ಊರು ಚೆಂದಾನಿಸಬೇಕಣ್ಣಾ
ಉತ್ತಮರು ಕುಡಿ ಊರು ಚೆಂದಾನಿರಿಸ
ಬೇಕಣ್ಣಾ || ಪ ||

ಊರು ಚೆಂದಾನಿರಿಸಬೇಕು | ಉತ್ತಮರ
ತಾಚ್ಕಿಯೆಬೇಕು | ಮತ್ತೆ ಮಾತಾ ಪಿತರ
ಸೇವೆ ಭಕ್ತಿಯಿಂದ ಮಾಡಬೇಕು || ಅ || ಪ ||

ಕರ್ಮ ಕತೃಗಳಿಬೇಕಣ್ಣಾ | ಕಾಲನಿಗೆ
ನಿತ್ಯಾಧರ್ಮ ದಾತಿಯ ನೆರೆಯ ಬೇಕಣ್ಣಾ
ಧರ್ಮ ದಾರೆಯ ನೆರೆಯುಬೇಕು |
ದೂರ ದೃಷ್ಟಿಯ ನೋಡಬೇಕು |
ಪಾರ ಮಾರ್ದವ ತಿಳಿಯಬೇಕು ಪರಮ
ಪದವಿಯ ಹೊಂದಬೇಕು

ಮೂಲ ಮೂಲದ ತಿಳಿಯಬೇಕಣ್ಣಾ |
ಮೂರೊಂಡು ಗೂಡಿದ ದಾರಿಯಾವುದು
ನೋಡಿ ಬೇಕಣ್ಣಾ ನಾರಿ ಮಕ್ಕಳ
ಪಡೆಯ ಬೇಕು | ಯುರ ಹರನ
ನೆನೆಯಬೇಕು | ಚೋರ ಬುದ್ಧಿಯ ನಳಯ
ಬೇಕು ಸೋಹಂಬಾವದಿ ನೆಡೆಯಬೇಕು
ಕಾರು ಕತ್ತಲೆ ಕವಿಯು ತಿದೆಯೋ
ಅಜ್ಞಾನ ಮೆಚ್ಚೋ ಚೋರ ನರಕ ದೀಪ
ಧನ ಕಾಣಣ್ಣಾ ಊರು ದಾರಿ ಚಾರುಜಾಪ

ಮೇರು ಮಂಡಲ ಮಧ್ಯ ಬೆಳಗುವ
ಧೀರ ಭಾಷ್ಕರನು ದಯವಾದುದು
ತೋರುತಿದೆ ತೆತ್ತ ಲೋಕವೆಲ್ಲಾ

ಆರು ಮತಗಳಿಯು ಅಷ್ಟಾಂಗ ಯೋಗಾದಿ
ದಾರಿ ಯಾವುದು ತಿಳಿಯಬೇಕಣ್ಣಾ
ಸೋರು ಎಂಬತ್ತೇಳು ಲೋಕದಿ ಭಾರಕರ್ತನ
ಪಾದ ಮಹಿಮೆಯ | ಸೇರಿ ಭಜಿಸುವರ‍್ಯಾರು |
ಸದ್ಗುರು ಸಾರ ಸಾಧ್ವ ಸತ್ಸವೆಂದೂ ವಾರದೇವರ

ಕೊಂಡ ಗುರು ಪಾದ ದೈವ ಕಣಣ್ಣಾ |
ಇದ ನಂಬಿವವರಿಗೆ ಮುಂದೆ ಜನ್ಮಗಳಿಲ್ಲಾ
ಕೇಳಣ್ಣಾ | ಹಿರಿಯ ಮುಂದನು ತಿಳಿಯಾರೊಂದು
ಮಂದ ಮತಿಗಳನ್ನು ಸೇರದೆ | ಇಂದಿರಾನ
ಮಂದಿರಾದ ಸುಖವಿರುವುದೂ ತಿಳಿಯೋ ಕಂದಾ || ವಾರು || ಪ ||

* * *

ಶ್ರೀ ಗುರು ಕರುಣಾದಿಂದಾ ಪಾದ
ಮೂರ್ತದದಾರೀಗೇರಿ ನಾದಿ ನಿನ್ನಾ
ಸೇರಲು ಬಂದೇನು | ಬಿಂಮುಕ್ತಿ ನಾರೀ
ಬೇಕೆ ಮಾಡಲು ಬೇಡಯನ್ನನ್ನು || ಪ ||

ಆರು ನೀಲ್ಲೆಂತೂ ಬಂದೇ | ತೂರಿದವರ‍್ಯಾರೀ
ದಾರಿಯಾ | ನೀರೆ ನೀನಿಲ್ಲೆಂತೂ ಕಂಡೆಯೋ
ಬರಿ ಯೋಗಿ ವರಿರ್ಯಾ ಕಾರ‍್ಯ ವೇನಿಪ ಬಂದಮಾ

ಎಂತೂ ಕೇಳಿವಾ ಮಾತೆಗಿಲಿ | ತೆಂದೆಯಾಗಿ ವರ್ಯಾ
ಮುಗುಳೀ | ಎಂದು ಸುಂದರಾಗಿ ನಿನ್ನಿನ್ನು |
ನಾ ಹೊಂದಲೂ | ಬಂದೂದೊಂದೇ ಕಾರ್ಯವೇ
ನೀತೆಂದಾನೂ ಎಂತು ಬಂದೆಯೋ ಈ
ನಾರೀಲೀ ಅಂತರಲ ತಾವಾದ ಎಂತೂ
ನನ್ನ ಕಂಡು ಒಬ್ಬರೋ ಒಯೋಗಿ ದರ್ಯಾ
ಎಂತವನೋ ನೀನು ಮೋಹನಾ

ಅಂತರಂಗಾದೆನ್ನಲೇನೂ | ಕಂತು ಎನ್ನಲೇನು
ಇದೂ | ಅಂತರಂಗಾ ರೆನ್ನೆಲೇನೂ | ಕಂತು
ಎನ್ನಲೇನು ಇದುಂ ಅಂತರಾವಯನಗೆ
ಪೇಳಿನಲು ಬರಿ ಯೋಗಿವರ್ಯ
ಇಂತು ಎಲ್ಲವನ್ನು ಹೇಳನಲೂ