ಔನ್ನತ್ಯದಿ ತ್ರಿವಿಕ್ರಮ.

ವಿನಯದಲ್ಲಿ ವಾಮನ:
ಅದನಿದೆಂದು ಇದನದೆಂದು
ಭಾವಿಸದಿರು, ಓ ಮನ!

೨೬ – ೧೨ – ೧೯೬೬