ಅಮ್ಮಾ ಭೂದೇವಿಯಮ್ಮ ನಾವು ಹುಟ್ಟೀವೀ
ನಿನ ಮ್ಯಾಲಿ ನಾವುವಾಗಿ ಇನ್ನು ಬೆಳದಿವೀ
ಕಾಪಾಡೇ ನಮ್ಮ ತಾಯೆ ಭೂಮಿ ತಾಯಿ ನೀ
ಸರಸತಿ ಶಾರದಾಂಬ ಜಗಾದಾಂಬ ನೀ
ನಮ್ಮಾ ಗುಣಾ ನೋಡಿ ನಮಗೆ ಬಾರಮ್ಮಾ
ಆದೀ ಭೂದೀಶಕ್ತಿ ನಿನಗೆ ಶರುಣು ಬಾ
ಕಾಪಾಡೇ ನನ್ನ ದೇವಿ ನಿನಗೆ ಶರಣಮ್ಮಾ
ಕಾಪಾಡೋ ಇನ್ನುವಾಗಿ ಕುಮಾರಸ್ವಾಮಿ ನೀ
ಕೃಷ್ಣ ಗೋಪಾಲ ಗೊಲ್ರು ನಿಮಗೆ ಶರಣು ಬಾ