ಪೂರ್ಣ ವಿಳಾಸ:

ಎನ್.ಎಸ್. ದೇವಿಪ್ರಸಾದ್ ಸಂಪಾಜೆ
ಅಮರಕ್ರಾಂತಿ ಎಸ್ಟೇಟ್,  ಎನ್.ಎಸ್.ಡಿ. ವಿಲೇಜ್, ಅಂಚೆ :ಸಂಪಾಜೆ
ಉತ್ತರ ಕೊಡಗು, ಕೊಡಗು ಜಿಲ್ಲೆ – 574 244
ದೂರವಾಣಿ : 08257 239855 266244, 94 48472244
ಈಮೈಲ್ – nsdeviprasad@gmail.com
ಜನನ ದಿನಾಂಕ : 27-04-1942
ತಂದೆ : ದಿ. ಎನ್. ಸಣ್ಣಯ್ಯ ಪಟೇಲ್. ತಾಯಿ : ಪೂವಮ್ಮ

ಶೈಕ್ಷಣಿಕ ಅರ್ಹತೆ
ಬಿ.ಎ. ಮೈಸೂರು ವಿ.ವಿ.
ಜರ್ನಸಲಿಸಂ ಡಿಪ್ಲೋಮಾ ಮುಂಬೈ ವಿ.ವಿ.

ಶೈಕ್ಷಣಿಕ ಸಾಧನೆಗಳು
ಅಧ್ಯಕ್ಷ ಸಂಪಾಜೆ ವಿದ್ಯಾಸಂಘ (ರಿ)
ಅಧ್ಯಕ್ಷ ಸಂಪಾಜೆ ಪ್ರೌಢಶಾಲೆ ಸ್ಥಾಪಕ ಸದಸ್ಯ ಮಂಡಳಿ
ಸದಸ್ಯ ಆದಿಚುಂಚನಗಿರಿ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ
ಸದಸ್ಯ ಮಂಗಳೂರು ವಿ.ವಿ. ಎಪಿಲಿಯೇಶನ್ ಕಮಿಶನ್

ಸಹಕಾರಿ ಕ್ಷೇತ್ರದ ಸಾಧನೆಗಳು
ಅಧ್ಯಕ್ಷ ಮಲ್ಲೇಶ್ವರ ಸಹಕಾರಿ ಬ್ಯಾಂಕ್ ಸಂಪಾಜೆ 1974
ಅಧ್ಯಕ್ಷ ಜೈಹಿಂದ್ ಸಹಕಾರಿ ಮಾರಾಟ ಸಂಘ ಪೆರಾಜೆ 1974
ಅಧ್ಯಕ್ಷ ಮಡಿಕೇರಿ ತಾಲೂಕು ಭೂ ಅಬಿವೃದ್ಧಿ ಬ್ಯಾಂಕ್ 1975
ಅಧ್ಯಕ್ಷ ಕೊಡಗು ಜಿಲ್ಲಾ ಅಡಿಕೆ ಬೆಳೆಗಾರರ ಸಂಘ 1975
ಆಡಳಿತ ಮಂಡಳಿ ಸದಸ್ಯ/ಖಜಾಂಚಿ ಕರ್ನಾಟಕ ರಾಜ್ಯ ಸಹಕಾರಿ ಭೂ ಬ್ಯಾಂಕ್ 1986

ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದ ಸಾಧನೆಗಳು

 • ಸಂಪಾಜೆ ಪಂಚಲಿಂಗೇಶ್ವರ ದೇವಾಲಯದ ಮೊಕ್ತೇಸರ 1960ರಿಂದ
 • ಸಂಪಾಜೆ ಶಿರಾಡಿ ಭೂತ ದೈವಸ್ಥಾನದ ಮೊಕ್ತೇಸರ 1960ರಿಂದ
 • ಸದಸ್ಯ ತಾಲೂಕು ಅಬಿವೃದ್ಧಿ ಮಂಡಲಿ 1968
 • ಅಧ್ಯಕ್ಷ ಸಮಾಜ ಕಲ್ಯಾಣ ಸಮಿತಿ ಮಡಿಕೇರಿ 1968
 • ಉಪಾಧ್ಯಕ್ಷ ದ.ಕ. ಗೌಡ ವಿದ್ಯಾಸಂಘ 1972.
 • ಗೌರವಾಧ್ಯಕ್ಷ ಕೊಡಗು – ದ.ಕ. ಗೌಡ ಅಬಿವೃದ್ಧಿ ಸಂಘ (ರಿ)
 • ಅಧ್ಯಕ್ಷ ಮಡಿಕೇರಿ ಲಯನ್ಸ್ ಕ್ಲಬ್ 1978
 • ಟೋಕಿಯೋ ಲಯನ್ಸ್ ಸಮ್ಮೇಳನ ಪ್ರತಿನಿದಿ 1979
 • ವಿಭಾಗ ಅಧ್ಯಕ್ಷ ಲಯನ್ಸ್ ಜಿಲ್ಲೆ 1980
 • ಅಮೇರಿಕಾ ಲಯನ್ಸ್ ಸಮ್ಮೇಳನ ಪ್ರತಿನಿದಿ 1986
 • ಲಯನ್ಸ್ ಜಿಲ್ಲೆ ಪ್ರಾಂತೀಯ ಅಧ್ಯಕ್ಷ 1988
 • ಅಧ್ಯಕ್ಷ ಕೊಡಗು ಪ್ರಜಾ ವೇದಿಕೆ 1996
 • ಅಧ್ಯಕ್ಷ ಅಮರಕ್ರಾಂತಿ ಉತ್ಸವ ಸಮಿತಿ 1998

ಪ್ರಕಟಿತ ಕೃತಿಗಳು

 • ಉದ್ಘಾಟನೆ – ಸಂಪಾದಿತ ಕೃತಿ – 1978
 • ಅಪಹರಣ – ಟೆಲಿಚಿತ್ರ – 1988
 • ಶಿರಾಡಿ ಭೂತ – ಜಾನಪದ ನಾಟಕ – 1995
 • ಕೊಡಗಿನಲ್ಲಿ ಜಾತೀಯತೆ – ಲೇಖನಗಳು – 1995
 • ನವನೀತ – ಸಂಪಾದಿತ ಕೃತಿ – 1997
 • ಹೆಂಗಿತ್ತ್ ಹೇಂಗಾತ್ – ಅರೆಭಾಷೆ ನಾಟಕ – 1999
 • ಅಮರಸುಳ್ಯದ ಸ್ವಾತಂತ್ಯ್ರ  ಸಮರ – ಸಂಶೋಧನಾ ಲೇಖನಗಳು – 1999
 • ಕೊಡಗಿನಲ್ಲಿ ಭಾಷಾ ಸಾಂಸ್ಕೃತಿಕ ಸಾಮರಸ್ಯ – (ಸಂ) – 2003.

ಪ್ರಶಸ್ತಿ ಮತ್ತು ಪುರಸ್ಕಾರಗಳು

 • ಮೂರು ದಾರಿಗಳು ಚಿತ್ರನಿರ್ಮಾಣಕ್ಕೆ ರಾಷ್ಟ್ರ ಪ್ರಶಸ್ತಿ
 • ಮೂರು ದಾರಿಗಳು ಚಿತ್ರಕ್ಕೆ ಐದು ರಾಜ್ಯ ಪ್ರಶಸ್ತಿ
 • ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನ ಸನ್ಮಾನ 1987
 • ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ 2004
 • ದೆಹಲಿ ಸಂಘದ ಸುವರ್ಣ ಕರ್ನಾಟಕ ಗೌರವ ಪುರಸ್ಕಾರ 2007

ಅಪೂರ್ವ ಸಾಧನೆಗಳು
1. ಪ್ರತ್ಯೇಕತಾವಾದಿಗಳಿಂದ ಕೊಡಗನ್ನು ರಕ್ಷಿಸಿ ಕರ್ನಾಟಕದ ಅಖಂಡತೆಯನ್ನು ಕಾಪಾಡಿದ ಕೊಡಗು ಪ್ರಜಾವೇದಿಕೆಯ ರೂವಾರಿ ಮತ್ತು ಗೌರವಾಧ್ಯಕ್ಷ.
2. 1837ರ ಕೊಡಗು-ಕೆನರಾ ಬಂಡಾಯದ ಹುತಾತ್ಮರ ನೆನಪು ಚಿರಸ್ಥಾಯಿಯಾಗಲು ಸ್ಥಾಪನೆಯಾದ ಅಮರಕ್ರಾಂತಿ ಉತ್ಸವ ಸಮಿತಿಯ ಅಧ್ಯಕ್ಷ.

ಕುಟುಂಬ ವಿವರ

 • ಪತ್ನಿ – ಶ್ರೀಮತಿ ಇಂದಿರಾ ಎನ್.ಎಸ್.ಡಿ.
 • ಹಿರಿ ಮಗಳು – ಸಹನಾ ಮುರಳೀಧರ್ ಅಮೇರಿಕಾ
 • ಕಿರಿ ಮಗಳು – ಪ್ರಜ್ಞಾ ಅರುಣ್ ಆಸ್ಟ್ರೇಲಿಯಾ
 • ಮಗ – ದೇವಿಚರಣ್   ಸೊಸೆ : ಟೀನಾ    ಮೊಮ್ಮಗ : ಮೌರ್ಯ

ಗ್ರಂಥಋಣ

1. Rev. B. Richter – Gazetteer of Coorg 1870

2. ಕೃಷ್ಣಯ್ಯ ಡಿ.ಎನ್. – ಕೊಡಗಿನ ಇತಿಹಾಸ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ 1974.

3. ದೇವಿಪ್ರಸಾದ್ ಸಂಪಾಜೆ – ಅಮರಸುಳ್ಯದ ಸ್ವಾತಂತ್ಯ್ರ ಸಮರ, ಕನ್ನಡ ಪ್ರಪಂಚ ಪ್ರಕಾಶನ ಪುತ್ತೂರು 1999.

4. ಪ್ರಭಾಕರ ಶಿಶಿಲ (ಸಂ) – ಸಮರಸ, ದೇವಿಪ್ರಸಾದ್ ಸಂಪಾಜೆ ಷಷ್ವ ್ಯಬ್ದಅಬಿನಂದನಾ ಕೃತಿ, ದೇವಿಪ್ರಸಾದ್ ಅಬಿನಂದನ ಸಮಿತಿ ಸಂಪಾಜೆ 2003.

5. ದೇವಿಪ್ರಸಾದ್ ಸಂಪಾಜೆ (ಸಂ) – ಕೊಡಗಿನಲ್ಲಿ ಭಾಷಾ ಸಾಂಸ್ಕೃತಿಕ ಸಾಮರಸ್ಯ, ಅಮರಕ್ರಾಂತಿ ಉತ್ಸವ ಸಮಿತಿ ಸುಳ್ಯ 2003.

6. ಪ್ರೊ. ಸೀತಾರಾಮ ಕೇವಳ ಮತ್ತು ಡಾ. ಸುಂದರ ಕೇನಾಜೆ (ಸಂ) – ಹೆಜ್ಜೆ, ಶಿಶಿಲ ಅಬಿನಂದನಾ ಸಂಪುಟ, ಡಾ. ಶಿಶಿಲ ಅಬಿನಂದನಾ ಸಮಿತಿ ಕಾಂತಮಂಗಲ ಸುಳ್ಯ 2003.

7. ಮಹಾಬಲ ಕುಳ(ಸಂ) – ಬೆಳ್ಳಾರೆ ಬೆಳಗು, ಸ್ಮರಣ ಸಂಚಿಕೆ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ. ಅಧ್ಯಕ್ಷ ಜಾಕೆ ಮಾಧವ ಗೌಡ 2008.

8. ಪ್ರಭಾಕರ ಶಿಶಿಲ – ನದಿ ಎರಡರ ನಡುವೆ – 2010 ವಸಂತ ಪ್ರಕಾಶನ, 360. ಮುಖ್ಯರಸ್ತೆ 10ಬಿ, ಮೂರನೇ ಬ್ಲಾಕ್, ಜಯನಗರ, ಬೆಂಗಳೂರು – 560 004. ದೂ : 22443996.