ಸ್ವಪ್ನವೆಂದಿತು – “ನಾನು ಮುಕ್ತನು; ನಿಯಮಪಥ್ಯ

ನನಗಿಲ್ಲ.” ಸತ್ಯವೆಂದಿತು – “ಅದಕೆ ನೀ ಮಿಥ್ಯಾ!”
ಸ್ವಪ್ನವೆಂದಿತು – “ನೀನಸಂಖ್ಯ ಶೃಂಖಲಾಬದ್ಧ!”
ಸತ್ಯವೆಂದಿತು – “ಅದಕೆ ನಾನೆಲ್ಲರಿಗೆ ಬುದ್ಧ!”

೧೨ – ೯ – ೧೯೩೪


* ರವೀಂದ್ರರಿಂದ