- ಕಲ್ಯಾಣಿಮಠ, ಎ.ಸಿ., ೧೯೬೮, ಅಧಿಕ ಉತ್ಪಾದನೆಗಾಗಿ ಮಿಶ್ರತಳಿ ಬೆಳೆಗಳು, ಉಪನ್ಯಾಸ ಗ್ರಂಥಮಾಲೆ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
- ಕುವೆಂಪು (ಪ್ರಧಾನ ಸಂಪಾದಕರು), ೧೯೭೨, ವ್ಯವಸಾಯ ಕೈಪಿಡಿ, ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
- ಕೂರಪಾಡು ಗುಂಡಪ್ಪ, ೧೯೫೬, ವ್ಯವಸಾಯದ ಮಣ್ಣುಗಳು – ಅವುಗಳಿಂದ ಸಂಪೂರ್ಣ ಫಲವನ್ನು ಹೊಂದುವ ಬಗೆ, ಸೀನಿಯರ್ ಎ.ಡಿ. ಆಫ್ ಅಗ್ರಿಕಲ್ಚರ್, ಕೋಲಾರ, ಸರ್.ಕೆ.ಪಿ. ಪುಟ್ಟಣ್ಣಚೆಟ್ಟರ ಪುದುವಟ್ಟಿನ ಪ್ರಕಟನಮಾಲೆ, ಮೈಸೂರು ವಿಶ್ವವಿದ್ಯಾನಿಲಯ.
- ಕೃಷ್ಣಮೂರ್ತಿ, ಕೆ. ಮತ್ತು ಪೂಣಚ್ಚ, ಬಿ.ಎ., ೨೦೦೬, ಕರ್ನಾಟಕದಲ್ಲಿನ ಕೃಷಿ ಅಭಿವೃದ್ಧಿಯ ಇತಿಹಾಸ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಚಿವಾಲಯದ ವಾರ್ಷಿಕ ವರದಿ ೨೦೦೫–೦೬, ಕರ್ನಾಟಕ ಸರ್ಕಾರ, ಬೆಂಗಳೂರು.
- ಕೊಡ್ಲಿ, ಎಂ.ಸಿ., ೧೯೬೮, ನಮ್ಮ ರೈತರೇಕೆ ಹಿಂದುಳಿದಿದ್ದಾರೆ, ಉಪನ್ಯಾಸ ಗ್ರಂಥಮಾಲೆ, ಕರ್ನಾಟಕ ವಿಶ್ವವಿದ್ಯಾಲಯ. ಧಾರವಾಡ.
- ಗೊದ್ದು ವೀರೇಶ್, ೧೯೭೧, ಆಧುನಿಕ ವ್ಯವಸಾಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
- ಗೋವಿಂದರಾಜನ್, ಎಸ್.ವಿ., ೧೯೪೯-೧೯೫೦, ‘ಸಾವಯವ ಗೊಬ್ಬರಗಳು’, ಮೈಸೂರು ವ್ಯವಸಾಯ ಪಂಚಾಂಗ, ವಿರೋಧಿ ಸಂವತ್ಸರ, ಬೆಂಗಳೂರು.
- ದ್ವಾರಕೀನಾಥ್ ಆರ್., ಅನು: ಜೆ. ಬಾಲಕೃಷ್ಣ, ೨೦೦೬, ವಿಶ್ವ ವಾಣಿಜ್ಯ ಸಂಸ್ಥೆ – ಸಂಕಟದ ಸುಳಿಯಲ್ಲಿ ಭಾರತೀಯ ರೈತ, ಕನ್ನಡ ಅಧ್ಯಯನ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು.
- ನರಸಿಂಹ ಅಯ್ಯಂಗಾರ್, ಮ.ಲ., ೧೯೬೧, ಮೈಸೂರಿನ ವ್ಯವಸಾಯ, ಸರ್. ಕಿ.ಪಿ. ಪುಟ್ಟಣ್ಣಚೆಟ್ಟರ ಪುದುವಟ್ಟಿನ ಪ್ರಕಟನಮಾಲೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
- ನಾಯಕ, ಹಾ.ಮಾ. (ಪ್ರಧಾನ ಸಂಪಾದಕರು), ೧೯೭೧, ವಿಜ್ಞಾನ ಸಾಹಿತ್ಯ ನಿರ್ಮಾಣ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
- ನಾಯಕ, ಹಾ.ಮಾ. (ಸಂಪಾದಕರು), ೧೯೭೫, ಶಾಸ್ತ್ರಸಾಹಿತ್ಯ ನಿರ್ಮಾಣ-ವಿಜ್ಞಾನ-ಮಾನವಿಕ ಬರಹಗಾರರ ಶಿಬಿರಗಳ ಕಾರ್ಯಕಲಾಪಗಳು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
- ಪುಟ್ಟರುದ್ರಯ್ಯ, ಎಂ. ಮತ್ತು ವೆಂಕಟರಾವ್. ಬಿ.ವಿ., ೧೯೬೯, ಪ್ರಬುದ್ಧ ಕರ್ಣಾಟಕ, ಚಿನ್ನದ ಸಂಚಿಕೆ-ವಿಜ್ಞಾನ ವಿಭಾಗ-೧, ಅಧ್ಯಾಯ ೯-ಕೃಷಿ ವಿಜ್ಞಾನ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
- ಮುರಿಗಪ್ಪ ಶ್ರೇಷ್ಠಿ, ಡಿ.ಎಸ್., ೧೯೫೮ (ದ್ವಿಮು. ೧೯೭೧), ಜೇನು, ಪ್ರಚಾರ ಪುಸ್ತಕಮಾಲೆ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
- ರಾಮಕೃಷ್ಣ, ಜಿ., ೧೯೯೭, ಭಾರತೀಯ ವಿಜ್ಞಾನದ ಹಾದಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
- ಲಕ್ಷ್ಮಣರಾವ್ ಜೆ.ಆರ್., ೧೯೭೦, ಕನ್ನಡದಲ್ಲಿ ವೈಜ್ಞಾನಿಕ ಸಾಹಿತ್ಯ (೧೯೧೫-೭೦), ಚಿನ್ನದ ಬೆಳಸು, ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವದ ಸವಿನೆನಪಿನ ಸಂಪುಟ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-೧೮.
- ಶಿವನಂಜಯ್ಯ ಬಾಳೇಕಾಯಿ, ೨೦೦೨, ಫುಕುವೊಕನ ಹಾದಿಯಲ್ಲಿ, ನಮ್ಮ ಪ್ರಕಾಶನ, ಬಿಳಿಗೆರೆ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ.
- ಶಿವರಾಮ ಕಾರಂತ (ಅನು), ೧೯೮೩, ಕೀಟನಾಶಕಗಳ ಪಿಡುಗು–ಬೆಳೆಯುತ್ತಿರುವ ಸಮಸ್ಯೆ, ಅಕ್ಷರ ಪ್ರಕಾಶನ, ಹೆಗ್ಗೋಡು.
- ‘ಶ್ರೀ’ ಪಡ್ರೆ (ಸಂಪಾದಕ), ೧೯೯೫, ಕೃಷಿಕರ ಕೈಗೆ ಲೇಖನಿ, ಫಾರ್ಮರ್ ಫಸ್ಟ್ ಟ್ರಸ್ಟ್ (ರಿ), C/o ಅಡಿಕೆ ಪತ್ರಿಕೆ, ಪುತ್ತೂರು.
- ಶ್ರೀ ನಾಗಭೂಷಣ ಘನಮಠ ಶಿವಯೋಗಿ, ೧೯೮೦, ಕೃಷಿಜ್ಞಾನ ಪ್ರದೀಪಿಕೆ, ಶ್ರೀ ಘನಮಠೇಶ ಧರ್ಮ ಪ್ರಚಾರಕ ಮಂಡಳಿ, ನರಗುಂದ.
- ಸ್ವಾಮಿ, ಬಿ.ಜಿ.ಎಲ್., ೧೯೭೬, ಹಸುರು ಹೊನ್ನು, ಕಾವ್ಯಾಲಯ ಪ್ರಕಾಶನ, ಮೈಸೂರು.
- ಸ್ವಾಮಿ, ಬಿ.ಜಿ.ಎಲ್., ೧೯೭೮, ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು
- ಸೀತಾರಾಂ ಯೆಚೂರಿ, ೧೯೯೪, ಗ್ಯಾಟ್ ೧೯೯೪–ಮೂರನೇ ಜಗತ್ತಿನ ದೇಶಗಳು ಮತ್ತೆ ವಸಾಹತುಗಳಾಗಬೇಕೆ?, ಕ್ರಿಯಾ ಪ್ರಕಾಶನ, ಬೆಂಗಳೂರು.
- Aldous Huxley, 1963, Literature and Science, Chatto and Windus, London.
- Bridget and Raymond Allchin, 1983, The Rise of Civilization in India and Pakistan, Cambridge World Archaeology.
- Irfan Habib, 2001, Prehistory, Tulika, New Delhi.
- Panini, M.N., 1999, Trends in Cultural Globalisation: From Agriculture to Agribusiness in Karnataka, Economic and Political Weekly, July-August.
Shree Padre, Sudarshana and Robert Tripp, 2003, July, Reforming Farm Journalism: The Experience of ADIKEPATRIKE in India. AGREN Network Paper No. 128, United kingdom.
Leave A Comment