ಮಳೆ-ಬಿಲ್ಲು ಸಸ್ಯ ಮರುಳುಗಾಡಿನಲ್ಲಿ ಬೆಳೆಯುವ ಬಹುವಾರ್ಷಿಕ ಸಸ್ಯ. ಇದು  ಸಸ್ಯದಂತಿದೆ. ಎಲೆಯ ಮೇಲಿನ ಅಂಟಂಟಾದ ರೋಮಗಳು ‘ಮಧು’ ಹನಿಗಳಂತೆ ಗೋಚರಿಸುವುದರಿಂದ, ಕೀಟಗಳು ಆಕರ್ಷಣೆಗೊಂಡು ಸಿಕ್ಕು ಬೀಳುತ್ತವೆ. ಈ ಸಸ್ಯದ ರೋಮಗಳು ಇಬ್ಬನಿ ಸಸ್ಯದ ರೋಮಗಳಂತೆ ಬಂಧಿಯಾದ ಕೀಟದ ಕಡೆಗೆ ವಾಲುವುದಿಲ್ಲ. ಹೂಗಳು ಕೆಂಪು-ಬೂದು, ಇವು ಕೀಟಗಳನ್ನು ಆಕರ್ಷಿಸುತ್ತವೆ.