ಇಬ್ಬರು ಕೈಗಿಂಚು ಹಾಕಿ ನಿಲ್ಲುವರು. ಒಬ್ಬರು ಅವರ ಕೈಗಿಂಚಿನ ಮೇಲೆ ಒಂದು ಕಾಲಿಡುವರು. ಇನ್ನೊಂದು ಕಾಲು ನೆಲಕ್ಕಿರುತ್ತದೆ. ಆಟವೆಲ್ಲ ಗಾಡಿ ಆಟದಂತೆಯೇ ಇರುತ್ತದೆ. ಇದು ನಿಜವಾದ ಗ್ಳೆಗೂಸಾಟ.