೧. ಕಾನೂರು

03_37_KH-KUH

ಪುಟ್ಟಣ್ಣ (ಕಾನೂರು ಮನೆಯಲ್ಲಿರು ಆಗಂತುಕ. ಒಳ್ಳೇ ಬೇಟೆಗಾರ)

ರಂಗಪ್ಪಸೆಟ್ಟಿ (ಸೇರೆಗಾರ)

ಗಂಗೆ (ರಂಗಪ್ಪಸೆಟ್ಟಿಯ ಪ್ರೇಯಸಿ)

ಹಳೆಪೈಕದ ತಿಮ್ಮ (ಕಳ್ಳು ಕಾಯಿಸುವವ)

ಡೊಳ್ಳು ಹೊಟ್ಟೆ ಸೋಮ (ಗಟ್ಟಿದ ಕೆಳಗಿನ ಆಳು)

 

ಜೀತದಾಳುಗಳು
ಸಿದ್ದ, ಬೇಲರ ಬೈರ, ಕಾಳ, ಮಂಜ, ಕೆಂಚ, ಗುತ್ತಿ (ಸಣ್ಣ ಕುಳ್ಳ-ಜೀತದಾಳುಗಳು)
ದೊಡ್ಡರುದ್ರ, ಸಣ್ಣರುದ್ರ, ಸುಕ್ರಾ, ಸೇಸಿ, ಗಂಗ, ನಿಂಗ, ಪುಟ್ಟ

 

೨. ಮುತ್ತಳ್ಳಿ

ಶ್ಯಾಮಯ್ಯಗೌಡ – ಗೌರಮ್ಮ

04_37_KH-KUH

– ಕುಂಬಾರ ನಂಜ (ಆಳು)
– ಕುಂಬಾರ ನಂಜನ ಹೆಂಡತಿ)
– ರಂಗಿ (ಕುಂಬಾರ ನಂಜನ ಮಗಳು)

 

೩. ಕೆಳಕಾನೂರು

05_37_KH-KUH

 

೪. ಸೀತೆಮನೆ

06_37_KH-KUH 

೫. ಅಗ್ರಹಾರ

ವೆಂಕಪ್ಪ ಜೋಯಿಸ – ವೆಂಕಪ್ಪ ಜೋಯಿಸರ ಹೆಂಡತಿ
                             |

ವೆಂಕಪ್ಪ ಜೋಯಿಸರ ಎರಡು ಮಕ್ಕಳು

 

೬. ಇತರೆ ಪಾತ್ರಗಳು

  • ಕಿಲಿಸ್ತರ ಮಾರ್ಕ
  • ಕಳ್ಳಂಗಡಿಯವನು
  • ಕೃಷ್ಣಯ್ಯ ಸೆಟ್ಟಿ
  • ತಿಮ್ಮಯ್ಯ ಸೆಟ್ಟಿ (ಗಂಗೆಯ ಗಂಡ)
  • ಮುದ್ದೂರು ಭರ್ಮೇಗೌಡ
  • ಮೇಗರವಳ್ಳಿ ನಾಗಪ್ಪಗೌಡ
  • ಅತ್ತಿಗದ್ದೆ ಹಿರಿಯಣ್ಣಗೌಡ
  • ಎಂಟೂರು ಶೇಷೆಗೌಡ
  • ಬೈದೂರು ಬಸವೇಗೌಡ
  • ನೆಲ್ಲುಹಳ್ಳಿ ಪೆದ್ದೆಗೌಡ (ಸುಬ್ಬಮ್ಮನ ತಂದೆ)