ಎಂತ ಶಕ್ತಿವಂತ ನಮ್ಮ ಮುದ್ದುಕೃಷ್ಣನೋ….
ಆನಂದಮಯ ನಮ್ಮ ಗೋವಿಂದನೋ || ೨ ||
ಮೂರುಕೋಟಿ ವಿಷದಕೋರೆ ನಾಗನಮೇಲೆ
ಕಾಲನಿಟ್ಟಿ ಕುಳಿತುಕೃಷ್ಣ ತೋರಿದಾ ಲೀಲೆ || ಎಂಥಶಕ್ತಿ ||
ಎಂಥಶಕ್ತಿವಂಥ ನಮ್ಮ ಗೋವಿಂದನೋ
ಆನಂದಮಯಾ ನಮ್ಮ ಗೋವಿಂದನೋ
ಎಂತ ಶಕ್ತಿವಂತ ನಮ್ಮ ಮುದ್ದುಕೃಷ್ಣನೋ….
ಆನಂದಮಯ ನಮ್ಮ ಗೋವಿಂದನೋ || ೨ ||
ಮೂರುಕೋಟಿ ವಿಷದಕೋರೆ ನಾಗನಮೇಲೆ
ಕಾಲನಿಟ್ಟಿ ಕುಳಿತುಕೃಷ್ಣ ತೋರಿದಾ ಲೀಲೆ || ಎಂಥಶಕ್ತಿ ||
ಎಂಥಶಕ್ತಿವಂಥ ನಮ್ಮ ಗೋವಿಂದನೋ
ಆನಂದಮಯಾ ನಮ್ಮ ಗೋವಿಂದನೋ
Leave A Comment