ABS | Access and Benefit Sharing: ಪ್ರವೇಶಾವಕಾಶ ಮತ್ತು ಲಾಭಾಂಶ ಹಂಚಿಕೆ |
ASEAN | Association of Southeast Asian Nations: ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘಟನೆ |
CBD | Convention on Biological Diversity: ಜೈವಿಕ ವೈವಿಧ್ಯತೆಯ ಮೇಲಿನ ಒಡಂಬಡಿಕೆ |
CGIAR | Consultative Group on International Agricultural Research: ಅಂತರ ರಾಷ್ಟ್ರೀಯ ಕೃಷಿ ಸಂಶೋಧನೆಯ ಸಲಹಾ ಸಮಿತಿ |
COP | Conference of Parties: ಪಕ್ಷಗಳ ಸಮಾವೇಶ |
DUS | Distinct, Uniform, Stable: ವಿಶಿಷ್ಟ, ಸಮಾನರೂಪಿ ಮತ್ತು ಸ್ಥಿರ |
EDV | Essentially Derived Variety: ಅವಶ್ಯಕತೆಯನುಸಾರ ಪಡೆದ ತಳಿ |
EU | European Union: ಯೂರೋಪಿಯನ್ಒಕ್ಕೂಟ |
FAO | Food and Agriculture Organisation: ಆಹಾರ ಮತ್ತು ಕೃಷಿ ಸಂಸ್ಥೆ |
GATT | General Agreement on Tariffs and Trade: ಸುಂಕದರ ಮತ್ತು ವ್ಯಾಪಾರದ ಮೇಲಿನ ಸಾಮಾನ್ಯ ಒಪ್ಪಂದ |
GE | Genetic Engineering: ಜೆನೆಟಿಕ್/ ಆನುವಂಶಿಕ ಇಂಜಿನಿಯರಿಂಗ್ |
GI | Geographical Indications: ಭೌಗೋಳಿಕ ಸೂಚಕಗಳು |
GM | Genetically Modified or Genetical Modification:ಆನುವಂಶಿಕವಾಗಿ ಮಾರ್ಪಾಡಾದ ಅಥವಾ ಆನುವಂಶಿಕ ಮಾರ್ಪಡಿಕೆ |
GURT | Genetic Use Restriction Technology: ಆನುವಂಶಿಕ ಬಳಕೆ ನಿರ್ಬಂಧ ತಂತ್ರಜ್ಞಾನ |
ICTSDd | International Centre for Trade and Sustainable Development: ವ್ಯಾಪಾರ ಮತ್ತು ಸುಸ್ಥಿರ ಅಭಿವೃದ್ಧಿಯ ಅಂತರರಾಷ್ಟ್ರೀಯ ಕೇಂದ್ರ |
IGC | Intergovernmental Committee on Intellectual Property and Genetic Resources, Traditional Knowledge and Folklore: ಬೌದ್ಧಿಕ ಆಸ್ತಿ ಮತ್ತು ಆನುವಂಶಿಕ ಸಂಪನ್ಮೂಲಗಳು, ಸಾಂಪ್ರದಾಯಕ ಜ್ಞಾನ ಮತ್ತು ಜಾನಪದದ ಮೇಲಿನ ಅಂತರ ಸರ್ಕಾರಗಳ ಸಮಿತಿ |
IPR | Intellectual Property Rights: ಬೌದ್ಧಿಕ ಆಸ್ತಿ ಹಕ್ಕುಗಳು |
ITPGR | International Treaty on Plant Genetic Resources for Food and Agriculture: ಆಹಾರ ಮತ್ತು ಕೃಷಿಗಾಗಿ ಸಸ್ಯ ಆನುವಂಶಿಕ ಸಂಪನ್ಮೂಲಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದ |
PBR | Plant Breeders’ Right: ಸಸ್ಯ ತಳಿ ಸಂವರ್ಧಕರ ಹಕ್ಕು |
PCT | Patent Cooperation Treaty: ಪೇಟೆಂಟ್ಸಹಕಾರ ಒಪ್ಪಂದ |
PIC | Prior Informed Consent: ಪೂರ್ವ ಮಾಹಿತಿ ಸಮ್ಮತಿ |
PLT | Patent Law Treaty: ಪೇಟೆಂಟ್ಕಾನೂನು ಒಪ್ಪಂದ |
PPVFR | Protection of Plant Varieties and Farmers `Rights Act: ಸಸ್ಯ ತಳಿಗಳ ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಅಧಿನಿಯಮ |
PVR | Plant Variety Treaty: ಸಸ್ಯ ತಳಿ ಒಪ್ಪಂದ |
R&D | Research and Development: ಸಂಶೋಧನೆ ಮತ್ತು ಅಭಿವೃದ್ಧಿ |
SBSTTA | Subsidiary Body on Scientific, Technical and Technological Advice: ವೈಜ್ಞಾನಿಕ, ತಾಂತ್ರಿಕ ಮತ್ತು ತಾಂತ್ರಿಕ ಸಲಹೆಯ ಉಪ ಸಂಸ್ಥೆ |
SPLT | Substantative Patent Law Treaty: ಪ್ರಧಾನ ಪೇಟೆಂಟ್ಕಾನೂನು ಒಪ್ಪಂದ |
TK | Traditional Knowledge: ಸಾಂಪ್ರದಾಯಕ ಜ್ಞಾನ |
TRIPS | Trade-Related Aspects of Intellectual Property Rights Agreement: ಬೌದ್ಧಿಕ ಆಸ್ತಿ ಹಕ್ಕುಗಳ ಒಪ್ಪಂದದ ವ್ಯಾಪಾರ-ಸಂಬಂಧಿ ವಿಷಯಗಳು |
UN | United Nations: ವಿಶ್ವಸಂಸ್ಥೆ |
UNDP | United Nations Development Programme: ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ |
UPOV | International Union for the Protection of New Varieties of Plants: ಸಸ್ಯಗಳ ಹೊಸ ತಳಿಗಳ ಸಂರಕ್ಷಣೆಯ ಅಂತರರಾಷ್ಟ್ರೀಯ ಒಕ್ಕೂಟ |
WIPO | World Intellectual Property Organisation: ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ |
WTO | World Trade Organisation: ವಿಶ್ವ ವಾಣಿಜ್ಯ ಸಂಸ್ಥೆ |
Leave A Comment