ಕೋಷ್ಟಕ8

ಪಂಚವಾರ್ಷಿಕ ಯೋಜನೆಗಳ ಕೆಲವು ಸಾಧನೆಗಳು

ಪ್ರದೇಶ ಆರೋಗ್ಯ ರಸ್ತೆಗಳು ನೀರಾವರಿ ವಾಹನಗಳು ಕೈಗಾರಿಕೆಗಳು ಪ್ರಾಥಮಿಕ ಶಾಲೆಗಳು
  1959 2001 1959 1999 1958 2001 1959 2001 1957 1999 1999 2000
ದಕ್ಷಿಣ ಕರ್ನಾಟಕ 77 85 32.17 82.98 16.50 25.60 190 8793 63.47 72.60 99 102
ಉತ್ತರ ಕರ್ನಾಟಕ 26 61 15.53 58.08 3.20 24.30 84 3992 36.53 27.40 91 84
ಕರ್ನಾಟಕ 54 75 23.09 70.00 7.48 24.80 114 6742 100.00 100.00 96 94

ಸೂಚನೆ : ಆರೋಗ್ಯ- ತಲಾ ಒಂದು ಲಕ್ಷ ಜನಸಂಖ್ಯೆಗೆ ಲಭ್ಯವಿರುವ ಆಸ್ಪತ್ರೆ ಬೆಡಗಳ ಸಂಖ್ಯೆ ರಸೆಗಳು- ಪ್ರತಿ 100 ಚದರ ಕಿ.ಮೀ. ಪ್ರದೇಶದಲ್ಲಿರುವ ರಸ್ತೆಯ:ಉದ್ದ

ಕಿ.ಮೀ…ಒಟ್ಟು ಬಿತ್ತನೆಯಾದ ಪ್ರದೇಶದಲ್ಲಿ ನೀರಾವರಿ ಇರುವ ಪ್ರದೇಶದ ಶೇಕಡವಾರು ಲೆಕ್ಕ ವಾಹನಗಳು – ಪ್ರತಿ ಒಂದು ಲಕ್ಷ ಜನ ಸಂಖ್ಯೆಗೆ ಇರುವ ಒಟ್ಟು ವಾಹನಗಳು, ಕೈಗಾರಿಕೆಗಳು – ರಾಜ್ಯದ ಒಟ್ಟು ಕೈಗಾರಿಕೆಗಳನ್ನು ಪ್ರದೇಶಗಳ ಪಾಲು, ಪ್ರಾಥಮಿಕ ಶಾಲೆಗಳು ತಲಾ ಒಂದು ಲಕ್ಷ ಜನಸಂಖ್ಯೆಗೆ ಇರುವ ಪ್ರಾಥಮಿಕ ಶಾಲೆಗಳ ಸಂಖ್ಯೆ.

ಮೂಲ: ಕರ್ನಾಟಕ ಸರಕಾರ, ಹೈಪವರ್ ಕಮಿಟಿ ಫಾರ್ ಇಂಬೇಲೆನ್ಸ್‌ನ್, ಬೆಂಗಳೂರು-2002

 

ಕೋಷ್ಟಕ9

ದೊಡ್ಡ ಮಧ್ಯಮ ಮತ್ತು ಸಣ್ಣ ನೀರಾವರಿ ಯೋಜನೆಗಳಿಂದ ನೀರು ಪಡೆದ ಭೂಮಿ ಪ್ರಮಾಣ  )ಹೆಕ್ಟೇರುಗಳಲ್ಲಿ )

ಜಿಲ್ಲೆ

ದೊಡ್ಡ ಮತ್ತು ಮಧ್ಯಮ ಸಣ್ಣ
ನೀರಾವರಿ
ಒಟ್ಟು
ದೊಡ್ಡ ಮಧ್ಯಮ ಮತ್ತು ಸಣ್ಣ
ಒಟ್ಟು ಬಿತ್ತನೆಯಾದುದರಲ್ಲಿ
ನೀರಾವರಿಯುಳ್ಳ ಪ್ರದೇಶ (%)
  1997-98 1997-98 1997-98 2000-01 1997-98 2000-01
ಬೆಂ.ವಿಭಾಗ ಒಟ್ಟು 129278 414109 543387 582490 24.31 25.00
ಬೆಂಗಳೂರು 16752 16752 21663 24.35 26.02
ಬೆಂ.ಗ್ರಾಮೀಣ 6217 47179 53396 52520 19.44 17.59
ಚಿತ್ರದುರ್ಗ 50502 71844 122346 64924 12.71 15.53
ದಾವಣಗೆರೆ 76854 76854 132354 33.82 34.40
ಕೋಲಾರ …. …. 63375 21.21 18.80
ಶಿವಮೊಗ್ಗ 72289 101788 174077 134246 60.27 61.40
ತುಮಕೂರು 270 99692 99692 113408 18.27 19.20
ಮೈ.ವಿಭಾಗ 231702 243106 474718 479698 26.48 26.50
ಚಾ.ರಾ.ನಗರ 102992 43963 146955 46795 27.00 30.29
ಚಿ.ಮಗಳೂರು 4867 22916 27783 160811 08.93 08.70
ದ.ಕನ್ನಡ 99380 99380 68673 51.30 51.63
ಹಾಸನ 27356 51270 78626 79045 20.73 21.70
ಕೊಡಗು 1708 1023 2731 3021 02.18 02.10
ಮಂಡ್ಯ 94779 24464 119243 108022 46.98 43.80
ಮೈಸೂರು 120620 114016 30.50 29.24
ಉಡುಪಿ …. …. 35865 34.19 35.28
ಬೆಳಗಾಂ ವಿಭಾಗ 189829 606239 796068 878173 25.57 27.00
ಬಾಗಲಕೋಟೆ …. …. …… 189844 40.88 42.42
ಬೆಳಗಾಂ 65982 249824 315806 346831 38.00 40.70
ಬಿಜಾಪುರ 65476 220323 285799 133669 15.26 17.23
ಧಾರವಾಡ 58371 111184 169555 43569 12.10 13.14
ಗದಗ …. ….. 65764 64613 17.54 17.47
ಹಾವೇರಿ …. 73699 75253 20.43 20.79
ಉ.ಕನ್ನಡ 24908 24908 24394 22.62 22.10
ಗುಲ್ಬರ್ಗ ವಿಭಾಗ 352669 195819 548488 607308 19.40 21.20
ಬಳ್ಳಾರಿ 98686 66814 165500 160210 30.40 32.90
ಬೀದರ್ 211 32806 33027 38041 09.79 10.20
ಗುಲ್ಬರ್ಗ 94923 31755 126678 157527 14.02 13.70
ಕೊಪ್ಪಳ 158849 64434 223283 106901 27.18 30.55
ರಾಯಚೂರು …. …. …. 144629 23.65 28.72
ದ.ಕರ್ನಾಟಕ 542498 802058 1344556 1485481 22.73 24.30
ಉ.ಕರ್ನಾಟಕ 360980 657125 1018105 1062188 25.26 25.60
ಕರ್ನಾಟಕ 903478 1459183 2362661 2547669 23.76 24.80

ಮೂಲ: ಕರ್ನಾಟಕ ಸರಕಾರ, ಹೈಪವರ್ ಕಮಿಟಿ ಫಾರ್ ರೆಡ್ರೆಸಲ್ ಆಫ್ ರೀಜನಲ್ ಇಂಬ್ಯಾಲೇನ್ಸ್‌ಸ್, ಬೆಂಗಳೂರು, 2002

 

ಕೋಷ್ಟಕ10

ವಸಾಹತ್ತೋತರ ಕರ್ನಾಟಕದ ಆಹಾರ ಮತ್ತು ವಾಣಿಜ್ಯ ಬೆಳೆಗಳ ಪ್ರಮಾಣ
ಲಕ್ಷ ಟನ್ನುಗಳಲ್ಲಿ) 1989-90)

ಬೆಳೆಗಳು 1960-61 1970-71 1980-81 1989-90
ಆಹಾರ ಬೆಳೆಗಳು 39.30 57.56 62.02 74.06
ವಾಣಿಜ್ಯ ಬೆಳೆಗಳು 88.75 161.60 223.02 344.46
ಎಣ್ಣೆ ಕಾಳುಗಳು 05.10 08.75 05.50 15.32
ಕಬ್ಬು 51.84 81.06 121.27 190.00
ಅಡಿಕೆ 00.32 00.56 00.78 00.92
ಹತ್ತಿ 03.82 05.70 05.97 09.77
ತೆಂಗು 27.16 64.61 88.70 127.45
ಕಾಫಿ 00.51 00.92 00.80 01.00

ಸೂಚನೆ : * =  ತೆಂಗಿನ ಕಾಯಿಗಳು ಕೋಟಿಗಳಲ್ಲಿ

ಮೂಲ:  ಕರ್ನಾಟಕ ಸರಕಾರ, ಎಂಟನೇ ಪಂಚವಾರ್ಷಿಕ ಯೋಜನೆ-1990-95, ವಾಲ್ಯೂಮ್-1,

ಬೆಂಗಳೂರು.1990

 

ಕೋಷ್ಟಕ 11

ವಸಾಹತ್ತೋತರ ಕರ್ನಾಟಕದ ವಿವಿಧ ಬಳಕೆದಾರರು ಬಳಸುವ ವಿದ್ಯುತ್ ಪ್ರಮಾಣ
(ಮಿಲಿಯ ಯುನಿಟ್ಗಳಲ್ಲಿ %)

ಬಳಕೆದಾರರು 1970-71 1980-81 1988-89
ಗೃಹಬಳಕೆ (ಎ.ಇ.ಹೆಚ್.ಸೇರಿ) 7.35 13.42 16.23
ವಾಣಿಜ್ಯ ದೀಪಗಳು 3.00 2.56 2.18
ಸಾರ್ವಜನಿಕ ಬೀದಿ ದೀಪಗಳು 1.81 1.37 1.51
ನೀರಾವರಿ ಪಂಪ್‌ಸೆಟ್ಟುಗಳು 6.07 7.41 30.16
ಲೋ-ಟೆನ್ಸ್‌ನ್ ಕೈಗಾರಿಕೆಗಳು 8.13 9.43 7.33
ಹೈ-ಟೆನ್ಸ್‌ನ್ ಕೈಗಾರಿಕೆಗಳೂ 68.18 65.03 42.09
ಇತರ 5.47 0.78 0.50
ಒಟ್ಟು 100.00 100.00 100.00

ಸೂಚನೆ: =  ಸಾರ್ವಜನಿಕ ನೀರು ಪೂರೈಕೆಗೆ ಬಳಕೆಯಾದ ವಿದ್ಯುತ್ ಕೂಡ ಸೇರಿದೆ.

ಮೂಲ:  ಕರ್ನಾಟಕ ಸರಕಾರ, ಎಂಟನೇ ಪಂಚವಾರ್ಷಿಕ ಯೋಜನೆ- 1990-95,

ವಾಲ್ಯೂಮ್-1, ಬೆಂಗಳೂರು, 1990


ಕೋಷ್ಟಕ12

ವಸಾಹತ್ತೋತರ ಕರ್ನಾಟಕದ ವಿವಿಧ ರಸ್ತೆಗಳ ಉದ್ದಗಳು (ಕಿ.ಮೀ.ಗಳಲ್ಲಿ 2001)

ವಿಭಾಗ ರಾಷ್ಟ್ರೀಯ
ಹೆದ್ದಾರಿ
ರಾಜ್ಯ
ಹೆದ್ದಾರಿ
ಮು.ಜಿಲ್ಲಾ
ರಸ್ತೆಗಳು
ಇತರ ಜಿಲ್ಲಾ
ರಸ್ತೆಗಳು
ಗ್ರಾಮೀಣ
ರಸ್ತೆಗಳು
ಟಿಡಿಬಿ ರಸ್ತೆಗಳು ನೀರಾವರಿ .ರಸ್ತೆ ಅರಣ್ಯ .ರಸ್ತೆ ಒಟ್ಟು ರಸ್ತೆಗಳು
ಬೆಂಗಳೂರು ವಿಭಾಗ 1233 2619 8035 625 10950 11170 3090 338 38050
ಮೈಸೂರು ವಿಭಾಗ 911 2418 8239 560 14070 8646 2272 1624 38740
ಬೆಳಗಾಂ ವಿಭಾಗ 1008 2836 7390 190 12779 7602 1684 596 34086
ಗುಲ್ಬರ್ಗ ವಿಭಾಗ 381 2148 4583 259 7210 3963 2371 24 30939
ಉತ್ತರ ಕರ್ನಾಟಕ 1390 4984 11973 449 19989 11565 4055 620 55025
ದಕ್ಷಿಣ ಕರ್ನಾಟಕ 2134 5037 16274 1185 25020 19816 5362 1962 76790
ಕರ್ನಾಟಕ 3524 10021 28247 1634 45009 31381 9417 2582 131815

ಮೂಲ ಕರ್ನಾಟಕ ಸರಕಾರ, ಹೈಪವರ್ ಕಮಿಟಿ ಫಾರ್ ರಿಡ್ರೆಸಲ್ ಆಫ್ ರೀಜನಲ್ ಇಂಬೇಲನ್ಸ್‌ಸ್, ಬೆಂಗಳೂರು 2002, ಕಮಿಟಿ ಮೇಲಿನ ಅಂಕಿ ಅಂಶಗಳನ್ನು ಈ ಕೆಳಗಿನ ಮೂಲದಿಂದ ಪಡೆದಿದೆ. ಸಿ.ಆರ್.ರಮೇಶ್, ಸೆಕ್ಟರಲ್ ಪೇಪರ್ ಆನ್ ಡೆವಲಪ್‌ಮೆಂಟ್ ಆಫ್ ರೋಡ್ಸ್ ಇನ್ ಕರ್ನಾಟಕ ಮತ್ತು ಕರ್ನಾಟಕ ಸರಕಾರ ಕರ್ನಾಟಕ ಎಟ್ ಎ ಗ್ಲೇನ್ಸ್.

 

ಕೋಷ್ಟಕ13

ಕರ್ನಾಟಕದಲ್ಲಿರುವ ಕೊಳೆಗೇರಿಯ ಮತ್ತು ಕೃಷಿಕೂಲಿ

ಜಿಲ್ಲೆಗಳು ಕೊಳೆಗೇರಿಯಲ್ಲಿರುವ ಜನರು ಕೃಷಿಕೂಲಿ (ರೂ.ಗಳಲ್ಲಿ)
1995-96 1993-94 2003-04
ಕೊಳೆಗೇರಿ ಜನಸಂಖ್ಯೆ ಪುರುಷ ಮಹಿಳೆ ಪುರುಷ ಮಹಿಳೆ
ಬೆಂಗಳೂರು 339 5,04,821 29.50 26.00 81.95 68.38
ಬೆಂಗಳೂರು ರೂರಲ್ 61 30,216 28.30 19.10 62.99 35.86
ಬೆಳಗಾಂ 76 90,127 20.90 15.00 50.62 34.90
ಬಳ್ಳಾರಿ 127 81,435 15.60 12.90 51.56 35.69
ಬೀದರ್ 69 54,766 24.60 16.00 74.44 30.00
ಬಿಜಾಪುರ 161 2,11,087 21.90 14.40 82.89 37.33
ಚಿಕ್ಕಮಗಳೂರು 74 68,166 26.80 21.40 60.81 41.69
ಚಿತ್ರದುರ್ಗ 48 20,681 19.80 14.00 46.94 36.11
ದಕ್ಷಿಣ ಕನ್ನಡ 30 7,381 32.90 21.60 75.00 50.00
ಧಾರವಾಡ 152 1,12,585 13.60 10.40 63.08 37.09
ಗುಲ್ಬರ್ಗಾ 110 1,05,345 21,60 12.00 55.67 30.36
ಹಾಸನ 55 34,008 17.50 14.90 45.63 30.56
ಕೊಡಗು 69 53,646 29.90 26.20 51.33 60.00
ಕೋಲಾರ 03 844 28.00 18.60 49.72 42.22
ಮಂಡ್ಯ 96 59,962 36.50 25.40 64.97 32.94
ಮೈಸೂರು 59 32,611 26.70 16.70 57.22 47.22
ರಾಯಚೂರು 118 1,09,060 19.70 13.40 55.24 33.09
ಶಿವಮೊಗ್ಗ 111 78,049 21.80 17.90 57.20 39.67
ತುಮಕೂರು 77 54,342 24.60 19.20 53.33 35.00
ಉತ್ತರ ಕನ್ನಡ 36 7,571 26.80 21.00 70.32 61.06
ಕರ್ನಾಟಕ 1871 17,16,702 22.10 15.80 58.00 38.00

ಮೂಲ: ಕರ್ನಾಟಕ ಸರಕಾರ, ಹ್ಯೂಮನ್ ಡೆವಲಪ್ಮೆಂಟ್ ಇನ್ ಕರ್ನಾಟಕ 1999, ಬೆಂಗಳೂರು: ಪ್ಲಾನಿಂಗ್ ಆಂಡ್ ಸ್ಟ್ಯಾಟಿಸ್ಟಿಕ್ಸ್ ವಿಭಾಗ, 1999 ಕರ್ನಾಟಕ ಸರಕಾರ, ಹ್ಯೂಮನ್ ಡೆವಲಪ್ಮೆಂಟ್ ರಿಪೋರ್ಟ್ 2005, ಬೆಂಗಳೂರು: ಪ್ಲಾನಿಂಗ್ ಆಂಡ್ ಸ್ಟ್ಯಾಟಿಸ್ಟಿಕ್ಸ್ ವಿಭಾಗ, 2006

 

ಕೋಷ್ಟಕ14

1961, 1971 ಮತ್ತು 1981ರಲ್ಲಿ ಕರ್ನಾಟಕದಲ್ಲಿದ್ದ ಕೃಷಿಕರು ಮತ್ತು ಕೃಷಿ ಕಾರ್ಮಿಕರ ಸಂಖ್ಯೆ

ವಿವರ 1961 1971 1981 1961-1971
ಬದಲಾವಣೆ
(%)
1971-1981
ಬದಲಾವಣೆ
(%)
ಕೃಷಿಕರು 58,06,664 40,72,879 52,22,032 -29.85 28.20
ಕೃಷಿ ಕಾರ್ಮಿಕರು 17,61,110 27,17,537 36,55,197 54.30 34.50
ಒಟ್ಟು ಜನಸಂಖ್ಯೆ 2,35,86,772 2,92,99,014 3,71,35,714 24.20 26.70

ಮೂಲ:  ಚಂದ್ರಶೇಖರ್ ದಾಮ್ಲೆ ಅವರ “ಲ್ಯಾಂಡ್ ರಿಫಾರ್ಮ್ಸ್ ಲೆಜಿಸ್ಲೇಷನ್ ಇನ್ ಕರ್ನಾಟಕ: ಮಿಥ್ ಆಂಡ್ ರಿಯಾಲಿಟಿ,’ (ಎಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲೆ24(33), ಆಗಸ್ಟ್ 1989, ಪು.1896-1906) ಲೇಖನದಿಂದ ಪಡೆಯಲಾಗಿದೆ. ಲೇಖಕರು ಈ ಅಂಕಿ-ಅಂಶಗಳನ್ನು ಈ ಕೆಳಗಿನ ಮೂಲದಿಂದ ಪಡೆದಿದ್ದಾರೆ. 1. ಸೆನ್ಸಸ್ ಆಫ್ ಇಂಡಿಯಾ, 1961, ವಾಲ್ಯಾಮ್ 11, ಮೈಸೂರು, ಪಾರ್ಟ್ 1-ಎ, ಜನರಲ್ ರಿಪೋರ್ಟ್, ಪು 687, 2. ಸೆನ್ಸಸ್ ಆಪ್ ಇಂಡಿಯಾ, 1971, ಸಿರೀಸ್ 1, ಪಾರ್ಟ್ 2ಬಿ, ಜನರಲ್ ಎಕಾನಮಿಕ್ ಟೆಬ್ಲ್ಸ್ ಪು 42-45 ಮತ್ತು 03, ಸೆನ್ಸಸ್ ಆಫ್ ಇಂಡಿಯಾ, 1981, ಸಿರೀಸ್ 1, ಪಾಟ್2 ಬಿ.ಜನರಲ್ ಎಕಾನಮಿಕ್ ಟೇಬ್ಲ್ಸ್.ಪು 174-233.

 

ಕೋಷ್ಟಕ15

1974 ಭೂಸುಧಾರಣೆ ಮಸೂದೆಯ ಪರಿಣಾಮಗಳು

ಪ್ರದೇಶ / ಜಿಲ್ಲೆಗಳು ಗೇಣಿದಾರರ
ಸಂಖ್ಯೆ
1957ರಲ್ಲಿ
ಗೇಣಿದಾರರ
ಸಂಖ್ಯೆ
1971ರಲ್ಲಿ

 

1957ಕ್ಕೆ
ಹೋಲಿಸಿ
1971
ಗೇಣಿದಾರರು
(%)
1979 ತನಕ
ಡಿಕ್ಲರೇಶನ್
ಹಾಕಿದ
ಗೇಣಿದಾರರು
ಗೇಣಿದಾರರ
ಪರ ಆದ
ತೀರ್ಪುಗಳ
ಸಂಖ್ಯೆ
1974 ಭೂಸುಧಾರಣೆ ಯಶಸ್ಸು
1957ರಲ್ಲಿದ್ದ
ಗೇಣಿದಾರರಿಗೆ
ಹೋಲಿಸಿ(%)
1987ರವರೆಗೆ
ಇತ್ಯರ್ಥವಾದ
ಡಿಕ್ಲರೇಶನ್ ಪರಿಗಣಿಸಿ(%)
ಕರಾವಳಿ ಕರ್ನಾಟಕ
ದಕ್ಷಿಣ ಕನ್ನಡ 4,90,571 70,591 14.39 1,76,235 1,36,880 27.90 77.67
ಉತ್ತರ ಕನ್ನಡ 1,81,239 72,456 39.98 98,976 80,968 44.67 81.80
ಮಲೆನಾಡು ಪ್ರದೇಶ
ಚಿಕ್ಕಮಗಳೂರು 35,154 7,515 21.38 19,533 11,132 31.66 57.00
ಹಾಸನ 18,474 5,769 31.23 29,236 13,882 75.14 47.33
ಕೊಡಗು 23,071 530 02.30 3,760 1.052 04.56 28.00
ಶಿವಮೊಗ್ಗ 1,11,780 31,688 28.35 59,568 33,149 29.65 55.60
ಉತ್ತರ ಕರ್ನಾಟಕ
ಬೆಳಗಾಂ 2,27,845 47,511 20.85 70,300 51,042 22.40 72.60
ಬೀದರ್ 32,405 2.446 07.50 6,091 1,647 05.08 27.04
ಬಿಜಾಪುರ 1,00,009 24,353 24.35 41,597 24,291 24.29 58.40
ಧಾರವಾಡ 1,42,306 49,021 34.45 60,733 37,407 26.28 61.60
ಗುಲ್ಬರ್ಗಾ 86,989 22,952 25.97 61,265 10,933 12.56 17.84
ರಾಯಚೂರು 41,179 8,477 20.59 21,754 4,796 11.65 22.05
ದಕ್ಷಿಣ ಕರ್ನಾಟಕ
ಬೆಂಗಳೂರು 69,302 12,184 17.58 50,626 21,781 31.43 43.02
ಬಳ್ಳಾರಿ 44,841 7,504 16.73 18,066 6,618 14.76 36.63
ಚಿತ್ರದುರ್ಗ 33,054 2,620 07.92 7,452 2,544 07.70 34.13
ಕೋಲಾರ 38,590 13,078 33.89 24,669 12,776 33.10 51.79
ಮಂಡ್ಯ 20,228 4,218 20.85 14,833 8,282 40.94 55.83
ಮೈಸೂರು 75,646 9,720 12.85 36,692 20.707 27.37 56.43
ತುಮಕೂರು 40,471 4,769 11.78 14,309 5,532 13.67 38.66
ಕರ್ನಾಟಕ ರಾಜ್ಯ    21,90 8,15,785 4,85,419 26,77 59.50 18,13,154 3,97,402

ಮೂಲ: ಚಂದ್ರಶೇಖರ್ ದಾಮ್ಲೆ ಅವರ “ಲೇಂಡ್ ರಿಫೋರ್ಮ್ಸ್ ಲೆಜಿಸ್ಲೇಷನ್ ಇನ್ ಕರ್ನಾಟಕ: ಮಿಥ್ ಆಂಡ್ ರಿಯಾಲಿಟಿ,’ (ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, 24(33), ಆಗೋಸ್ಟ್ 1989, ಪು 1896-1906) ಲೇಖನದಿಂದ ಪಡೆಯಲಾಗಿದೆ. ಲೇಖಕರು 1957ರ ಅಂಕಿಅಂಶಗಳನ್ನು ಸೆನ್ಸಸ್ ಆಫ್ ಇಂಡಿಯಾ, 1961, ವಾಲ್ಯೂಮ್ 11, ಮೈಸೂರು ಪಾರ್ಟ್ 1-, ಜನರಲ್ ರಿಪೋರ್ಟ್ (ಚಾಪ್ಟರ್10), ಪು.671ರಿಂದ ಪಡೆದಿದ್ದಾರೆ. 1971ರ ಅಂಕಿಅಂಶಗಳನ್ನು ಸೆನ್ಸಸ್ ಆಫ್ ಅಗ್ರಿಕಲ್ಚರಲ್ ಹೋಲ್ಡಿಂಗ್ಸ್ ಇನ್ ಕರ್ನಾಟಕ 1970-71, 1974 ರಿಪೋರ್ಟ್ನಿಂದ ಪಡೆದಿದ್ದಾರೆ.

ಭೂಸುಧಾರಣೆಯ ಪ್ರಗತಿ ಕುರಿತ ಅಂಕಿ-ಅಂಶಗಳನ್ನು ಅವರು ಮಂಥ್ಲಿ ರಿಪೋರ್ಟ್ ಆಫ್ ಲೇಂಢ್ ರಿಫೋರ್ಮ್ಸ್ ಪ್ರೋಗ್ರೆಸ್ ಇನ್ ದಿ ಕರ್ನಾಟಕ ಸ್ಟೇಟ್ ಆಪ್ಟುದ ಎಂಡ್ ಆಫ್ ಆಗೋಸ್ಟ್ 1987, ರೆವಿನ್ಯೂ ಇಲಾಖೆ, ಬೆಂಗಳೂರು ಇಲ್ಲಿಂದ ಪಡೆದಿದ್ದಾರೆ.

 

ಕೋಷ್ಟಕ 16

ಕರ್ನಾಟಕದ ಮೂಲ ಸೌಕರ್ಯಗಳ ಕೊರತೆ  (ಶೇಕಡವಾರು)

ಕ್ರ.ಸಂ. ಕ್ಷೇತ್ರ / ವಲಯಗಳು .ಕರ್ನಾಟಕ .ಕರ್ನಾಟಕ ಕರ್ನಾಟಕ
ಶಿಕ್ಷಣ ಕ್ಷೇತ್ರ
01. ಅಗತ್ಯವಿರುವಷ್ಟು ಕೊಠಡಿಗಳಿಲ್ಲದ ಪ್ರೈಮರಿ ಶಾಲೆಗಳು 86 85 85
02. ಅಗತ್ಯವಿರುವಷ್ಟು ಕೊಠಡಿಗಳಿಲ್ಲದ ಹೈಯರ್ ಪ್ರೈಮರಿ ಶಾಲೆಗಳು 43 46 44
03 ಅಗತ್ಯವಿರುವಷ್ಟು ಟೀಚರ್‌ಗಳಿಲ್ಲದ ಪ್ರೈಮರಿ ಶಾಲೆಗಳೂ 10 12 11
04. ಅಗತ್ಯವಿರುವಷ್ಟು ಟೀಚರ್‌ಗಳಿಲ್ಲದ ಹೈಯರ್ ಪ್ರೈಮರಿ ಶಾಲೆಗಳು 10 12 11
05. ಈ ಕೆಳಗಿನ ಮೂಲಸೌಕರ್ಯಗಳ ಕೊರತೆ ಇರುವ ಪ್ರೈಮರಿ ಶಾಲೆಗಳು
ಅ. ಕುಡಿಯುವ ನೀರು 65 76 70
ಆ. ಶೌಚಾಲಯ 84 90 87
ಇ. ವಿದ್ಯುತ್  ಸಂಪರ್ಕ 82 84 83
06. ಈ ಕೆಳಗಿನ ಮೂಲಸೌಕರ್ಯಗಳ ಕೊರತೆ ಇರುವ ಹೈಯರ್ ಪ್ರೈಮರಿ ಶಾಲೆಗಳು
ಅ. ಕುಡಿಯುವ ನೀರು 40 60 49
ಆ. ಶೌಚಾಲಯ 50 76 62
ಇ. ವಿದ್ಯುತ್ ಸಂಪರ್ಕ 37 51 43
ಆರೋಗ್ಯ ಕ್ಷೇತ್ರ
01. ಸ್ವಂತ ಕಟ್ಟಡ ಇಲ್ಲದ ಎ.ಎನ್.ಎಮ್. ಸೆಂಟರುಗಳು 33 36 34
02. ಐದು ಸಾವಿರಕ್ಕಿಂತ ಹೆಚ್ಚು ಜನರಿಗೆ ಸೇವೆ ಒದಗಿಸುವ ಸೆಂಟರುಗಳು 22 35 28
03. ಎ.ಎನ್.ಎಮ್.ಗಳು ಇಲ್ಲದ ಸೆಂಟರುಗಳು 14 11 12
04. ಈ ಕೆಳಗಿನ ಮಾನವ / ಭೌತಿಕ ಸಂಪನ್ಮೂಲಗಳ ಕೊರತೆ ಅನುಭವಿಸುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು
1. ವೈದ್ಯರು 01 08 05
2. ಲ್ಯಾಬ್ ಟೆಕ್ನಿಶಿಯನ್ 29 26 29
3. ಪಾರ್ಮ್‌ಸಿಸ್ಟ್ 49 60 57
4. ಶೇ.50ಕ್ಕಿಂತ ಕಡಿಮೆ ಪಾರಾಮೆಡಿಕಲ್ ಸ್ಟಾಫ್ ಇರುವ ಕೇಂದ್ರಗಳು 17 18 17
5. ಶೇ.50ಕ್ಕಿಂತ ಕಡಿಮೆ ಆಡಳಿತ ಸ್ಟಾಫ್ ಇರುವ ಕೇಂದ್ರಗಳು 19 16 18
6. ಸ್ಥಳಾವಕಾಶ ಕೊರತೆ ಇರುವ ಕೇಂದ್ರಗಳು 46 48 47
7. ಚೌಷಧಿಯ ಕೊರತೆ ಇರುವ ಕೇಂದ್ರಗಳು 29 16 23
8. ಮೆಡಿಕಲ್ ಇಕ್ವಿಪ್‌ಮೆಂಟ್ ಕೊರತೆ ಇರುವ ಕೇಂದ್ರಗಳು 42 38 40
9. ನೀರಿನ ಪೂರೈಕೆ ಕೊರತೆ ಇರುವ ಕೇಂದ್ರಗಳು 41 45 43
10. ವಿದ್ಯುತ್ ಸಂಪರ್ಕ ಕೊರತೆ ಇರುವ ಕೇಂದ್ರಗಳು 18 20 19
11. ಕೋಲ್ಡ್‌ಸ್ಟೋರೇ‌ಜ್ ಕೊರತೆ ಇರುವ ಕೇಂದ್ರಗಳು 12 24 17
ಕುಡಿಯುವ ನೀರು
1. 40 ಎಲ್‌ಪಿಸಿಡಿಗಿಂತ ಕಡಿಮೆ ಪೂರೈಸುವ ಹಳ್ಳಿಗಳು 65 76

 

69
2. ಬೇಸಿಗೆಯಲ್ಲಿ ನೀರಿನ ಕೊರತೆ ಅನುಭವಿಸುವ ಹಳ್ಳಿಗಳು 31 54 39
3. ಕಲುಷಿತ ನೀರಿನ ಸಮಸ್ಯೆ ಇರುವ ಹಳ್ಳಿಗಳು 07 07 07
4. 60 ಎಲ್‌ಪಿಸಿಡಿಗಿಂಟ ಕಡಿಮೆ ನೀರು ಪೂರೈಕೆಯಾಗುವ ನಗರಗಳು 68 80 74
5. ಬೇಸಿಗೆಯಲ್ಲಿ ನೀರಿನ ಕೊರತೆ ಅನುಭವಿಸುವ ನಗರಗಳು 58 55 57
6. ಕಲುಷಿತ ನೀರಿನ ಸಮಸ್ಯೆ ಇರುವ ನಗರಗಳು 20 10 16
ಗ್ರಾಮೀಣ ವಿದ್ಯುತ್ ಪೂರೈಕೆ
1. ವಿದ್ಯುತ್ ಸಂಪರ್ಕ ಇಲ್ಲದ ಹಳ್ಳಿಗಳು 04 09 07
2. ಬೀದಿ ದೀಪ ಇಲ್ಲದ ಹಳ್ಳಿಗಳು 17 43 30
3. ವಿದ್ಯುತ್ ಕೊರತೆ ಅನುಭವಿಸುವ ಹಳ್ಳಿಗಳು 80 75 78

ಮೂಲ:  ಕರ್ನಾಟಕ ಸರಕಾರ, ಹೈಪವರ ಕಮಿಟಿ ಫಾರ್ ರಿಡ್ರೆಸಲ್ ಆಫ್ ರೀಜನಲ್ ಇಂಬೇಲನ್ಸಸ್, ಬೆಂಗಳೂರು, 2002