಲಕ್ಷ್ಮೀಬಾಯಿ 2. ಪ್ರಿಯದರ್ಶಿ 3. ಶ್ರೀಮತಿ(ಅನುವಾದ) 4. ನರ್ತಕಿಯ ಪೂಜೆ (ಅನುವಾದ) 5. ಪಂಚಶೀಲ ಪ್ರಪಂಚ 6. ವಿಷ್ಣುಕಾಂತೆ ಶಾಂತಲಾ (ಅಪೂರ್ಣ) 7. ನೇತಾಜಿ (ಅಪೂರ್ಣ).
ಗೀತರೂಪಕಗಳು
ಪೌರಾಣಿಕ
1. ಪುನರ್ಮಿಲನ 2. ಮಾಯಾಮೃಗ 3. ಭರತ-ಬಾಹುಬಲಿ 4. ಸೀತಾರಾಮರ ಪುನರ್ಮಿಲನ 5. ಕುರುಕ್ಷೇತ್ರದ ಕಾಣಿಕೆ 6. ರಾಹು-ಕೇತು
ಐತಿಹಾಸಿಕ
1. ಶಿವಾಜಿ ದರ್ಶನ 2. ವರ ವಿವೇಕಾನಂದ ದರ್ಶನ 3. ರವೀಂದ್ರ ದರ್ಶನ 4. ಶ್ರೀ ರಾಘವೇಂದ್ರ ದರ್ಶನ(ಅಪೂರ್ಣ) 5. ಭವ್ಯ ಭಾರತ ದರ್ಶನ 6. ಎನಿಬೆಸೆಂಟ್ ದರ್ಶನ 7. ಕವಿ-ಕೃತಿ ದರ್ಶನ (ಮುದ್ದಣ-ಶ್ರೀ ರಾಮಾಶ್ವಮೇಧ – ಛಾಯಾ ರೂಪಕ)
ಕವನ ಸಂಕಲನ (ಅಪ್ರಕಟಿತ)
1. ನಗೆಯ ಮುಗುಳು (200 ಕವನಗಳು)
2. 20 ಅಷ್ಟಷಟ್ಪದಿಗಳು
3. ಚುಟುಕುಗಳು (15 ಚುಟುಕುಗಳು)
4. ಎರಡು ಕಥನ ಕಾವ್ಯ (ರಗಳೆ ಛಂದಸ್ಸು)
5. ಮೂಲ ರಾಮಾಯಣ (ದ್ವಿಪದಿ)
6. ಶ್ರೀ ಮಹಾವೀರ ವಾಣಿ (ಸಾಂಗತ್ಯ)
7. ಕಥೆಗಳು
Leave A Comment