ಯೆನ್ನನ್ಯಾತಕೆ ಕರದಿಯೋ ಅಣ್ಣಯ್ಯ, ನೀನು
ಯೆನ್ನ ನ್ಯತಕೆ ಕರದಿಯ
ಯೆನ್ನನ್ಯಾತಕೆ ಉನ್ನತಾವೆನಯ್ಯ
ಓಂಣ್ನೈರಗಳಿಂದ ಜಗಕೇ     ೧೬೭

ಹುಟ್ಟಿದ ಮೊದಲಾಗಿ ತೊಟ್ಟಿಲೇ ತೂಗದೆ
ಶೃಷ್ಟಿಯೆಲ್ಲಿರೆ ನೀನು ಕಟ್ಟಿ ತೆರಿಡಕೆ ಹೋದೆ   ೧೬೮

ವುಲ್ಲಾಸದಿಂದಾಲಿ / ಗಲ್ಲಾವ ಪಿಡಿಕೊಂಡೂ
ಯೆಲ್ಲಿ ಹೋಗಿದ್ದೆಂದು ಮೆಲ್ಲಾನೆ ನಲುವಿಂದಾ           ೧೬೯

ಸಣ್ಣ ಕೂಸಿರಲಿಕ್ಕೆ ಹಣ್ಣು ಒಬ್ಬರ ಲಿಟ್ಟು
ಬಿಣ್ಣೀಸಿನ ಹೊದೆ ತಣ್ಣೀಲಿರುವಾದೆ ೧೭೦

ಯೀಗನ ಬಂದಂಥ ಸಾಗದ ಕೆಲಸಾವು
ಹ್ಯೇಗಾವ ಹೇಳಂಣ ಆಗ ಬ್ಯಾಗನ ನೀನು || ಯೆನ್ಯನ್ಯಾತಕೆ
ಕರದಿಯೊ ಅಣ್ಣಯ್ಯೆ ನೀನು            ೧೭೧