ನಿಡುಸುಯ್ದು ನದಿಯ ಈ – ದಡ ಹೇಳಿತತಿ ನೊಂದು
“ಬಲ್ಲೆ; ಸುಖವೆಲ್ಲ ಆ – ದಡದೊಳಿದೆ!” ಎಂದು.
ಆ – ದಡವೊ ಬಿಸುಸುಯ್ದು ನಿಡು ನುಡಿಯಿತೆದೆ ಬೆಂದು
“ಸುಖವಿದ್ದರೆಲ್ಲ ಆ – ದಡದೊಳಿದೆ!” ಎಂದು.
೧೨ – ೯ – ೧೯೩೪
* ರವೀಂದ್ರರಿಂದ
ನಿಡುಸುಯ್ದು ನದಿಯ ಈ – ದಡ ಹೇಳಿತತಿ ನೊಂದು
“ಬಲ್ಲೆ; ಸುಖವೆಲ್ಲ ಆ – ದಡದೊಳಿದೆ!” ಎಂದು.
ಆ – ದಡವೊ ಬಿಸುಸುಯ್ದು ನಿಡು ನುಡಿಯಿತೆದೆ ಬೆಂದು
“ಸುಖವಿದ್ದರೆಲ್ಲ ಆ – ದಡದೊಳಿದೆ!” ಎಂದು.
೧೨ – ೯ – ೧೯೩೪
* ರವೀಂದ್ರರಿಂದ
Leave A Comment