ಊಡೇವು – ಒಂದು ಊರಿನ ಹೆಸರು, ರಾಮದುರ್ಗ ತಾಲೂಕು (ಆಂಧ್ರ)
ಒದ್ದಿಕೇರ – ಚಳ್ಳಿಕೇರಿ ತಾಲೂಕಿನ ಒಂದು ಊರಿನ ಹೆಸರು
ಎಣಿಕಲ್ಲು – ಗುಡ್ಡದ ಬೋರಮ್ಮನ ರಾಜಧಾನಿ, ದೊರೆತನ
ಕಲ್ಯಾಣಪುರ – ಒಂದು ಊರಿನ ಹೆಸರು
ಕಲ್ಲಾರ‍್ಹಳ್ಳೀ – ಒಂದು ಊರಿನ ಹೆಸರು
ಕುರಿಯಾಳ್ಹಿರಿಯ್ಹಟ್ಟಿ – ಒಂದು ಊರಿನ ಹೆಸರು
ಕುಂದುರುಪಿ – ಒಂದು ಊರಿನ ಹೆಸರು
ಗ್ವಾವೆದುರ್ಗ – ಚಿತ್ರದುರ್ಗ
ಗುಡಿಯಕ್ವಾಟೆ – ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಎಂಬ ಊರು
ಗುತ್ತಿ – ಊರಿನ ಹೆಸರು
ಗುತ್ತಿದುರ್ಗ – ಚಿತ್ರದುರ್ಗ
ಗೌರಸಂದ್ರ – ಚಳ್ಳಕೇರಿ ತಾಲೂಕಿನ, ತಳುಕು ಹೋಬಳಿಯ ಒಂದು ಗ್ರಾಮ, ಮಾರಮ್ಮನ ಸ್ಥಾನ
ಗಂಜಿಗಟ್ಟೆ – ಊರಿನ ಹೆಸರು (ಸಿರಿಗೆರಿ ಹತ್ತಿರ)
ತಪಗಾನ್ಹಳ್ಳಿ – ಒಂದು ಊರಿನ ಹೆಸರು
ತಾವುರುಗಿರಿ – ಒಂದು ಊರಿನ ಹೆಸರು
ತುರುನೂರು – ಚಳ್ಳಕೆರೆ ತಾಲೂಕಿನ ಒಂದು ಊರು
ಥಳಕು – ಊರಿನ ಹೆಸರು ಚಳ್ಳಕೆರೆ ತಾಲೂಕು
ದುಪ್ಪೆ – ಒಂದು ಊರಿನ ಹೆಸರು
ದೊಡ್ಡೇರಿ – ಊರಿನ ಹೆಸರು ಚಳ್ಳಿಕೆರೆ ತಾಲೂಕು
ನಾದಿರಗುಡ್ಡ – ಬೆಟ್ಟದ ಹೆಸರು
ಬಳುಗಡೆ – ಒಂದು ಊರಿನ ಹೆಸರು
ಬ್ಯಾಡರೆಡ್ಡಿಹಳ್ಳಿ – ಒಂದು ಊರಿನ ಹೆಸರು, ಚಳ್ಳಿಕೆರೆ ತಾಲೂಕು
ಬೆಳ್ಳೆಗಟ್ಟೆ – ಒಂದು ಹಳ್ಳ, ಕೆರೆ, ಚಳ್ಳಿಕೇರೆ ತಾಲೂಕು
ಬೊಮ್ಮನಕುಂಟೆ – ಒಂದು ಊರಿನ ಹೆಸರು, ಚಳ್ಳಕೆರೆ ತಾಲೂಕು
ಬೊಮ್ಮಘಟ್ಟ – ಕೂಡ್ಲಿಗಿ ತಾಲೂಕಿನ ಒಂದು ಹಳ್ಳಿ
ಬೋರುನ ತಿಪ್ಪೆ – ಊರಿನ ಹೆಸರು ( ತಾಳಿಕೆರೆ ಹತ್ತಿರ ) ರಾಯದುರ್ಗ ( ತಾ ) ಆಂಧ್ರ
ಬಂಜಿಗೆರಿ – ಒಂದು ಊರಿನ ಹೆಸರು, ಚಳ್ಳಕೆರೆ ತಾಲೂಕು
ಮೂಡಲಗಿರಿ – ತಿರಪತಿ ತಿಮ್ಮಪ್ಪನ ಗಿರಿ
ಮೇಳಿಕುಂಟೆ – ಒಂದು ಊರಿನ ಹೆಸರು ಚಳ್ಳಿಕೆರೆ ತಾಲೂಕು
ರಾಯಓಬೇನ್ಹಳ್ಳಿ – ಒಂದು ಊರಿನ ಹೆಸರು
ರಾಯತಾಳವ್ಹಟ್ಟಿ – ಒಂದು ಊರಿನ ಹೆಸರು
ಲಚ್ಚಾಣಪುರ – ಸುಭದ್ರಮ್ಮನ ತೌರು ಮನೆಯ ಊರಿನ ಹೆಸರು
ವಸದಿ ದಿಬ್ಬ – ಹೊಸಲಿ ದಿಬ್ಬ, ನಿಂಗಣ್ಣನ ಮೋಕ್ಷ ಸ್ಥಾನ
ಶಿಕ್ಕೋಬೇನ್ಹಳ್ಳಿ – ಚಿಕ್ಕ ಓಬೇನಹಳ್ಳಿ, ಚಳ್ಳಿಕೇರಿ ತಾಲೂಕು
ಶಂಡೂರು – ಸೊಂಡರು ತಾಲೂಕ ಕೇಂದ್ರ
ಸಿಂತರಕಲ್ಲು – ಚಿತ್ರದುರ್ಗ ಜಿಲ್ಲೆಯ ಒಂದು ಊರು
ಹುಲಿಕುಂಟೆ – ಊರಿನ ಹೆಸರು, ಚೋರುನುರು ಹತ್ತಿರ, ಕೂಡ್ಲಿಗಿ ( ತಾ )