ಅದೊ ನೋಡು! ಓ ಅಲ್ಲಿ, ಪೂರ್ವದ ದಿಗಂತದಲಿ / ೮೫

ಆಂಗ್ಲ ಕವಿಗಳಲಿ ನೀನೆನ್ನೆದೆಯ ಸೆಳೆದಂತೆ / ೫೩

ಆ ಮಹಾವ್ಯೋಮವೀ ಮರ್ತ್ಯ ಭೂ ತತ್ವಕ್ಕೆ, / ೯೩

ಇತರರೆನ್ನರು ಹೊಗಳುವರು ಎಂದು ನೀನೇಕೆ / ೩೪

ಇದು ಇರಲಿ! ಅದನು ನೆನೆ: ದಾರಿಯಲಿ ಮಂದೆ ಕುರಿ / ೪೪

ಇದ್ದನು ಸಮಾಧಿ ನಿರ್ವಿಕಲ್ಪಂ ನರಮಹರ್ಷಿ / ೯೨

ಈ ಮಹಾಸ್ವಾತಂತ್ರ್ಯರಣಯಾಗ ಧೂಮದಲಿ / ೭೬

ಈ ಹೊಳೆಯೊ, ಈ ಕಾನೊ, ಈ ಮಲೆಯೊ, ಈ ಬಾನೊ; / ೩೮

ಉದುರುತಿವೆ ಹಣ್ಣೆಲೆಗಳೊಂದಾದ ಮೇಲೊಂದು; / ೬೯

ಊರಿನ ಕೊಳೆಯನೆಲ್ಲ ತೊಳೆವ ನಿನಗೆಯೆ ತೊಳೆಯೆ / ೬೪

ಎತ್ತ ಸುತ್ತಿದರೇನು ನನ್ನ ಹೃದಯದ ಹಕ್ಕಿ / ೨೧

ಓ ಮನೋಹರ ಭಯಂಕರ ವಿಧಾಯಕಮೂರ್ತಿ, / ೮೬

ಓ ನನ್ನ ಪ್ರಿಯತಮ ಶಿಖರ ಸುಂದರನೆ, ನನ್ನ / ೮

ಓ ಗುರುವೆ, ಕೊಲ್ಲದಿರು ಸ್ವಾತಂತ್ರ್ಯವನು ಕೊಟ್ಟು / ೮೨

ಕಬ್ಬಿಗಗೆ ನಿನ್ನದೆಯೆ ಕಟ್ಟಕಡೆಯಾಶ್ರಮಂ, / ೧೭

ಕರುಬುವಿಂದ್ರನನುಳುಹೆ ಹರಿಯು ವಾಮನನಾಗಿ / ೫೭

ಕಲ್ಲುಕೋಂಟೆಯ ಸೆರೆಯು ಸೆರೆಯಲ್ಲ; ಬಗೆ ಸೆರೆಯ / ೬೮

ಕವನಗಳೆ ಮಂತ್ರಗಳು ರಸಯೋಗಿ ಕವಿಋಷಿಗೆ; / ೨೬

ಕಾಳಿದಾಸನ ಮಧುರ ಕಾವ್ಯ ಪ್ರಪಂಚದಲಿ / ೧೪

ಕ್ರಾಂತಿಕಾಳಿ ಕಠಾರಿಯಂ ನನ್ನೆದೆಗೆ ಕುರಿತು / ೬೩

ಕುಳಿತಿರುವೆನೇಕಾಂಗಿ ಹಾಸುಬಂಡೆಯ ಮೇಲೆ: / ೪

ಕಂಪಡರುತಿದೆ ಮೂಡಣದ್ರಿಯ ನಭದ ಮೇರೆ; / ೫

ಕ್ಷಣಕ್ಷಣಕೆ ವರ್ಣಾಂತರವನಾಂತು ಮಳೆಬಿಲ್ಲು / ೨೫

ಗಗನವನು ನೋಡು ಮೈನೀಲಿಗಟ್ಟುವವರೆಗೆ / ೨೯

ಗರುಡಗಹಿಯೆಂತಂತೆ ದೊರೆಗಳೆಂದರೆ ನನಗೆ! / ೫೩

ಗಿರಿಪಂಕ್ತಿ ವನರಾಜಿ ಬುವಿ ಬಾನು ಮುಗಿಲೋಳಿ / ೧

ತಾಯೆ ಭಾರತಿ, ನಿನಗೆ ಸ್ವಾತಂತ್ರ್ಯ ಬಹ ಮುನ್ನ / ೬೧

ತೆರೆಮೇಲೆ ತೆರೆಯೆದ್ದು ಹರಿಯುತಿದೆ ಗಿರಿಪಂಕ್ತಿ / ೯

ದತ್ತುರಿಯಹೂವು, ತಾವರೆ, ಕಿತ್ತಿಳೆಯ ಹಣ್ಣು, / ೪೬

ಧಮನಿಯಲಿ ಬಿಸಿನೆತ್ತರುಕ್ಕದ ನೆನೆಯಲಾರೆ / ೬೫

ನಗರದೆದೆ ಬೇಸರದ ಬೊಬ್ಬೆಗಾಂ ಬೇಸತ್ತು / ೭

ನರಳುತಿಹುದಡಿಗಲ್ಲು ಹರ್ಮ್ಯಭಾರವ ಹೊತ್ತು / ೭೦

ನನ್ನ ಕಲೆ ನಿನ್ನ ಸೌಂದರ್ಯದೈಹಿಕ ಛಾಯೆ / ೨೪

ನನ್ನ ಭಾವದ ಧೀರ ಭಾರಕ್ಕೆ ವೇಗಕ್ಕೆ / ೨೮

ನನ್ನ ಹಿತಕೇನು ಬೇಕೆಂಬುದನು ನೀ ಬಲ್ಲೆ / ೧೯

ನಾಗರಿಕತೆಯನೆಲ್ಲ ತಳ್ಳಿ, ಹೊರೆ ಹೊಣೆಗಳಂ / ೩೭

ನಾ ನಿನ್ನ ಬಿಡೆನಯ್ಯ, ನನ್ನ ದೇವರು ನೀನು: / ೨೩

ನಾ ಬಲ್ಲೆ! ನಕ್ಷತ್ರಗಳು ನೋಡುತಿವೆ; ಸೃಷ್ಟಿ / ೭೪

ನಿನ್ನ ಕರುಣೆಯ ಕಯ್ಯೆ ನನ್ನುಸಿರನಿನ್ನೆಗಂ / ೨೦

ನಿಮಗೆ ನಾನಾವಾವ ರೀತಿಯಿಂದೆನಿತು ಋಣಿ / ೫೫

ನಿರ್ಜನತೆ; ನೀರವತೆ; ಕಗ್ಗತ್ತಲಲಿ ಧಾತ್ರಿ / ೧೨

ನೀನು, ಒಬ್ಬನೆ ನಿಂತು ನಭದಿ ತಾರೆಯ ರಾಶಿ / ೪೩

ನೀನೆನ್ನ ನೆನೆಯುತಿಹೆಯೇನು ಈ ಹೊತ್ತಿನಲಿ / ೨೨

ನೀನೇರಬಲ್ಲೆಯಾ ನಾನೇರುವೆತ್ತರಕೆ? / ೩೦

ನೀನೊಬ್ಬನೆಯೆ ಅಲ್ಲ, ಸಾವಿನಳುಕಿಗೆ ಸಿಕ್ಕಿ, / ೫೮

ನಿನಗೆ ನಾನಾವ ಸನ್ಮಾನವನು ಕೊಡಬಲ್ಲೆ, / ೭೭

ನಿನ್ನ ಸುಲಿಗೆಯ ಕತೆಯನೋದುತಿರೆಯಿರೆ ಕಣ್ಣು / ೮೦

ನುಗ್ಗುತಿದೆ ರಭಸದಲಿ ಬಿಂದು ಬಿಂದುವನೊದ್ದು; / ೮೪

ನೋಡಯ್ಯ, ಪ್ರಿಯಬಂಧು, ಚೈತ್ರರವಿಯುದಯದಲಿ / ೧೦

ನೋಡಿದಷ್ಟೂ ಸಾಲದಿದೆ ನೋಡೆ, ತನ್ನಂತೆ / ೪೧

ನೋಯುವುದೊ ಬೇಯುವುದೊ ಸಾಯುವುದೊ ನನ್ನ ಎದೆ, / ೩೧

ಪಥರಹಿತ ವನರಾಜಿ, ತಣ್ಣೆಳಲು, ತಂಗಾಳಿ: / ೩

ಪರಮ ಸಂಪೂರ್ಣತೆಯೆ ಕೋಮಲತೆಯೊಡಗೂಡಿ / ೧೫

ಪ್ರಾಚೀ ದಿಗಂಗನೆಯ ಸುಂದರ ಲಲಾಟದಲಿ / ೮೮

ಪ್ರಕೃತಿ ಕಲೆಗಿಂ ಮಿಗಿಲೆ ನರಕೃತಿಯ ಕಲೆ? ನೋಡ, / ೪೮

ಪ್ರತಿನಿಧಿ ಮಹಾಪುರುಷನೆಂತು ದೇವರಿಗಂತು / ೪೦

ಪೀಡಿಸುತ್ತಿಹೆ ಏಕೆ? ತೊಲಗಾಚೆ, ಕೀರ್ತಿಶನಿ; / ೩೦

ಬಳಿಯಿರುವ ವೆಂಕಯ್ಯ ಕಂಠಯ್ಯ ಕಸ್ತೂರಿ / ೩೬

ಬಾಳ ಕೊಳುಗುಳದಲ್ಲಿ ಬೀರ ತುಳಿಲಾಳಾಗಿ / ೬೨

ಭ್ರಮಿಸುತಿದೆ ಮತಿ; ಬೀಳುತಿದೆ ಕಲ್ಪನೆಯ ಪಕ್ಷಿ / ೨೭

ಭಾರತದ ರಾಷ್ಟ್ರೀಯ ರಣಹೋಮ ಕುಂಡದಲಿ / ೭೨

ಬುವಿಯು ನಿದ್ದೆಯೊಳದ್ದಿ ಮೋನಮಿಹ ಹೊತ್ತಿನಲಿ / ೮೧

ಬೆದರದಿರು, ಬೆದರದಿರು; ಬೇಡ ಈ ಸಂದೇಹ, / ೭೩

ಬೇಕಿಹುದನಾಡಬೇಕೆಂಬಾಸೆಯಿಹುದೆನಗೆ. / ೩೩

ಬೇಸರದ ಬಂದಿಳಿಕೆ ಮನದ ಮಾವಿನ ಮರಕೆ / ೪೯

ಭವ್ಯವೈಸಲೆ ಮಾನವನ ಮನಂ ಮೇಣ್ ಬಲಂ, / ೪೨

ಮರುಭೂಮಿ ಮಾರ್ಗದಲಿ, ವೈರಾಗ್ಯಸಾಧನದಿ / ೧೮

ಮಲೆನಾಡಿನೊಂದಿರುಳು ಮುಂಗಾರು ಮಳೆ ಹುಯ್ದು / ೩೯

ಮಳೆ ಬಂದು ನಿಂತಿಹುದು; ಮಿಂದಿಹುದು ಹಸುರೆಲ್ಲ / ೧೧

ಮಿತ್ರರಿರ, ಮಾತಿಲ್ಲಿ ಮೈಲಿಗೆ! ಸುಮ್ಮನಿರಿ: / ೧೩

ಮೇಲೆ ಬಾನುಕ್ಕುನೀಲಿಯಲಿ ತೇಲುತಿದೆ ರವಿ; / ೪೫

ಯಂತ್ರದ ದಯೆಯು ಮೃಗದ ನಿಷ್ಕರುಣೆಗಿಂತಲೂ / ೬೬

ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು / ೯೦

ರಾಮಾಯಣದ ಮಹಾರತ್ನವೇದಿಯ ಮೇಲೆ, / ೫೦

ವಿಕಸಿತ ಸಹಸ್ರದಲ ಪದ್ಮಪೀಠದ ಮೇಲೆ / ೭೯

ವ್ಯೋಮಗೋಪುರ ಶಿಖರದಿಂದಿಳಿದು ಬಾ, ಹೇ ಅಮೃತ, / ೭೫

ವೇದಋಷಿಭೂಮಿಯಲಿ ನಾಕನರಕಗಳಿಂದು / ೭೮

ಸಂನ್ಯಾಸಿ, ಹೊರಗೆ ಬಾ; ವೈರಾಗ್ಯ ಸಾಧನೆಗೆ / ೮೭

ಸರಸತಿಯ ಬೀಣೆಗೊದಗಿಸೆ ತಂತಿಯಂ, ಧನ್ಯೆ / ೬೦

ಸಂಜೆಗಿರಿಯಲಿ ಸಂಜೆ: ಯಾವ ದೊರೆ ನನಗೆ ಸರಿ? / ೬

ಸುರುಚಿರ ಸ್ವಪ್ನಮಯ ಕಲ್ಪನಾಕಾಶದಲಿ / ೮೩

ಸಾಗುತಿದೆ ದೇವೇಂದ್ರನೈರಾವತಂ, ಬಳ್ಳು / ೩೨

ಸುತ್ತಿದನು ಪೃಥ್ವಿಯಂ ಸಮರಶೇಷಂ, ತನ್ನ / ೬೨

ಸೂರ್ಯನಂ ಸುತ್ತುತಿಹ ಪೃಥ್ವಿಯ ಮಹಾಛಾಯೆ / ೫೬

ಸೋತೆನ್; ಎನ್ನಿಂದಾಗದಿನ್ ಮೇಲೆ; ಗುರುದೇವ, / ೧೬

ಸ್ವಾರ್ಥತಾ ಸೂತ್ರಂಗಳಿಂ ನೆಯ್ಯುತಿದೆ ಸೃಷ್ಟಿ / ೫೨

ಶಾಂತವಾಗಿದೆ ಸಂಧ್ಯೆ; ಮೃದುಲ ಸಾಯಂ ಕಾಂತಿ / ೨

ಶ್ರೀರಾಜರಾಜೇಶ್ವರಿಯ ರಾಗ ಭೋಗಾಲಯದ / ೯೧

ಶ್ರೀ ಕೃಷ್ಣನೆಂದನಂದರ್ಜುನಗೆ “ಹೇ ಪಾರ್ಥ, / ೭೧

ಷೋಡಶ ವಸಂತಗಳು ಸುಯ್ದಾನವಂ ಮಾಡಿ / ೮೯

ಹರಿಯುತಿಹುದಿರುಳ್ನಿದ್ದೆ ತಿರೆಯ ಮನದಿಂ, ತೇಲಿ / ೪೭

ಹಾಲು ಸಕ್ಕರೆ ಸೇರಿ ನೀವಾದಿರಾಚಾರ್ಯ / ೫೪

ಹೋಮರ್, ನಿನ್ನ ಕಲೆ ಪಿರಿದಾದೊಡಂ ನಿನ್ನ / ೫೧