ಮಂಗಳಾರತಿಗಳಾ ಬೆಳಗೀ  ಯೇಗಾ ಸ್ರುಂಗಾರದಿಂದಾ
ಅಂಗಾನೆರೆಲ್ಲಾರು ಹಿಂಗಾದೆ ಸರ್ವಾರು
ಮಂಗಳ ಮಯೆವಾದ ಕನ್ನೆರಿಗೇ        ೨೩೧

ಸುಲೋಕದರ ಶೀಗೇ ನರಲೊಕ ಭಕ್ತಾರು
ವರಗಾಳ ಕೇಳಾಲು ಕರದೋರುವ ತಾಯೀಗೇ   ೨೩೨

ಏನು ಬೇಡಿದಡೀವ ಮಾನವತೆಗೇ ನೀವು
ಜಿನಪತಿ ಮುದ್ದಣ್ಣ ತಂದಂಥ ತಾಯೀಗೇ       ೨೩೩