ಜಾನಪದ ಕಥೆಗಳು ಎಂಬ ಕೃತಿಯನ್ನು ೧೯೬೩ರಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ೩೧ ವಿವಿಧ ಭಾರತೀಯ ಭಾಷೆಗಳ ಜನಪದ ಕಥೆಗಳನ್ನು ಅನುವಾದ ಮಾಡಿ ಸಂಗ್ರಹಿಸಲಾಗಿದೆ. ಆಯಾ ಕಥೆಯ ಕೊನೆಯಲ್ಲಿ ಮೂಲಕತೆಯ ಭಾಷೆ, ಗ್ರಂಥ ಆಧಾರಗಳನ್ನು ಇಂಗ್ಲೀಷಿನಲ್ಲೂ ಸೂಚಿಸಲಾಗಿದೆ. ಭಾಷಾಂತರ ಸಮರ್ಪಕವಾಗಿದೆ. ಕನ್ನಡಿಗರಿಗೆ ಭಾರತೀಯ ಭಾಷೆಗಳಲ್ಲಿ ಪ್ರಚಲಿತವಾಗಿರುವ ಕೆಲವು ಜನಪದ ಕಥೆಗಳನ್ನು ಪರಿಚಯ ಮಾಡಿಕೊಟ್ಟಿರುವ ಈ ಪ್ರಯತ್ನ ಶ್ಲ್ಯಾಘನೀಯವಾದುದು.
ಕೃತಿಗಳು: ಜಾನಪದ ಗೀತೆಗಳು:
By kanaja|2011-09-30T15:23:07+05:30September 30, 2011|ಕನ್ನಡ, ಕನ್ನಡ ಸಾಹಿತ್ಯ, ಜಾನಪದ ಸಾಹಿತ್ಯ, ವ್ಯಕ್ತಿ ಪರಿಚಯ|0 Comments
Leave A Comment