ಎಚ್ಚೆಸ್ಕೆ (ಸಂ)೧೯೮೫ : ಅವಲೋಕನ, ವಿಶ್ವಕನ್ನಡ ಸಮ್ಮೇಳನ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು.

ಇಂಡಿಯನ್ ಆಂಟಿಕ್ವೇರಿ ವರದಿಗಳು

ಕಲಬುರ್ಗಿ ಎಂ. ಎಂ. ೧೯೭೫ : ಧಾರವಾಡ ಜಿಲ್ಲೆಯ ಶಾಸನ ಸೂಚಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಗೋಪಿನಾಥರಾವ್‌ಟಿ. ಎ. ೧೯೧೪ : ಎಲಿಮೆಂಟ್ಸ್ಆಫ್ಹಿಂದೂ ಐಕನೋಗ್ರಫಿ, ಮದ್ರಾಸ್‌.

ಜೋಷಿ ಎಸ್‌. ಕೆ. ೧೯೭೫ : ಪ್ಲೆಯಿಸ್ಟೊಸೀನ್ಸ್ಟಡೀಸ್ಇನ್ದಿ ಮಲಪ್ರಭಾ ಬೇಸಿನ್, ಪೂನಾ, ಧಾರವಾಡ.

ಚಿದಾನಂದಮೂರ್ತಿ ಎಂ. ೧೯೭೯ : ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

ದೇಸಾಯಿ ಪಿ. ಬಿ. ೧೯೮೧ : ಹಿಸ್ಟರಿ ಆಫ್ಕರ್ನಾಟಕ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ನಾಯಕ ಹಾ. ಮಾ. ೧೯೭೯ (ಸಂ) : ಕರ್ನಾಟಕ ಕನ್ನಡ ವಿಷಯ ವಿಶ್ವಕೋಶ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

ಪ್ರಸನ್ನಕುಮಾರ ಆಚಾರ್ಯ ೧೯೯೪ : ಎನ್ಸೈಕ್ಲೋಪಿಡಿಯಾ ಆಫ್ಹಿಂದೂ ಆರ್ಕಿಟೆಕ್ಚರ್, ವಾಲ್ಯುಮ್ಸ್I-II, ಕಾಸ್ಮೋ ಪಬ್ಲಿಕೇಷನ್ಸ್‌, ನ್ಯೂಡೆಲ್ಲಿ.

ಫರ್ಗುಸನ್‌ಜೇಮ್ಸ್‌೧೮೬೬ : ಆರ್ಕಿಟೆಕ್ಚರ್ಇನ್ಧಾರವಾಡ ಆಂಡ್ಮೈಸೂರು

ಮಹದೇವ ಸಿ. ಮತ್ತು ಇತರರು ೧೯೯೯ : ಕರ್ನಾಟಕ ದೇವಾಲಯ ಕೋಶ : ಹಾವೇರಿ ಜಿಲ್ಲೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ

ರಾಜಶೇಖರ ಎನ್‌. ೧೯೮೮ : ಕರ್ನಾಟಕ ವಾಸ್ತುಶಿಲ್ಪ ಮತ್ತು ಚಿತ್ರಕಲೆ, ಸುಜಾತ ಪಬ್ಲಿಕೇಷನ್‌, ಧಾರವಾಡ.

ರಾಜಶೇಖರ ಎನ್‌. ೧೯೯೧ : ರಾಷ್ಟ್ರಕೂಟ ಆರ್ಟ್ಇನ್ಕರ್ನಾಟಕ, ಸುಜಾತ ಪಬ್ಲಿಕೇಷನ್ಸ್‌, ಧಾರವಾಡ.

ರಾಮಚಂದ್ರರಾವ್ ಎನ್‌. ಕೆ. ೧೯೭೮ : ಕರ್ನಾಟಕದ ಕಲೆಗಳುವಾಸ್ತು ಸಂಪುಟ-೪, ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.

ಶ್ರೀನಿವಾಸನ್‌ಕೆ. ಆರ್. ೧೯೭೨ : ಟೆಂಪಲ್ಸ್ಆಫ್ಸೌತ್ಇಂಡಿಯಾ, ನ್ಯಾಷನಲ್‌ಬುಕ್‌ಟ್ರಸ್ಟ್‌ಆಫ್‌ಇಂಡಿಯಾ, ನ್ಯೂಡೆಲ್ಲಿ.

ಸುರೇಂದ್ರರಾವ್‌ಬಿ. ೧೯೯೭ : ಕರ್ನಾಟಕ ಚರಿತ್ರೆ ಸಂಪುಟ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ.

ಸುಂದರ ಅ. ೧೯೯೭ : ಕರ್ನಾಟಕ ಚರಿತ್ರೆ ಸಂಪುಟ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ.

ಸೂರ್ಯನಾಥ ಕಾಮತ್‌೧೯೯೫ : ಧಾರವಾಡ ಜಿಲ್ಲಾ ಗ್ಯಾಸೆಟಿಯರ್, ಕರ್ನಾಟಕ ಸರಕಾರ, ಬೆಂಗಳೂರು.

ಎಪಿಗ್ರಾಫಿಯಾ ಇಂಡಿಕಾ ಸಂಪುಟಗಳು
ಕರ್ನಾಟಕ ಇನ್ಸ್ಕ್ರಿಪ್ಶನ್ಸ್ ಸಂಪುಟಗಳು
ಕರ್ನಾಟಕ ಭಾರತಿ ಸಂಚಿಕೆಗಳು
ಸೌತ್ ಇಂಡಿಯನ್ ಇನ್ಸ್ಕ್ರಿಪ್ಶನ್ಸ್ ಸಂಪುಟಗಳು