೨.೧      ತಾಲ್ಲೂಕುವಾರು ವಿಸ್ತೀರ್ಣ.

೩.೧      ಜನಸಂಖ್ಯೆಯ ಬೆಳವಣಿಗೆ ಪ್ರಮಾಣ: ತಾಲ್ಲೂಕುವಾರು. ೧೯೮೧ – ೯೧.

೩.೨      ಸಾಕ್ಷರತೆ, ಮಹಿಳೆಯರ ಸಾಕ್ಷರತೆ ಮತ್ತು ಜನಸಂಖ್ಯೆಯ ಬೆಳವಣಿಗೆ: ವಿಭಾಗವಾರು: ೧೯೮೧ – ೧೯೯೧.

೩.೩      ಜನಸಂಖ್ಯೆಯ ಬೆಳವಣಿಗೆ, ಸಾಕ್ಷರತೆ ಮತ್ತು ಮಹಿಳೆಯರ ವಿವಾಹದ ವಯಸ್ಸು: ವಿಭಾಗವಾರು.

೩.೪      ಆರೋಗ್ಯ ಸೂಚಿಗಳು ೧೯೯೧: ರಾಯಚೂರು ಜಿಲ್ಲೆ .

೩.೫      ಶಿಶು ಹಾಗೂ ಮಕ್ಕಳ ಮರಣ ಪ್ರಮಾಣ ೧೯೯೧.

೩.೬      ಆರೋಗ್ಯ – ವೈದ್ಯಕೀಯ ಸೌಲಭ್ಯಗಳು.

೪.೧      ಕೊಪ್ಪಳ ಜಿಲ್ಲೆಯ ದುಡಿಮೆಗಾರ ವರ್ಗ ೧೯೯೧.

೪.೨      ಜನಸಂಖ್ಯೆ, ದುಡಿಮೆಗಾರ ವರ್ಗ ಮತ್ತು ಕೃಷಿ ಕಾರ್ಮಿಕರು.

೪.೩      ದುಡಿಮೆಯಲ್ಲಿ ಸಹಭಾಗಿತ್ವ ಪ್ರಮಾಣ ೧೯೯೧.

೪.೪      ಜನಸಂಖ್ಯೆಯಲ್ಲಿ ಪರಿಶಿಷ್ಟರು.

೫.೧      ಆರ್ಥಿಕ ರಚನೆ: ೧೯೯೧.

೫.೨      ಆರ್ಥಿಕ ರಚನೆ: ೧೯೮೧.

೬.೧      ಜಿಲ್ಲೆಯಲ್ಲಿ ಅಕ್ಷರಸ್ಥರು ಮತ್ತು ಅನಕ್ಷರಸ್ಥರು.

೬.೨      ಸಾಕ್ಷರತೆ – ೧೯೬೧ ಮತ್ತು ೧೯೯೧.

೬.೩      ಸಾಕ್ಷರತೆ – ೧೯೬೧ ಮತ್ತು ೧೯೯೧.

೬.೪      ಸಾಕ್ಷರತೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ.

೬.೫      ಸಾಕ್ಷರತೆ: ಶಿಷ್ಟರು ಮತ್ತು ಪರಿಶಿಷ್ಟರು.

೬.೬      ಮಕ್ಕಳ ದಾಖಲಾತಿ: ೧೯೯೮ – ೯೯.

೬.೭      ಮಕ್ಕಳ ದಾಖಲಾತಿಯ ಸಾಮಾಜಿಕ ಸ್ವರೂಪ.

೬.೮      ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳು: ಸಾಮಾಜಿಕ ಸ್ವರೂಪ.

೬.೯      ದಾಖಲಾತಿ – ಹಾಜರಾತಿ ಪರಿಮಾಣ.

೬.೧೦   ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ.

೭.೧      ಬೆಳೆ ಪದ್ಧತಿ.

೭.೨      ಭೂಮಿಯ ಬಳಕೆ.

೭.೩      ಭೂ ಮಾಲಿಕತ್ವ.

೮.೧      ಕೊಪ್ಪಳ ಜಿಲ್ಲೆಯ ಕೈಗಾರಿಕಾ ರಂಗ.

೮.೨      ಹೊಸ ಜಿಲ್ಲೆಗಳಲ್ಲಿ ಸಣ್ಣ, ಮಧ್ಯಮ ಮತ್ತು ದೊಡ್ಡ ಉದ್ದಿಮೆಗಳ ಸಂಖ್ಯೆ.

೯.೧      ಕರ್ನಾಟಕದಲ್ಲಿ ರಸ್ತೆಗಳ ಉದ್ದ.

೯.೨      ಹೊಸ ಜಿಲ್ಲೆಗಳಲ್ಲಿ ರಸ್ತೆಗಳ ಉದ್ದ.

೯.೩      ಹೊಸ ಜಿಲ್ಲೆಗಳಲ್ಲಿ ರಸ್ತೆಗಳ ಸ್ಥಾನಮಾನ.

೯.೪      ಜಿಲ್ಲೆಯಲ್ಲಿ ಹಣಕಾಸು ಮತ್ತು ಬ್ಯಾಂಕಿಂಗ್ ವ್ಯವಸ್ಥೆ.

೯.೫      ೧೯೯೮ – ೯೯: ವಾರ್ಷಿಕ ಸಾಲ ಕ್ರಿಯಾ ಯೋಜನೆ.

ಕೋಷ್ಟಕಗಳಆಕರಗಳು

ಕೋಷ್ಟಕಗಳ ಸಂಖ್ಯೆ: ೨.೧ ರಿಂದ ೬.೫ವರೆಗೆ

Census of India 1991. Series – 11 Karnataka. Part – 1B(i) Primary Census Abstract. General Population

Census of India 1991. Series – 11, Karnataka Part 1B(ii) Primary census Abstract Scheduled Castes and Scheduled tribes.

ಕೋಷ್ಟಕಗಳ ಸಂಖ್ಯೆ: ೬.೬ ರಿಂದ ೬.೧೦

Karnataka 20 Points Programme
Progress Report, September 1998. Department of Public Instruction Bangalore, Karnataka.

ಕೋಷ್ಟಗಳ ಸಂಖ್ಯೆ: ೭.೧ ರಿಂದ ೮.೨
ರಾಯಚೂರು ಜಿಲ್ಲಾ ಅಂಕಿ – ಅಂಶಗಳ ನೋಟ ೧೯೯೯ – ೯೭
ಜಿಲ್ಲಾ ಸಂಖ್ಯಾಸಂಗ್ರಹಣಾಧಿಕಾರಿಗಳ ಕಚೇರಿ, ರಾಯಚೂರು

ಕೋಷ್ಟಕಗಳ ಸಂಖ್ಯೆ: ೯.೧ ರಿಂದ ೯.೩
ಕರ್ನಾಟಕ ರಾಜ್ಯದಲ್ಲಿನ ರಸ್ತೆಗಳ ಅಂಕಿಅಂಶಗಳು. ಲೋಕೋಪಯೋಗಿ ಇಲಾಖೆ.
ಬೆಂಗಳೂರು, ಕರ್ನಾಟಕ.

ಕೋಷ್ಟಕಗಳ ಸಂಖ್ಯೆ: ೯.೪ ರಿಂದ ೯.೫
ಕೊಪ್ಪಳ ಜಿಲ್ಲಾ ಸಾಲ ಕ್ರಿಯಾ ಯೋಜನೆ, ಜಿಲ್ಲಾ ಪಂಚಾಯತಿ, ಕೊಪ್ಪಳ.

ಕೊಪ್ಪಳ ಜಿಲ್ಲೆ

ಕೊಪ್ಪಳ ಜಿಲ್ಲೆ