. ತಿಳಿವಳಿಕೆಕೊಟ್ಟವರು

ಅಂಬರೀಶ, ೨೦, ಮೊರಸು ಒಕ್ಕಲಿಗ, ದೇವಸ್ಥಾನದ ಪರಿಚಾರಕ, ಸೀತಿಬೆಟ್ಟದಲ್ಲಿ, ೧೭.೧.೦೫

ಅನೇಕನಾಥ, ೫೦, ಭಾವಸಾರ ಕ್ಷತ್ರಿಯ, ನಾಥಯೋಗಿ, ಚಂದ್ರಗುತ್ತಿಯಲ್ಲಿ, ೧೦.೫.೦೩

ಅಮೀನುದ್ದೀನ್ ಚಿಸ್ತಿ, ೬೦, ಫಕೀರ, ಬಳ್ಳಾರಿಯವರು, ಬಾಬಾಬುಡನಗಿರಿಯಲ್ಲಿ, ೬.೩.೦೪

ಅಶೋಕ, ೪೦, ಕೋಳಿ, ಚಹದಂಗಡಿ ಮಾಲಿಕ, ತ್ರ್ಯಂಬಕೇಶ್ವರದಲ್ಲಿ, ೧೧.೩.೦೨

ಆಜಾದ್ ಅಲಿಶಾ, ಫಕೀರ,  ಬಳ್ಳಾರಿಯವರು, ಬಾಬಾಬುಡನಗಿರಿಯಲ್ಲಿ, ೬.೩.೦೪

ಈಶ್ವರಯ್ಯ ಬಿ, ೩೫, ಬೆಸ್ತ, ಪಾತಾಳಗಂಗೆ, ಶ್ರೀಶೈಲದಲ್ಲಿ, ೩೧.೧೦.೦೩

ಉಮೇಶನಾಥ, ೪೫, ಜೋಗಿ, ಕದ್ರಿಮಠದ ಪಾರುಪತ್ಯೆದಾರ, ಕದ್ರಿಯಲ್ಲಿ, ೨೦.೪.೦೨

ಏಕನಾಥ, ೫೦, ರಾವುಳ, ಅಧಿಕಾರಿ, ಹಳಿಯಾಳ ಮೂಲ, ಹೊಸಪೇಟೆಯಲ್ಲಿ, ೧೬.೯.೦೩

ಏಕಾಂತಯ್ಯ, ೬೦, ಮ್ಯಾಸಬೇಡ, ಮಠದ ಸಹಾಯಕ, ಲುಂಕೆಮಲೆಯಲ್ಲಿ, ೨.೭.೦೪

ಓಬಯ್ಯನಾಯಕ, ೬೦, ಮ್ಯಾಸಬೇಡ, ಊರಯಜಮಾನ, ಖುದಾಪುರದಲ್ಲಿ,  ೩.೭.೦೪

ಕಲ್ಯಾಣರಾವ ಪಾಟೀಲ, ೪೦, ಆದಿಬಣಜಿಗ, ಅಧ್ಯಾಪಕ, ಗುಲಬಗಾ೯ದಲ್ಲಿ, ೧೬.೩.೦೫

ಕುರಂಗನಾಯಕ, ೬೫, ನಾಯಕ, ಔಷಧಿಸಸ್ಯ ಹುಡುಕುವವನು, ಸಿದ್ಧರಬೆಟ್ಟದಲ್ಲಿ, ೬.೭.೦೪

ಕೆಂಚಯ್ಯ, ೮೦, ಕಾಪಾಲಿಕ, ರೈತ, ಚುಂಚನಹಳ್ಳಿಯಲ್ಲಿ,  ೨೫.೮.೦೪

ಕೆಂಪಮ್ಮಾಜಿ, ೮೦, ಒಕ್ಕಲಿಗರು, ಯೋಗಿನಿ, ಹೇಮಗಿರಿಬೆಟ್ಟದಲ್ಲಿ, ೨೪.೦೮.೦೪

ಡಾ.ಕೇಶವನಾಥ, ೫೫, ಜೋಗಿ, ಪ್ರಾಧ್ಯಾಪಕ, ಮಂಗಳೂರಿನಲ್ಲಿ, ೨೦.೪.೦೨

ಗಂಗಾಧರಯ್ಯ, ೪೦, ಕಾಪಾಲಿಕ, ರೈತ, ಚುಂಚನಹಳ್ಳಿಯಲ್ಲಿ,  ೨೫.೮.೦೪

ಗಂಗಾಧರಸ್ವಾಮಿ, ೪೫, ಕಾಪಾಲಿಕ, ಸಿವಿಲ್ ಇಂಜಿನಿಯರ್, ಹಿರಿಯೂರಿನಲ್ಲಿ, ೪.೭.೦೪

ಗಂಗಮ್ಮ, ೬೦, ಕಾಪಾಲಿಕ, ಗೃಹಿಣಿ, ಮೋಕಳಿಯಲ್ಲಿ, ೨೬.೦೮.೦೪

ಗಣಪತಿಜೋಗಿ, ೬೫, ನಿವೃತ್ತ ಅಧಿಕಾರಿ, ಮಡಿಕೇರಿ ಮೂಲ, ಕದ್ರಿಯಲ್ಲಿ, ೨೦.೪.೦೨

ಗವಿಸಿದ್ಧಯ್ಯನವರ ಸಿದ್ಧಯ್ಯ, ೬೦, ಕಾಪಾಲಿಕ, ರೈತ, ಕಾಳೇನಹಳ್ಳಿಯಲ್ಲಿ, ೨೬.೦೮.೦೪

ಗುಡ್ಡಪ್ಪಜೋಗಿ, ೫೦, ಕಿನ್ನರಿಗಾಯಕ, ಸಾಗರ ಮೂಲ, ಕನ್ನಡ ವಿಶ್ವವಿದ್ಯಾಲಯದಲ್ಲಿ, ೨೯.೧೦.೦೪

ಗೋವಿಂದಭಟ್ಟ ೩೫, ಬ್ರಾಹ್ಮಣ, ಸಂಸ್ಕೃತ ಅಧ್ಯಾಪಕರು, ಚುಂಚನಗಿರಿಯಲ್ಲಿ ೨೫.೮.೦೪

ಚಂದ್ರಪ್ಪ, ೪೦, ಕಿನ್ನರಿಜೋಗಿ,  ಶಿವಮೊಗ್ಗದಲ್ಲಿ  ಉಪನ್ಯಾಸಕ, ಕದ್ರಿಯಲ್ಲಿ, ೧೯.೨.೦೪

ಚಂದ್ರಶೇಖರ್, ೭೦, ಒಕ್ಕಲಿಗ, ಕಾಫಿಪ್ಲಾಂಟರ್, ಮಾಕೋನಹಳ್ಳಿಯಲ್ಲಿ, ೨೭.೮.೦೪

ಚಿದಂಬರನಾಥ, ನಾಥಯೋಗಿ, ಬ್ರಾಹ್ಮಣ, ಬೈಲಹೊಂಗಲ ಮೂಲ, ಕದ್ರಿಯಲ್ಲಿ, ೧೯.೨.೦೪

ಚಿದಾನಂದ, ೪೦, ಸನ್ಯಾಸಿ, ಕಾಡಸಿದ್ದೇಶ್ವರಮಠ, ಕೊಲ್ಲಾಪುರದ ಕಣೇರಿಯಲ್ಲಿ,  ೯.೦೭.೦೩

ಚೇತನನಾಥ್, ೪೦,  ಗೋರಖಮಠದ ನಾಥ, ತ್ರ್ಯಂಬಕೇಶ್ವರದಲ್ಲಿ, ೧೧.೩.೦೨

ಚೌಡಪ್ಪ, ೮೦, ದಲಿತ, ಭಿಕ್ಷುಕ, ಸೀತಿಬೆಟ್ಟದಲ್ಲಿ, ೧೭.೦೧.೦೫

ಜಗದೀಶ, ೨೦, ಜಂಗಮ, ಗಂಗಾಧರೇಶ್ವರಗುಡಿ ಅಚ೯ಕ,ಚುಂಚನಗಿರಿ ಬೆಟ್ಟದಲ್ಲಿ, ೨೫.೮.೦೪

ಜಗನ್ನಾಥ ಮಹಾರಾಜ, ೭೦, ಲಿಂಗಾಯತ, ಮಠದ ಅಧಿಪತಿ, ಇಂಚಗೇರಿಯಲ್ಲಿ, ೫.೩.೦೫

ಜಯಣ್ಣ, ೪೫, ಕಾಪಾಲಿಕ, ಪಂಚಾಯಿತಿ ಸದಸ್ಯ, ಉಪನಾಯಕನ ಹಳ್ಳಿಯಲ್ಲಿ, ೭.೭.೦೪

ಜಯಪ್ರಕಾಶಶೆಟ್ಟಿ, ೪೦, ಬಂಟ, ಉಪನ್ಯಾಸಕ, ಕುಂದಾಪುರದಲ್ಲಿ, ೧.೧೦.೦೯

ಜೋಗಿ ಆನಂದನಾಥ, ೭೦, ಜೋಗಿ, ನಾಥ ಸಂಪ್ರದಾಯ ಪ್ರಚಾರ ಸಮಿತಿ ಉಪಾಧ್ಯಕ್ಷ, ಕದ್ರಿಯಲ್ಲಿ

ತವನಪ್ಪ ರಾವೂಳ, ೪೦, ರಾವೂಳ, ಫೈನಾನ್ಸಿಯರ್, ಬನಹಟ್ಟಿಯಲ್ಲಿ, ೩. ೩. ೦೫

ತಾನಪ್ಪನವರ ಈಶ್ವರಪ್ಪ, ೫೫, ಕಾಪಾಲಿಕ, ಅಚ೯ಕ, ಹೇಮಾವತಿಯಲ್ಲಿ, ೫.೭.೦೪

ಘಿ=್ಜ್ಪಣ್ಣ, ೫೦, ಲಿಂಗಾಯತ, ಲುಂಕೆಮಲೆ ಭಕ್ತ, ಪೂಜಾರಿಹಟ್ಟಿಯಲ್ಲಿ, ೨.೭.೦೪

ಘ್ಠಿ್ಪೀಸ್ವಾಮಿ, ೪೫, ಕಾಪಾಲಿಕ, ಖಾಸಗಿ ಕಂಪನಿ ನೌಕರ, ಜೋಗೇರಹಳ್ಳಿಯಲ್ಲಿ, ೧೮.೦೧.೦೫

ತುಮನಮ್ಮ, ೭೦, ದಲಿತ, ಬಾಲಬಸವ ಗಾಯಕಿ, ಉಜ್ಜಿನಿಯ ಬೈರೇಗುಡ್ಡದಲ್ಲಿ, ೧೪. ೪. ೦೫

ದಶ೯ನನಾಥ, ೪೦, ನಾಥಯೋಗಿ, ಹರಿಯಾಣದ ಸೋನಿಪಥ್ ಮೂಲ,  ಕದ್ರಿಯಲ್ಲಿ, ೧೯.೨.೪

ದರಬಾರನಾಥ್, ೪೦, ಕಪಲಾನಿ ಜೋಗಿ, ಪಂಜಾಬು ಮೂಲ, ತ್ರ್ಯಂಬಕೇಶ್ವರದಲ್ಲಿ, ೩.೮.೦೩

ದಳವಾಯಿ ರಾಮಸಿದ್ದಪ್ಪ, ೮೪, ಕಿನ್ನರಿಜೋಗಿ, ಕಿನ್ನರಿಕಲಾವಿದ, ಬಿಷ್ಣುಹಳ್ಳಿಯಲ್ಲಿ, ೪.೪.೦೧

ದಾಮೋದರ ಹೆಗಡೆ, ೪೦, ಬ್ರಾಹ್ಮಣ, ಅಚ೯ಕ, ಭೈರವನ ಗುಹೆ, ಯಾಣದಲ್ಲಿ, ೧೮ ೧೧ ೦೧

ಧಮ೯ಪುರೆ, ೪೦, ಗೊಂಡ, ಸನ್ಯಾಸಿ, ಬೀದರ್ ಮೂಲ, ಕದಳಿವನದಲ್ಲಿ, ೩೧.೧೦.೦೩

ನಾಗಪ್ಪ ಘಟಪ್ರಭಾ, ೮೦, ಸುಡುಗಾಡಸಿದ್ಧ, ಹಂಪಾಪಟ್ಟಣದಲ್ಲಿ, ೧೨.೧೨.೦೩

ನಾಗರಾಜ, ೩೦, ಡಬ್ಬಾಜೋಗಿ, ಬೀಗರಿಪೇರಿ ಕೆಲಸ, ಕಾಮಲಾಪುರದಲ್ಲಿ ೫.೯.೦೯

ನಾಗರಾಜ ಎಚ್ ಡಿ, ೫೦, ಕಾಪಾಲಿಕ,  ಲಾಯರ್, ಹಿರಿಯೂರಿನಲ್ಲಿ, ೪.೭.೦೪

ನಾಗಭೂಷಣಭಟ್,೫೦, ಸ್ಮಾರ್ತ ದೇವರಮನೆ ಭೈರವಅರ್ಚಕ, ಮೂಡಿಗೆರೆಯಲ್ಲಿ, ೨೭.೮.೦೪

ನಾರಾಯಣ, ೫೦, ದೀವರು, ಮಠದ ಸೇವಕ, ಚಂದ್ರಗುತ್ತಿಯಲ್ಲಿ,೯.೫.೦೩

ನಾರಾಯಣನಾಥ, ೬೦, ನಾಥಮಠದ ಮಹಂತ, ಭೈರವನಾಲಾ, ಪುಣೆ, ೭.೦೮.೦೩

ನಾರಾಯಣಸ್ವಾಮಿ, ೫೦, ಮಠದ ಮರಿ, ಆದಿಚುಂಚನಗಿರಿ ಮಠದಲ್ಲಿ, ೨೫.೮.೦೪

ನಿವಾ೯ಣಯ್ಯ, ೫೫, ಲಿಂಗಾಯತ, ಅಚ೯ಕ,  ಬಿಸಗ್ನಿ ಸಿದ್ಧೇಶ್ವರ ಮಠದಲ್ಲಿ, ೧೫.೫.೩

ನೀಲಕಂಠಸ್ವಾಮಿ, ೬೫, ದಲಿತ,  ನಾಥಪಂಥಿ ದಾರ್ಶನಿಕ, ತ್ರ್ಯಂಬಕೇಶ್ವರದಲ್ಲಿ, ೨.೮.೦೩

ನುಂಕಪ್ಪ, ೮೦, ಕುರುಬರು, ಬೇಸಾಯ, ಕುರುಬರಟ್ಟಿ ಮೂಲ, ಲುಂಕೆಮಲೆಯಲ್ಲಿ,೨.೭.೦೪

ಪತ್ರೆದುರುಗಪ್ಪ, ೪೫, ಕಾಡಸಿದ್ಧ, ರೈತ, ಹಂಪಾಪಟ್ಟಣದಲ್ಲಿ, ೨೫.೩.೦೧

ಪರಶುರಾಮ  ಕುಲಕಣಿ೯, ೮೧, ಬ್ರಾಹ್ಮಣ, ಬೆಳಗಾವಿಯವರು, ಕದ್ರಿಯಲ್ಲಿ, ೧೭.೨.೦೪

ಪಾಛಾಸಾಬ್, ೫೦, ಮುಸ್ಲಿಂ,  ದಗಾ೯ಸಹಾಯಕ, ನಿಜಗಲ್ ಸಿದ್ಧರಬೆಟ್ಟದಲ್ಲಿ,  ೧೫.೨.೦೨

ಪೀರ್ ಶೇರನಾಥ್,೮೦, ಮಠದ ಮಹಂತ, ಹಂಡಿಬಡಗನಾಥದಲ್ಲಿ, ೨೦೦೩ ಸುಮಾರಿನಲ್ಲಿ

ಪುಟ್ಟಮ್ಮ, ೮೫, ಗೌಡ್ಲು, ಕೊಪ್ಪ ತಾಲೂಕಿನ ಒಡೆಯರ ಮಠದಲ್ಲಿ, ೪.೫.೦೧

ಪುಟ್ಟಸ್ವಾಮಯ್ಯ, ೭೦, ಕಾಪಾಲಿಕ, ರೈತ, ಮೋಕಳಿಯಲ್ಲಿ, ೨೬.೮.೦೪

ಪೂಜಾರಿ ಸಿದ್ಧಣ್ಣ, ೬೦, ಲಿಂಗಾಯತ, ರೈತ, ಪೂಜಾರಿಹಟ್ಟಿಯಲ್ಲಿ, ೨.೭.೦೪

ಪ್ರಕಾಶ, ೧೭, ಕಾಪಾಲಿಕ, ವಿದ್ಯಾಥಿ೯, ಹೇಮಗಿರಿಯಲ್ಲಿ, ೫.೭.೦೪

ಪ್ರತಾಪಸಿಂಗ್, ೫೦, ಬಟ್ಟೆವ್ಯಾಪಾರಿ, ಬಳ್ಳಾರಿಯವರು, ಲುಂಕೆಮಲೆಯಲ್ಲಿ, ೨.೭.೦೪

ಫಕೀರಖಾಸಿಂ, ೪೦, ಮುಸ್ಲಿಂ, ಹೊಸಪೇಟೆಯವರು, ಬಾಬಾಬುಡನಗಿರಿಯಲ್ಲಿ ೬.೩.೦೪

ಬಸಪ್ಪ, ೬೦, ಮ್ಯಾಸಬೇಡ, ಮಠದ ಕಾವಲುಗಾರ, ಲುಂಕೆಮಲೆಯಲ್ಲಿ, ೨.೭.೦೪

ಬಸವರಾಜಪ್ಪ, ೪೦, ಕಾಪಾಲಿಕ, ಭೈರವದೇವರ ಅಚ೯ಕ, ಜೋಗೇರಹಳ್ಳಿಯಲ್ಲಿ, ೧೮.೧.೦೫

ಬಾವಿಮನೆ ಈಶ್ವರಪ್ಪ, ೫೦, ಕಾಪಾಲಿಕ, ರೈತಕೂಲಿ, ಹೇಮಾವತಿಯಲ್ಲಿ,  ೫.೭.೦೪

ಬೋರಯ್ಯ, ೫೫, ಮ್ಯಾಸಬೇಡ, ಭೈರವನ ಪೂಜಾರಿ, ಖುದಾಪುರದಲ್ಲಿ, ೩.೭.೦೪

ಭಂಗಿಸಿದ್ಧಪ್ಪ, ೬೫, ಕಾಪಾಲಿಕ, ಗುರುದೀಕ್ಷೆ ಪಡೆದವರು, ವದ್ದಿಕೆರೆಯಲ್ಲಿ, ೪.೭.೦೪

ಭರಮಪ್ಪ ಜಿ, ೮೦, ಕಿನ್ನರಿಜೋಗಿ, ಕ್ಯಾಂಟೀನು ಮಾಲೀಕ, ಕಲಾವಿದ,  ಬಿಷ್ಣುಹಳ್ಳಿಯಲ್ಲಿ, ೪.೪.೦೧

ಭರಮಪ್ಪ ತಿಪ್ಪಣ್ಣ, ೭೦, ಕಿನ್ನರಿಜೋಗಿ, ನಾಟಕದ ಕಲಾವಿದ, ಬಿಷ್ಣುಹಳ್ಳಿಯಲ್ಲಿ, ೪.೪.೦೧

ಭೈರೇಶ, ೨೨, ಕಿನ್ನರಿಜೋಗಿ, ಹೈಸ್ಕೂಲು ಶಿಕ್ಷಕ, ಡ್ಯಾಂ ಹೊಸೂರಿನಲ್ಲಿ,  ೬.೪.೦೩

ವುಂಚಯ್ಯ, ೮೦, ದಲಿತ,  ನಿವೃತ್ತ ಜವಾನ, ಮೈಸೂರಿನ ಕುಕ್ಕರಹಳ್ಳಿಯ ದತ್ತಾತ್ರೇಯಮಠದಲ್ಲಿ

ಮಂಗಲನಾಥ್,  ೫೫, ಮಠದ ಕಾರಭಾರಿ, ಹಂಡಿಬಡಗನಾಥ ಮಠದಲ್ಲಿ, ೨೧.೧೨.೦೩

ಮಂಗಲನಾಥ್, ೪೦, ಲುಂಕೆಮಲೆ ಮಠದ ನಾಥ, ಲುಂಕೆಮಲೆಯಲ್ಲಿ, ೧೫.೫.೨೦೦೦

ಮಧೂರಕರ್ ವೈ. ಡಿ, ೭೦, ಜೋಗಿ, ಉದ್ಯಮಿ, ಹುಬ್ಬಳ್ಳಿಯಲ್ಲಿ, ೨೧.೧೨.೦೩

ಮಲ್ಲಪ್ಪ ರಾವೂಳ, ೫೫, ರಾವೂಳ, ಸಿಂಧನೂರಿನವರು,  ಕದ್ರಿಯಲ್ಲಿ, ೨೦.೨.೦೪

ಮಾರಪ್ಪ, ೫೫, ಮ್ಯಾಸಬೇಡ, ರೈತ, ಲುಂಕೆಮಲೆ ಜಾತ್ರೆಯಲ್ಲಿ, ೧೪.೫.೨೦೦೦

ಮುನಾವರ ಅಲಿಶಾ, ಫಕೀರ,  ಬಳ್ಳಾರಿ ಮೂಲ, ಬಾಬಾಬುಡನಗಿರಿಯಲ್ಲಿ, ೬.೩.೦೪

ಮೂಕ೯ಣ್ಣಪ್ಪ, ೮೦, ಕಾಪಾಲಿಕ, ರೈತ, ಹೇಮಾವತಿಯಲ್ಲಿ, ೫.೭.೦೪

ಮೋಹನನಾಥ, ೭೦, ನಾಥಯೋಗಿ, ಜೋಗಿಮಠದ ಅಧಿಪತಿ, ಕದ್ರಿಯಲ್ಲಿ,  ೨೦.೪.೦೨

ರಘುನಾಥರಾವ್ ರಾಥೋಡ, ೬೨, ಜೋಗಿ, ನಿವೃತ್ತ ಜಿಲ್ಲಾಧಿಕಾರಿ, ನಾಸಿಕದಲ್ಲಿ, ೨.೮.೦೩

ರಾಜಶೇಖರಪ್ಪ ಬಿ, ೫೫, ಲಿಂಗಾಯತ, ಪ್ರಾಧ್ಯಾಪಕ, ಚಿತ್ರದುಗ೯ದಲ್ಲಿ, ೬.೭.೦೪

ರಾಮಚಂದ್ರ, ೬೨, ಜೋಗಿ, ನಿವೃತ್ತ ಮ್ಯಾನೇಜರ್, ಮಂಗಳೂರಿನಲ್ಲಿ, ೨೧.೪.೦೨

ರಾಮಣ್ಣ, ೬೫, ಒಕ್ಕಲಿಗ, ಪಂಚಾಯಿತಿ ಚೇರ್ಮನ್, ಹೊನ್ನಾಯಕನಹಳ್ಳಿಯಲ್ಲಿ, ೨೪.೮.೦೪

ರುದ್ರಮುನಿ, ೩೦, ಮ್ಯಾಸಬೇಡ, ತಿಪ್ಪೇಸ್ವಾಮೊಗದ್ದಿಗೆಪೂಜಾರಿ, ನಾಯಕನಹಟ್ಟಿಯಲ್ಲಿ, ೩.೭.೦೪

ರೇವಣಸಿದ್ಧಪ್ಪ, ೮೦, ಕಿನ್ನರಿಜೋಗಿ, ರೈತ, ಬಿಷ್ಣುಹಳ್ಳಿಯಲ್ಲಿ, ೪.೪.೦೧

ರೇವಣ್ಣಯ್ಯ, ೬೫, ಜಂಗಮ, ಫೋಟೊ ಫ್ರೇಮ್ ಅಂಗಡಿ, ನಾಯಕನಹಟ್ಟಿಯಲ್ಲಿ, ೩.೭.೪

ಲಕ್ಷ್ಮಣ ರಾವೂಳ, ೬೫, ರಾವೂಳ, ನೇಕಾರಿಕೆ, ಬನಹಟ್ಟಿಯಲ್ಲಿ, ೪. ೩. ೦೫

ಲಿಂಗದೇವರು, ೯೦, ಕಾಪಾಲಿಕ, ನಿವೃತ್ತ ಸಿನ್ನರ್, ಕಾಳೇನಹಳ್ಳಿಯಲ್ಲಿ, ೨೬.೮.೦೪

ಲಾಲಾನಾಥಜಿ, ೭೦, ನಾಥಯೋಗಿ, ವಿಟ್ಲದ ಜೋಗಿಮಠದಲ್ಲಿ, ೨೦.೪.೦೨

ಲೋಕನಾಥ ಎಸ್, ೩೫, ಕಾಪಾಲಿಕ, ರೈತ, ವದ್ದಿಕೆರೆಯಲ್ಲಿ, ೪.೭.೦೪

ಲೋಟನಾಥ್, ೧೪, ಮ್ಯಾಸಬೇಡ, ಮಠದ ಸಹಾಯಕ, ಲುಂಕೆಮಲೆಯಲ್ಲಿ, ೧೬.೫.೨೦೦೦

ವಿಜಯಕುಮಾರ, ೪೦, ಕಾಪಾಲಿಕ, ಭೈರವ ಗುಡಿ ಅಚ೯ಕ, ಬೆಂಗಳೂರು, ಕದ್ರಿಬೆಟ್ಟದಲ್ಲಿ,೨೦.೨.೦೪

ವಿಜಯ ಕುಮಾರಸ್ವಾಮಿ, ೪೬, ಸನ್ಯಾಸಿ,  ಅಲ್ಲಮಪ್ರಭು ಮಠ, ಜೋಗದಲ್ಲಿ, ೨೦.೮.೦೧

ವಿಜಯಪ್ಪ, ೩೦, ಕಾಪಾಲಿಕ, ಶಾಲಾಶಿಕ್ಷಕ, ಉಪನಾಯಕನಹಳ್ಳಿಯಲ್ಲಿ,  ೭.೭.೦೪

ವಿನಯಕುಮಾರ್, ೨೦, ಬ್ರಾಹ್ಮಣ, ಅಚ೯ಕ, ಕೋಲಾರಮ್ಮನ ಗುಡಿ, ಕೋಲಾರ, ೧೭.೦೧.೦೫

ವಿಶ್ವನಾಥ, ೩೫, ಜೋಗಿ, ವಿಟ್ಲ ಮಠದ ಕಾರಭಾರಿ, ವಿಟ್ಲ ಮಠದಲ್ಲಿ, ೨೦.೪.೦೨

ವೀರಪ್ಪ, ೪೦, ಮಠದ ಪರಿಚಾರಕ, ಧಾರವಾಡ ಮೂಲ, ಕದ್ರಿ ಮಠದಲ್ಲಿ, ೨೦.೪.೦೨

ವೆಂಕಟೇಶಭಟ್ಟ, ೬೫ , ಬ್ರಾಹ್ಮಣ, ಕಾಲಭೈರವನ ಅರ್ಚಕ, ಢಣಾಯಕಪುರದಲ್ಲಿ, ೧೧.೫.೦೩

ವೃದ್ದಿನಾಥ್, ೫೦, ನಾಥಯೋಗಿ, ತ್ರ್ಯಂಬಕೇಶ್ವರದ ಕೌಳಗಢ ಬೆಟ್ಟದಲ್ಲಿ, ೧.೩.೦೨

ಶಂಕ್ರೆಪ್ಪ ಸದಾಶಿವಪ್ಪ ರಾವೂಳ, ಕಾಪಾಲಿಕ,  ತೇರದಾಳ ಮೂಲ, ಕದ್ರಿಬೆಟ್ಟದಲ್ಲಿ,೨೦.೨.೦೪

ಶಮ೯, ೬೦, ಬ್ರಾಹ್ಮಣ, ಅಚ೯ಕ, ಭೈರವದೇವಸ್ಥಾನ, ಸೀತಿಬೆಟ್ಟದಲ್ಲಿ, ೧೭.೦೧.೦೫

ಶಿವನಾಥ್, ೫೫, ಒರಿಸ್ಸಾದ ಕಿಯಾರಬಂಕ್ ಮಠದ ಅಧಿಪತಿ, ಕದ್ರಿಯಲ್ಲಿ, ೧೮.೨.೦೪

ಶಿವನಾಥ್, ೬೫, ನಾಥಯೋಗಿ,  ಮಹಾರಾಷ್ಟ್ರದ ಬತ್ತೀಸಶಿರಾಳ ಮಠದಲ್ಲಿ, ೮.೮.೦೩

ಶಿವಾನಂದಮೂತಿ೯, ೪೫, ಲಿಂಗಾಯತ, ಸನ್ಯಾಸಿ,  ಸಿದ್ಧರಬೆಟ್ಟದಲ್ಲಿ, ೬.೭.೦೪

ಶೇಕ್‌ಬದ್ರುದ್ದೀನ್,೭೫, ಫಕೀರ,ಮಧ್ಯಪ್ರದೇಶ, ಬಾಬಾಬುಡನಗಿರಿಯಲ್ಲಿ, ೧೬.೫.೦೩

ಶೇಖರಪ್ಪ, ೩೫, ಜೋಗಿ, ಶಿವಮೊಗ್ಗದಲ್ಲಿ ಇಂಜಿನಿಯರ್, ಕದ್ರಿಬೆಟ್ಟದಲ್ಲಿ, ೨೦.೨.೦೪

ಸಂಧ್ಯಾನಾಥ, ೫೦, ಕದ್ರಿಮಠದ ಅಧಿಪತಿ, ರಾಜಸ್ಥಾನ ಮೂಲ, ತ್ರ್ಯಂಬಕೇಶ್ವರದಲ್ಲಿ, ೧೨.೩.೦೨

ಸದಾನಂದಭಸ್ಮೆ, ೬೦, ಮರಾಠಾ, ಸದ್ಗುರು ಸತ್ಸಂಗಸಭೆಯ ಸಂತ, ಬನಹಟ್ಟಿಯಲ್ಲಿ, ೩.೩.೦೫

ಸಿದ್ಧಪ್ಪ ಪರಬಳಕರ್, ರಾವೂಳ, ನಿವೃತ್ತ ಅಧಿಕಾರಿ,  ರಾಯಚೂರು ಮೂಲ, ಕದ್ರಿಯಲ್ಲಿ, ೧೯.೨.೦೪

ಸಿದ್ದಪ್ಪ ಬಾವಲಿ, ೫೦, ರಾವೂಳ, ಬ್ಯಾಂಕ್ ಅಧಿಕಾರಿ,  ಹಂಡಿಬಡಗನಾಥದಲ್ಲಿ, ೨೧.೧೨.೦೩

ಸಿದ್ಧಯ್ಯ, ೬೦, ಒಕ್ಕಲಿಗ, ಹೊನ್ನನಾಯಕನ ಹಳ್ಳಿ ಮೂಲ, ಹೇಮಗಿರಿಬೆಟ್ಟದಲ್ಲಿ, ೨೪.೦೮.೦೪

ಸಿದ್ಧಲಿಂಗಯ್ಯ, ೮೦, ಪೂಜಾರಿ, ನಿವಾ೯ಣಸ್ವಾಮಿ ಮಠ, ತುರುವನಳ್ಳಿಯಲ್ಲಿ, ೧೩.೦೨.೦೩

ಸಿದ್ಧೇಶ, ೧೮, ದಲಿತ, ಹರಳಯ್ಯನಗುಡಿ ಪೂಜಾರಿ, ಲುಂಕೆಮಲೆಯಲ್ಲಿ, ೨.೭.೦೪

ಸುಂದರನಾಥ, ೫೦, ಯೋಗಿ ಮಹಾಸಭಾ ಉಪಾಧ್ಯಕ್ಷ, ತ್ರ್ಯಂಬಕೇಶ್ವರದಲ್ಲಿ, ೧೨.೩.೦೨

ಸುಬ್ಬಣ್ಣ, ೮೦, ಒಕ್ಕಲಿಗ, ಜೋಗಪ್ಪ, ಹೊನ್ನಾಯಕನಹಳ್ಳಿಯಲ್ಲಿ,  ೨೪. ೦೮. ೦೪

ಸುಬ್ಬರಾಯ, ೮೪, ಬ್ರಾಹ್ಮಣ, ಜಮೀನುದಾರರು, ಕೆರಗೇಸಿಯಲ್ಲಿ, ೧.೫.೦೧

ಸೂರಜನಾಥ್, ೫೫, ನಾಥಯೋಗಿ, ಹಿಮಾಚಲ ಪ್ರದೇಶದವರು, ತ್ರ್ಯಂಬಕೇಶ್ವರದಲ್ಲಿ, ೩.೮.೦೩

ಸೈಯದ್ ದಿಲಾವರ ಅಲಿಶಾ, ೮೦, ಫಕೀರ, ಆದೋನಿ ಮೂಲ, ಬಾಬಾಬುಡನಗಿರಿಯಲ್ಲಿ, ೬.೩.೦೪

ಸೋಮನಾಥ, ೬೦, ನಾಥಮಠದ ಪೀರ್, ಗ್ವಾಲಿಯರ್ ಮೂಲ, ಹಲವರಿಯಲ್ಲಿ, ೨೧.೪.೦೨

ಸೋಮವಾರನಾಥ, ೭೦, ರಮತೆ ಸಾಧು, ವಿಟ್ಲದ ಯೋಗೇಶ್ವರ ಮಠದಲ್ಲಿ, ೨೦.೪.೦೨

ಸೋಹನ್ ಭಾರತಿ, ೪೦, ಮರಾಠಿ, ಯೋಗಿನಿ, ಕೊಲ್ಲಾಪುರದ ಗೋರಖನಾಥ ಮಠದಲ್ಲಿ, ೮.೮.೦೩

ಸ್ವಾಮಿನಾಥಜಿ, ೫೫, ಉತ್ತರ ಭಾರತೀಯ, ಪೂಜಾರಿಕೆಲಸ, ಕದ್ರಿಮಠದಲ್ಲಿ, ೨೦.೪.೦೨

ಹನುಮಂತಪ್ಪ, ೪೫, ಮಣಿಗಾರ ಜೋಗಿ, ಲುಂಕೆಮಲೆ ಜಾತ್ರೆಯಲ್ಲಿ, ೧೪.೫.೨೦೦೦

ಹಾಜಿ ಮುನ್ನಾಭಾಯಿ, ೮೦, ಮುಸ್ಲಿಂ,  ಲಾಜಿಂಗ್ ಮಾಲಕ, ತ್ರ್ಯಂಬಕೇಶ್ವರದಲ್ಲಿ, ೧೧.೩.೦೨

ಹೇಮಂತ್, ೧೮ ಅಚ೯ಕ, ಲಿಂಗಾಯತ ಪಂಚಮಶಾಲಿ, ಮಣಕತ್ತೂರಿನಲ್ಲಿ, ೧೪.೫.೦೩