01_261_KNK-KUH

ಕೊಣ್ಣೂರು ನಾಟಕ ಕಂಪನಿಯ ಒಡೆಯ ಶಿವಮೂರ್ತಿಸ್ವಾಮಿ ಕಣಬರಗಿ ಮಠ.

ರಘು ವೀರ ಪೇಂಟರ ಚಿತ್ರಿಸಿದ ಪರದೆ ಮತ್ತು ರಂಗಮಂದಿರದ ದೃಶ್ಯ, ಮುಂದೆ ಬಾರಿ ಬೆಲೆಯ ಕುರ್ಚಿಗಳನ್ನು ಕಾಣಬಹುದು.

ಕುಳಿತವರು ಎಡದಿಂದ – ಶಿವಮೂರ್ತಿಸ್ವಾಮಿ, ಪಂಡಿತಪ್ಪ, ಚಿಕ್ಕೋಡಿ ಎಂ.ಆರ್. ಸಾಕರೆ, ಎಂ.ಬಿ. ಮಮದಾಪುರ; ನಿಂತವರು ಎಡದಿಂದ- ಶಿವಶಂಕರ ಕಣಬರಗಿಮಠ, ಮಹಾಲಿಂಗಯ್ಯ ಕಣಬರಗಿಮಠ ಜಿ.ಎನ್.ಜಿ.

04_261_KNK-KUH

ಕೊಣ್ಣೂರ ನಾಟಕದ ಕಂಪನಿಯ ಕಲಾವಿದರು, ಮ್ಯಾನೇಜರ್ ಮತ್ತು ಮಾಲಿಕರು (೧೯೧೦)

ಶನಿಪ್ರಭಾವ ನಾಟಕದ ಗಾನಿಗನ ಪಾತ್ರದಿಂದ ಪ್ರಸಿದ್ಧಿ ಪಡೆದ ಮತ್ತು ಪಾಯಸಾಗರ ಮುನಿಯಾಗಿ ಧರ್ಮ ಪ್ರಸಾರ ಮಾಡಿದ ಪೀತಾಂಬರಪ್ಪ ಡೋಂಗರೆ

ಸಂಗೀತ ಬಸವೇಶ್ವರ ನಾಟಕದ ದೃಶ್ಯ (೧೯೧೩), ಶಿವಲಿಂಗಯ್ಯ ಸಾವಳಗಿ (ಚಿಕ್ಕೋಡಿ ಶಿವಲಿಂಗಸ್ವಾಮಿ), ಗುರುಲಿಂಗ ಗಂಡಣ್ಣವರ, ತುಕಾರಾಮಪ್ಪ ಗೋಕಾಕು