ಡ್ರೊಸೋಫಿಲಮ್ ೪೦ – ೫೦ ಸೆ ಮೀ. ಎತ್ತರ ಬೆಳೆಯಬಲ್ಲ ಸಸ್ಯ. ಕಾಂಡವು ೫ – ೧೫ ಮಿ. ಮೀ. ದಪ್ಪ ಇದ್ದು, ಅದು ಬೆಳೆದಂತೆ – ಭೂಮಿಯ ಮೇಲ್ಮೈಗುಂಟ ಬೆಳೆಯುತ್ತದೆ. ತ್ರಿಕೋನಾಕಾರದ, ಸೂಜಿಯಂತೆ – ಕಾಣುವ ಹತ್ತಕ್ಕೂ ಹೆಚ್ಚು ತೆಳುವಾದ ಎಲೆಗಳಿವೆ. ಎಲೆಗಳ ಉದ್ದ ೧೦ – ೨೫ ಸೆ ಮೀ ನಷ್ಟು ಹಾಗೂ ಅವುಗಳ ಅಗಲ ೨.೫ ಮಿ.ಮೀ.
ಕೀಟಾಹಾರಿ ಸಸ್ಯಗಳು : ಡ್ರೊಸೋಫಿಲ್ಲಮ್
By kanaja|2016-11-08T04:11:56+05:30January 16, 2012|ಜೀವ ವಿಜ್ಞಾನ, ನೈಸರ್ಗಿಕ ವಿಜ್ಞಾನ, ವಿಜ್ಞಾನ|0 Comments
Leave A Comment