. ಮೂಲ ಆಕರಗಳು

ಅಜ್ಞಾತ ಕವಿ,  ತಗರ ಪವಾಡ,ಸಂ. ಎಂ.ಎಂ.ಕಲಬುರ್ಗಿ ಮತ್ತಿತರರು, ವಿದ್ಯಾನಿಧಿ ಪ್ರಕಾಶನ, ಗದಗ, ೨೦೦೪

ಅಜ್ಞಾತಕವಿ, ಅಮೃತೂರು ದಾಸಪ್ಪ(೧೮೯೩) (ಸಂ), ಆದಿಚುಂಚನಗಿರಿ ಸ್ಥಲಮಾಹಾತ್ಮ್ಯ,ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಶ್ರೀಆದಿಚುಂಚನಗಿರಿ ಕ್ಷೇತ್ರ, ೧೯೯೬

ಅಜ್ಞಾತ ಕವಿ, ಶ್ರೀಭಾರದ್ವಾಜ ಸಂಹಿತಾಂತರ್ಗತ ಕದಲೀ ಮಂಜುನಾಥ ಮಾಹಾತ್ಮ್ಯಂ, ಅನು. ಕಡವ ಶಂಭುಶರ್ಮಾ, ಕಡವ ಶಂಭುಶರ್ಮ ಸ್ಮಾರಕ ಪ್ರತಿಷ್ಠಾನ, ಪುತ್ತೂರು, ೨೦೦೩

ಅಡಿವೆಪ್ಪ ಒಡೆಯರು, ಅಡಿವೆಪ್ಪ ಒಡೆಯರು ಹಾಡಿದ ಮಾಳಿಂಗರಾಯನ ಕಾವ್ಯ, ಸಂ. ಗಂಗಾಧರ  ದೈವಜ್ಞ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯

ಅಲ್ಲಮಪ್ರಭು, ಅಲ್ಲಮಪ್ರಭುದೇವರ ವಚನ ಸಂಪುಟ,ಸಂ. ಬಿ.ವಿ. ಮಲ್ಲಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ೧೯೯೩

ಕಾಳಿಸಿದ್ಧಣ್ಣ, ಅರ್ಜುನಸ್ವಾಮಿ ಹಾಡು, ಕಿನ್ನರಿ ಜೋಗಿಗಳ ಹಾಡುಗಳು,ಸಂ.ಅಂಬಳಿಕೆ ಹಿರಿಯಣ್ಣ, ಮೈಸೂರು ವಿಶ್ವವಿದ್ಯಾಲಯ, ೧೯೭೯

ಕುದ್ವಾಡಿ ವಿಶ್ವನಾಥ ರೈ, ಜೋಗಿ ಪುರುಸೆರ್, (ತುಳು) ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು, ೧೯೭೮

ಕುಲಕರ್ಣಿ ಚಿ., ಶ್ರೀನವನಾಥ ಕಥಾಸಾರ,ಸರಸ್ವತಿ ಪುಸ್ತಕ ಭಂಡಾರ, ಬೆಳಗಾವಿ, ೧೯೭೭

ಕೂಡಲೂರು ಬಸವಲಿಂಗ, ಕೂಡಲೂರು ಬಸವಲಿಂಗ ಶರಣರ ಸ್ವರವಚನಗಳು, ಸಂ. ಶಾಂತರಸ, ವೀರಶೈವ ಅಧ್ಯಯನ ಸಂಸ್ಥೆ, ಗದಗ, ೧೯೮೩

ಕೆಳದಿ ಬಸವರಾಜ, ಶಿವತತ್ವರತ್ನಾಕರ,ಸಂ. ಮಲ್ಲೇಪುರಂ ಜಿ. ವೆಂಕಟೇಶ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯

ಕೊಡೇಕಲ್ ರಾಚಪ್ಪಯ್ಯ, ವಚನ ಸ್ವರವಚನ, ಸಂ. ಶಿವಾನಂದ ವಿರಕ್ತಮಠ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೦

ಗುಂಜೂರು ರಾಮಚಂದ್ರಶಾಸ್ತ್ರಿ (ಸಂ), ಶಾಬರ ಮಂತ್ರಗಳು,ಪೂಜಾ ಪುಸ್ತಕ ಭಂಡಾರ, ಬೆಂಗಳೂರು, ೨೦೦೧

ಗೂಳೂರು ಸಿದ್ಧಲಿಂಗ, ಶೂನ್ಯ ಸಂಪಾದನೆ, ಸಂ.ಎಲ್ ಬಸವರಾಜು, ಮುರುಘರಾಜ ಬೃಹನ್ಮಠ, ಚಿತ್ರದುರ್ಗ

ಗೋರಖನಾಥ, ಸಿದ್ಧಸಿದ್ಧಾಂತ ಪದ್ಧತಿ,(ಸಂಸ್ಕೃತ) ಅನು:ಕಡವ ಶಂಭುಶರ್ಮಾ(೧೯೫೮), ಕಡವ ಶಂಭುಶರ್ಮ ಕೃತಿಸಂಚಯ, ನಾಥಪಂಥದ ಅನುವಾದಿತ ಕೃತಿಗಳು, ಸಂ. ಶ್ರೀಧರ ಎಚ್ ಜಿ., ಕಡವ ಶಂಭುಶರ್ಮ ಸ್ಮಾರಕ ಪ್ರತಿಷ್ಠಾನ, ಪುತ್ತೂರು, ೨೦೦೫

ಗೋರಖನಾಥ, ಅಮನಸ್ಕಯೋಗ, (ಸಂಸ್ಕೃತ) ಅನು. ಕಡವ ಶಂಭುಶರ್ಮ, ಅದೇ.

ಗೋರಖನಾಥ, ಅಮರೌಘಶಾಸನಂ,(ಸಂಸ್ಕೃತ), ಅದೇ.

ಗೋರಖನಾಥ, ಗೋರಕ್ಷಪದ್ಧತಿ,(ಸಂಸ್ಕೃತ) ಅನು: ಕಡವ ಶಂಭುಶರ್ಮ, ಅದೇ.

ಚಾಮರಸ, ಪ್ರಭುಲಿಂಗಲೀಲೆ, ಸಂ. ಎಸ್.ವಿದ್ಯಾಶಂಕರ್, ಕನ್ನಡ ಸಾಹಿತ್ಯ ಪರಿಷತ್ತು, ೧೯೭೭

ಚಿದಾನಂದ ಅವಧೂತ, ಚಿದಾನಂದಾವಧೂತರ ಕೀರ್ತನಗಳು,ಸಂ. ಕೆ.ಜಗನ್ನಾಥಶಾಸ್ತ್ರಿ, ಶಿವಮೊಗ್ಗ, ೧೯೯೩

ಚೆನ್ನಬಸವಣ್ಣ, ಚೆನ್ನಬಸವಣ್ಣನವರ ವಚನ ಸಂಪುಟ, ಸಂ. ಬಿ.ವಿ.ಮಲ್ಲಾಪುರ, ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು, ೧೯೯೩

ಜಾನಪದ, ಜಾನಪದ, ಜೋಗತಿಹಾಡು,ಸಂ. ಸುಂಕಾಪುರ ಎಂ.ಎಸ್., ಜೀವನ ಜೋಕಾಲಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೭

ಜಾನಪದ, ಕನ್ನಡ ಜನಪದ ಗೀತೆಗಳು, ಸಂ. ಕರೀಂಖಾನ್,ಪುಸ್ತಕಾಲಯ, ಬೆಂಗಳೂರು, ೧೯೯೪

ಜಾನಪದ, ಹಾಡು ಚೆಲ್ಲಾವೆ ನಾಡಿಗೆ, ಸಂ. ಕರಾಕೃ,ಜನಪದ ಸಾಹಿತ್ಯ ಅಕಾದೆಮಿ, ಬೆಂಗಳೂರು, ೧೯೯೫

ಜಾನಪದ, ಶ್ರೀಆದಿಚುಂಚನಗಿರಿ,ಸಂ. ಕರಾಕೃ, ಜನಪದ ಸಾಹಿತ್ಯ ಅಕಾಡೆಮಿ, ಮೈಸೂರು, ೧೯೬೦

ಜಾನಪದ, ಬೀಬಿ ಇಂಗಳಗಿ ಸಂಪ್ರದಾಯದ ಗೀಗಿ ಪದಗಳು, ಸಂ. ಕೊಟ್ಯಾಳಿ ಬಿ. ಎಸ್.,  ಬಿರಾದಾರ ಮ.ಗು., ಗುಲಬರ್ಗಾ ೧೯೯೨

ಜಾನಪದ,  ಅರ್ಜುನ ಜೋಗಿ ಹಾಡುಗಬ್ಬ, ಕನ್ನಡ ಜಾನಪದ ಗೀತೆಗಳು, ಸಂ. ಗದ್ದಗಿಮಠ,  ಕರ್ನಾಟಕ ವಿವಿ, ಧಾರವಾಡ, ೧೯೬೩

ಜಾನಪದ, ಶ್ರೀ ಆದಿಚುಂಚನಗಿರಿ ಜನಪದ ಗೀತೆಗಳು,ಸಂ.ಚಂದ್ರಶೇಖರನಾಥ, ಶ್ರೀ ಆದಿ ಚುಂಚನಗಿರಿ ಗ್ರಂಥಮಾಲೆ, ಆದಿಚುಂಚನಗಿರಿ, ೧೯೫೯

ಜಾನಪದ, ಬೇಕಾದ ಸಂಗಾತಿ,ಸಂ. ಕಾಳೇಗೌಡ ನಾಗವಾರ, ಬೆಂಗಳೂರು ವಿಶ್ವವಿದ್ಯಾಲಯ, ೧೯೮೦

ದೇವಕವಿ, ಮರುಳಸಿದ್ಧಕಾವ್ಯ, ಸಂ.ಪಂಡಿತಎಸ್.ಬಸಪ್ಪ, ತರಳಬಾಳು ಪ್ರಕಾಶನ,ಸಿರಿಗೆರೆ, ೧೯೭೭

ದೇವಚಂದ್ರ, ರಾಜಾವಳಿ ಕಥಾಸಾರ, ಸಂ. ಬಿ.ಎಸ್.ಸಣ್ಣಯ್ಯ, ಮೈಸೂರು ವಿಶ್ವವಿದ್ಯಾನಿಲಯ, ೧೯೮೮

ನಂಜನಗೂಡಿನ ವೀರಭದ್ರ  (೧೮೯೬),ಪಾರ್ಥನ ಜೋಗೀಹಾಡು,ಸಂ. ರಾಜಶೇಖರ ಪಿ.ಕೆ. ಹೊನ್ನಾರು ಜನಪದ ಗಾಯಕರು, ಮೈಸೂರು, ೨೦೦೪

ನಿಜಗುಣ ಶಿವಯೋಗಿ, ವಿವೇಕ ಚಿಂತಾಮಣಿ, ಸಂ. ಉಮಾಪತಿಶಾಸ್ತ್ರಿಗಳು  ಜಿ.ಎಂ, ಮೂರುಸಾವಿರ ಮಠ ಹುಬ್ಬಳ್ಳಿ, ೧೯೮೬

ಪಾಲಪ್ಪನಾಯಕ, ಶ್ರೀನುಂಕೇಮಲೆ ಸಿದ್ಧೇಶ್ವರನ ಪುರಾಣ(ಹಸ್ತಪ್ರತಿ) ನಾಯಕನಹಟ್ಟಿ

ಬಸವಣ್ಣ, ಬಸವಣ್ಣನ ವಚನಗಳು,ಸಂ. ಕಲಬುರ್ಗಿ ಎಂ.ಎಂ., ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು, ೧೯೯೩

ಬೆಳಗೆರೆ ಕೃಷ್ಣಶಾಸ್ತ್ರೀ, ಯೇಗ್ದಾಗೆಲ್ಲಾ ಐತೆ, ಅಭಿನವ ಪ್ರಕಾಶನ, ಬೆಂಗಳೂರು, ೨೦೦೧

ಬ್ರಹ್ಮಶಿವ, ಸಮಯ ಪರೀಕ್ಷೆ,ಬಿ.ಎಸ್. ಕುಲಕರ್ಣಿ, ಕನ್ನಡ ಸಂಶೋಧನ ಸಂಸ್ಥೆ, ಧಾರವಾಡ, ೧೯೫೮

ಮಧುರಚೆನ್ನ, ಪೂರ್ವರಂಗ ಹಾಗೂ ಕಾಳರಾತ್ರಿ, ಆತ್ಮಶೋಧ,ಸಂ.ಗುರುಲಿಂಗ ಕಾಪಸೆ, ಚೆನ್ನಬಸವ ಪ್ರಕಾಶನ, ಹಲಸಂಗಿ, ೧೯೯೮

ಮಲ್ಲಿಕಾರ್ಜುನ ಕವಿ, ಶಂಕರದಾಸಿಮಯ್ಯನ ಪುರಾಣ,ಸಂ.ವೀರಭದ್ರಪ್ಪಾ ಬಸಪ್ಪಾ ಹಾಲಭಾವಿ, ಧಾರವಾಡ ವಿದ್ಯಾಭಿವೃದ್ದಿ ಸಂಸ್ಥೆಯ ಸಾಹಿತ್ಯ ಸಮಿತಿ, ಧಾರವಾಡ, ೧೯೪೧

ಮರಿಕಲ್ಲಕವಿ, ಮರಿಕಲ್ಲಕವಿಯ ಗೀಗೀಪದಗಳು,ಸಂ. ಬಸವರಾಜ ಮಲಶೆಟ್ಟಿ, ಬಸವೇಶ್ವರ ಪ್ರಕಾಶನ, ತಿಗಡೊಳ್ಳಿ, ೨೦೦೧

ಮಳವಳ್ಳಿ ಗುರುಬಸವಯ್ಯ, ಜೋಗಿಹಾಡು,ವೃತ್ತಿಗಾಯಕ ಕಾವ್ಯಗಳು,ಸಂ. ಪರಮಶಿವಯ್ಯ ಜಿ. ಶಂ., ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೮೨

ಮುಮ್ಮಡಿ ಕೃಷ್ಣರಾಜ ಒಡೆಯರ್, ಶ್ರೀತತ್ವನಿಧಿ, ಸಂ. ರಾಮಚಂದ್ರರಾವ್ ಎಸ್ ಕೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೩

ಮೋಟ್ನಹಳ್ಳಿ ಹಸನಸಾಹೇಬ, ಮೋಟ್ನಹಳ್ಳಿ ಹಸನ ಸಾಹೇಬರ ತತ್ವಪದಗಳು,ಸಂ. ಬಿರಾದಾರ ಎಂ.ಜಿ., ವೀರಶೈವ ಅಧ್ಯಯನ ಸಂಸ್ಥೆ, ಗದಗ, ೧೯೯೭

ಮೋಳೆರಾಚಪ್ಪ, ಧರೆಗೆ ದೊಡ್ಡವರ ಕಥೆ,ಸಂ.ವೆಂಕಟೇಶ ಇಂದ್ವಾಡಿ, ವಿಶ್ವಾಲಯ, ಬೆಂಗಳೂರು, ೧೯೯೬

ರಂಗಪ್ಪ ಯಂ, ನುಂಕೇಮಲೆಯ ಪರಮಾರ್ಥ, ತತ್ವಜ್ಞಾನ ಮಂದಿರ, ಮೊಳಕಾಲ್ಮೂರು, ೧೯೭೧

ರಾಘವಾಂಕ, ಸಿದ್ಧರಾಮ ಚಾರಿತ್ರ,ರಾಘವಾಂಕನ ಸಮಗ್ರಕಾವ್ಯ, ಸಂ. ಬಿ.ಎ.ವಿವೇಕರೈ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೨೦೦೪

ರಾಚಪ್ಪಯ್ಯ, ರಾಚಪ್ಪಯ್ಯನ ಕೃತಿಗಳು,ಸಂ. ಶಿವಾನಂದ ವಿರಕ್ತಮಠ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯

ವಸಂತಮಾಸ್ತರ ಜಿ.ಎನ್, ಶ್ರೀ ನುಂಕೇಮಲೆ ಸಿದ್ಧೇಶ್ವರ ಕಾಲಭೈರವಸ್ವಾಮಿ ಸುಪ್ರಭಾತ,ನುಂಕೇಮಲೆ ಕಾಲಭೈರವಸ್ವಾಮಿ ಭಕ್ತಾದಿಗಳು, ಮೊಳಕಾಲ್ಮೂರು, ೧೯೯೨

ವಿರಕ್ತ ತೋಂಟದಾರ್ಯ, ಸಿದ್ಧೇಶ್ವರ ಪುರಾಣ,ಸಂ. ಮೈಲಹಳ್ಳಿ ರೇವಣ್ಣ, ಮೈಸೂರು ವಿಶ್ವವಿದ್ಯಾನಿಲಯ, ೨೦೦೧

ವಿರೂಪಾಕ್ಷ ಪಂಡಿತ, ಚನ್ನಬಸವ ಪುರಾಣ, ಸಂ. ಎಂ. ಚಂದ್ರಶೇಖರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೭೯

ವೀರಸಂಗಪ್ಪಯ್ಯ, ನಂದಿಯಾಗಮ ಲೀಲೆ,ಸಂ. ಇರಸಂಗಯ್ಯ ಗ. ಕೊಡೇಕಲ್ಲುಮಠ, ಕೊಡೇಕಲ್ಲ ಬಸವೇಶ್ವರ ಅಧ್ಯಯನ ಸಂಸ್ಥೆ, ಕೊಡೇಕಲ್ಲ, ೨೦೦೪

ಶಿವಪ್ರಕಾಶ್ ಎಚ್. ಎಸ್., ಬತ್ತೀಸರಾಗ,ಅನಿಮಿಷ ಪ್ರಕಾಶನ, ಹೊನ್ನಾಳಿ, ೨೦೦೩

ಶಿವಗಣಪ್ರಸಾದಿ, ಶೂನ್ಯ ಸಂಪಾದನೆ,ಸಂ. ಎಲ್.ಬಸವರಾಜು, ಮುರುಘರಾಜೇಂದ್ರಮಠ, ಚಿತ್ರದುರ್ಗ, ೧೯೬೯

ಶ್ರೀತತ್ವ ನಿಧಿ,ಸಂ.ಎಸ್.ಕೆ.ರಾಮಚಂದ್ರರಾವ್, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೩

ಸಂಕೀರ್ಣ ವಚನಸಂಪುಟ ,ಸಂ. ಕಲಬುರ್ಗಿ ಎಂ. ಎಂ., ಕನ್ನಡ ಮತ್ತು ಸಂಸ್ಕತಿ ಇಲಾಖೆ, ಬೆಂಗಳೂರು, ೧೯೯೩

ಸಾಯಣ ಮಾಧವ, ಸರ್ವದರ್ಶನ ಸಂಗ್ರಹ,(ಸಂಸ್ಕೃತ) ಅನು:ಇಮ್ಮಡಿ ಶಿವಬಸವಸ್ವಾಮಿಗಳು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೬

ಸಿದ್ಧನಂಜೇಶ, ಗುರುರಾಜ ಚಾರಿತ್ರ,ಸಂ. ಸಂ.ಶಿ.ಭೂಸನೂರಮಠ, ಮುರುಘಾಮಠ, ಧಾರವಾಡ, ೧೯೫೦

ಸಿದ್ಧಪ್ಪ ಭೀಮಪ್ಪ ಮೇಟಿ, ಜನಪದ ಹಾಲಮತ ಮಹಾಕಾವ್ಯ.ಸಂ. ವೀರಣ್ಣ ದಂಡೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೦

ಸಿದ್ದರಾಮ, ಸಿದ್ದರಾಮೇಶ್ವರ ವಚನ ಸಂಪುಟ, ಸಂ. ಎಸ್.ವಿದ್ಯಾಶಂಕರ, ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು, ೧೯೯

ಸಿರಿಯಜ್ಜಿ, ಅರ್ಜುಣ ದ್ರೋಪದಿ, ಸಿರಿಬೆಳಗು,ಸಂ.ಕೃಷ್ಣಮೂರ್ತಿ ಹನೂರು, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೫

ಹರಿಹರ, ಹರಿಹರನ ರಗಳೆಗಳು, ಸಂ.ಕಲಬುರ್ಗಿ ಎಂ.ಎಂ., ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯

ಹರಿಹರ, ರೇವಣಸಿದ್ಧೇಶ್ವರ ರಗಳೆ, ಅದೇ

ಹರಿಹರ, ಸಿದ್ಧರಾಮನ ರಗಳೆ, ಅದೇ

ಹಾಲಮ್ಮ ಮತ್ತು ಸಂಗಡಿಗರು, ಬೋರೇದೇವರ ಕಾವ್ಯ, ಮ್ಯಾಸಬೇಡರ ಕಥನಗಳು,ಸಂ. ಎ.ಎಸ್.ಪ್ರಭಾಕರ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯

ಹಿನಕಲ್ ಮಹಾದೇವಯ್ಯ, ಮಂಟೇಸ್ವಾಮಿ,ಸಂ.ಹಿ.ಚಿ.ಬೋರಲಿಂಗಯ್ಯ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭

ಹೊಳಲುಗುಂದಿ ಸಾಹಿಬಣ್ಣ ಯತಿಸಿದ್ಧ ಅನುಭವ ಚಂದ್ರಿಕೆ,ಬಳ್ಳಾರಿ, ೧೯೮೧ (ಮೂರನೇ ಮುದ್ರಣ)

. ಪರಾಮರ್ಶನ ಗ್ರಂಥಗಳು

ಅಜ್ಞಾತ ಲೇಖಕ, ಆದಿಚುಂಚನಗಿರಿ ಮಠದ ಸಮಸ್ಯೆ, ಪ್ರಕಾಶಕರು ನಮೂದಾಗಿಲ್ಲ, ೧೯೬೮

ಅಮೃತ ಸೋಮೇಶ್ವರ, ಭಗವತೀ ಆರಾಧನೆ, ಪ್ರಕೃತಿ ಪ್ರಕಾಶನ, ಕೋಟೆಕಾರು, ೧೯೯೮

ಕಪಟರಾಳ್ ಕೃಷ್ಣರಾವ್, ಕರ್ನಾಟಕ ಲಾಕುಳಶೈವರ ಇತಿಹಾಸ,ಕನ್ನಡ ಸಂಶೋಧನ ಸಂಸ್ಥೆ, ಧಾರವಾಡ, ೧೯೫೫

ಕಪಾಲಿಯೋಗಿ ಸೋಮವಾರನಾಥ್, ಜೋಗಿಸಮಾಜ ಬಾಂಧವರು ಅನುಸರಿಸಬೇಕಾದ ನಿತ್ಯವಿಧಿಗಳ ಬೋಧನೆ,ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ, ಮಂಗಳೂರು,

ಕೃಷ್ಣಕೊಲ್ಹಾರ ಕುಲಕರ್ಣಿ, ಸಿಂದಗಿಯ ಬಿಂದಗಿ, ಶ್ರೀಭೀಮಾಶಂಕರ ಮಠ, ಸಿಂದಗಿ, ೧೯೮೭

ಕೃಷ್ಣಮೂರ್ತಿ ಮ. ಸು., ಉತ್ತರದ ಸಂತ ಪರಂಪರೆ,ಮೈಸೂರು ವಿಶ್ವವಿದ್ಯಾನಿಲಯ, ೨೦೦೩

ಕೃಷ್ಣಮೂರ್ತಿ ಮ. ಸು., ಸಿದ್ಧಸಾಹಿತ್ಯ,ಮೈಸೂರು ವಿಶ್ವವಿದ್ಯಾನಿಲಯ,  ಮೈಸೂರು, ೧೯೮೨

ಕೇಶವ ಕೃಷ್ಣಕುಡ್ವ, ದಕ್ಷಿಣ ಕನ್ನಡ ಇತಿಹಾಸ, ಕಾರ್ಕಳ, ೧೯೪೮

ಗಣಪತಿರಾವ್ ಐಗಳ್ ಎಂ, ೧೯೨೩ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ,ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರ, ಉಡುಪಿ, ೨೦೦೪

ಗುರುರಾಜಭಟ್ಟ, ಕದ್ರಿಶ್ರೀ ಮಂಜುನಾಥ ದೇವಾಲಯ ಕ್ಷೇತ್ರ ಮಹಾತ್ಮ್ಯೆ ಮತ್ತು ಇತಿಹಾಸ,ಕದ್ರಿ ಮಂಜುನಾಥ ದೇವಸ್ಥಾನ, ಮಂಗಳೂರು, ೧೯೭೪

ಚಿದಾನಂದಮೂರ್ತಿ ಎಂ, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ,ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೬೬

ಚಿದಾನಂದಮೂರ್ತಿ ಎಂ, ಸಂಶೋಧನ ತರಂಗಬೆಂಗಳೂರು ವಿಶ್ವವಿದ್ಯಾಲಯ, ೧೯೭೦

ಚಿದಾನಂದಮೂರ್ತಿ ಎಂ, ಹೊಸತು ಹೊಸತು,ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೩

ಚಿದಾನಂದಮೂರ್ತಿ ಎಂ, ಕರ್ನಾಟಕ ನೇಪಾಳ ಸಾಂಸ್ಕೃತಿಕ ಸಂಬಂಧ,ಕನ್ನಡ ವಿಶ್ವವಿದ್ಯಾಲಯ, ಹಂಪಿ

ಜೋಗಿ ಆನಂದನಾಥ್, ನಾಥಪಂಥಕ್ಷೇತ್ರ ಜೋಗಿಮಠ,ನಾಥ ಸಂಪ್ರದಾಯ ಪ್ರಚಾರ ಸಮಿತಿ, ಮಂಗಳೂರು, ೨೦೦೩

ಢೇರೆ ರಾ ಚಿಂ, ನಾಥಪಂಥದ ಇತಿಹಾಸ,(ಮರಾಠಿ) ಅನು. ಚಂದ್ರಕಾಂತ ಪೋಕಳೆ, ಅಲ್ಲಮಪ್ರಭು ಜನಕಲ್ಯಾಣ ಸಂಸ್ಥೆ, ಸಿದ್ಧಸಂಸ್ಥಾನ, ಚಿಂಚಣಿ, ೨೦೦೩

ಢೇರೆ ರಾ.ಚಿಂ., ಲಜ್ಜಾಗೌರಿ(ಮರಾಠಿ), ಅನು. ವಿಠಲರಾವ್‌ ಗಾಯಕ್ವಾಡ್, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೩

ಢೇರೆ ರಾ.ಚಿಂ, ಮಲ್ಲಿಕಾರ್ಜುನ ಮತ್ತು ಮಹಾರಾಷ್ಟ್ರ,(ಮರಾಠಿ) ಅನು. ವಿಠಲರಾವ್ ಗಾಯಕ್ವಾಡ್, ಪ್ರಭುದೇವರ ಜನಕಲ್ಯಾಣ ಸಂಸ್ಥೆ, ಸೊಂಡೂರು, ೨೦೦೬

ತಾಳ್ತಜೆ ವಸಂತಕುಮಾರ, ಬೌದ್ಧಾಯನ, ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ,  ೨೦೦೫

ದೇವೀರಪ್ಪ ಎಚ್, ಶಾಂತರಸ (ಸಂ), ವಿಶ್ವಬಂಧು ಮರುಳಸಿದ್ಧ ಹಾಗೂ ಆತನ ಪರಂಪರೆ,ತರಳಬಾಳು ಪ್ರಕಾಶನ, ಸಿರಿಗೆರೆ, ೧೯೭೪

ದೇವಿಪ್ರಸಾದ ಚಟ್ಟೋಪಾಧ್ಯಾಯ, ಭಾರತೀಯ ತತ್ವಜ್ಞಾನ ಭಾರತೀಯ ದರ್ಶನಗಳು,(ಇಂಗ್ಲಿಶ್) ಅನು: ಕಕ್ಕಿಲ್ಲಾಯ ಬಿ.ವಿ., ನವಕರ್ನಾಟಕ ಪ್ರಕಾಶನ, ಬೆಂಗಳೂರು, ೧೯೯೪

ದೊಡ್ಡಬೆಲೆ ನಾರಾಯಣಶಾಸ್ತ್ರಿ, ಕಾಪಾಲಿ ದೀಕ್ಷೆಯ ಮರ್ಮ,ಸರಸ್ವತಿ ಪ್ರಿಂಟಿಂಗ್ ಪ್ರೆಸ್, ಮೈಸೂರು, ೧೯೩೩

ನಾಗರಾಜ ಡಿ.ಆರ್.,  ಅಲ್ಲಮಪ್ರಭು ಮತ್ತು ಶೈವಪ್ರತಿಭೆ, ಅಕ್ಷರ ಪ್ರಕಾಶನ, ಹೆಗ್ಗೋಡು,೧೯೯೯

ಪಂಡಿತಕವಲಿ ಚನ್ನಬಸವಪ್ಪ ಹಾಗೂ ವೇ. ಮಠದ ಮರಿದೇವ ಸ್ವಾಮಿಗಳು (ಸಂ), ಶ್ರೀಮರುಳ ಸಿದ್ಧಾಂಕ, ಚೆನ್ನಮಲ್ಲಸ್ವಾಮಿಗಳು, ಬಣ್ಣದಮಠ, ಹಾವೇರಿ, ೧೯೪೯

ಪಡಶೆಟ್ಟಿ ಎಂ.ಎಂ., ತಿಂಥಿಣಿ ಮೋನಪ್ಪಯ್ಯ: ಒಂದು ಅಧ್ಯಯನ,ವೀರಶೈವ ಅಧ್ಯಯನ ಸಂಸ್ಥೆ, ಗದಗ, ೧೯೯೨

ಪರಮಶಿವಯ್ಯ ಜೀ.ಶಂ., ದಕ್ಷಿಣ ಕರ್ನಾಟಕದ ಜನಪದ ಕಾವ್ಯ ಪ್ರಕಾರಗಳು,

ಪ್ರಭಾಕರ ಜೋಗಿ, ಆದಿಚುಂಚುನ್ ಗಿರಿ ಮಠದ ಸಮಸ್ಯೆ,ಕದ್ರಿ, ಮಂಗಳೂರು, ೧೯೬೮

ಬಳೆಗಾರ್ ಬಿ.ಕೆ., ತ್ರಿಯಂಬಕೇಶ್ವರದಿಂದ ಕದಲೀತನಕ,ಕರ್ನಾಟಕ ಜೋಗಿ ಸಮಾಜ ಸಮಿತಿ, ಕುಂದಾಪುರ, ೧೯೯೨

ಬಸವಲಿಂಗ ಸೊಪ್ಪಿಮಠ, ಕೊಡೇಕಲ್ಲ ಬಸವಣ್ಣ : ಒಂದು ಅಧ್ಯಯನ, ಕೊಡೇಕಲ್ಲ ಬಸವೇಶ್ವರ ಅಧ್ಯಯನ ಸಂಸ್ಥೆ, ಕೊಡೇಕಲ್ಲು, ೧೯೯೫

ಬಾಬಾಜಿ ರಾವುಳ ಶಡ್ದರ್ಶನಿ,  ರಾವುಳ ಮತಪ್ರಕಾಶ,ರಾಮನಾಥ ಬಾಬಾಜಿ ರಾವುಳ ಶಡ್ದರ್ಶನಿ, ಶಹಾಪೂರ-ಬೆಳಗಾವಿ, ೧೯೩೨

ಬಾರಾಪಂಥಿನವರು, ಭಕ್ತನಾಥರ ಕಾಪಾಲಿ ದೀಕ್ಷೆಯ ಮರ್ಮ,ಸರಸ್ವತೀ ಪ್ರಿಂಟಿಂಗ್ ಪ್ರೆಸ್, ಮೈಸೂರು, ೧೯೩೩

ಬೋರಲಿಂಗಯ್ಯ ಹಿ.ಚಿ., ದಾಸಪ್ಪ ಜೋಗಪ್ಪ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೭೮

ಬೋರಲಿಂಗಯ್ಯ ಹಿ.ಚಿ., ಉಜ್ಜನಿ ಚೌಡಮ್ಮ,ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೧೯೭೯

ಬಾಬು ಎಂ, ಸಚಿತ್ರ ಚರಿತ್ರೆ ಮತ್ತು ಕಥೆಗಳು,ಕೆನರೀಸ್ ಮಿಶನ್ ಪ್ರೆಸ್, ಮಂಗಳೂರು ೧೯೨೭

ಭಾನುಮತಿ ವೈ.ಸಿ., ಮಲೆನಾಡಿನ ಶೈವ ಒಕ್ಕಲಿಗರು,ಕೇಶವ ಪ್ರಕಾಶನ, ಮೈಸೂರು, ೧೯೯೪

ಮಾಕೋನಹಳ್ಳಿ ದೊಡ್ಡಪ್ಪಗೌಡ, ಪಾಶುಪತಶೈವರು ಮತ್ತು ಗೌಡಸಮಾಜ,ಮೂಡಿಗೆರೆ, ೧೯೯೫

ಮಾಣಿಕ್ಯಪ್ರಭು ಮಹಾರಾಜ, ಸರಸ್ವತಿ ಪುಸ್ತಕ ಭಂಡಾರ, ಶೇರಿಬೀದಿ, ಬೆಳಗಾವಿ, ೧೯೮೨

ಯೋಗಿ ವಿಲಾಸನಾಥ, ಪ್ರಾಚೀನ್ ಭರ್ತೃಹರಿ ಗುಹಾಮಹಾತ್ಮ್ಯ,(ಹಿಂದಿ) ಅಖಿಲ ಭಾರತ ವರ್ಷೀಯ ಅವಧೂತ ಭೇಷ್ ಬಾರಹಪಂಥ ಯೋಗಿ ಮಹಾಸಭಾ, ಹರಿದ್ವಾರ, ೨೦೦೦

ರಾಜಾರಾಮ ಹೆಗಡೆ, ಲೌಕಿಕ ಅಲೌಕಿಕ, ಆನಂದಕಂದ ಗ್ರಂಥಮಾಲೆ,  ಮಲ್ಲಾಡಿಹಳ್ಳಿ, ೨೦೦೧

ರಾಜಶೇಖರ ಪಿಕೆ, ಸಿರಿಚುಂಚನಗಿರಿ,ಶ್ರೀ ಆದಿಚುಂಚನಗಿರಿ ಸಂಸ್ಥಾನ ಮಠ, ಚುಂಚನಗಿರಿ,೧೯೯೬

ರಾಜೇಶ್ವರಿ ಗೌಡ ಕೆ, ಆದಿಚುಂಚನಗಿರಿ: ಒಂದು ಸಾಂಸ್ಕೃತಿಕ ಅಧ್ಯಯನ,ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಶ್ರೀಆದಿಚುಂಚನಗಿರಿ ಕ್ಷೇತ್ರ, ೨೦೦೧

ರಾನಡೆ ಆರ್.ಡಿ., ಕನ್ನಡ ಪರಮಾರ್ಥ ಸೋಪಾನ, ಸಂ.ಎಂ.ಎಸ್.ದೇಶಪಾಂಡೆ, ಕರ್ನಾಟಕ ವಿಶ್ವವಿದ್ಯಾಲಯ, ೧೯೬೨

ರಾನಡೆ ಆರ್.ಡಿ., ಕನ್ನಡ ಸಂತರ ಪರಮಾರ್ಥಪಥ, ಕರ್ನಾಟಕ ವಿವಿ, ಧಾರವಾಡ, ೧೯೭೬

ರಾಮಕೃಷ್ಣ, ದಕ್ಷಿಣ ಕನ್ನಡದ ಭೈರರು,ಕರ್ನಾಟಕ ಸಾಹಿತ್ಯ ಅಕಾದೆಮಿ, ಬೆಂಗಳೂರು, ೧೯೯೩

ರಾಮಚಂದ್ರ ಎಂ, ಕೇಶವನಾಥ್ ಪಿ. ಮುಂತಾದವರು (ಸಂ), ಶಿವಗೋರಕ್ಷ,ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ(ರಿ), ಮಂಗಳೂರು, ೧೯೯೯

ರಾಮಚಂದ್ರರಾವ್ ಎಸ್.ಕೆ., ಅಣ್ಣಪ್ಪದೈವ,ಶಾರದಾ ಪ್ರಕಾಶನ, ಬೆಂಗಳೂರು, ೧೯೮೩

ಲಿಂಗರಾಜು, ಗೋರಖನಾಥ,ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ೧೯೯೮

ಲಿಂಗಯ್ಯ ಡಿ, (ಸಂ) ಆದಿಚುಂಚನಗಿರಿ (ಸ್ಮರಣ ಸಂಚಿಕೆ), ಆದಿಚುಂಚನಗಿರಿ ಜಗದ್ಗುರುಗಳ ಸ್ವಾಗತ ಸಮಿತಿ, ಬೆಂಗಳೂರು, ೧೯೭೧

ಲೊರೆಂಜೈನ್ ಎನ್. ಡೇವಿಡ್, ಕಾಪಾಲಿಕರು ಮತ್ತು ಕಾಳಾಮುಖರು,(ಇಂಗ್ಲಿಷ್)  ಅನು: ವಿರೂಪಾಕ್ಷ ಕುಲಕರ್ಣಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೫

ವಿವೇಕ ರೈ ಬಿ.ಎ., ತುಳು ಜನಪದ ಸಾಹಿತ್ಯ,ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೮೫

ಶಂಬಾ ಜೋಶಿ, ಮರ್ಹಾಠಿ ಸಂಸ್ಕೃತಿ,(ಮರಾಠಿಮೂಲ.೧೯೫೭) ಅನು. ಕೀರ್ತಿನಾಥ ಕುರ್ತಕೋಟಿ, ಕೃತಿಸಂಪುಟ.೧, ಸಂ.ಮಲ್ಲೇಪುರಂ ಜಿ. ವೆಂಕಟೇಶ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೧೯೯೯

ಶಂಬಾ ಜೋಶಿ, ಎಡೆಗಳು ಹೇಳುವ ಕಂನಾಡ ಕತೆ,(೧೯೪೭) ಶಂಬಾ ಕೃತಿಸಂಪುಟ.೨, ಸಂ.ಮಲ್ಲೇಪುರಂ ಜಿ. ವೆಂಕಟೇಶ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೧೯೯೯

ಶಿವಾನಂದ ಗುಬ್ಬಣ್ಣನವರ, ಕರ್ನಾಟಕದ ಕುರುಬರು,ಅಕ್ಷಯ ಪ್ರಕಾಶನ, ಧಾರವಾಡ, ೧೯೯೩

ಶ್ರೀಆದಿಚುಂಚನಗಿರಿ ಕ್ಷೇತ್ರಮಹಿಮೆ,ಆದಿಚುಂಚನಗಿರಿ ಗ್ರಂಥಮಾಲೆ, ಆದಿಚುಂಚನಗಿರಿ, ೨೦೦೧

ಶ್ರೀನಿವಾಸ ರಿತ್ತಿ (ಸಂ), ಕರ್ನಾಟಕ ಗ್ರಾಮಸೂಚಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ೧೯೮೫

ಸದಾಶಿವಯೋಗಿ ಹಂಪಿ, ಶಿರವೇ ಬ್ರಹ್ಮಾಂಡ ಜಗವೇ ಪಿಂಡಾಂಡ,ಶ್ರೀ ಶಿವಾನಂದ ಯೋಗಾಶ್ರಮ, ಹಂಪಿ, ೨೦೦೧

ಸದಾಶಿವಯೋಗಿ ಹಂಪಿ, ಶೈವತತ್ವ (ಶಿವಯೋಗ ಸೂತ್ರ),ಶ್ರೀ ಶಿವಾನಂದ ಯೋಗಾಶ್ರಮ, ಹಂಪಿ, ೨೦೦೪

ಸಿದ್ಧಪ್ಪ ಬಿ, ನಾಥಪಂಥ ಶೈವಧರ್ಮ ಮತ್ತು ಕರ್ನಾಟಕ ನಾಥಪಂಥ ಶೈವ ಸಮಾಜದ ಸಂಕ್ಷಿಪ್ತ ಪರಿಚಯ,ಜಿಲ್ಲಾ ನಾಥಪಂಥ ಸಮಾಜ, ಚಿತ್ರದುರ್ಗ, ವರ್ಷ ನಮೂದಾಗಿಲ್ಲ

ಸೂರ್ಯನಾಥ ಕಾಮತ್ ಮತ್ತಿತರರು (ಸಂ) ಶ್ರೀಭೈರವ ಕ್ಷೇತ್ರದ ಸೀತಿಬೆಟ್ಟ, ಶ್ರೀಭೈರವೇಶ್ವರ ಮತ್ತು ಶ್ರೀಪತೇಶ್ವರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಸೀತಿಗ್ರಾಮ, ೧೯೯೬

ಹನುಮಂತಯ್ಯ ವಿ ಅರ್, (೧೯೨೬), ಕುರುಬರ ಚರಿತೆ,ಸಂ. ಸುಧಾಕರ, ಪ್ರತಿಭಾ ಪ್ರಕಾಶನ, ಮೈಸೂರು, ೧೯೯೬

ಹಿರೇಮಠ ಎಸ್.ಎಸ್., ಸಾಂಖ್ಯದರ್ಶನ,ಸಮತಾ ಪ್ರಕಾಶನ, ಹರಪನಹಳ್ಳಿ, ೨೦೦೩

ಹಿರೇಮಠ ಎಸ್.ಎಸ್., ಕಾಳಾಮುಖ ದರ್ಶನ,ಸಮತಾ ಪ್ರಕಾಶನ, ಹರಪನಹಳ್ಳಿ, ೨೦೦೪

ಹುಚ್ಚಪ್ಪ ಮಾಸ್ತರ ಎನ್, ಚಂದ್ರಗುತ್ತಿ ರೇಣುಕಾಂಬೆ ಜಾತ್ರೆ,ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು, ೧೯೯೭