ಯಾರನ್ನಾದರೂ ಕೊಲ್ಲುವುದಿದೆಯಲ್ಲ,
ಅದಕ್ಕಿಂತ ಸುಲಭವಾದದ್ದು ಮತ್ತೊಂದಿಲ್ಲ ;
ತನ್ನನ್ನು ತಾನು ಕೊಂದುಕೊಳ್ಳುವುದು ಬಲು ಕಷ್ಟ
ಮತ್ತೊಬ್ಬರ‍್ನು ಕೊಲ್ಲುವುದು ಎಲ್ಲರಿಗೂ ಇಷ್ಟ.