೧. ಕುಟುಂಬ : ನೆಪೆಂಥೇಸಿ (Nepenthaceae)
ಕುಲ : ನೆಪೆಂಥಿಸ್.
ಸಾಮಾನ್ಯ ಹೆಸರು : ಉಷ್ಣವಲಯದ ಹೂಜಿ ಸಸ್ಯ/ಹೂಜಿಸಸ್ಯ.
ಪ್ರಭೇದಗಳು : ೯೧
ಹಂಚಿಕೆ : ಆಸ್ಟ್ರೇಲಿಯಾ, ಮಡಗಾಸ್ಕರ್, ಪಪುವಾ ನ್ಯೂ ಗಿನಿಯಾ, ಸಿಚೆಲ್ಲೆಸ್.
ಆಗ್ನೇಯ ಏಸಿಯಾ ಮತ್ತು ಶ್ರೀಲಂಕಾದ ಉಷ್ಣವಲಯದ ಆವಾಸಗಳಲ್ಲಿ.
೨. ಕುಟುಂಬ : ಡ್ರೊಸೊಫಿಲ್ಲೇಸಿ (Drosophyllaceae)
ಕುಲ : ಡ್ರೊಸೊಫಿಲ್ಲಮ್ (Drosophyllum)
ಸಾಮಾನ್ಯ ಹೆಸರು : ಪೋರ್ಚುಗೀಸ್ ಇಬ್ಬನಿ ಸಸ್ಯ
ಪ್ರಭೇದ : ೧
ಹಂಚಿಕೆ : ಉತ್ತರ ಮೊರಕ್ಕೊ, ಪೋರ್ಚುಗಾಲ್, ನೈರುತ್ಯ ಸ್ಪೇನ್ಗಳ ಕರಾವಳಿ.
೩. ಕುಟುಂಬ : ಡೈಯೊನ್ಕೊಫಿಲ್ಲೇಸಿ (Dioncophyllaceae)
ಕುಲ : ಟ್ರೈಫಿಯೋಫಿಲ್ಲಮ್ (Triphyophyllum)
ಪ್ರಭೇದ : ೧
ಹಂಚಿಕೆ : ಪಶ್ಚಿಮ ಆಫ್ರಿಕೆಯ ಮಳೆಗಾಡುಗಳಲ್ಲಿ.
೪. ಕುಟುಂಬ : ಡ್ರೊಸೆರೇಸಿ (Droseraceae)
ಕುಲ : ಡ್ರೊಸೆರಾ (Drosera)
ಸಾಮಾನ್ಯ ಹೆಸರು : ಇಬ್ಬನಿ ಸಸ್ಯ
ಪ್ರಭೇದಗಳು : ೧೫೨
ಹಂಚಿಕೆ : ಪ್ರಪಂಚದ ಸಮಶೀತೋಷ್ಣ ಹಾಗೂ ಉಷ್ಣವಲಯದ ಆವಾಸಗಳಲ್ಲಿ.
೫. ಕುಟುಂಬ :ಡ್ರೊಸೆರೇಸಿ (Droseraceae)
ಕುಲ : ಡೈಯೋನಿಯಾ (Dionaea)
ಸಾಮಾನ್ಯ ಹೆಸರು : ವೀನಸ್ ನೊಣ ಹಿಡುಕ ಸಸ್ಯ
ಪ್ರಭೇದ : ೧
ಹಂಚಿಕೆ : ಯು.ಎಸ್.ಎ ದ ಆಗ್ನೇಯ ಆವಾಸ.
೬. ಕುಟುಂಬ : ಡ್ರೊಸೆರೇಸಿ (Droseraceae)
ಕುಲ : ಅಲ್ಡ್ರೊವಂಡಾ (Aldrovanda)
ಸಾಮಾನ್ಯ ಹೆಸರು : ನೀರ್ಗಾಲಿ ಸಸ್ಯ
ಪ್ರಭೇದ : ೧
ಹಂಚಿಕೆ : ಯುರೋಪ್, ಏಸಿಯಾ ಮತ್ತು ಆಸ್ಟ್ರೇಲಿಯಾದ ಜಲ ಆವಾಸ.
೭. ಕುಟುಂಬ : ಸಿಫೆಲೋಟೇಸಿ (Cephalotaceae)
ಕುಲ : ಸಿಫೆಲೋಟಸ್ (Cephalotus)
ಸಾಮಾನ್ಯ ಹೆಸರು : ಅಲ್ಬನಿ ಹೂಜಿ ಸಸ್ಯ (Albany or western Australian pitcher plant)
ಪ್ರಭೇದ : ೧
ಹಂಚಿಕೆ : ನೈರುತ್ಯ ಆಸ್ಟ್ರೇಲಿಯಾದ ಜೌಗು.
೮. ಕುಟುಂಬ : ಸರಸೇನಿಯೇಸಿ (Sarraceniaceae)
ಕುಲ : ಡಾರ್ಲಿಗ್ಟೋನಿಯಾ (Darlingtonia)
ಸಾಮಾನ್ಯ ಹೆಸರು : ನಾಗ ಲಿಲಿ (Cobra Lily)
ಪ್ರಭೇದ : ೧
ಹಂಚಿಕೆ : ಯು.ಎಸ್.ಎ. ದ ವಾಯವ್ಯ
೯. ಕುಟುಂಬ : ಸರಸೇನಿಯೇಸಿ (Sarraceniaceae)
ಕುಲ : ಸರಸೇನಿಯಾ (Sarracenia)
ಸಾಮಾನ್ಯ ಹೆಸರು : ಹೂಜಿ ಸಸ್ಯ (Pitcher Plant)
ಪ್ರಭೇದಗಳು : ೧೦
ಹಂಚಿಕೆ : ಮಧ್ಯ ಕೆನಡಾದ ಯು ಎಸ್ ಎ ಯ ಆಗ್ನೇಯ.
೧೦. ಕುಟುಂಬ : ಸರಸೇನಿಯೇಸಿ (Sarraceniaceae)
ಕುಲ : ಹೆಲಿಯಮ್ಫೋರಾ (Heliamphora)
ಸಾಮಾನ್ಯ ಹೆಸರು : ಸೂರ್ಯ ಹೂಜಿ ಸಸ್ಯ (Sun or Marsh pitcher)
ಪ್ರಭೇದಗಳು : ೭
ಹಂಚಿಕೆ : ಉತ್ತರ-ಮಧ್ಯ ದಕ್ಷಿಣ ಅಮೇರಿಕಾ (ವೆನೆಜುಯೇಲಾ ಬ್ರಾಜಿಲ್ ಮತ್ತು ಗುಯಾನ ಗಡಿಗುಂಟ).
೧೧. ಕುಟುಂಬ : ರೊರಿಡುಲೇಸಿ (Roridulaceae)
ಕುಲ : ರೊರಿಡುಲಾ (Roridula)
ಸಾಮಾನ್ಯ ಹೆಸರು : ಹೇನು ಸಸ್ಯ (Bug plant/South African Fly Bush).
ಪ್ರಭೇದಗಳು : ೨
ಹಂಚಿಕೆ : ದಕ್ಷಿಣ ಆಫ್ರಿಕಾ.
೧೨. ಕುಟುಂಬ : ಲೆಂಟಿಬುಲೇರಿಯೇಸಿ (Lentibulariaceae)
ಕುಲ : ಯುಟ್ರಿಕ್ಯುಲೇರಿಯಾ (Utricularia)
ಸಾಮಾನ್ಯ ಹೆಸರು : ರುಗುಳ್ಳೆ ಸಸ್ಯ (Bladder wort)
ಪ್ರಭೇದಗಳು : ೨೨೦
ಹಂಚಿಕೆ : ಪ್ರಪಂಚದ ಸಮಶೀತೋಷ್ಣ ಹಾಗೂ ಉಷ್ಣವಲಯಗಳಲ್ಲಿ.
೧೩. ಕುಟುಂಬ : ಲೆಂಟಿಬುಲೇರಿಯೇಸಿ (Lentibulariaceae)
ಕುಲ : ಜೆಸಿಯಾ (Genlisea)
ಸಾಮಾನ್ಯ ಹೆಸರು : ಬಿರಡೆ ತಿರುಪು ಸಸ್ಯ (Cork screw plant)
ಪ್ರಭೇದಗಳು : ೨೦
ಹಂಚಿಕೆ : ಆಫ್ರಿಕಾ, ಮಡಗಾಸ್ಕರ್, ದಕ್ಷಿಣ ಅಮೇರಿಕ.
೧೪. ಕುಟುಂಬ : ಲೆಂಟಿಬುಲೇರಿಯೇಸಿ (Lentibulariaceae)
ಕುಲ : ಪಿಂಗ್ವಿಕುಲ (Pinguicula)
ಸಾಮಾನ್ಯ ಹೆಸರು : ಬಟರ್ವರ್ಟ್ (Butter wort)
ಪ್ರಭೇದಗಳು : ೭೯
ಹಂಚಿಕೆ : ಯುರೋಪ್, ಏಸಿಯಾ, ಉತ್ತರ ಅಮೇರಿಕ ಹಾಗೂ ದಕ್ಷಿಣ ಅಮೇರಿಕ.
೧೫. ಕುಟುಂಬ : ಬೈಬ್ಲಿಡೇಸಿ (Byblidaceae)
ಕುಲ : ಬೈಬ್ಲಿಸ್ (Byblis)
ಸಾಮಾನ್ಯ ಹೆಸರು : ಮಳೆಬಿಲ್ಲು ಸಸ್ಯ (Rainbow plant)
ಪ್ರಭೇದಗಳು : ೫
ಹಂಚಿಕೆ : ಆಸ್ಟ್ರೇಲಿಯಾ ಹಾಗೂ ನ್ಯೂಸಿನಿಯಾಗಳ ಉತ್ತರ ಹಾಗೂ ಪಶ್ಚಿಮ ಪ್ರದೇಶಗಳು.
೧೬. ಕುಟುಂಬ : ಬ್ರೊಮೇಲಿಯೇಸಿ (Bromeliaceae)
ಕುಲ : ಬ್ರೊಕ್ಕಿನಿಯಾ (Brocchinia)
ಪ್ರಭೇದಗಳು ; ೫ (೨ ಪ್ರಭೇದಗಳು ಕೀಟಾಹಾರಿಗಳು)
ಹಂಚಿಕೆ : ದಕ್ಷಿಣ ಅಮೇರಿಕಾ.
೧೭. ಕುಟುಂಬ : ಬ್ರೊಮೇಲಿಯೇಸಿ (Bromeliaceae)
ಕುಲ : ಕೆಟಾಪ್ಸಿಸ್ (Catopsis)
ಪ್ರಭೇದಗಳು : ೨೧ (೧ ಪ್ರಭೇದ ಕೀಟಾಹಾರಿ)
ಹಂಚಿಕೆ : ದಕ್ಷಿಣ ಅಮೇರಿಕಾ, ಮಧ್ಯ ಅಮೇರಿಕಾ, ಮ್ಯಾಕ್ಸಿಕೊ.
Leave A Comment