. ಮಾಹಿತಿ ಕೊಟ್ಟವರು ೧. ಮಾರುತಿ ಎಸ್. ಕಾಮಗೇತಿ, ಅಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ. ೨. ಡಾ.ಎಸ್.ಕೆ.ನರಸಿಂಹಮೂರ್ತಿ, ಗಣಿತಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಗಂಜಿಗಟ್ಟೆ, ಹೊಳಲ್ಕೆರೆ – ತಾ ಚಿತ್ರದುರ್ಗ ಜಿಲ್ಲೆ. ೩. ಪೂಜಾರಿ ನಿಜಲಿಂಗಪ್ಪ, ಕಾಮಗೇತನಹಳ್ಳಿ, ಜಗಳೂರು ತಾ|| ೪. ನಾಯಕರು ೧೨ ಪೆಟ್ಟಿಗೆ ದೇವರುಗಳೊಂದಿಗೆ ಕಮಲಾಪುರದಿಂದ ಹೊರಟು ತಮ್ಮ ತಮ್ಮ ಕುಟುಂಬಗಳೊಂದಿಗೆ ಅಲ್ಲಲ್ಲಿ ತಂಗಿದರು. ಕಾಮಗೇತಲಾರು ಸಹಾ ಈಗಿರುವ ಕಾಮಗೇತನಹಳ್ಳಿಗೆ ಬಂದು ನೆಲೆಸಿದ್ದರು. ಇವರಲ್ಲಿ ಓಬಯ್ಯನಾಯಕನನ್ನು ಯರಮಂಚಿ ನಾಯಕದೊರೆ ಮ್ಯಾಸಮಂಡಲ ಅಗಲುವುದಕ್ಕೆ ಕಾರಣನಾಗುತ್ತಾನೆ. ಈಗಿನ ಕುದಾಪುರ ಚಿಂತಗುಟ್ಲ ಬೋರೇದೇವರೇ ಅಂದು ತೆರೆಮರಗಳನ್ನು ಕಡಿದ ಸ್ಥಳ. ಮ್ಯಾಸಮಂಡಳ ಅಂದಿನಿಂದ ಎರಡು ಪಂಗಡಗಳಾದವು. ಯರಮಂಚಿನಾಯಕ ತಡವಾಗಿ ಬಂದುದರಿಂದ ದೊರೆ ಸ್ಥಾನಕ್ಕೆ ಅಪಚಾರ ಬಗೆದು ಕಾರ್ಯಕ್ರಮ ಮುಗಿಸಿದ್ದರು. ರೊಚ್ಚಿಗೆದ್ದ ನಾಯಕ ತನ್ನ ಮಗನನ್ನೆ ಬಲಿಕೊಟ್ಟು ಜಾತಿ ಇಲ್ಲದವರಿಗೆ ಜಾತಿಯನ್ನು ಕೊಟ್ಟು ತನ್ನ ಅಭಿವೃದ್ಧಿಯನ್ನು ಮಾಡಿಕೊಂಡ. ಇಂದಿಗೂ ಕುದಾಪುರದ ಬೋರೆದೇವರಿಗೆ ಎಲ್ಲರೂ ಕೈ ಮುಗಿದರೆ, ಯರಮಂಚಿ ನಾಯಕನವರು ಬರುವುದಿಲ್ಲ. ನಲಗೇತಿ ಗೋತ್ರದವರು ಸಹಾ ದೇವಾಲಯದ ಹಿಂದಕ್ಕೆ ಬಂದು ಕೈಮುಗಿಯುತ್ತಾರೆ. ೫. ಸಿ. ಓಬಣ್ಣ, ವ್ಯವಸಾಯ, ಸಂಗೀತ ಕಲಾವಿದರು, ೬೨ವರ್ಷ, ಕಾಮಗೇತಲರು, ಮ್ಯಾಸನಾಯಕರು, ಗುಂತಕೋಲಮ್ಮನಹಳ್ಳಿ, ಚಳ್ಳಕೆರೆ – ತಾ|| ೬. ಎಸ್.ಬಿ. ತಿಪ್ಪನಾಯಕ, ನಿವೃತ್ತ ಶಿಕ್ಷಕರು, ಕಾನಕಟ್ಟೆ, ಜಗಳೂರು – ತಾ|| ೭. ಚಿದಾನಂದ ತಂದೆ ಮಾಸಿಲು ಪಾಲಯ್ಯ, ಕಾಮಗೇತಲಾರು, ಕಮಲಾಪುರ, ಹೊಸಪೇಟೆ – ತಾ|| ಬಳ್ಳಾರಿ ಜಿಲ್ಲೆ. ೮. ಆರ್.ಕೆ.ಸಿದ್ದಲಿಂಗನಾಯಕ ತಂದೆ ಕಸ್ತೂರಿ ರಂಗಪ್ಪನಾಯಕ, ೫೯ ವರ್ಷ, ಕಾಮಗೇತಲಾರು ಕೋರ್ಟ್ ಅಮೀನ್ ನಿವೃತ್ತ ಹೊಸದುರ್ಗ ಪಾಳೆಗಾರ ವಂಶಸ್ಥರು, ನಾಯಕನಹಟ್ಟಿ.   . ಅಭ್ಯಾಸ ಮಾಡಿದ ಗ್ರಂಥಗಳು ೧. ಅಕ್ಕಮಹಾದೇವಿ (ಅನು):೧೯೮೪, ಬುಡಕಟ್ಟು ನ್ಯಾಯ (ವಿ.ರಾಘವಯ್ಯ), ಪ್ರಸಾರಾಂಗ ಮೈಸೂರು ವಿಶ್ವವಿದ್ಯಾಲಯ, ಮೈಸೂರು. ೨. ಈಶ್ವರಪ್ಪ ಎಂ.ಜಿ : ೧೯೮೨, ಮ್ಯಾಸಬೇಡರು, ಐಬಿಹಚ್ ಪ್ರಕಾಶನ, ಬೆಂಗಳೂರು. ೩. ಕರಿಶೆಟ್ಟಿ ರುದ್ರಪ್ಪ : ೧೯೯೫, ಮ್ಯಾಸನಾಯಕರು ಒಂದು ಜನಾಂಗಿಕ ಅಧ್ಯಯನ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ೪. ಕೃಷ್ಣಮೂರ್ತಿ ಹನೂರು : ೧೯೯೩, ಮ್ಯಾಸಬೇಡರ ಸಂಸ್ಕೃತಿ, ಕನ್ನಡ ಸಾಹಿತ್ಯ ಅಕಾಡೆಮಿ, ಬೆಂಗಳೂರು. ೫. ಪಂಡಿತ ರೇವಣ್ಣಶಾಸ್ತ್ರಿ : ೧೯೫೯, ವಾಲ್ಮೀಕರ ಪುರಾಣವು! ದ್ಯಾಮವ್ವನಹಳ್ಳಿ, ಜಗಳೂರು ತಾಲೂಕು. ೬. ಪುಟ್ಟಣ್ಣ ಎಂ.ಎಸ್. : ೧೯೯೭, ಚಿತ್ರದುರ್ಗದ ಪಾಳಯಗಾರರು (ಮರುಮುದ್ರಣ), ಮದಕರಿ ಪ್ರಕಾಶನ, ಚಿತ್ರದುರ್ಗ. ೭. ರಾಜನರಾಜಣ್ಣ : ೧೯೮೨, ನಾಯಕ ಜನಾಂಗದ ಇತಿಹಾಸ, ಚಳ್ಳಕೆರೆ ೮. ವಿರೂಪಾಕ್ಷಿ ಪೂಜಾರಹಳ್ಳಿ : ೧೯೯೯, ಗಾದರಿಪಾಲನಾಯಕ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೯. ವಿರೂಪಾಕ್ಷಿ ಪೂಜಾರಹಳ್ಳಿ : ೨೦೦೨, ಅಕ್ಕಮ್ಮನ ಆಚರಣೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೧೦. ವಿರೂಪಾಕ್ಷಿ ಪೂಜಾರಹಳ್ಳಿ : ೨೦೦೨, ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ವೀರರು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೧೧. ವೀಣಾ ಎಂ.ಪಿ. : ೨೦೦೦, ಮನೆ, ಸಮಾಜ ಮತ್ತು ಸಂಸ್ಕೃತಿ (ಮ್ಯಾಸನಾಯಕರು ಹಾಗೂ ಊರನಾಯಕರ ಅಧ್ಯಯನ) ನೆಲಮನೆ ಪ್ರಕಾಶನ, ಶ್ರೀರಂಗಪಟ್ಟಣ. ೧೨. ಶ್ರೀನಿವಾಸ ನಾಯಕ ಬಿ.ಎಸ್. : ೧೯೮೪, ಚಿತ್ರದುರ್ಗದ ಕಾಮಗೇತಿ ಅರಸರು, ಸರ್ಜಾ ರಾಮಸ್ವಾಮಿ ನಾಯಕರು, ತರೀಕೆರೆ.   ಸ್ಮರಣ ಸಂಚಿಕೆ / ಲೇಖನ / ಮಾಸಪತ್ರಿಕೆ / ಇತ್ಯಾದಿ ೧೩. ಎಂ.ಕೆ.ನಾಯಕ(ಸಂ) : ವಾಲ್ಮೀಕಿ ವಾಣಿ, ಫೆಬ್ರವರಿ ೧೯೯೮, ಸಿ.ಕೆ.ಪುರ, ಕೆಳಗೋಟೆ, ಚಿತ್ರದುರ್ಗ ೧೪. ಹರ್ತಿಕೋಟೆ ವೀರೇಂದ್ರಸಿಂಹ (ಸಂ) : ವಾಲ್ಮೀಕಿಕಿರಣ ೯ – ೨ – ೧೯೯೮, ಶ್ರೀ ವಾಲ್ಮೀಕಿ ಮಹಾಸಂಸ್ಥಾನ ರಾಜನಹಳ್ಳಿ ೧೫. ೧೪ – ೩ – ೧೯೩೦ ನಾಯಕನಹಟ್ಟಿ ದೊರೆಬಸಪ್ಪ ನಾಯಕರ ಪತ್ರ ( ಈ ಬಗ್ಗೆ ೧೫ಕ್ಕೂ ಹೆಚ್ಚು ಪತ್ರಗಳಿವೆ) ೧೬. ಹಿರೇಹಳ್ಳಿ ದಡ್ಡಿ ಸೂರನಾಯಕ ದೇವರಿಗೆ ಸಂಬಂಧಿಸಿದ ಸುಮಾರು ೨೦ ದಾಖಲೆಗಳು ೧೭. ಹಿರೇಹಳ್ಳಿ ಕಟ್ಟೆಮನೆಗೆ ಸಂಬಂದಿಸಿದ ಪತ್ರ ( ೨೦ ಪತ್ರಗಳು) ೧೮. ಪಿ. ಕಟ್ಟೀಮನಿ (ಸಂ) ವಾಲ್ಮೀಕಿ ಬಂಧು, ೨೦೦೦, ಸಪ್ತಾಪೂರ, ಧಾರವಾಡ ೧೯. ಎಂ. ನರಸಿಂಹಯ್ಯ (ಸಂ) ವಾಲ್ಮೀಕಿ ಕರ್ನಾಟಕ, ನ್ಯೂಸ್‌ಲೈನ್ ಪ್ರಿಂಟರ್ಸ್, ಬೆಂಗಳೂರು. ೨೦. ಲಕ್ಷ್ಮಣ್ ತೆಲಗಾವಿ; ಕಾಮಗೇತಿ ಅರಸರ ಕೆಲವು ವಿಚಾರಗಳು : ಪ್ರತಿಕ್ರಿಯೆ, ಮಾನವಿಕ ಕರ್ನಾಟಕ ಸಂಪುಟ ೧೭, ಸಂಚಿಕೆ – ೪ ಅಕ್ಟೋಬರ್ (೧೯೮೭) ೨೧. ಏಕಲವ್ಯ ಮಾಸ ಪತ್ರಿಕೆ, ಚಳ್ಳಕೆರೆ. ೨೨. ಮದಕರಿ : ವಿಶ್ಲೇಷಣೆ, ಕನ್ನಡ ಸಾಹಿತ್ಯ ಪರಿಷತ್ತು ೨೩. ಇತಿಹಾಸ ದರ್ಶನ ಸಂ ೧, ೧೯೮೬ (ಗೌಡನಹಳ್ಳಿ ಶಾಸನ) ೨೪. ಇತಿಹಾಸ ದರ್ಶನ ಸಂ ೩, ೧೯೮೮ ಎಪ್ಪತ್ತೇಳು ಪಾಳೆಯಗಾರರು ೨೫. ಇತಿಹಾಸ ದರ್ಶನ ಸಂ ೫, ೧೯೯೦ ೨೬. K.S. Singh : 1994, The Scheduled Tribes, Vol – III, Anthropological Survey of India, Delhi   . ಛಾಯಾಚಿತ್ರಗಳು

ವಾಲ್ಮೀಕಿ

ವಾಲ್ಮೀಕಿ

ಬೇಡರ ಕಣ್ಣಪ್ಪ

ಬೇಡರ ಕಣ್ಣಪ್ಪ

ಏಕಲವ್ಯ

ಏಕಲವ್ಯ

ಕುಮಾರರಾಮ

ಕುಮಾರರಾಮ

ರಾಜಾವೀರ ಮದಕರಿನಾಯಕ

ರಾಜಾವೀರ ಮದಕರಿನಾಯಕ

ನಾಯಕನಹಟ್ಟಿ ಪಾಳೆಯಗಾರರ ಕಾಲದ ಕೋಟೆ - ರಾಮದುರ್ಗ

ನಾಯಕನಹಟ್ಟಿ ಪಾಳೆಯಗಾರರ ಕಾಲದ ಕೋಟೆ – ರಾಮದುರ್ಗ

ಶಾರದಮ್ಮ ನಾಗತಿ - ನಾಯಕನಹಟ್ಟಿ ಪಾಳೆಯಗಾರರು - ನಾಯಕನಹಟ್ಟಿ

ಶಾರದಮ್ಮ ನಾಗತಿ – ನಾಯಕನಹಟ್ಟಿ ಪಾಳೆಯಗಾರರು – ನಾಯಕನಹಟ್ಟಿ

ತಿಪ್ಪೇಸ್ವಾಮಿ ಜೀವೈಕ್ಯ ಸಮಾಧಿ ಹೊರಮಠ, ನಾಯಕನಹಟ್ಟಿ

ತಿಪ್ಪೇಸ್ವಾಮಿ ಜೀವೈಕ್ಯ ಸಮಾಧಿ ಹೊರಮಠ, ನಾಯಕನಹಟ್ಟಿ

ಪೂಜಾರಿ ಸೂರನಾಯಕ ಯಜಮಾನ, ಕಾಮಗೇತನಹಳ್ಳಿ

ಪೂಜಾರಿ ಸೂರನಾಯಕ ಯಜಮಾನ, ಕಾಮಗೇತನಹಳ್ಳಿ

ಪೂಜಾರಿ ನಿಜಲಿಂಗಪ್ಪ, ಕಾಮಗೇತನಹಳ್ಳಿ

ಪೂಜಾರಿ ನಿಜಲಿಂಗಪ್ಪ, ಕಾಮಗೇತನಹಳ್ಳಿ

ದೇವರೆತ್ತಿನ ಕಿಲಾರಿಗೆ ದಕ್ಷಿಣೆ (ಕಾಣಿಕೆ) ಕೊಡುತ್ತಿರುವುದು, ಚಿನ್ನಹಗರಿ ನದಿ

ದೇವರೆತ್ತಿನ ಕಿಲಾರಿಗೆ ದಕ್ಷಿಣೆ (ಕಾಣಿಕೆ) ಕೊಡುತ್ತಿರುವುದು, ಚಿನ್ನಹಗರಿ ನದಿ

ವಿಚಾರದ ಕಟ್ಟೆಮನೆ ಹಾಗೂ ಕಾಟಪ್ಪದೇವರು, ಕಾಟಪ್ಪನಹಟ್ಟಿ, ಚಳ್ಳಕೆರೆ

ವಿಚಾರದ ಕಟ್ಟೆಮನೆ ಹಾಗೂ ಕಾಟಪ್ಪದೇವರು, ಕಾಟಪ್ಪನಹಟ್ಟಿ, ಚಳ್ಳಕೆರೆ

ಕಾಮಗೇತಿಗಳು ನಂದಿಯನ್ನು ಆರಾಧಿಸುವುದು, ಪೂಜಾರಹಳ್ಳಿ

ಕಾಮಗೇತಿಗಳು ನಂದಿಯನ್ನು ಆರಾಧಿಸುವುದು, ಪೂಜಾರಹಳ್ಳಿ

ಕಾಮಗೇತನಹಳ್ಳಿ ದೇವಾಲಯದಲ್ಲಿರುವ ಹುತ್ತ, ಕಾಮಗೇತನಹಳ್ಳಿ

ಕಾಮಗೇತನಹಳ್ಳಿ ದೇವಾಲಯದಲ್ಲಿರುವ ಹುತ್ತ, ಕಾಮಗೇತನಹಳ್ಳಿ

ಕಾಮಗೇತನಹಳ್ಳಿ ಸೂರ್ಯಲಿಂಗೇಶ್ವರ ದೇವಸ್ಥಾನ, ಕಾಮಗೇತನಹಳ್ಳಿ

ಕಾಮಗೇತನಹಳ್ಳಿ ಸೂರ್ಯಲಿಂಗೇಶ್ವರ ದೇವಸ್ಥಾನ, ಕಾಮಗೇತನಹಳ್ಳಿ

ಟಿ.ಪಿ.ಓಬನಾಯಕ ಕಾಮಗೇತಿ ಯುವಕನ ವಿವಾಹ, ಕಾಮಗೇತನಹಳ್ಳಿ

ಟಿ.ಪಿ.ಓಬನಾಯಕ ಕಾಮಗೇತಿ ಯುವಕನ ವಿವಾಹ, ಕಾಮಗೇತನಹಳ್ಳಿ

ಕಾಮಗೇತನಹಳ್ಳಿ ಸೂರ್ಯಲಿಂಗೇಶ್ವರ ದೇವಾಲಯಕ್ಕೆ ಗಣ್ಯರ ಭೇಟಿ, ಕಾಮಗೇತನಹಳ್ಳಿ

ಕಾಮಗೇತನಹಳ್ಳಿ ಸೂರ್ಯಲಿಂಗೇಶ್ವರ ದೇವಾಲಯಕ್ಕೆ ಗಣ್ಯರ ಭೇಟಿ, ಕಾಮಗೇತನಹಳ್ಳಿ

ಕಾಮಗೇತಿಗಳು ನೆಲಸಿದ ಸ್ಥಳ ಪ್ಯಾಟೇಹಳ್ಳಿ, ಮಾಡ್ಲನಾಯಕನಹಳ್ಳಿ

ಕಾಮಗೇತಿಗಳು ನೆಲಸಿದ ಸ್ಥಳ ಪ್ಯಾಟೇಹಳ್ಳಿ, ಮಾಡ್ಲನಾಯಕನಹಳ್ಳಿ

ಕಾಮಗೇತಿ ಸನ್ಯಾಸಪ್ಪ ತಪಸ್ಸು ಮಾಡಿದ ಸ್ಥಳ, ಚಕ್ಕೇಬಂಡೆ

ಕಾಮಗೇತಿ ಸನ್ಯಾಸಪ್ಪ ತಪಸ್ಸು ಮಾಡಿದ ಸ್ಥಳ, ಚಕ್ಕೇಬಂಡೆ

ಆಕನೂರು ಕಾಮಗೇತಿ ಪೋತರಾಜನು ಗಾವು ಜಿಗಿಯುವುದು, ಕಾತ್ರಿಕಹಟ್ಟಿ

ಆಕನೂರು ಕಾಮಗೇತಿ ಪೋತರಾಜನು ಗಾವು ಜಿಗಿಯುವುದು, ಕಾತ್ರಿಕಹಟ್ಟಿ

ಮೊಳಕಾಲ್ಮೂರು ಪಾಳೆಯಗಾರರು ಆಳಿದ ಕೋಟೆ, ಮೊಳಕಾಲ್ಮೂರು

ಮೊಳಕಾಲ್ಮೂರು ಪಾಳೆಯಗಾರರು ಆಳಿದ ಕೋಟೆ, ಮೊಳಕಾಲ್ಮೂರು

22_307_KVC-KUH

ಕಾಮಗೇತಿ ಬೆಡಗಿನ ಬಗ್ಗೆ ಮಾಹಿತಿ ಕೊಟ್ಟ ಯಜಮಾನರು, ಬಂಜಿಗೇರಿ

ಕಾಮಗೇತಿ ಬೆಡಗಿನ ಬಗ್ಗೆ ಮಾಹಿತಿ ಕೊಟ್ಟ ಯಜಮಾನರು, ಬಂಜಿಗೇರಿ

ನಾಯಕರ ಪಂಚಾಯ್ತಿ ಚಾವಡಿ, ಕಮಲಾಪುರ

ನಾಯಕರ ಪಂಚಾಯ್ತಿ ಚಾವಡಿ, ಕಮಲಾಪುರ

ಗೌರಸಮುದ್ರದ ಮಾರಮ್ಮ, ಗೌರಸಮುದ್ರ

ಗೌರಸಮುದ್ರದ ಮಾರಮ್ಮ, ಗೌರಸಮುದ್ರ

೧೨ ಪೆಟ್ಟಿಗೆ ದೇವರು ದಡ್ಡಿಸೂರನಾಯಕ, ಹಿರೇಹಳ್ಳಿ

೧೨ ಪೆಟ್ಟಿಗೆ ದೇವರು ದಡ್ಡಿಸೂರನಾಯಕ, ಹಿರೇಹಳ್ಳಿ

ಕಾಮಗೇತಿ ವಂಶದವರ ೧೦೧ ಪತ್ರೆಮರ ಹಾಗೂ ಗೂಳಿಯ ಸಮಾಧಿ, ಪ್ಯಾಟೇಹಳ್ಳಿ

ಕಾಮಗೇತಿ ವಂಶದವರ ೧೦೧ ಪತ್ರೆಮರ ಹಾಗೂ ಗೂಳಿಯ ಸಮಾಧಿ, ಪ್ಯಾಟೇಹಳ್ಳಿ

ಬೇಡ ನಾಯಕರು ಚಿನ್ನಹಗರಿ ನದಿಯಲ್ಲಿ ತಮ್ಮ ದೇವರಿಗೆ ಗಂಗಸ್ಥಾನ ಮತ್ತು ಪೂಜಾರಿಗೆ ಪಟ್ಟಾಭಿಷೇಕ, ಅಬ್ಬೇನಹಳ್ಳಿ.

ಬೇಡ ನಾಯಕರು ಚಿನ್ನಹಗರಿ ನದಿಯಲ್ಲಿ ತಮ್ಮ ದೇವರಿಗೆ ಗಂಗಸ್ಥಾನ ಮತ್ತು ಪೂಜಾರಿಗೆ ಪಟ್ಟಾಭಿಷೇಕ, ಅಬ್ಬೇನಹಳ್ಳಿ.