(ಅಂಕಿಗಳು ಕೃತಿಯ ಕ್ರಮಾಂಕ ಮತ್ತು ಪದ್ಯಗಳನ್ನು ಸೂಚಿಸುತ್ತವೆ)

ಕರಸ್ಥಲ ವೀರಣ್ಣೊಡೆಯನ ಸಾಹಿತ್ಯ

ಅಂಗದೊಳಾವಗಂ ಮೊರೆ ೨ – ೭೫

ಅಂಗದೊಳು ೩ – ೪೩

ಅಂಗಪ್ರಾಣದಿ ಮನ ೩ – ೫೨

ಅಂಗಮದಾದಿಯಾಗಿ ೨ – ೫೭

ಅಂಗದ ಸಂಗವಾದ ನಿಜ ೨ – ೧೭

ಅಂಗ ಸಮರಸವಾದ ೩ – ೪೦

ಅಂಗ ಲಿಂಗದೊಳಡಗಿ ೩ – ೧೮

ಅಂಗುಟದಿಂದೆ ನೆತ್ತಿ ೨ – ೮೨

ಅಂಗೇಂದ್ರಿಯಂಗಳ ೩ – ೧೭

ಅಂಗೈಯೊಳಿಪ್ಪ ಘನ ೩ – ೧೬

ಅಕ್ಕಟ ಲಾನವರ್‌ತಿಳಿ ೨ – ೧೪

ಅಗರು ಕುಂಕುಮ ಚಂದನ ೪ – ೩

ಅಗುಣವೆ ರೂಪವೆತ್ತು ೨ – ೯೭

ಅಜಹರಿಸುರಮನು ೧ – ೧೭

ಅತ್ತಲಿತ್ತಲು ತಿರುಗಿ ೩ – ೩೭

ಅದ್ವಯನೆಂದೆನುತ್ತ ೨ – ೩೫

ಅದುಪರಿಪೂರ್ಣಮಂ ೨ – ೮೭

ಅನಘನೆನಿಸಿಪ್ಪ ೨ – ೪೧

ಅನಘಮತರ್ಕ್ಯಮ ೨ – ೧೯

ಅನವರತ ಮಹತ್ತತೆ ೨ – ೩೬

ಅನುಪಮವೆಂಬುದ ೨ – ೮೬

ಅಪ್ಪುದದಷ್ಟುದಾಗದ ೨ – ೬೫

ಅರಣ್ಯವಾಸದೊಳು ೩ – ೨೬

ಅರವಿಂದ ಸುರಗಿ ೧ – ೨೦

ಅರಿದು ನಿರಂತರಂ ೨ – ೯೬

ಅಂದು ನಿರಂತರಂ ಪರಮ ೨ – ೩೪

ಅರಿವಿನ ನಿರ್ಮಲಂ ೨ – ೬೦

ಅರಿವುಂ ನಿರಂತರಂ ೨ – ೫೨

ಅಲಸಿದೆನಕ್ಕ ಅಲಸದಿ ೭ – ೩

ಅಷ್ಟದಳ ಕಮಲದ ೩ – ೫

ಅಳಿಗಳೆಗೆಲ್ಲವ ತುಳಿದು೪ – ೫

ಆಕಾರವಿಲ್ಲದ ನಿರಾಕಾರ ೩ – ೨

ಆತ್ಮಾಂತರಾತ್ಮ ಪರ ೩ – ೪೨

ಆದ್ಯಂತರಹಿತವೆಂದೆ ೩ – ೩೫

ಅದಿ ಮಹಾಲಿಂಗದಿ ೩ – ೨೭

ಆದಿಶೂನ್ಯವಪ್ಪನಾದ ೩ – ೬

ಆರು ಕೂಡಲರಿಯರು ೭ – ೮

ಆಶೆಯನಾಸ್ವಭಾಔ ೨ – ೨೭

ಇಂತು ನಿಜಗುರುಶಾಂತ ೩ – ೫೮

ಇಂತುಮನಂತ ವಿಧದಿ ೧ – ೨೫

ಇಂದ್ರ ಚಂದ್ರನಿಂದ ೪ – ೧

ಇರುಳು ಹಗಲೆಂಬ ೩ – ೩೬

ಇಷ್ಟಲಿಂಗದಿ ದೃಷ್ಟಿ ೩ – ೩

ಈ ಶತಕ ಪ್ರಬಂಧ ೨ – ೧೦೦

ಉಡುಗಡಣದೊಡೆಯ ೧ – ೧

ಉದಕದೊಳಿರ್ದು ಬಾಳ್ವ ೨ – ೭೭

ಉದರನಿಮಿತ್ತವತ್ಸಧಿಕ ೨ – ೪೪

ಉದಯರವಿ ಪದುಮರಾಗ ೧ – ೭

ಉರುತರಮಪ್ಪ ನಿಷ್ಪೃಹ ೨ – ೪೨

ಉರುತರವಹ ಲಿಂಗ ೩ – ೩೯

ಊರಡವಿ ಹಗಲಿರುಳ ೩ – ೪೬

ಎನ್ನ ಕಾಮದ ಕಳೆಯ ೬ – ೧

ಎನ್ನ ತನು ಬಸವಣ್ಣ ೬ – ೨

ಎಳವಾಳೆಯ ನಳನಳಿಕೆ ೧ – ೧೫

ಏಕೋದೇವ ಶಿವನದ್ವಿತೀಯ ೬ – ೭

ಏಣಫಣಿ ಪಾಶಮಂಕುಶ ೧ – ೧೧

ಏತರ ಮಾತದೇತರರಿವೇ ೨ – ೩೨

ಏನ ಹೇಳುವೆನಕ್ಕ ೭ – ೪

ಕಂಗಳೊಳಗಣ ಬೆಳಗು ೩ – ೫೩

ಕಂಡೆ ನಾ ವಿಪರೀತ ೭ – ೫

ಕಂಡಿರೆಯಕ್ಕ ಕಂಡಿರೆ ೭ – ೧

ಕಂಡು ಕಡುಪುಳಕತತಿ ೧ – ೧೯

ಕಂಡೊಡೆ ಕಂಡು ಮುಟ್ಟಿ ೨ – ೫೬

ಕತ್ತಲೆಯೊಳ್ ವಿರಾಜಿಸುವ ೨ – ೬೮

ಕೃತಕ ಕುಮಂತ್ರಕುತ್ಸಿತ ೨ – ೧೧

ಕನಕದ ಬಣ್ಣದಂತೆ ೨ – ೫೯

ಕರ್ಬಿನ ಮೊರ್ಬಿನದುರ್ಬಿನ ೧ – ೪

ಕರ್ಮದ ಕಾಟಮಂತೊಲಗೆ ೨ – ೬೩

ಕರ್ಮಮೆ ಭಕ್ತಿಯಾಗಿ ೨ – ೩

ಕಠಕಮ ದೊಳಗಿಪ್ಪ ೩ – ೮

ಕರಕಮಲದೊಳಗಿಪ್ಪ ಪರಮ ೩ – ೧

ಕರಕೆಮೃದುವಾಗಿ ೧ – ೨೪

ಕರಣ ಚತುಷ್ಟಯಂಗಳೊಳ ೨ – ೨೦

ಕರಣದಿಚ್ಛೆಯ ಕೆಡಿಸಿ ೩ – ೪

ಕರಣ ಹರಣಂಗಳ ೩ – ೧೦

ಕರೆಯದೆ ಪೋಗಿ ಸಾದ ೨ – ೨೩

ಕಾನನ ಮಧ್ಯದೊಳ್ತರುಗ ೨ – ೭೦

ಕಾಮಿಸುತಿರ್ದು ಚಿತ್ತದೊಳ ೨ – ೨೯

ಕ್ಷೀರವಾರುಧಿ ಬಿಳಿಗಲ್ಲಕೆ ೪ – ೮

ಕುಂದದ ಲಿಂಗನಿಷ್ಠೆಯ ೨ – ೫೫

ಕುಸುಮ ಶರ ಶಮನ ೧ – ೨

ಕೇಳದೆ ಕೇಳ್ವರಾ ಜಡ ೨ – ೯

ಕೋಟಿ ರವಿ ಶಶಿ ತಟ ೧ – ೧೮

ಕೋಲು ಕೋಲು ಕೋಲೆ ೭ – ೨

ಖಂಡಿತನಲ್ಲದಿರ್ಪ ೨ – ೯೫

ಗಂಗೆ ತುಂಗೆ ಸಮಸ್ತ ೪ – ೨

ಗಂಧ ಗಾಳಿಯ ಕೂಡಿ ೩ – ೫೪

ಗಿರಿಗುಹೆಗವಿಗಳೆ ೩ – ೨೪

ಗಿರಿ ಗುಹೆ ವಾಸದಲಿ ೩ – ೩೮

ಗುರುವೆನಲೇಂ ಮಹಾ ೨ – ೧೫

ಘನಪರಿಪೂರ್ಣವೆಂದೆ ೨ – ೮೮

ಘನಮಹಾಲಿಂಗಕ್ಕೆ ೩ – ೨೩

ಘಲಘಲನೆ ಉಲಿವ ೧ – ೧೪

ಚೊಕ್ಕ ಭೋಜನ ಕಂಪಿತ ೬ – ೩

ಜಂಗಮವೆಂತವನೆಂದಡೆ ೬ – ೫

ಜಡರುಗಳ ಸಂಗವ ೩ – ೫೦

ಜನದ ಸಮೇಳದಲ್ಲಿ ೨ – ೮೩

ಜಪತಪವನು ಮಾಡಿ ೩ – ೧೩

ಜಾಗರಮಾದಿಯಾಗಿ ೨ – ೫೩

ಜಾಗರ ಸ್ವಪ್ನಸುಷುಪ್ತಿ ೩ – ೪೪

ಜಾಲುಗಗ್ಗಳ ಹಾಲು ೪ – ೬

ಜ್ಯೋತಿಯೆರಡರ ಬೆಳಗು ೩ – ೫೬

ಜ್ಯೋತಿಯೊಳೊಂದಿ ೨ – ೧೬

ಜ್ಞಾನದ ವಾಕ್ಯಜಾಳಮನೆ ೨ – ೨೨

ಜ್ಞಾನಿಯವೋಲ್‌ವಿರಕ್ತ ೨ – ೩೭

ತಕ್ಕುದನಾಡಿ ಲೋಕದ ೨ – ೨೮

ತನುಗುಣಂಗಳ ಕೆಡಿಸಿ ೩ – ೧೨

ತನುಗುಣಂಗಳ ಹಿಂಗಿ ೭ – ೭

ತನು ತನಗಿರ್ದೊಡೆ ೨ – ೭೩

ತನುಮದಮಿಂದ್ರಿಯ ೨ – ೧೮

ತನುಮನಪ್ರಾಣವ ೩ – ೯

ತನುವನರಿದು ಲಿಂಗ ೩ – ೨೧

ತನುವಿನರಿದು ಲಿಂಗ ೩ – ೨೧

ತನುವಿನೊಳುಂ ಸುಚಿತ್ತ ೨ – ೨

ತನುವಿರುತಿದು ತತ್ತ ೨ – ೭೪

ತರಳಳಿಗಳಿರುಳ ತಿರುಳಿನ ೧ – ೯

ತಾನಾರೆಂಬುದನರಿಯದೆ ೭ – ೧೭

ತಾನಿದಿರೆಂದೆಂಬ ಹೀನ ೩ – ೨೦

ತಿಣ್ವೆಳಗಿನ ತಣ್ಗದಿರಿನ ೧ – ೫

ತಿಳುಪುವನಾವವೆಂ ೨ – ೮

ತುಂಬಿ ತುಳುಂಕದಿರ್ಪ ೨ – ೨೬

ದೃಕ್ಕುಭಯಕ್ಕೆ ದೃಕ್ಕೆ ೨ – ೪೯

ದೃಶ್ಯಮದಾಗಿ ತೋರ್ಪ ೨ – ೬೬

ದೃಷ್ಟದ ಲಿಂದೊಳ್‌೨ – ೪
ಧ್ಯಾನಧಾರಣ ನಿಜ ೭ – ೯

ಧ್ಯಾನಪೂಜೆಗಳೆಂಬ ೩ – ೧೪

ನಡೆನುಡಿ ಉಭಯದ ೩ – ೨೯

ನಳನಳಿಪ ನಳಿನ ೧ – ೧೨

ನಳನಳಿಪನಳಿನ ಮಿರುತಿನ ೧ – ೧೦

ನಿಗಮಚಯ್ಕತೀತ ೨ – ೭೮

ನಿಜಗುರುಶಾಂತಮಲ್ಲಯ್ಯ ೩ – ೫೯

ನಿಜದ ನಿರ್ವಾಣದಲಿ ೩ – ೩೦

ನಿಜದೊಳೆ ನಿದರಾರ್‌೨ – ೯೫

ನಿತ್ಯನಿಜ ಬೆಳಗಿನಲಿ ೩ – ೪೯

ನಿರವಯ ನಿರುಪಮ ೩ – ೪೮

ನೀರುಕ್ಷೀರವು ಕೂಡಿ ೩ – ೫೫

ನುಡಿದನುಭಾವ ವಾರ್ತೆಯನೆ ೨ – ೧೨

ನುಡಿದಿರಿಚ್ಛೆಯಂ ೨ – ೨೪

ನುಡಿಯನೆ ಕೊರ್ಚುತಂ ೨ – ೩೩

ನುಡಿಯಂ ವಿಲಾಸದಿಂ ೨ – ೨೧

ನುಡಿವಲ್ಲಿ ನಡೆವಲ್ಲಿ ೩ – ೪೧

ನೆಮ್ಮಿದನಾವವಂ ಪರಮ ೨ – ೫೦

ನೊಣೆದು ದುರಾಶೆಯಂ ೨ – ೭೧

ಪರಕೆ ಪರ ಪರಮ ೧ – ೧೬

ಪರಮಲಿಂಗವ ಕರದಿ ೩ – ೭

ಪರಮ ವಿವೇಕದಿಂದೆ ೨ – ೮೫

ಪರ್ವತದ ಕೊನೆಗಳೊಳ ೩ – ೩೧

ಪರಿಪೂರ್ಣ ಲಿಂಗದಲಿ ೩ – ೩೩

ಪಾದರಿಯು ಪಾರಿಜಾತದ ೧ – ೨೨

ಪಿಂಡ ಬ್ರಹ್ಮಾಂಡವನೊಳ ೩ – ೧೧

ಪೂಗ ಫಲದೊಳಗಾದ ೪ – ೯

ಪೊಸಕುಸಮವೆಸರ ೧ – ೬

ಬಂದನೆನ್ನ ಕರಾಂಬುಜಕೆ ೭ – ೧೮

ಬಂದುದು ಬಾರದೆಂಬುಭಯ ೨ – ೫೧

ಬಟ್ಟಬಯಲು ಪುಟ್ಟಿ ೩ – ೫೧

ಬಯಲೊಳೆ ತೋರಿಸರ್ವ ೨ – ೬೧

ಬಲ್ಲವರುಂಟೇ ಕೇಳ್ ೨ – ೯೯

ಬರಿಯ ಬ್ರಹ್ಮದ ಮಾತ ೭ – ೧೦

ಬರಿಯ ಬೊಮ್ಮದ ಮಾತು ೭ – ೧೯

ಬಸವನೆ ಸಾಕ್ಷಿ ಚೆನ್ನಬಸವ ೨ – ೭೨

ಬ್ರಹ್ಮಾಂಡ ಗರ್ಭಿತನೆ ೭ – ೨೦

ಬುದ್ಧಿ ಮನ ಚೈತನ್ಯವ ೩ – ೬೧

ಬೆಟ್ಟ ಘಟ್ಟಂಗಳ ಪುಟ್ಟಿ ೩ – ೩೨

ಬೆಳಗು ಬೆಳಗನೆ ಕೂಡಿ ೩ – ೫೭

ಬೇಡುವೆನೆ ಚತುರ್ವಿಧ ೨ – ೪೮

ಬೇಡುವದೊಂದು ದ್ವೆನ್ಯವಿಡಿ ೨ – ೩೯

ಭಜನೆಯ ಪೆರ್ಮೆಯೊಳ್‌೨ – ೮೦

ಭವಿಮನುಜರ್‌ಮಹಾ ೨ – ೧೦

ಭಾವ ಮನಸ್ಸು ದೃಷ್ಟಿ ೨ – ೮೧

ಭಾವಿಪೊಡೆ ಕರಣಾದಿ ೪ – ೧೦

ಮಂಡೆಯೊಳಾಂತು ೨ – ೪೩

ಮರ್ತ್ಯದ ಸುಖಗಳ ೩ – ೨೫

ಮದನನ ಬಲುಮಾಯೆ ೨ – ೪೬

ಮನದೊಳನಾರತಂ ೨ – ೬೭

ಮನದೊಳೆಲಿಂಗವಾ ೨ – ೯೪

ಮನವೊಳಮಾಗಿ ತೋರ್ಪ ೨ – ೫೮

ಮನಸಿಜನುರ್ಕು ಮನ್ಮಥ ೨ – ೪೭

ಮರುಗ ಮಾಂದಳಿರು ೧ – ೨೩

ಮೊಲ್ಲೆ ಮುಡಿವಾಳ ಮಾಲ ೧ – ೨೧

ರಂಜಿಪರಾವುದಕ್ಕೆ ಜನ ೨ – ೩೦

ಲಿಂಗ ಕರಕಮಲದೊಳು ೭ – ೧೧

ಲಿಂಗಕ್ಕೆ ತನಗ ಭಿನ್ನ ೭ – ೧೨

ಲಿಂಗದ ನಿರ್ಮಲತ್ವಮ ೨ – ೯೧

ಲಿಂಗದ ನೆನಹಿನಿಂ ೩ – ೧೫

ಲಿಂದಗಲಿ ಬೆರಸಿದ ೩ – ೩೪

ಲಿಂಗದಿ ನಿಜದೃಷ್ಟಿ ೩ – ೨೨

ಲಿಂಗದೊಳಂಗಮಂ ೨ – ೬೪

ಲಿಂಗದೊಳಾಟವತ್ಸಧಿಕ ೨ – ೯೨

ಲಿಂಗದೊಳಾವಗಂ ನೆನಹ ೨ – ೫

ಲಿಂಗದೊಳಿರ್ದು ಲಿಂಗ ೨ – ೯೩

ಲಿಂಗದೊಳು ಪ್ರಾಣಮನ ೭ – ೧೩

ಲಿಂಗಮನಂಗದೊಳ್‌೨ – ೫೪

ಲಿಂಗಮನಾಂತು ಲಿಂಗ ೨ – ೯೦

ಲಿಂಗವ ಕರದೊಳು ಧರಿಸಿ ೩ – ೧೯

ಲಿಂಗ ವಿಹೀನನಾದ ೨ – ೪೦

ಲಿಂಗವೆ ಜಂಗಮ ೨ – ೮೯

ಲಿಂಗವೆ ಪರಮಾತ್ಮ ೭ – ೧೪

ಲಿಂಗಸುಸಂಗವನು ೭ – ೧೫

ಲಿಂಗಸುಸಂಗಸೌಖ್ಯ ೨ – ೬೨

ವಜ್ರ ಶಂಖದ ಬಿಳುಪು ೪ – ೪

ವರ್ಣ ಕೀರ್ಣ ಪ್ರಪೂರ್ಣದ ೧ – ೩

ವೃಷ್ಟಿಯ ನೆಲ್ಕದೊಂದು ೨ – ೬

ವಿಭವ ವಿವೇಕ ನಿಶ್ಚಯ ೨ – ೩೮

ವಿಷವನುಣಲ್ಕೆ ನಿರ್ವಿಷ ೨ – ೪೫

ವೇದ ಮೊದಲಾದ ಶಾಸ್ತ್ರ ೧ – ೮

ಶಂಕತೆಯಂ ನಿವಾರಿಸುತೆ ೨ – ೬೯

ಶಂಭುಶಾಂತನ ಲಿಂಗ ೪ – ೧೧

ಶಕ್ತಿಗೆ ಭೃತ್ಯನಾಗಿ ಜಡ ೨ – ೩೧

ಶರಣಂಗಾಧಾರವಿಲ್ಲ ೬ – ೬

ಶರಣಾರ್ಥಿ ಶರಣಾರ್ಥಿ ೬ – ೪

ಶಿಲೆ…..ಮನವೊಂದೆ ಬಣ್ಣ ೨ – ೭

ಶ್ರೀಮತ್ಪರಮ ಪಾವನ ೩ – ೬೦

ಶ್ರೀ ಮದನಂತಶಾಸ್ತ್ರ ನಿಗಮಾ ೨ – ೧

ಸಂಚಲವಿಲ್ಲದಂತೆ ೨ – ೮೪

ಸಪ್ಪೆ ಕರ್ಪುರ ದೀಪ ೪ – ೭

ಸರ್ವ ಭೋಗಂಗಳ ೩ – ೨೮

ಸಿದ್ಧಿಯ ಬದ್ಧಮಂ ೨ – ೭೬

ಸುಧೆಯನುಣುತ್ತೆ ತೃಪ್ತಿ ೨ – ೧೩

ಸುರುಚಿತ ವರಲಾವಣ್ಯೆ ೧ – ೧೨

ಹಸಿವು ತೃಷೆ ನಿದ್ರೆ ೩ – ೪೫

ಹೃದಯದೊಳಾಸೆ ಭೀತಿ ೨ – ೨೫

ಹಿಂಗದೆ ಮನೋಭಾವ ೭ – ೧೬

ಹೆಣ್ಣಿನ ಸಂಗದಲಿ ಮೈ ೭ – ೬

ಹೊದ್ದು ಹೋದೆಹೆನೆಂಬ ೩ – ೪೭

 

ಕರಸ್ಥಲ ನಾಗಿದೇವನ ಸಾಹಿತ್ಯ

ಅಂಗ ಕರಣಾದಿಗುಣ ೬ – ೫೩

ಅಂಗಕೆ ಭಿಕ್ಷೆವೆನುತ್ತಿಹ ೫ – ೩೯

ಅಂಗ ಗುಣಂಗಳ ಸಂಗ ೬ – ೭೮

ಅಂಗಜನ ಕೀಳು ತೊತ್ತಿರ ೫ – ೬೩

ಅಂಗದೊಳಗಣ ಆತ್ಮ ೬ – ೩೬

ಅಂಗದೊಳಗುಳ್ಳ ತತ್ವ ೩ – ೧೨

ಅಂಗಭೋಗವನೆಲ್ಲ ೩ – ೯

ಅಂಗದೊಳ ಹೊರಗೆ ೫ – ೩

ಅಂಗದೊಳಾತ್ಮದಿ ೫ – ೮

ಅಂಗದೊಳಾತ್ಮದಿ ೫ – ೪೧

ಅಂಗದೊಳಿರ್ದ ಲಿಂಗ ೫ – ೮೪

ಅಂಗದೊಳಿಪ್ಪ ಆತ್ಮ ೫ – ೩೪

ಅಂಗದೊಳು ಲಿಂಗವಡಗಿ ೫ – ೯೫

ಅಂಗನೆಯರಿಚ್ಛೆಯೊಳಿರ್ದ ೫ – ೬೮

ಅಂಗನೆ ವಿಶ್ವಜೀವ ೭ – ೨

ಅಂಗ ಪ್ರಾಣಭಾವ ೬ – ೮೨

ಅಂಗ ಮನ ಪ್ರಾಣದೊಳು ೬ – ೮೩

ಅಂಗ ಲಿಂಗವೆಂಬ ಹಂಗು ೬ – ೭೯

ಅಂಗವ ಲಿಂಗವದೊಳಿರಿಸಿ ೫ – ೧೦೦

ಅಂಗೈಯೊಳಗಣ ೬ – ೬೦

ಅಂಗೈಯೊಳಿಪ್ಪ ಶಿವ ೬ – ೭೦

ಅಂಬರದೊಲು ಹೊರ ೫ – ೮೮

ಅಕಚಟತವಾಯ ೨ – ೧೩

ಅಕ್ಕಲಜನೆ ಯೋಗಿ ೧೦ – ೪

ಅಕ್ಚರ ಬಲ್ಲಂಥ ಓದಿಸುವ ೨ – ೧೬

ಅಕ್ಷರವಿಂತಿಷ್ಟು ಅಮೃತ ೭ – ೧೧

ಅಕ್ಷರವೆಂಬುವದು ೨ – ೧೪

ಅಡವಿ ಗಿರಿಹುಹೆ ೫ – ೩೮

ಅಡಗಡಿಗೆ ಕಟ್ಟಿ ಬಿಡು ೫ – ೩೫

ಅರ್ಚಿಸಿ ಪೂಜಿಸಿ ೫ – ೯೬

ಅಜನ ಕಲ್ಪನೆಗಳ ೬ – ೭೯

ಅತ್ತಲಿತ್ತಲು ತಿರುಗಿ ೬ – ೧೮

ಅತ್ಯತಿಷ್ಟರ್ದಶಾಂಗುಲ ೫ – ೨೫

ಅತ್ಯಲೊಷ್ಟರ್ದ್ದಶಾಂಗುಲ ೬ – ೪೮

ಅತ್ಯನುಪಮ ಬೆಳಗು ೬ – ೭೨

ಅದು ತಾನೆ ಬೆಳಗು ೬ – ೮೬

ಅದ್ವೈತಂಗಳ ನುಡಿದು ೬ – ೩೩

ಅನುಭವಿಗಳೆಂದು ೫ – ೬೧

ಅನುಭಾವವೆಂದೆಂಬ ೬ – ೬೯

ಅರಣ್ಯವೆಂಬುದದು ೧ – ೭

ಅರಿವರತು ನೆರೆ ೧ – ೧೯

ಅರಿವಿನ ದೀಪವೆಚ್ಚರಿಕೆ ೧೦ – ೪೦

ಅರಿವುಳ್ಳ ಪುರುಷನಾದಡೆ ೫ – ೧೧೫

ಅರೆಭಕ್ತರುಗಳ ಮನೆ ೫ – ೫೬

ಅರೆಮಾನದಕ್ಕಿಯಶಯನಕೆ ೫ – ೪೩

ಅಲಸದೆ ಮಿಥ್ಯದಿಂ ೭ – ೧೧

ಅಷ್ಟದಳ ಕಮಲದ ೬ – ೧೨

ಅಸನ ವ್ಯಸನಾದಿಗಳ ೬ – ೩೧

ಆಕಾರವಿಲ್ಲದ ನಿರಾಕಾರ ೬ – ೪೪

ಆಕಾಶದೊಳು ಮಿಂಚು ೬ – ೮೪

ಆಗುಚೇಗೆಗಳ ಲೆಕ್ಕಿಸದ ೧೦ – ೧೦

ಆಗು ಹೋಗೆಂಬಾರ ನೀಗಿ ೬ – ೩೨

ಆತ್ಮಾಂತರಾತ್ಮ ಪರಮಾತ್ಮ ೬ – ೬೭

ಆದ್ಯಂತರಹಿತ ಲಿಂಗವ ೫ – ೩೦

ಆದ್ಯಂತರಹಿತವೆಂದೋದುವ ೬ – ೩೫

ಆದಿ ಮಹಲಿಂಗವ ೬ – ೨

ಆದಿವ್ಯಾದಿಗಳೆಂಬ ೬ – ೭

ಆದಿಶೂನ್ಯವೆನಿಪ ೬ – ೯೩

ಆಧಾರವು ಎಂಬೆರಡು ೧ – ೮

ಆನಂದ ಶಾಂತೇಶ ತಾನು ೬ – ೯೮

ಆರು ತಿಳಿಯಬಹುದೇ ೧೦ – ೬

ಆರು ಬಲ್ಲರು ಶಿವಯೋಗದ ೧೦ – ೭

ಆ ಲಿಂಗದೊಳಗೆ ಮನ ೬ – ೧೬

ಆಶಾಪಾಶದ ಹೇಸಿಕೆ ೫ – ೮೨

ಇಂತಿಷ್ಟು ಗುಣಿಗುಣಿತ ೨ – ೧೯

ಇಂತೀಶ ಕಂದವನರಿದ ೫ – ೧೧೮

ಇಂದುಧರನ ಪಾದಪೂಜ ೧೦ – ೮

ಇಷ್ಟದ ಲಿಂಗದಿ ೫ – ೮೬

ಇಷ್ಟಲಿಂಗದಿ ನೋಡಲೆ ೧೦ – ೧೧

ಇಷ್ಟಲಿಂಗವೆನಿಪ್ಪ ೬ – ೬೮

ಇಹವೆನ್ನದೆ ಪರವೆನ್ನದೆ ೫ – ೧೧೬

ಉಂಡಮನೆಯ ಕೊಂಬ ೭ – ೧೬

ಉಗುರ್ಗೊನೆಯಿಂದಬ್ಧಿ ೭ – ೧೦

ಉಟ್ಟ ಸೀರೆಯ ಬಿಟ್ಟು ೧ – ೬

ಉತುಪತಿ ಸ್ಥಿತಿಲಯ ೬ – ೪೩

ಉಪದೇಶವಿಲ್ಲದವ ೧೦ – ೧೨

ಊಟದ ನಿದ್ರೆಯ ಕಾಟದಿ ೫ – ೧೦೭

ಊರಡವಿಯೆಂದು ೫ – ೩೭

ಎಂಟು ಮೊನೆಯ ಮೇಲೆ ೧ – ೨

ಎಂತು ಮಾಡಲಿ ದೇವರೆ ೧೦ – ೩೨

ಎಂತೆಂಬುದೊರೆವೆನು ೧೦ – ೧೩

ಎತ್ತ ನೋಡಲು ಶೂನ್ಯ ೬ – ೪೬

ಎಲ್ಲಿಯಿಲ್ಲದ ಬೆಳಗು ೬ – ೪೫

ಏಕದಳ ಕಮಲದೊಳಿಹ ೫ – ೨೦

ಒಂದಡಿಯುರುಧರ್ಮ ೭ – ೨೨

ಒಂದಿರಂದಾವು ಐದು ೨ – ೬

ಒಂದು ಪ್ರಣಮದಿಯಿಷ್ಟು ೩ – ೧೧

ಒಚ್ಚತನಾಗಿ ಲಿಂಗ ೫ – ೧೦೨

ಒಳಗು ಹೊರಗೆಂದೆಂಬ ೬ – ೯೨

ಓಂ ನಮಃಶಿವಾಯೆಂಬ ೨ – ೮

ಓಡುವವು ಮೃತ್ಯುಮಾರಿ ೩ – ೫

ಕಂಗಳೊಳಗಣ ಬೆಳಗು ೬ – ೫

ಕಂಗಳೊಳಗೊತ್ತಿಹ ೫ – ೧೦೩

ಕಂಡೆ ನಾನೊಂದು ಕನಸು ೧೦ – ೧

ಕಣಿಯ ಹೇಳಬಂದೆ ೧೦ – ೩೧

ಕಣ್ಮುಚ್ಚಿ ಬೊಮ್ಮರಂಧ್ರ ೫ – ೭೭

ಕರ್ಮಕುಟಿಲಂಗಳ ೬ – ೧೭

ಕರಣಕಮಲದಿ ಲಿಂಗ ೫ – ೧೦೬

ಕರಮಕಮಲದಲ್ಲಿ ಲಿಂಗವ ೫ – ೯೩

ಕರಿಕನ್ನಡಿಯೊಳೆಯ್ದೆ ೭ – ೨೭

ಕರಣಾದಿ ಗುಣಗಳನೆ ೬ – ೫೫

ಕವರ್ಗದ ಕಡಿಯು ೨ – ೧೨

ಕಳ್ಳರರುವರ ಕೊಂಡು ೧ – ೫

ಕಾಕು ಕುಟಿಲಂಗಳ ೬ – ೪೧

ಕಾಡಲಮ್ಮವು ಕರಣಂಗಳು ೧೦ – ೧೪

ಕಾಡುವಾ ಕಪಿ ನಾಲ್ಕು ೧ – ೨೭

ಕಾಣರು ಕರುಣದನುವ ೧೦ – ೩೬

ಕಾಮ ಕ್ರೋಧಂಗಳ ಸೀಮೆ ೬ – ೧೩

ಕಾಮನ ತೊತ್ತಿರ ಕಾಲೊಳು ೫ – ೬೨

ಕಾಯಿ ಲಿಂಕಾಯಿ ೧೦ – ೧೫

ಕೀರ್ತಿ ವಾರ್ತೆಗಳ ಹಮ್ಮಿನ ೫ – ೫೯

ಕುಂದು ಹೆಚ್ಚೆಂಬುದನು ೧ – ೧೦

ಕುದಿದು ಕೋಟಲೆಗೊಂಬೆ ೧೦ – ೧೬

ಕೂಪವನು ಅಗಲಿರ್ದ ೧ – ೨೧

ಕೆಂಡವ ನುಂಗಿದಾ ಪಕ್ಷಿ ೧ – ೧೫

ಕೆಂಪುವರ್ಣದಲ್ಲೆಸೆವ ೨ – ೧೭

ಕೊಂಬೆ ಕೊಂಬೆಗೆ ಹಾರಿ ೧ – ೨೩

ಕೊಟ್ಟು ಕೊಂಡಿಹೆನೆಂಬ ೬ – ೫೭

ಕೋಲೆ ಕೋಲೆ ಕೋಲು ೧೦ – ೧೮

ಕೈಯ ಲಿಂಗದಿ ಮನ ೬ – ೯೫

ಕೈಯೊಳಗಿಹ ಶಿವಲಿಂಗ ೫ – ೨೮

ಗುರುಕೊಟ್ಟ ಲಿಂಗದಲಿ ೬ – ೯೪

ಗುರುಲಿಂಗ ಜಂಗಮದಿ ೩ – ೨೦

ಗುರುವರನೆ ಕುಲದೈವ ೩ – ೧೬

ಗುರುಸ್ಥಲದ ಅನುಭಾವ ೧ – ೧

ಗೆಲಗಯ್ಯ ಬಿಲ್ಲಾರ ೭ – ೯

ಘನಕೆ ಪಾಪವೆನಿಪ ೫ – ೧೦೪

ಘನ ಪಾಪವೆಸಗಿ ೭ – ೮

ಚರ್ತುರ್ದಶ ಭುವನಂಗಳ ೫ – ೨೪

ಚಿತ್ತ ಮನ ಭಾವದಲಿ ೬ – ೨೪

ಚಿದ್ರೂಪ ಲಿಂಗ ಕರದೊಳು ೫ – ೭೬

ಚಿರದೋಷವೆಸಗಿ ೭ – ೧

ಚೆನ್ನಾಗಿ ಬಿತ್ತಿ ಬೆಳದುಳಿದ ೨ – ೪

ಚೇತನದೊಳಿರುತಿಹ ೫ – ೬

ಚೌಪದನ ಚೌಪದನ ೨ – ೧

ಜಡಮನುಜರಾವಾಸ ೫ – ೫೨

ಜಡಮನುಜರುಗಳ ೫ – ೫೮

ಜಡಮೆಚ್ಚಲದೇಕೆ ೧೦ – ೧೭

ಜಪದ ಜಂಜಡದಲ್ಲಿ ೬ – ೫೬

ಜಾಗರ ಸ್ವಪ್ನ ಸುಷ್ಟುಪ್ತಿ ೫ – ೧೦೫

ಜ್ಯೋತಿ ಜ್ಯೋತಿಯೊಳಿರ್ದ ೧ – ೨೯

ಜ್ಞಾನದೊಳಗಿರುತಿಪ್ಪ ೬ – ೯೦

ಜ್ಞಾನವೊಂದುಳ್ಳಡೆ ೬ – ೨೩

ಜ್ಞಾನ ಸ್ವರೂಪವಾಗಿಹ ೫ – ೯

ತನ್ನ ಧರ್ಮವೆ ಜಗ ೭ – ೩

ತನುಗುಣವೆಲ್ಲವ ೫ – ೧೧೦

ತನುಗುಣವೆಲ್ಲ ೫ – ೫೪

ತನುದೀಕ್ಷೆಯೊಳಗಿನಿತು ೩ – ೮

ತನುವೆನ್ನದೆ ಮನ ೫ – ೧೧೨

ತಾನೆ ತಾನಾರೆಂದರಿದು ೧೦ – ೧೯

ತಾನೆನ್ನದೆ ಇದಿರೆನ್ನದೆ ೫ – ೧೧

ತಿಳಿವಿಲ್ಲವೇನೆ ಕೋ ೭ – ೭

ತುಂಬಿತು ಘನಲಿಂಗ ೧೦ – ೩೫

ತುಳಿದಿಹನೆ ಹದಿನಾಲ್ಕು ೧ – ೨೨

ತೆತೆ ತೆಗೆಯವನ ೭ – ೧೪

ತೊಲಗಲಿಲ್ಲವೆ ಶರಣ ೧೦ – ೪೮

ದಶದಳ ಕಮಲದೊಳಡಗಿದ ೫ – ೧೫

ದ್ವಾದಶ ದಳಕಮಲ ೫ – ೧೬

ದೇವನಿಗೆ ತರುತಿಧ ೧ – ೩೦

ದೇಹೋಪಾಯಕೆ ೫ – ೩೬

ಧಾರುಣಿಯ ಭೋಗಕಿನ್ನು ೧೦ – ೨೦

ದುರದೀರನೀಶ ೭ – ೧೨

ನಡವಳಿಯು ಕುಂದಿಲ್ಲ ೩ – ೧೪

ನಡೆ ನುಡಿವೊಂದಾಗಿ ೬ – ೪೨

ನಡೆವೆಡೆಯೊಳು ೫ – ೧೦

ನಡೆಯಂ ನುಡಿಯಂ ೫ – ೭೯

ನಡೆಯೊಳು ನುಡಿ ೫ – ೩೩

ನವಚಕ್ರ ಕಮಲ ೫ – ೨೩

ನವಚಕ್ರ ಮೊದಲಾದ ೧ – ೧೩

ನಾನೆಂತು ಪಡೆದಿದ್ದೇನೆ ೧೦ – ೩೩

ನಾನೆ ನಾನೆಂಬ ಅಕ್ಷರ ೨ – ೯

ನಾದಮೂರ್ತಿಯೆಂಬ ಗಣ ೨ – ೨೦

ನಾರಿಯರಿವನ ಶೃಂಗಾರ ೭ – ೨೪

ನಾಲ್ಕು ದಳಕಮಲ ೫ – ೧೩

ನಾಲ್ಕು ಮನೆಗಳ ಮುಂದೆ ೧ – ೪

ನಿಂಬೆಯ ಕಾಮಷ್ಟನ್ನಕೆ ೫ – ೪೨

ನಿಗಮ ಸಾಸ್ತ್ರಾದಿಗಳ ೬ – ೩೮

ನಿಜಲಿಂಗವು ಕರಕಮಲದಿ ೫ – ೯೨

ನಿತ್ಯ ನಿರಂಜನವಹ ೬ – ೧

ನಿತ್ಯನೇಕೋರುದ್ರ ೬ – ೧೫

ನಿತ್ಯಾನಿತ್ಯವನರಿಯದೆ ೫ – ೯೮

ನಿರ್ಧರ ಲಿಂಗದಿ ಮನ ೫ – ೮೧

ನಿರುಪಮ ದೇಶದಿ ೧೦ – ೩೮

ನಿಶ್ಚಯದ ಲಿಂಗದೊಳು ೫ – ೭೮

ನಿಷ್ಕಲವೆ ರೂಪುವೆತ್ತು ೫ – ೪

ನುಡಿದಾ ಭಾವವ ೫ – ೧೧೩

ನೆತ್ರಿಯೊಳಡಗಿರ್ದ ನಿಜ ೩ – ೬

ನೆನೆವುತೆ ನೋಡುತೆ ೫ – ೨೬

ನೆರೆ ಹೃದಯ ಕಮಲದಿ ೫ – ೫

ನೆಲೆಗಟ್ಟ ಶೂನ್ಯಲಿಂಗ ೫ – ೮೯

ನೋಟಬೇಟಗಳೆಂಬ ೬ – ೬೫

ನೋಟವ ಲಿಂಗದೊಳೊಂದಿಸಿ ೫ – ೧೨

ನೋಡು ಕಾಮಿಗೆ ೧೦ – ೨೧

ಪತಿವ್ರತೆ ಎನಿಸುವಳು ೧ – ೧೨

ಪರಮ ಪತಿವ್ರತೆ ೩ – ೧೫

ಪರಮ ಪಾವನಲಿಂಗ ೬ – ೩

ಪರಮ ಲಿಂಗದಿ ೬ – ೩೯

ಪರಮ ಲಿಂಗವನು ೫ – ೪೮

ಪರಮ ಲಿಂಗವು ೬ – ೬೬

ಪರಮ ಶೇಷವು ಗಂಧ ೩ – ೧೭

ಪರಮ ಸತ್ಕ್ರೃತಿಯೆ ೩ – ೨೧

ಪರಮಾಯುರಾರೋಗ್ಯ ೭ – ೨೬

ಪರಲೋಕ ಇಹಲೋಕ೩ – ೧೦

ಪರವೆನ್ನದೆ ಇಹ ೫ – ೧೧೭

ಪರಶಿವನೆ ಗುರುಮೂರ್ತಿ ೩ – ೨

ಪರಿಮಳವ ಕೊಂಬಂಥ ೧ – ೩೧

ಪಲಕೆಲವ ನೆನೆವ ೫ – ೯೯

ಪಶ್ಚಿಮ ಚಕ್ರ ತ್ರಿದಳದಿ ೫ – ೨೧

ಪಸಿದೊವಲುಟ್ಟು ೭ – ೫

ಪಳಿಕುವಣ್ಣದ ದೇಹ ೭ – ೧೮

ಪಾಡುತಾದಿಯ ಶರಣರು ೧೦ – ೨೨

ಪಾತಕರ್ಗಿತ್ತದಾ ೭ – ೨೩

ಪಾಪ ಪುಣ್ಯಗಳೆಂಬ ೬ – ೨೯

ಪಾವನತರಮಪ್ಪ ೬ – ೩೭

ಪ್ರಾಣದೊಳಿಪ್ಪ ಲಿಂಗ ೫ – ೯೭

ಪ್ರಾಣವ ನೈವೇದಿಸಿ ೫ – ೨೭

ಪಿಂಡ ಬ್ರಹ್ಮಾಂಡದೊಳಗೆ ೫ – ೮೫

ಪೋದಧಾರ ವಿನೋದ ೧೦ – ೪೪

ಬಂದನೋ ಗಣನಾಥ ೨ – ೩

ಬಗುಳಿದವರಾರೆಂದು ೧೦ – ೪೧

ಬಗೆಯಲನ್ಯಾಯ ೭ – ೧೫

ಬಸವನ ನೆನಹಿಂದ ೧೦ – ೨೩

ಬಸವನೆ ಗುರುವೆನಗೆ ೧೦ – ೨೪

ಬಳ್ಳು ಕೂಗಿದ ಫಲವ ೧೦ – ೨

ಬ್ರಹ್ಮರಂಧ್ರದ ಬೆಳಗು ೬ – ೮೨

ಬ್ರಹ್ಮರಂಧ್ರದಿ ಬೆಳಗುವ ೬ – ೮೫

ಬ್ರಹ್ಮರಂಧ್ರದೊಳಿಪ್ಪ ೬ – ೪

ಬ್ರಹ್ಮಸ್ಥಾನದ ಅಮೃತ ೫ – ೨

ಬಿಟ್ಟು ತ್ರಿವಿಧ ಮಲವ ೫ – ೧೧೪

ಬೀಜದೊಳು ವೃಕ್ಷ ೫ – ೮೩

ಬೋಳಾದ ಬಳಿಕ ವಿಷಯ ೫ – ೯೧

ಬೆಳಗು ಕಳೆವೊಳಗೆಂಬ ೬ – ೬೪

ಬೆಳಗ ನೋಡಿಹೆನೆಂದು ೬ – ೬೩

ಬೆಲಗು ಬೇರುಂಟೆಂದು ೬ – ೮೮

ಬೇಡ ಸಂಸಾರ ಸುಖ ೧೦ – ೪೫

ಭಕ್ತರ ಮನೆಯಂ ೫ – ೫೫

ಭಕ್ತರು ಸತ್ಯರು ನಿತ್ಯರು ೫ – ೭೧

ಭೃಕುಟಿ ಸ್ಥಾನದೊಳಿಪ್ಪ ೬ – ೧೧

ಭೃಕುಟಿ ಸ್ಥಾನದೊಳಿರುತಿಹ ೫ – ೧೮

ಭ್ರಮರ ಕುಂತಳೆ ಕೇಳ್ವ ೧೦ – ೩೪

ಭಾವಲಿಂಗವು ಉಂಬ ೬ – ೮೧

ಭಿನ್ನಕ್ರಿಯಾ ಎಂಬ ೧ – ೨೮

ಭೂತ ಕರಣಾದಿಗಳ ೧ – ೩

ಭೂತ ಪಂಚಕದ ಸಂಚ ೫ – ೫೩

ಭೂತ ಸೋಂಕಿದ ಮನುಜ ೩ – ೧೯

ಮಂಗಳ ಬೆಳಗು ತನ್ನ ೬ – ೬೨

ಮಂಜಿನಾ ನೀರನ್ನು ೧ – ೧೪

ಮಂಜೂರ ಕಿಚ್ಚನಾದ ೧ – ೧೧

ಮಕಾರವೆಂಬೊ ವರ್ಣ ೨ – ೧೦

ಮಡಿಕೆಯೊಂದನು ತಂದು ೧ – ೨೪

ಮರ್ತ್ಯದ ನಾನಾ ಸುಖ ೫ – ೫೭

ಮರ್ತ್ಯದ ಇಚ್ಛೆಯ ೫ – ೪೬

ಮನದ ಕೊನೆಯೊಳಗೆ ೫ – ೧೦೯

ಮನದ ಮಧ್ಯದೊಳಿಪ್ಪ ೬ – ೯

ಮನ ಭಾವ ಕರಣಂಗಳ ೬ – ೭೭

ಮನಭಾವ ಕರಣದೊಳು ೬ – ೧೦

ಮನಭಾವ ಕರಣದೊಳು ೬ – ೧೦

ಮನಭಾವ ದೃಷ್ಟಿಯೆಲ್ಲವ ೫ – ೮೭

ಮನವು ಕರಣಾದಿಗಳಿಗನು ೬ – ೨೫

ಮನವು ನಿಜಲಿಂಗ ೬ – ೨೧

ಮನಸಿನೊಳಂ ನನಸಿ ೫ – ೧೧

ಮನ್ಮಥನ ಬಾಣ ೫ – ೭೦

ಮನೆ ಮನೆಯ ಹೊಕ್ಕು ೫ – ೫೧

ಮರದ ಮಥನದೊಳಗ್ನಿ ೬ – ೭೧

ಮಲತ್ರಯಂಗಳ ಕಳದು ೩ – ೧

ಮಾಡಲಿಲ್ಲವೆ ಮನವೆ ೧೦ – ೩೭

ಮಾಸಾಳು ಬಂದ ಕಣೆ – ೧೦೪೭

ಮಿಗಿಲಾದ ನೇಹದ ೭ – ೨೧

ಮುಕ್ತಿಗಿಕ್ತಿಗಳೆಂಬ ೬ – ೨೨

ಮುಕ್ತಿ ನಿಜ ಸುಖವೆಂದು ೬ – ೯೭

ಮುಕ್ತಿಯ ಬಯಸುವ ೬ – ೨೬

ಮೂರೇಳು ಸಾವಿರ ೨ – ೫

ಮೂವತ್ತು ಮುಳ್ಳಿನಾ ಮುತ್ತು ೧ – ೨೦

ಮೆರೆಯದೆ ಜಡಸ್ಥಿತಿಗೆ ೧೦ – ೪೩

ಮೊಂಡನ ಹೆಂಡತಿ ೧ – ೨೫

ಯುವತಿಯೀತಂಗೊಲಿ ೭ – ೧೭

ರತ್ನವಹ್ನಿಯೊಳಿರ್ದ ೧ – ೧೮

ರಾಗಕ್ಕೆ ಎರಡುಂಟು ೨ – ೭

ರೂಪಾತೀತನೆನಿಪ ೫ – ೮೦

ರೂಪಿಲ್ಲದ ನಿಃಶೂನ್ಯವು ೫ – ೯೪

ಲಿಂಗಕರದೊಳಗಿರಿಸಿ ೬ – ೧೪

ಲಿಂಗದಲಿ ದೃಷ್ಟಿಯಿಟ್ಟು ೫ – ೫೦

ಲಿಂಗದಲಿ ಮನಭಾವ ೬ – ೭೬

ಲಿಂಗದೊಳು ಪೂರ್ಣ ೫ – ೩೧

ಲಿಂಗದೊಳು ಮನ ೬ – ೫೪

ಲಿಂಗಮಧ್ಯದಿ ಮನ ೬ – ೪೦

ಲಿಂಗವ ಕರಕಮಲ ೫ – ೨೯

ಲಿಂಗವ ಕರದಲಿ ೫ – ೪೪

ಲಿಂಗವ ಕರದೊಳು ೫ – ೬೦

ಲಿಂಗವಿದು ನಿನ್ನಿಷ್ಟ ೩ – ೭

ಲಿಂಗವು ಕರಕಮಲ ೫ – ೪೯

ಲಿಂಗವೆಂಬುದು ತನ್ನ ೬ – ೬೯

ಲಿಂಗ ಸೋಂಕಿದ ತನು ೧೦ – ೩೯

ಲಿಂಗಾಂಗಿಯೆಂದು ೫ – ೬೬

ಲಿಂಗಾಯತ ಲಿಂಗ ೧೦ – ೨೫

ಲೋಕದೊಳಗಾರಾದಡಂ ೩ – ೧೮

ವರ ಷಡಕ್ಷರ ಮಂತ್ರ ೩ – ೪

ವ್ಯಾಕುಲವಳಿದು ಮಹಾ ೫ – ೩೨

ವಿರಳವಿಲ್ಲದ ಮಣಿ ೧ – ೧೬

ವೀರಶೈವಾಚಾರ ಮಾಗð ೧೦ – ೯

ವೇದ ಪುರಾಣಗಳು ಓದಿ ೯ – ೪೯

ವೇಷದ ರಂಜನೆಯಿಂದಂ ೫ – ೪೭

ವೇಷವ ತೊಟ್ಟು ೫ – ೫೪

ಶಬ್ದ ಸಾರಾಯದ ೫ – ೧೦೧

ಶರಣರ ಸೇವೆಯ ೧೦ – ೫

ಶಾಸ್ತ್ರದ ಶುದ್ಧಿಗೆ ೬ – ೫೦

ಶಿವಶಿವಾ ಏನೆಂಬೆ ೧೦ – ೪೨

ಶಿವಸುಖವಾಗದಾಗದು ೧೦ – ೨೬

ಶ್ರೀ ಗುರುವೆ ಗಣನಾಥ ೨ – ೨

ಶ್ರೀಮತ್‌ಪರಮಾವೃತ ೫ – ೧

ಶ್ರೀಮಂತವೆನಿಸುವುದು ೨ – ೧೫

ಷಡುಚಕ್ರಂಗಳ ಮಧ್ಯದಿ ೫ – ೨೨

ಷಡುಚಕ್ರ ಸೋಪಾನವಿಡಿದು ೩ – ೧೩

ಷಣ್ಮುಖಿಯ ಮುದ್ರೆ ೫ – ೭೫

ಷೋಡಶದಳ ಕಮಲ ೫ – ೧೭

ಸಂದು ಸಂಶಯಗಳ ದಂದು ೬ – ೫೮

ಸಕಲ ವಿದ್ಯೆಗಳ ೭ – ೨೦

ಸತಿಯರ ಕಾಲಿನ ೫ – ೬೪

ಸತಿಯರ ದ್ವಿಕಾಲ ೫ – ೭೩

ಸತಿಯರ ನೋಡುವ ೫ – ೭೪

ಸತಿಯರ ಮೋಹದಿ ೫ – ೬೭

ಸದರವಲ್ಲವೋ ೧೦ – ೩

ಸರ್ಪನಾ ಇದಿರೊಳಗೆ ೧ – ೨೬

ಸನ್ಮಾರ್ಗಿಗಳನತಿ ೭ – ೧೯

ಸರಸ್ವತಿಯ ಗಣ ೨ – ೨೧

ಸರಿಮಿಗಿಲೆಂದಂ ೭ – ೨೫

ಸಲೆ ಮಸಣದಲಿ ೭ – ೪

ಸಾರಾಯ ಸುಖಗಳ ೬ – ೭೩

ಸಾರೆದೂರಗಳೆಂದು ೬ – ೭೪

ಸಾಲದೆ ಪೂರ್ವರ ೧೦ – ೨೭

ಸಾಸಿರದೆಸಳಿನ ೫ – ೧೯

ಸ್ವಾಧಿಷ್ಠಾನದ ೫ – ೧೪

ಸೀತೋಷ್ಣ ಹಸಿವು ೫ – ೧೦೮

ಸುತ್ತಿ ತೊಳಲಲುಬೇಡ ೬ – ೫೧

ಸುರನ ರೋರಗ ೭ – ೬

ಸುಲಭವಲ್ಲವೊ ೧೦ – ೪೯

ಹತ್ತು ಸಾವಿರ ಶಾಸ್ತ್ರ ೧೦ – ೪೬

ಹದಿನಾರು ಅಕ್ಷರದ ೨ – ೧೮

ಹರಿಗಿತಿ ಪ್ರಿಯನಂತೆ ೭ – ೧೩

ಹರಿಯಜೇಂದ್ರಾದಿಗಳು ೩ – ೩

ಹಲವು ಕಡೆಗೆ ಹರಿವ ೬ – ೯೧

ಹಲವು ಚಲನೆಯಲ್ಲಿ ೬ – ೫೯

ಹಸ್ತದ ಲಿಂಗದಲಿ ೬ – ೨೭

ಹಸ್ತದಾ ಲಿಂಗದಲಿ ೬ – ೨೦

ಹಸ್ತದೊಳಗಿರ್ಪ ಲಿಂಗ ೧೦ – ೨೮

ಹಸಿವು ತೃಷೆ ನಿದ್ರೆ ೬ – ೩೦

ಹಸಿವು ತೃಷೆಯಿಂದ ೫ – ೪೦

ಹಸಿವು ತೃಷೆ ವಿಷಯ ೬ – ೧೯

ಹಸಿವು ತೃಷೆ ವಿಷಯವನು ೧ – ೧೭

ಹೃದಯ ಕಮಲದೊಳಿಪ್ಪ ೬ – ೬

ಹಾಳು ಮಾತನೆ ನುಡಿದು ೬ – ೩೪

ಹುಟ್ಟಿದ ನೆಲೆಯೊಳು ೫ – ೬೫

ಹುಟ್ಟು ಹೊಂದುಗಳೆಂಬ ೬ – ೬೧

ಹೆಂಗಸಿನ ಕಾಲ ಸಂಗದಿ ೫ – ೬೯

ಹೆಣ್ಣು ಹೊನ್ನು ಮಣ್ಣಿಂದ ೬ – ೫೨

ಹೇಗಿರ್ದುದೆ ಹಾಗೆ ೧೦ – ೨೯

ಹೊನ್ನಿನ ಹೆಣ್ಣಿನ ಮಣ್ಣಿನ೫ – ೭೨

ಹೊಲೆ ನೆತ್ತರ ಸೂತಕದ ೧ – ೯

ಹೋದ ಧಾರುಣಿ ಭೋಗ ೧೦ – ೩೦

 

ಬ್ರಹ್ಮಾದ್ವೈತ ಸಿದ್ಧಾಂತ ಷಟ್‌ಸ್ಥಲಾಭರಣ

(ಅಂಕಿಗಳು ಕ್ರಮವಾಗಿ ಸ್ಥಲಸಂಖ್ಯೆ ಹಾಗೂ ವಚನ ಸಂಖ್ಯೆಯನ್ನು ಸೂಚಿಸುತ್ತವೆ).

ಅಕ್ಷರ ಪಂಚಕದ ನಿಕ್ಷೇಪ ೫೧ – ೧೪

ಅಗ್ನಿ ಮುಟ್ಟಲು ತೃಣ ೩೮ – ೪

ಅಗ್ರಜನಾಗಲಿ ೨೪ – ೪

ಅಂಗ ಅನಂಗವೆಂಬೆರಡರ ೪೦ – ೭

ಅಂಗಕ್ಕಲ್ಲದೇ ಮಾಡೆನೇ ೩೨ – ೭

ಅಂಗಕ್ಕೆ ಆಚಾರವಾಗಿ ಕಳೆಗಳು ೨೯ – ೧

ಅಂಗದ ಕೊನೆಯ ಮೇಲಣ ೧೩ – ೧೧

ಅಂಗದ ಮೇಲಿನ ಲಿಂಗವೆಲ್ಲಿ ೪೬ – ೧೨

ಅಂಗದ ಮೇಲನ ಲಿಂಗ ಹಿಂಗ ೪೭ – ೧೬

ಅಂಗದ ಮೇಲಣ ಲಿಂಗ ಹಿಂಗಿ ೪೭ – ೧೧

ಅಂಗದ ಮೇಲಿಹ ಲಿಂಗ ೪೧ – ೩

ಅಂಗದ ಮೇಲೆ ಲಿಂಗವ ಕಟ್ಟಿ ೪೬ – ೧೫

ಅಂಗದ ಮೇಲೆ ಲಿಂಗವರಿತು ೪೬ – ೧೫

ಅಂಗದ ಮೇಲೆ ಲಿಂಗವಿದ್ದು ೨೦ – ೨

ಅಂಗದ ಮೇಲೆ ಲಿಂಗ ಸಂಬಂಧವಾದ ೪೮ – ೯

ಅಂಗದ ಮೇಲೆ ಲಿಂಗ ೨೦ – ೧

ಅಂಗದ ಮೇಲೆ ಲಿಂಗ ಸಾಹಿತ್ಯವಾದ ೪೧ – ೯

ಅಂಗದೊಳಗಿಪ್ಪುದು ೪೭ – ೧೭

ಅಂಗದೊಳಗೆ ಮಹಾಲಿಂಗವಿರಲು ೪೭ – ೪

ಅಂಗಲಿಂಗ ಸಂಬಂಧವಾಗಬೇಕೆಂಬ ೪೬ – ೧೩

ಅಂಗವ ಲಿಂಗಮುಖದಲ್ಲಿ ೫೦ – ೧

ಅಂಗೈಯ ಲಿಂಗವ ಕಂಗಳು ೨೭ – ೧೩

ಅಂಡಜವಳಯ ರಚಿಸದಂದು ೧ – ೮

ಅಂಡಜವಳಯವಿಲ್ಲದ ಮುನ್ನ ೧ – ೭

ಅಚ್ಚ ಪ್ರಸಾದ ಅಚ್ಚ ಪ್ರಸಾದವೆಂದು ೩೯ – ೩

ಅಚ್ಚ ಪ್ರಸಾದಿ ಅಚ್ಚ ಪ್ರಸಾದಿಗಳೆಂದು ೩೯ – ೧

ಅಚ್ಚ ಪ್ರಸಾದಿ ಅಚ್ಚ ಪ್ರಸಾದಿಗಳೆಂದು ೩೯ – ೪

ಅಚ್ಚ ಪ್ರಸಾದಿ ಅಚ್ಚ ಪ್ರಸಾದಿಗಳೆಂಬ ೩೯ – ೨

ಅಚ್ಚುಗವೇಕಯ್ಯಾ ಸಂಸಾರದೊಳಗೆ ೨೮ – ೧೧

ಅಜಹರಿಸುರರರೆಲ್ಲರು ೫ – ೧೩

ಅಜ್ಞಾನವೆಂಬ ತೊಟ್ಟಿಲೊಳಗೆ ೩೩ – ೩

ಅಟ್ಟೆಯ ಚುಚ್ಚುವ ಉಳಿಯ ೩೬ – ೬

ಅಡವಿಯ ಹೊಗಿಸಿತ್ತು ೯ – ೬

ಅಡವಿಯೊಳಗರಸುವಡೆ ೪೨ – ೬

ಅಣ್ಣನೆಂಬಣ್ಣಗಳ ೧೧ – ೪

ಅದು ಬೇಕು, ಇದು ಬೇಕು ೩೪ – ೫

ಅಧರ ತಾಗಿದ ರುಚಿಯ, ೪೨ – ೨

ಅಂತರಂಗದ ಭಕ್ತಿ ೪೫ – ೧೯

ಅಂತರಂಗದಲ್ಲಿ ಅರಿವಿಲ್ಲ ೨೫ – ೪

ಅಂತರಂಗದಲ್ಲಿ ಅರಿವಾದಡೇನಯ್ಯಾ ೨೫ – ೨

ಅಂತರಂಗದಲ್ಲಿ ಆಯತ ೪೦ – ೯

ಅಂತರಂಗದಲ್ಲಿ ಆವರಿಸಿ ೪೮ – ೪

ಅಂದಂದಿಗೆ ನೂರು ೩೪ – ೭

ಅಂದಂದಿಗೆ ಬಂದ ಧನ ೩೪ – ೧೦

ಅಂದಂದಿನ ದಿನಕ್ಕೆ ೧೩ – ೫

ಅಂದಳವನೇರಿದ ೧೩ – ೮

ಅಂಧಕಾರವೆಂಬ ೧೨ – ೮

ಅನಂತ ವೇದ ಶಾಸ್ತ್ರಾಗಮ ೩೩ – ೧೩

ಅನಾದಿಯ ಮಗನಾದಿ ೪ – ೨

ಅನ್ನದಾನಿ ವಸ್ತ್ರದಾನಿ ೫೧ – ೩

ಅನ್ಯದೈವವ ಬಿಟ್ಟುದಕ್ಕಾವುದು ೨೦ – ೧೦

ಅಪರವಿಲ್ಲದಂದು, ಪರಬ್ರಹ್ಮವಿಲ್ಲ ೧ – ೧

ಅಮೂಲ್ಯನಪ್ರಮಾಣಗೋಚರ ೨ – ೬

ಅಮೇಧ್ಯದ ಹಡಿಕೆ, ಮೂತ್ರದ ಕುಡಿಕೆ ೮ – ೩

ಅಯ್ಮಾ. ನಿಮ್ಮ ದೇವರೆಂದು ೩೦ – ೬

ಅಯ್ಯಾ, ನೀನು ನಿರಾಳ ೪ – ೮

ಅಯ್ಯಾ ಪಾಷಾಣಕ್ಕೆ ೩೬ – ೭

ಅಯ್ಯಾ, ಭಕ್ತನೆಂತೆಂಬೆನಯ್ಯಾ ೩೬ – ೫

ಅರಳಿದ ಪುಷ್ಪ ಪರಿಮಳಿಸದಿಹುದೆ? ೪೫ – ೨೧

ಅರಿಸಿನವನೆ ಮಿಂದು, ೧೭ – ೬

ಅರಸುವ ಬಳ್ಳಿ ಕಾಲಸುತ್ತಿತೆಂಬಂತೆ ೧೮ – ೩

ಅರಿದಾಗಳಿದ್ದಿತ್ತು ಮರೆದಾಗ ೪೭ – ೧೩

ಅರಿದು ಪೂಜಿಸಲಿಲ್ಲ ೪೬ – ೧೬

ಅರಿದೊಡೆ ಶರಣ ; ಮರೆದೊಡೆ ೧೩ – ೨

ಅರಿಯದ ಕಾರಣ ಕುರುಹ ೪೬ – ೨

ಅರಿಯದ ಗುರು ಅರಿಯದ ೧೯ – ೯

ಅರಿಯದ ಶಿಷ್ಯಂಗೆ ಅರಿಯದ ೧೯ – ೮

ಅರಿಯದ ಜನನಿಯ ೭ – ೧೦

ಅರಿಯಬಹುದು ೪೬ – ೧೯

ಅರಿವಿನ ಹೃದಯ ೪೬ – ೧೭

ಅರಿವೆ ಗುರು ಆಚಾರವೆ ೫೧ – ೧೩

ಅರಿವೆಂದರಿದೇನುವ ತಟ್ಟದೆ ೧೭ – ೨

ಅರಿವೆಂಬ ಗುರುವಿನ ಕೈಯಲ್ಲಿ ೪೭ – ೧

ಅರ್ಥ ಪ್ರಾಣಾಭಿಮಾನ ೨೬ – ೬

ಅರ್ಪಿತ ಅನರ್ಪಿತವೆಂಬರು ೪೨ – ೧

ಅರ್ಪಿತದಲ್ಲಿ ಅವಧಾನವರತು ೪೩ – ೧

ಅರ್ಪಿತವೆಂಬೆನೆ ೪೨ – ೧೫

ಅರ್ಪಿತಾನರ್ಪಿತವೆಂಬ ೪೩ – ೪

ಅಲ್ಲಿಯ ಬಹುರೂಪು ಇಲ್ಲಿಗೆ ೩೭ – ೯

ಆವನಿಯಂಬರ ಉದಯಿಸದಂದು ೪ – ೭

ಅಷ್ಟವಿಧಾರ್ಚನೆಯ ೨೮ – ೧೦

ಅಷ್ಟವಿಧಾರ್ಚನೆ ಷೋಡಶೋಪಚಾರ ೨೮ – ೮

ಅಷ್ಟವಿಧಾರ್ಚನೆ ಷೋಡಶೋಪಚಾರವ ೨೮ – ೯

ಅಷ್ಟವಿಧಾರ್ಚನೆ ಷೋಡಶೋಪಚಾರ ೨೮ – ೬

ಆಸ್ತಿ, ಚರ್ಮ, ಮಾಂಸ, ರಕ್ತ, ೮ – ೧

ಅಸ್ತಿಭಾತಿಯೆಂಬ ಭಿತ್ತಿಯ ಮೇಲೆ ೮ – ೬

ಅಸುರ ಮಾಲೆಗಳಿಲ್ಲ, ೧ – ೧೪

ಅಹುದಹುದು ೨೫ – ೧

ಅಹುದಹುದು ೩೭ – ೧

ಅಹುದಹುದು ಅಂಗಕ್ಕೆ ೪೬ – ೧೧

ಆಕಾರವಿಲ್ಲದ ನಿರಾಕಾರ ಲಿಂಗದ ೪೬ – ೨೦

ಆಕಾಶವನಡರುವಂಗೆ ೪೬ – ೧೦

ಆಗದ ಕಾಲಕ್ಕೆ ಆಗೆಂದಡಾಗದು ೩೪ – ೨

ಆಗಮ ಪುರಷರಿರಾ ನಿಮ್ಮ ೩೩ – ೧

ಆಗ ಹುಟ್ಟಿ ಬೇಗ ಸಾವ ೩೭ – ೨

ಆಚಾರ್ಯ ಕುಟಿಲವ ಕೊಟ್ಟು ೪೭ – ೭

ಆತ್ಮನ ನಿಜವನರಿದು ೫೦ – ೫

ಆಡಿ ಕಾಲು ದಣಿಯದಿವೆ ೨೮ – ೧೨

ಆಡಿಗೆ ದಾಯಾದ್ಯರಾದಿರಲ್ಲಾ ೪೫ – ೭

ಅಣವ ಮಲ, ಮಾಯಮಲ, ೨೧ – ೧

ಆತ್ಮನಲ್ಲಿ ಪ್ರಣವ ೨೧ – ೨

ಆದಿ ಅನಾದಿಯಿಲ್ಲದಂದು ೧ – ೩

ಆದಿ ಆಧಾರವಿಲ್ಲದಂದು ೧ – ೨

ಆದಿಪುರುಷನ ಮನವು ೪ – ೫

ಆದಿ ಮಧ್ಯ ಅವಸಾನದಲ್ಲಿ ೧೦ – ೯

ಆದಿಯನರಿಯದೆ ಅನಾದಿ ೩೭ – ೩

ಆದಿಯನು ಲಿಂಗಮುಖದಲ್ಲಿ ೪೦ – ೬

ಆದಿಯಲೊಬ್ಬ ಶರಣ ೪ – ೪

ಆದಿಯಿಂದತತ್ತಲೆನಗೆ ನೀನು ೧೮ – ೭

ಆದಿಲಿಂಗ ಅನಾದಿ ಶರಣ ೩೧ – ೪

ಆದಿ ಸ್ವಯಂಭುವಿಲ್ಲದ ಮುನ್ನ ೧ – ೬

ಆರತವಡಗದು, ರೌದ್ರ ೩೫ – ೧೦

ಆರತವಡಗಿತ್ತು ಸಾರತ ೪೫ – ೨೦

ಆರಾದಡೆಯೂ ನಿಮ್ಮ ನೆನೆವ ೪೯ – ೧

ಆರುವನೊಲ್ಲೆನೆಂದು ೫೦ – ೧೧

ಆಶೆಯಿಂದ ಬಿಟ್ಟ ಕಿರಿಯರಿಲ್ಲ ೫೧ – ೧

ಆಶೆಯುಳ್ಳನ್ನಬರ ಆಶ್ರಯಿಸುವ ೫೧ – ೧೯

ಆಶೆಯುಳ್ಳಾತನೊಬ್ಬ ೫೧ – ೨೦

ಆಶೆಯೆಂಬ ಶೂಲದ ಮೇಲೆ ೫೧ – ೫

ಇದೇನಯ್ಯಾ ಪ್ರಸಾದ ೪೩ – ೮

ಇನ್ನಾಡುವ ಜಂಗಮ ೩೭ – ೮

ಇನ್ನು ಅವಿಶ್ವಾಸದ ಲೋಕದ ೩೦ – ೫

ಇನ್ನು ಶಿವಚಿಂತನೆ ೧೭ – ೪

ಇಂತಂಬ ವಚನವಿಡಿದು ೧೫ – ೧೧

ಇಂದು ಬಂದ ಹಬುರೂಪವ ೩೭ – ೭

ಇಲ್ಲವ ಕುತ್ತುವ ಕೊಂಡು ೫೨ – ೩

ಇಷ್ಟಲಿಂಗಕ್ಕೆ ಮಜ್ಜನ, ೪೦ – ೮

ಇಷ್ಟಲಿಂಗ ಪೂಜಕಕರೆಲ್ಲ ೩೦ – ೮

ಇಷ್ಟಲಿಂಗ ಮುಖದಲ್ಲಿ ೪೩ – ೧೦

ಇಷ್ಟಲಿಂಗವ ಕೊಂಡು ೪೭ – ೧೮

ಇಷ್ಟಲಿಂಗವನು ಪ್ರಾಣ ೪೬ – ೪

ಇಷ್ಟಲಿಂಗವೆ ಪ್ರಾಣಲಿಂಗವೆಂಬ ೪೬ – ೫

ಈ ಆಸೆಯೆಂಬವಳು ೧೦ – ೩

ಈ ಆಸೆಯೆಂಬವಳು ಒಂದು ೧೦ – ೬

ಈ ಆಸೆಯೆಂಬವಳು ವಾಹಿ ೧೦ – ೭

ಈಶ್ವರ ಸದ್ಭಾವೇ ಕಿಂ ಪ್ರಮಾಣಂ ೧೬ – ೧

ಉಡಲು ಸೀರೆಯ ಕಾಣದೆ ೫೧ – ೧೨

ಉದಕದೊಳಗಿದ್ದ ೪೬ – ೩

ಉದಕಮೂರ್ತಿಯಾಗಿ ೪೪ – ೮

ಉದಯಕಾಲ ಮಧ್ಯಾಹ್ನಕಾಲ ೨೮ – ೫

ಉದಯದಲ್ಲಿ ನಿಚ್ಚನಿಚ್ಚ ೧೨ – ೧

ಉದಯಮುಖದಲ್ಲಿ ೪೫ – ೧೦

ಉದಯವಾಯಿತ್ತೆಂದು ೪೫ – ೧೧

ಉದ್ಭ್ರಮಿಯಲ್ಲ ಉದ್ದೇಶಿಯಲ್ಲ ೫೦ – ೧೯

ಉಪ್ಪರಗುಡಿ ನಂದಿವಾಹನ ೧೫ – ೨

ಉಂಬ ಬಟ್ಟಲು ಬೇರೆ ಕಂಚಲ್ಲ ೨೮ – ೩

ಉಳ್ಳವರು ದೇವಾಲಯವ ೪೪ – ೨

ಊಡಿದಡುಣ್ಣದು ಒಡನೆ ೪೬ – ೮

ಊರಕ್ಕಿ ಊರೆಣ್ಣಿ ೪೫ – ೯

ಊರೊಳಗಣ ಕಿಚ್ಚು ೧೪ – ೨

ಊರದ ಚೇಳಿನ ಏರದ ೫೨ – ೨

ಎಡದ ಕೈಯಲ್ಲಿ ನಿಗಳವನಿಕ್ಕೆ ೩೦ – ೩

ಎಡೆಗೊಡುವನಲ್ಲ ೩೮ – ೩

ಎತ್ತಿಕೊಳಲೇಕೆ ೩೦ – ೪

ಎನಗೆ ನೀನು ಪ್ರಾಣ ೪೧ – ೧೧

ಎನಿತಾದಡನಿತರಲ್ಲಿಯೂ ೧೦ – ೫

ಎನ್ನ ಅಂಗದಲ್ಲಿ ನಿನಗೆ ೪೧ – ೧೨

ಎನ್ನ ಅರ್ಥವ ಅನರ್ಥವ ೩೨ – ೫

ಎನ್ನ ಕರಸ್ಥಲದ ೪೨ – ೭

ಎನ್ನ ಕರಸ್ಥಲದ ಲಿಂಗ ೨೭ – ೭

ಎನ್ನ ಕಾಯಕ್ಕೆ ಸೀಮೆಯ ೪೦ – ೧

ಎನ್ನ ಕಾಯವೆಂಬ ೪೪ – ೧೧

ಎನ್ನ ತನು ಮನವೆಂಬೆರಡನೂ ೪೮ – ೬

ಎನ್ನ ತನುವೆ ಅಗ್ಗವಣಿಯ ೪೪ – ೭

ಎನ್ನ ಮನದ ಬಾಗಿಲಲ್ಲಿದ್ದು ೪೨ – ೧೦

ಎನ್ನ ಮನದಲ್ಲಿ ಮತ್ತೊಂದ ೨೪ – ೫

ಎನ್ನ ಶ್ರೋತ್ರದ ಕೊನೆಯಲಿರ್ದು ೪೨ – ೧೧

ಎಂದೋ ಸಂಸಾರದಂದುಗ ೭ – ೭

ಎಂಬತ್ತುನಾಲ್ಕುಲಕ್ಷ ೨೧ – ೩

ಎಯ್ದುತೆ ಬ್ರಹ್ಮನ ಕಪಾಲ ೧೫ – ೨೦

ಎರಡು ಗ್ರಾಮದ ನಡು ೧೯ – ೧೦

ಎಲುವಿನ ಹಂಜರ, ಕರುಳ ಜಾಳಿಗೆ ೮ – ೨

ಎಲ್ಲರ ಪ್ರಾಣಲಿಂಗವು ೩೦ – ೧೨

ಎಲ್ಲವ ಕಳೆದು ಶರಣ ೧೭ – ೮

ಏಕ ಮೇವ ನ ದ್ವಿತೀಯಾಯ ೧೫ – ೭

ಏಕಾದಶ ಪ್ರಸಾದದ ೪೩ – ೬

ಏನೂ ಇಲ್ಲದ ಠಾವಿನಲ್ಲಿ ೩ – ೩

ಏನೆಂದೆನಲಿಲ್ಲದ ನುಡಿಯ ೧ – ೧೬

ಏನೆಂದನಲಿಲ್ಲ ಮಹಾಘನವು ೪ – ೧

ಏಳುಕೋಟಿ ಮಹಾಮಂತ್ರ ೨೪ – ೯

ಒಟ್ಟಿರ್ದ ಮಣ್ಣಿಗೂ ೨೦ – ೫

ಒಡಲವಿಡಿದು ಪಾಷಾಣಕ್ಕೆ ೪೫ – ೬

ಒಡಲುಗೊಂಡ ಮಾನವರೆಲ್ಲರು ೯ – ೫

ಒಡವೆ ಭಾಂಡಾರ ಕಡವ ೩೨ – ೬

ಒಡಯರೊಡವೆಯ ಕೊಂಡದೆ ೩೨ – ೧೧

ಒಣಗಿಸಿ ಎನ್ನ ಘಣಘಣನೆ ೩೨ – ೧೦

ಒಂದು ಯೋನಿಯಲ್ಲಿ ಬಂದ ೭ – ೮

ಒಬ್ಬರಿಬ್ಬರು ಮೂವರು ೧೫ – ೧೫

ಒಲುಮೆಯ ಕೂಟಕ್ಕೆ ೪೫ – ೧೫

ಒಲ್ಲೆನೆಂಬುದು ವೈರಾಗ್ಯ ೫೦ – ೧೦

ಒಳಗಿದ್ದಾನೆಂಬೆನೇ? ೪೮ – ೨

ಒಳಗೆ ಶೋಧಿಸಿ ಹೊರಗೆ ೧೭ – ೭

ಓಂ ನಮಃಶಿವಾಯ ಎಂಬ ೨೪ – ೮

ಓಂ ನಮಃಶಿವಾಯ ಎಂಬುದೇ ೨೪ – ೭

ಓಂ ನಮಃಶಿವಾಯ, ಓಂ ೨೪ – ೩

ಓಂ ನಮಃಶಿವಾಯ, ಓಂ ೨೪ – ೧೦

ಓಂ ಪಂಚಾಕ್ಷರಿಯ ೧೫ – ೧೦

ಓಂ ಪ್ರಮಥದಲ್ಲಿ ೩ – ೧

ಓದಿನ ಹಿರಿಯರು ೩೩ – ೮

ಓದಿಯೋದಿ ವೇದ ೩೩ – ೬

ಕಂಗಳು ತುಂಬಿದ ಬಳಿಕ ೪೯ – ೨

ಕಂಗಳು ನೋಡಿದ ಪದಾರ್ಥ ೪೨ – ೬

ಕಟ್ಟಿದಾತ ಭಕ್ತನಪ್ಪನೇ? ೪೭ – ೧೪

ಕಟ್ಟುವೆನುಪ್ಪರಗುಡಿಯ ೩೨ – ೧೨

ಕಂಡುದ ಹಿಡಿಯಲೊಲ್ಲದೆ ೧೮ – ೫

ಕಂಡುದ, ಕೇಳಿದುದು, ೪೨ – ೩

ಕನ್ನಡಿಯು ತನ್ನದಾಡೇನು? ೧೭ – ೩

ಕಬ್ಬಿನ ಮೇಲೆ ಜೇನಿಟ್ಟತೆಂಬರು ೩೫ – ೧

ಕರಸ್ಥಲದ ಜ್ಯೋತಿ ೨೭ – ೮

ಕರಸ್ಥಲದ ಲಿಂಗವ ೨೦ – ೬

ಕರಸ್ಥಲದಲ್ಲಿ ಶಿವಲಿಂಗವ ೨೭ – ೧೧

ಕರ್ಮದ ಗಡಣ ಹಿಂಗದವಿಂದು ೧೫ – ೧೨

ಕಲ್ಲ ಹೋರಿನೊಳಗೊಂದು ೩೫ – ೩

ಕಲ್ಪಸಿ ಅರ್ಪಿಸಲಿಲ್ಲ, ೪೩ – ೨

ಕಾಣದುದನರಸುವರಲ್ಲದೆ ೨೭ – ೫

ಕಾಣಬಹಲಿಂಗವೆಂದು ೪೭ – ೮

ಕಾಣಬಾರದ ಲಿಂಗವೆನ್ನ ೨೭ – ೪

ಕಾನನ ಮಂದಿರ ೮ – ೭

ಕಾಮ್ಯ ಕಲ್ಪತಂಗಳಿಲ್ಲದೆ ೨ – ೨

ಕಾಮಿಸಿ ಬಂದ ಪದಾರ್ಥದ ೩೯ – ೬

ಕಾಯಕ್ಕೆ ನೆಳಲಾಗಿ ಕಾಡಿತ್ತು ೯ – ೩

ಕಾಯಕ್ಕೆ ಮಜ್ಜನ ಪ್ರಾಣಕ್ಕೆ ೨೯ – ೮

ಕಾಯದ ಕಳವಳಕಂಜಿ ೩೪ – ೪

ಕಾಯದಲಾದ ಮೂರ್ತಿಯಲ್ಲ ೧೮ – ೧

ಕಾಯವೇ ಶಿವಾಲಯ ೪೪ – ೪

ಕಾಯವೇ ಪೀಠಿಕೆ ೪೬ – ೧

ಕಾರಣವಿಲ್ಲದೇ ಕಾರ್ಯವಿಲ್ಲ ೩೫ – ೨

ಕಾಲೇ ಕಂಭಗಳಾದವೆನ್ನ ೪೪ – ೩

ಕಾಳಾಂಧಕಾರ ವಾರುಧಿ ೪ – ೬

ಕಿಚ್ಚಿಲ್ಲದುರಿವ ದೇವನು ೧೫ – ೧೯

ಕುಲದೈವ ಮನದೈವವೆನಗೆ ೩೦ – ೧೩

ಕೂರಹು ಮುಟ್ಟದೆ, ೫೧ – ೧೫

ಕೇಶ ಕಾಷಾಯಾಂಬರ ೫೧ – ೧೬

ಕೊಂಬಿನ ಮರ್ಕಟನಂತೆ ೧೩ – ೭

ಕೃತ್ರಿಮಕ್ಕೆ ಬಾರದ ಲಿಂಗವ ೪೬ – ೧೮

ಕ್ಷೀರಸಾಗರದೊಳಗಿರ್ದು ೨೭ – ೬

ಗುಡಿಯೊಳಗಿರ್ದು ಗುಡಿಯ ೧೫ – ೨೩

ಗುರುಪ್ರಸಾದಿಗಳಪೂರ್ವ ೩೮ – ೫

ಗುರುವಾದಡೂ ಆಗಲಿ ೩೧ – ೧೨

ಗುರುಸ್ಥಲ ಘನವೆಂಬೆನೇ? ೩೦ – ೭

ಗ್ರಾಮ ಮಧ್ಯ ಧವಳಾರದೊಳಗೆ ೪೪ – ೧೨

ಘಟದೊಳಗೆ ತೋರುವ ೧೭ – ೧

ಘನವೆಂವ ಮನದ ೪೨ – ೮

ಚಂದ್ರಮನಂತೆ ಕಳೆ ಸಮನಿಸಿ ೭ – ೯

ಛಲಬೇಕು ಶರಣಂಗೆ ೩೨ – ೨

ಜಗದ ಕರ್ತನ ಕೈಯಲ್ಲಿ ೫೧ – ೭

ಜಗದ ಜನವ ಹಿಡಿದು ೧೯ – ೫

ಜಂಗಮದನುವನರಿಯದಿದ್ದಡೆ ೩೦ – ೧೦

ಜಂಗಮ ನಿಂದೆಯ ಮಾಡಿ ೩೦ – ೨

ಜಂಗಮ ಲಿಂಗವಾದಲ್ಲಿ ೫೧ – ೯

ಜಂಗಮವಾರೋಗಿಸಿ ೩೧ – ೭

ಜಂಗಮವೆ ಪ್ರಾಣ ೩೧ – ೨

ಜಂಗಮವೆ ಲಿಂಗವೆನಗೆ, ೩೧ – ೮

ಜಂಗಮವೆ ಲಿಂಗವೆಂದು ೩೫ – ೫

ಜಡೆಯಡೆಯಾಯಿತ್ತು ೬ – ೨

ಜನನ ಮರಣ ವಿರಹಿತ ೧೫ – ೧೪

ಜನಿತಕ್ಕೆ ತಾಯಾಗಿ ಹೆತ್ತಳು ೯ – ೮

ಜಲಕೂರ್ಮ ಗಜಫನಿಯ ೧ – ೯

ಜಲ ಗಂಧಾಕ್ಷತೆ ಪತ್ರೆ ೨೮ – ೭

ಜಿಹ್ವೆ, ಗುರು, ಕಂಗಳು, ಲಿಂಗ ೪೨ – ೧೩

ಜ್ಞಾನ ತನ್ನೊಳಗೆ ೫೦ – ೨

ಜ್ಞಾನದ ಉಬ್ಬು ಕೊಬ್ಬಿನಲಿ ೪೬ – ೧೪

ಜ್ಞಾನದಲ್ಲಿ ಅರಿದಡೇನಯ್ಯಾ ೨೫ – ೩

ಜ್ಞಾನವೇ ಪ್ರಸಾದಕಾಯ ೪೮ – ೧೦

ತಡಿನೆಲೆಯಿಲ್ಲದ ೧೩ – ೧೦

ತನಗೆ ತಾನೆ ಹುಟ್ಟಿದನಾಗಿ ೨ – ೫

ತನು ನಿಮ್ಮ ರೂಪಾದ ಬಳಿಕ ೪೯ – ೯

ತನು ಬತ್ತಲಿದ್ದಡೇನೋ ೫೧ – ೧೧

ತನು ಮುಟ್ಟದ ಮುನ್ನ ೪೨ – ೫

ತನುವ ಗುರುಲಿಂಗಕ್ಕರ್ಪಿಸಿ ೪೩ – ೫

ತನುವ ತಾಗದ ಮುನ್ನ ೪೨ – ೪

ತನು ವಿಕಾರ, ಮನವಿಕಾರ ೧೧ – ೨

ತನುವಿನಲ್ಲಿ ತನು ಸವೆಯದು ೩೫ – ೪

ತನ್ನ ಮನೆಯ ಹೊಗದ ೧೯ – ೭

ತನ್ನ ಲಿಂಗಕ್ಕೆ ಮಾಡಿದ ೩೧ – ೬

ತನ್ನ ಲಿಂಗವ ಬಿಟ್ಟು ೨೦ – ೩

ತನ್ನ ಲಿಂಗವ ಶಿಷ್ಯಂಗೆ ೧೯ – ೨

ತನ್ನ ವಿಚಾರಿಸಲೊಲ್ಲದೀ ೧೩ – ೪

ತನ್ನಿಚ್ಛೆಯ ನುಡಿದಡೆ ೧೩ – ೩

ತಪ್ಪಿ ನೋಡಿದಡೆ ಮನದಲ್ಲಿ ೫೨ – ೧

ತರುಗಳ ಹರಿಯೆ, ಜಲಧಿಯ ೪೫ – ೧೭

ತಾನೆಂದಲ್ಲಿ ಓಯೆಂದುದದೇನೋ ೪೫ – ೪

ತಾಯಿ ತಂದೆಯಿಲ್ಲದ ಕಂದಾ ೨ – ೪

ತಾವು ಗುರುವೆಂದು ೧೯ – ೧

ತಾ ಸವಿದಲ್ಲದೆ ಆ ಸವಿಯ ೪೧ – ೨

ತೆರಣಿಯ ಹುಳು ತನ್ನ ೧೦ – ೧

ತೆರಹಿಲ್ಲದ ಘನವು ೪೭ – ೭

ತೆರಹಿಲ್ಲದ ನಡೆ ತೆರಹಿಲ್ಲದ ೫೦ – ೬

ತೆರಹಿಲ್ಲದ ಮಹಾಘನ ೪೭ – ೫

ತೆರಹಿಲ್ಲದ ಮಹಾಘನ ೪೭ – ೫

ತೆರಹಿಲ್ಲದ ಲಿಂಗ ೪೭ – ೧೦

ತ್ರಭುವವನೆಂಬ ಪಂಜರದೊಳಗೆ ೧೧ – ೫

ದಶವಿಧ ಪಾದೋದಕವ ೪೩ – ೭

ದಿಟಪುಟ ಭಕುತಿ ಸಂಪುಟ ೯ – ೯

ದೂರದಲರ್ಪಿತವೆಂಬ ೨೯ – ೫

ದೇವದಾನವ ಮಾನವ ೧೨ – ೩

ದೇವರ ನೆನೆದು ಮುಕ್ತ ೪೯ – ೭

ದೇವರು ಬಿದ್ದರು ೪೭ – ೧೨

ದೇವರೆಲ್ಲರ ಹೊಡೆತಂದು ೯ – ೭

ದೇವಾ, ನಿಮ್ಮಲ್ಲಿ ಬಯಸಿ ೩೬ – ೪

ದೇವಿಯರಿಬ್ಬರಿಲ್ಲದಂದು ೧ – ೧೨

ದೇಶ ಗುರಿಯಾಗಿ ಲಯವಾಗಿ ೩೫ – ೯

ದೇಹಗೊಂಡು ಹುಟ್ಟಿದವ ೨೯ – ೬

ದೇಹದೊಳಗೆ ದೇಗುಲವಿರಲು ೪೪ – ೧

ದೇಹವೆಂಬ ಅರಮನೆಯಲ್ಲಿ ೪೧ – ೭

ದೇಹಿಯಲ್ಲ ನಿರ್ದೇಹಿಯಲ್ಲ ೫೦ – ೨೦

ದೈವವೆನಿಸಿಕೊಂಬ ಹಲವು ೧೫ – ೫

ದೊರೆಕೊಂಡಂತೆ ಮನದಣಿದಿಪ್ಪವರ ೩೪ – ೯

ದ್ವೀಪಾದ್ವೀಪವಿಲ್ಲದಲ್ಲಿಂದತ್ತತ್ತ ೧ – ೧೩

ಧರೆದೆಸೆವಳಯವೆಲ್ಲ ತನಗಾದೊಡಂ ೧೦ – ೪

ನಮಃ ಶಿವಾಯ ಲಿಂಗವು ೨೪ – ೬

ನಂಬಿದ ಹೆಂಡತಿಗೆ ೨೦ – ೯

ನಲ್ಲನ ರೂಪೆನ್ನ ನೇತ್ರ ೪೮ – ೮

ನವನಾಳ ಪದ್ಮದ ೪೪ – ೫

ನಾದದ ಬಲದಿಂದ ೩೩ – ೨

ನಾನು ಕಾಮಿಸುತ್ತಿಪ್ಪ ೩೬ – ೧

ನಾನೆಂದೆನಲಿಲ್ಲ, ನುಡಿದು ೧ – ೧೭

ನಾಮ ಅನಾಮವಿಲ್ಲ ೧ – ೧೫

ನಾಮ ನಾಮವೆಂದು ನೀನು ೧ – ೧೮

ನಾಲಿಗೆಗೆ ಶಿವನ ಹೊಗಳುವದೇ ೧೫ – ೩

ನಿಜವಸ್ತುವೊಂದೇ ೩ – ೫

ನಿತ್ಯನಿರಂಜನ ಪರಂಜ್ಯೋತಿ ೨೭ – ೧೨

ನಿದ್ರೆಯಿದ್ದಡೆಯಲ್ಲಿ೧೨ – ೭

ನಿಮ್ಮ ಜಂಗಮವ ೩೧ – ೧

ನಿಮ್ಮ ಭಕ್ತಂಗೆ ಮಲತ್ರಯವಿಲ್ಲ ೨೬ – ೧೧

ನಿಮ್ಮಿಂದಲಾದೆ ನಾನು ೪೧ – ೧೦

ನಿರ್ಜನಿತ, ನಿರಾಶ್ರಯ ೧ – ೧೬

ನೀನೆನಗೆ ಶ್ರೀ ಗುರುವಪ್ಪಡೆ ೧೮ – ೬

ನೀನೊಲಿದು ಕೂತವರು ೩೬ – ೨

ನೀರೊಳಗೊಂದು ನೆಳಲು ೫೨ – ೫

ನೆನಹಿನ ನಲ್ಲನು ಮನೆಗೆ ೪೯ – ೩

ನೆನಹು ಸತ್ತಿತು ಭ್ರಾಂತು ಬೆಂದಿತ್ತು ೪೯ – ೧೦

ನೆನೆ ನೆನೆಯಂದಡೆ ೪೯ – ೪

ನೆನೆವಡೆ ಮನವಿಲ್ಲ ೪೯ – ೧೧

ನೆನೆವನೆ ಮರೆದವನಲ್ಲ ೪೯ – ೫

ನೆನೆವ ಮನಕ್ಕೆ ೧೧ – ೩

ನೆಳಲು ಹೂಳಿಹೆನೆಂದು ೫೨ – ೬

ನೋಡುವ ನೋಟ ೪೨ – ೧೨

ನ್ಯಾಯ ನಿಷ್ಠುರಿ, ೫೦ – ೧೪

ಪಂಚಭೂತವಂಗವಾಗಿಪ್ಪ ೪೧ – ೫

ಪತಿವ್ರತೆಯಾದಡೆ ಪರಪುರುಷರ ೨೦ – ೮

ಪರಂಜ್ಯೋತಿ ವಸ್ತು ೨೬ – ೧೨

ಪರದಿಂದಲಾದ ಶಕ್ತಿ ೪೧ – ೪

ಪರಮ ಪದವಿಯ ನಿಮ್ಮ ೩೬ – ೫

ಪರರಾಸೆಯೆಂಬ ಜ್ವತ ೧೦ – ೮

ಪುರುಷದ ಗೃಹದೊಳಗಿದ್ದು ೨೦ – ೧೨

ಪರಷುದ ಲಿಂಗವಿದ್ದುದ ೪೭ – ೯

ಪಾದೋದಕ ಪ್ರಸಾದದಿಂದ ೩೧ – ೧೦

ಪಾಪಿ ನಾನೊಂದು ಪಾಪವ ೬ – ೪

ಪುಣ್ಯ ಪಾಪವಿರಹಿತ ೪೫ – ೧೮

ಪುಣ್ಯವುಳ್ಳ ಕಾಲಕ್ಕೆ ೧೮ – ೪

ಪುಣ್ಯವೆಂದರಿಯೆ ೨೮ – ೧೪

ಪರುಷನ ಮುಂದೆ ಮಾಯೆ ೫೨ – ೯

ಪೂರ್ವಜನ್ಮ ನಿವೃತ್ತಿಯಾಗಿ ೨೧ – ೪

ಪ್ರಕಟದಲ್ಲಿ ಕೊಂಬುದು ೩೮ – ೭

ಪ್ರಕೃತಿವಿಡಿಹುದು ಗುರುಲಿಂಗ ೩೧ – ೯

ಪ್ರತಿಯಿಲ್ಲದಪ್ರತಿಮ ೪೭ – ೮

ಪ್ರಸಾದ ಪ್ರಸಾದವೆಂದು ೩೮ – ೬

ಪ್ರಾಣಲಿಂಗಕ್ಕೆ ಕಾಯವೆ ಸೆಜ್ಜೆ ೪೪ – ೯

ಪ್ರಾಣಲಿಂಗವ ಪರಲಿಂಗವ ೪೫ – ೫

ಪೃಥ್ವಿ ಅಂಗ, ಚಿತ್ತ ಹಸ್ತ ನಾಸಿಕ ೪೧ – ೬

ಪೃಥ್ವಿ, ಅಪ್ಪು, ತೇಜ, ವಾಯು ೫ – ೩

ಪೃಥ್ವಿ, ಅಪ್ಪು, ತೇಜ, ವಾಯು ೩೭ – ೫

ಪೃಥ್ವಿಗೆ ಹುಟ್ಟಿದ ಶಿಲೆ ೪೬ – ೬

ಪೃಥ್ವಿಯ ಮೇಲಣ ಕಣಿಯ ೪೭ – ೨

ಪೃಥ್ವಿಯ ಪೂರ್ವಾಶ್ರಯ ೨೬ – ೨

ಬಟ್ಟೆಯಲ್ಲಿ ಹೊನ್ನು ವಸ್ತ್ರ ೩೨ – ೩

ಬಯಲ ಉದಕ ಹಿಡಿದು ೪೪ – ೧೦

ಬಯಲಿಂದ ಹುಟ್ಟಿದ ೩೭ – ೬

ಬಯಸಿ ಬಂದುದಂಗಕ್ಕೆ ೫೦ – ೯

ಬಸುರೊಳಗಣ ಕೂಸಿಂಗೆ ೪೧ – ೧

ಬಸುರೊಳಗನ ಶಿಶು ೩೫ – ೭

ಬಿಟ್ಟೇನೆಂದಡೆ ಬಿಡದೀ ಮಾಯೆ ೯ – ೧೦

ಬೀಜದಿಂದಾಯಿತ್ತು ಅಂಕುರ ೩೦ – ೧೧

ಬೀಜವೃಕ್ಷದಂತೆ ನೀನಿಪ್ಪೆ ೧ – ೩

ಬೆಳಗಿನೊಳಗಣ ರೂಪ ೩೯ – ೮

ಬೇಕೆನಲಾಗದು ಶರಣಂಗೆ ೫೦ – ೮

ಬ್ರಹ್ಮ ಘನವೆಂಬೆನೇ? ೯ – ೧

ಬ್ರಹ್ಮ ತಲೆದೋರದಂದು ೧ – ೫

ಬ್ರಹ್ಮ ನಿಮ್ಮ ಶ್ರೀಚರಣ ೧೫ – ೨೨

ಬ್ರಹ್ಮ ನೆಂದೆನ್ನೆ ; ಬ್ರಹ್ಮುಗನೆಂದೆನ್ನೊ ೧೫ – ೧೭

ಬ್ರಹ್ಮ ಪದವಿಯನೊಲ್ಲೆ ೩೬ – ೩

ಬ್ರಹ್ಮಪಾಶ ವಿಷ್ಣು ೧೧ – ೧

ಬ್ರಹ್ಮ ವಿಷ್ಣ್ವಾದಿ ದೇವತೆಗಳಿಗೆ ೧೬ – ೨

ಬ್ರಹ್ಮಾ ಬ್ರಹ್ಮವರಿಲ್ಲದಂದು ೧ – ೧೧

ಭಕ್ತಂಗೆ ಉತ್ಪತ್ತಿಯಿಲ್ಲಾಗಿ ೩೪ – ೧೧

ಭಕ್ತನು ಶಾಂತನಾಗಿರಬೇಕು ೨೬ – ೯

ಭಕ್ತ ಭಕ್ತನೆಂದು ಯುಕ್ತಿಗೆಟ್ಟು ೨೬ – ೭

ಭಕ್ತ ಭಕ್ತನೆಂದೆಂಬರು ೨೬ – ೧

ಭಕ್ತ ಭಕ್ತನೆಂದೇನೋ ೨೬ – ೩

ಭಕ್ತಿಯೆಂಬ ಪಿತ್ತ ತಲೆಗೇರಿ ೩೭ – ೪

ಭವಬಂಧನ ಭವಪಾಶವಾದ ೭ – ೧

ಭವಿ ಮಾಡಲಿಕೆ ಪೃಥ್ವಿಯಾಯಿತ್ತು ೪ – ೯

ಭಾವ ಭವಿಸಬಲ್ಲುದೆ ೪೨ – ೯

ಭೇರುಂಡನ ಪಕ್ಷಿಗೆ ದೇಹವೊಂದೆ ೩೦ – ೧೧

ಮಜ್ಜನಕ್ಕೆರೆವ ಮಹಿಮರೆಲ್ಲರೂ ೩೬ – ೮

ಮಠವೇಕೋ ಪರ್ವತವೇಕೋ? ೫೦ – ೧೨

ಮನಭಾವ ಕರಣಂಗಳೊಳ ೪೧ – ೮

ಮನವ ಮಂಚವ ಮಾಡಿ ೪೮ – ೫

ಮನವೆ ಲಿಂಗವಾದ ಬಳಿಕ ೪೯ – ೮

ಮನ ವ್ಯಸನ ಕಂಗಳಲ್ಲಿ ೪೬ – ೯

ಮನೆಮನೆದಪ್ಪದೆ ೩೪ – ೬

ಮನೆಯೊಳಗಣ ಪತ್ರೆಫಲಂಗಳು ೩ – ೨

ಮರನನೇರಿದ ಮರ್ಕಟನಂತೆ ೧೩ – ೯

ಮಹಾಕಾಲ ಕಾಲದಲ್ಲಿ ೨ – ೧

ಮುಗಿಲನೆಚ್ಚಕೋಲು ೧೧ – ೮

ಮುಂಡವ ಹೊತ್ತುಕೊಂಡು ೫೨ – ೪

ಮುಂದು ಜಾವದೊಳೆದ್ದು ೨೮ – ೧

ಮುಸುರೆಯ ಮಡಕೆಯ ೫೧ – ೪

ಮೂರ್ತನಲ್ಲ, ಅಮೂರ್ತನಲ್ಲ ೫೦ – ೧೮

ಮೂರುಲೋಕದ ಧೀರೆ ೧೨ – ೫

ಮೊದಲಿಲ್ಲ ಮೊದಲಿಲ್ಲ ೩೮ – ೩

ಮೊಲೆ ಮುಡಿ ಬಂದಡೆ ೫ – ೨

ಮೋಲೆ ಮುಡಿಯ ಮುದ್ದು ಮುಖದ ೬ – ೧

ಯತಿಗಳ ವೃತಿಗಳ ೯ – ೪

ಯತೋ ವಾಚೋ ನಿವರ್ತತೇ ೨೭ – ೩

ರಚನೆ ರಂಜಕವ ನುಡಿವಾತ ೫೧ – ೧೦

ರಾತ್ರೆಯೆಂಬ ಹುತ್ತಿನೊಳಗೆ ೧೨ – ೨

ರುದ್ರ ಮುಖದಲ್ಲಿ ವಿಷ್ಣು ೧೬ – ೩

ರೂಪನರ್ಪಿತವ ಮಾಡಿದ ೪೩ – ೧೧

ರೂಪನರ್ಪಿಸಬಹುದಲ್ಲದೆ ೩೯ – ೫

ರೂಪನರ್ಪಿಸಿ ನಿರೂಪ ೪೩ – ೯

ರೂಪನಿರೂಪ ವಿಚಾರಿಸುವವರು ೩ – ೪

ರೂಪಿಲ್ಲದವಳೊಡನಾಡಿ ೧೨ – ೫

ಲಿಂಗಕ್ಕಲ್ಲದೆ ಮಾಡೇನೇ ೩೨ – ೭

ಲಿಂಗ ಒಳಗೋ ಹೊರಗೋ ೪೮ – ೧

ಲಿಂಗಕ್ಕೆಂದೇ ನೆನೆದು ೩೮ – ೧

ಲಿಂಗಕ್ಕೆ ರೂಪ ಸಲಿಸುವೆ ೨೯ – ೭

ಲಿಂಗ ಜಂಗಮವೆಂಬ ೨೫ – ೫

ಲಿಂಗದಲ್ಲಿ ಕೊಡಲುಂಟು ೪೩ – ೧

ಲಿಂಗ ಪ್ರಸಾದವ ಜಂಗಮ ೩೧ – ೫

ಲಿಂಗ ಭರಿತ ಶರಣ ೩೧ – ೩

ಲಿಂಗ ಮುಖದಲ್ಲಿ ಬಂದ ೨೯ – ೩

ಲಿಂಗ ಮುಂತಾಗಿಯೆ ನಡೆದವನು ೫೦ – ೩

ಲಿಂಗವಲ್ಲದೆ ಎನ್ನಮನಕ್ಕೆ ೩೮ – ೨

ಲಿಂಗವಿಲ್ಲದೆ ನಡೆವವನ ೨೯ – ೪

ಲಿಂಗವೆಂಬುದು ಪರಶಿವಶಕ್ತಿಯ ೨೭ – ೧

ಲಿಂಗಸ್ಥಲ ಲಿಂಗದಲ್ಲಿಯೇ ೫೦ – ೨೨

ಲಿಂಗಾರ್ಪಿತವ ಮಾಡುವ ೪೦ – ೩

ಲೋಕ ಒಂದನೆಂದಡೆ ೫೦ – ೧೫

ಲೋಕದವರನೊಂದು ಭೂತ ೫೧ – ೬

ವಚನದ ರಚನೆಯ ನುಡಿವ ೨೬ – ೮

ವಚನದಿ ನಾಮಾಮೃತ ತುಂಬಿ ೨೮ – ೧೫

ವಟಬೀಜ ವಟವೃಕ್ಷಕೋಟೆಯ ೭ – ೨

ವರ್ಣವಿಲ್ಲದೆ ಲಿಂಗಕ್ಕೆ ೪೫ – ೧೬

ವಾಯು ಬಯಲೆಂದಡೆ ೩ – ೮

ವಾರವೆಂದರಿಯೆ ೨೮ – ೧೩

ವಿಪುಳ ವೇದಾಂತಸಾರ ೨೪ – ೧

ವೇದಂಗಳೆಲ್ಲವು ಶಿವಲಿಂಗಧಾರಣ ೧೫ – ೬

ವೇದಕ್ಕೊರೆಯ ಕಟ್ಟುವೆ ೩೨ – ೧೩

ವೇದ ಘನವೆಂಬುದುದೊಂದು ೩೩ – ೫

ವೇದವಾಕ್ಯ ವಿಚಾರಕ್ಕೆ ಬೀಜ ೩೩ – ೧೨

ವೇದವೆಂಬುದು ಓದಿನ ಮಾತು ೩೩ – ೪

ವೇದವಾಕ್ಯ ವೇದಿಸಲರಿಯದೆ ಕಟ್ಟವು ೩೩ – ೭

ವೇದಶಾಸ್ತ್ರ ಪುರಾಣಗಮಂಗಳೆಲ್ಲವು ೩೩ – ೧೧

ವೇದಶಾಸ್ತ್ರ ಪುರಾಣವನೋದಿದವರು ೩೩ – ೯

ವೇದಾತೀತ, ವರ್ಣಾತೀತ ೧ – ೨೦

ವೇದ ವಿಪ್ರರ ಬೋಧೆ ೩೩ – ೧೦

ವೇಷವನು ವೇಶಿಯನು ೫೧ – ೧೮

ವ್ಯಾಧಿಯಿಲ್ಲದಿರ್ದಡೆ ೩೯ – ೭

ವ್ರತಗೇಡಿ ವ್ರತಗೇಡಿ ೪೭ – ೧೫

ಶಬ್ದವೂ ಅಶಬ್ದವೂ ೫೦ – ೧೬

ಶರಣ ನಿದ್ರೆಗೈದಡೆ ೫೦ – ೪

ಶರಣನು ದೃಷ್ಟಾದೃಷ್ಟವೆರಡು ೫೦ – ೧೭

ಶರೀರವುಳ್ಳನ್ನಕ್ಕ ೩ – ೭

ಶಿವನ ನೆನೆದಡೆ ಭವ ೪೯ – ೬

ಶಿವನಲ್ಲದೆ ಮತ್ತೆ ದೈವ ೧೫ – ೧೬

ಶಿವನೆ ಜಗಕ್ಕೆ ೧೫ – ೧

ಶಿವಭಕ್ತಿಯುಳ್ಳವಂಗೆ ೨೬ – ೧೦

ಶಿವಲಿಂಗವು ಕೊಟ್ಟ ೩೪ – ೧

ಶಿವಶಕ್ತಿ ಸಂಪುಟವೆಂಬುದ ೩೧ – ೬

ಶಿವಾಯ ವಿಷ್ಣುರೂಪಾಯ ೧೫ – ೮

ಶಿವಾಯ ವಿಷ್ಣುರೂಪಾಯ ೧೫ – ೯

ಶುಕ್ಲಶೋಣಿತ ಪಿಂಡೈಕ್ಯನ ೫ – ೧

ಶೂನ್ಯ ಹುಟ್ಟದಂದು ೧ – ೪

ಶೂಲದ ಮೇಲಣ ಭೋಗ ೭ – ೬

ಶ್ರೀಗುರುಲಿಂಗ ದೇವರು ೪೭ – ೬

ಶ್ರೀ ಪಂಚಾಕ್ಷರಿಯ ಸರ್ವ ೨೪ – ೨

ಶ್ರೋತ್ರದ ಕೊನೆಯಲ್ಲಿ ೪೦ – ೫

ಸಂಸಾರವೆಂಬ ಹೆಣ ಬಿದ್ದಿರೆ ೬ – ೬

ಸಂಸಾರವೆಂಬ ಸರ್ಪ ಮುಟ್ಟಲು ೭ – ೨

ಸಂಸಾರ ಸಾಗರದ ತೆರೆಕೊಬ್ಬಿ ೭ – ೪

ಸಕಲವನು ಪೂಜಿಸಿಹೆನೆಂಬ ೪೮ – ೩

ಸಕಲೇಂದ್ರಿಯಕ್ಕೆ ನಾಯಕನಪ್ಪ ೧೫ – ೪

ಸಂಜೆ ಮಂಜಿನ ಕಪ್ಪು ೫೨ – ೮

ಸಚರಾಚರದೊಳಗೆ ೫೧ – ೧೭

ಸಜ್ಜನ ಸದ್ಭಾವಿ ಅನ್ಯರಲ್ಲಿ ೩೨ – ೧

ಸಜ್ಜನ ಸನ್ನಹಿತವಾದ ೩೫ – ೬

ಸತಿಯರ ನೋಡಿ ೬ – ೩

ಸತ್ತಕೋಳಿ ಎದ್ದು ಕೂಗಿತ್ತ ೧೪ – ೧

ಸತ್ತು ಮಣ್ಣಾಗಿ ಹೋದ ೧೯ – ೧೧

ಸತ್ತು ರೂಪು ಲಿಂಗ ೨೭ – ೯

ಸದ್ಯೋಜಾತ ಮುಖವೇ ೪೫ – ೧

ಸರ್ಪನ ಮೇಲೆ ಪೃಥ್ವಿ ೧ – ೧೧

ಸರ್ಪ ಸಂಸಾರದೊಡನಾಡಿ ೮ – ೫

ಸರ್ವಸಂಗ ಪರಿತ್ಯಾಗವ ೫೦ – ೧೩

ಸರ್ವಸುಯಿಧಾನಿ ಎನಿಸಿ ೪೦ – ೪

ಸಹಜದಿಂದ ನಿರಾಲಂಬ ೪ – ೩

ಸಾಕಾರವಿಡಿದರ್ಚನೆ ೨೭ – ೧೦

ಸಾರಾಯ ಪದಾರ್ಥ ೪೦ – ೨

ಸುಖವನನುಭವಿಸಿ ೧೭ – ೫

ಸುಡು ಸುಡು ಈ ಮನವನ್ನು ೧೩ – ೧

ಸೂಳೆಯ ಮಗ ತಮ್ಮಪ್ಪ ೨೦ – ೧೧

ಸೂಳೆ, ಸುರೆ, ಬೆಕ್ಕು, ನಾಯಿ ೨೬ – ೪

ಸ್ಥಲದಿಂದ ಸ್ಥಲ ೩೮ – ೧೦

ಸ್ಥಲವನರಿದೆಹೆನಂದಡೆ ೫೦ – ೨೧

ಸ್ಫಟಿಕದ ಘಟಕದಂತೆ ೧೮ – ೨

ಸ್ವಾಮಿ ನೀನು ಶಾಶ್ವತ ೧೫ – ೨೫

ಸ್ಥೂಲ ಸೂಕ್ಷ್ಮವೆಂಬ ಶಬ್ದ ೩೮ – ೯

ಸೃಷ್ಟಿಯ ಮೇಲಣ ಶಿಲೆ ೪೭ – ೩

ಹಗಲು ಹಸಿವಿಂಗೆ ಕುದಿದು ೬ – ೫

ಹಣದಾಸೆಗೆ ಹದಿನೆಂಟು ೧೯ – ೩

ಹದಿನಾರು ತೆರನ ಭಕ್ತಿಯ ೩೨ – ೪

ಹರನ ಕೊರಳಲ್ಲಿಪ್ಪ ಕರೋಟಿ ೧೫ – ೨೧

ಹರಿಬ್ರಹ್ಮ ಇಂದ್ರ ಚಂದ್ರ ೩೬ – ೯

ಹರಿಯ ನುಂಗಿತ್ತು ಮಾಯೆ ೯ – ೨

ಹರಿವ ಜಲಕ್ಕೆ ಮೈಯೆಲ್ಲ ೪೨ – ೧೪

ಹರಿಹರನೊಂದೇಯೆಂದಡೆ ೧೫ – ೧೨

ಹಲರ ನಡುವೆ ಕುಳ್ಳಿರ್ದ ೧೯ – ೧೨

ಹಲ್ಲು ಹತ್ತಿ ನಾಲಗೆ ೩೨ – ೮

ಹಸಿವು, ತೃಷೆ, ವ್ಯಸನಕ್ಕೆ ೫೧ – ೮

ಹಳ್ಳದೊಳಗೆ ಹುಳ್ಳಿ ಬರುತ್ತಿರಲು ೭ – ೫

ಹಾಲಹಿಡಿದು ಬೆಣ್ಣೆ ೨೦ – ೭

ಹಿಡಿದ ಲಿಂಗವ ಬಿಟ್ಟು ೨೦ – ೪

ಹಿಂದ ಹರಿಯದೆ ೧೯ – ೪

ಹಿಂದಾದ ದುಃಖವನು ೧೧ – ೭

ಹಿಂದೆ ಬಂದುದನರಿದು ೩೪ – ೮

ಹುಟಿಸುವಾತ ಬ್ರಹ್ಮ ೧೫ – ೧೮

ಹುಟ್ಟು ಮೆಟ್ಟೆಂಬುದು ೨ – ೩

ಹುಲ್ಲ ಮನುಷ್ಯನ ಕಂಡು ೫೨ – ೭

ಹೊತ್ತಾರಿನ ಪೂಜೆ ೪೫ – ೧೩

ಹೊತ್ತಾರದ್ದು ಲಿಂಗದೇವನ ೨೮ – ೪

ಹೊತ್ತಾರೆ ಪೂಜಿಸಲು ಬೇಡ ೪೫ – ೧೨

ಹೊತ್ತಿಂಗೊಂದು ಪರಿಯಹ ೧೩.೬

ಹೊತ್ತುಳಲ್ಲಿ ಎದ್ದು ೨೮ – ೨

ಹೊನ್ನಿಗಾಗಿ ಸತ್ತುದೊಂದು ೩೫ – ೮

ಹೊನ್ನು ಮಾಯೆಯೆಂಬರು ೧೦ – ೨

ಹೊರಗನೆ ಕೊಯಿದು ೪೫ – ೨

ಹೊರಗಿದ್ದಾನೆಂದು ನಾನು ೪೮ – ೭

ಹೊರ ವೇಷದ ವಿಭೂತಿ ೫೧ – ೨

ಹೊಲಬನರಿಯದ ಗುರು ೧೯ – ೬

ಹೃದಯ ಕಮಲದ ಮಧ್ಯ ೪೪ – ೧೩