ಜಯೆಜಯೆನೆ ವಾಣಿಗೇ
ಜಯೆ ಜಯಾ ಜಯೆ ಪಾರ್ವತಿ
ಜಯೆ ಜಯೆ ನೇರ ದೇವತ
ಜಯೆ ಜಯೆತೇಂದು ನುತಿಪೇವು
ಜಯೆ ಕನ್ನೆಗಾರತಿ ಜಯೆ ಜಯೆ ಗೀರ್ವಾಣಿಗೇ   ೧೯೬

ನೇರ ಪೂತದೊಳಗೀನನು ಯಿರುತಿರೆ
ಜರಿದು ಮಾತಾ ಅನುತಿರೇ ಭರದಿಂದ ಶಾಪಾವು
ಬರಲಾಗಿ ನಿನಗಾಗಿ ಧರೆಯೊಳು ತಾ ಬಂದೂ ಜನಿಶಿದ ತಾಯೇಗೆ
ಜಯೆ ಜಯಾ ಗೀರ್ವಾಣಿಗೇ ೧೯೭

ಉರುಗಾನು ನಿನ್ನಯೆ ಪರಿ ಮೆಲ್ಲದಿರುವಾನು
ಪರಿಪರಿಯಂದ…ರದಾನು ನೆರೆಯಗಿ ರಾಜಾಗೇ
ವರದು ಹೇಳಿದ ನಮ್ಮ ಬರವಾನೇಪನುತಲಿಟ್ಟು
ಕೆರೆಗ್ಹೋಗೆ ತಂದಾಗ ಜಯೆಜಯೆ ಗೀರ್ವಾಣೀಗೇ           ೧೯೮

ಜಕ್ಕಾನಯಟ್ಟ ಮುಳ್ಹುಟ್ಟದಾತ್ಕಾಪು ಬೆಳಿದೆ ನೀನು
ಜಕ್ಕಾನೇ ಅಕ್ಕ ತಂದಮ್ಮನೆ ದಕ್ಕೂವ ತೆರನಿಲ್ಲಾ
ಮುಕ್ಕಂಣ ನುರಲೀನ ಚಿಕ್ಕ ತಂನರಾಗೀ
ಜಯೆ ಜಯಾ ಗೀರ್ವಾಣೀ   ೧೯೯

ನೋಡೀಕುಯೆಡಬಲಾ ಪರಸೆ ಕೂಡೀತು
ಬಡಜನ ಸ್ತೋತ್ರ ಮಾಡೀತು
ರೂಢಿಯೊಳಗೆ ನಿನಗೀಲಾವೆನುತಾಲಿ
ಜೋಡೀಸೀ ಕರಗಾಳಾ ನೋಡೂವ ತಾಯೇಗೆ
ಜಯೆ ಜಯೆ ಗೀರ್ವಾಣಿ       ೨೦೦