ಘೋರಭವ ಹರದುರಿತಗಳು ಹರವೆಂದಾ ||
ತಿಳಿದಾತನಿಂದಾ || ಆರುಲಂಗವ ಮೂರು
ಮಾಡಿ ಮೂರುಲಂಗವನ್ನೊಂದುಗೂಡಿ
ಸೇರಿನೀನಾಸ್ಥಳದಿ ಬೆಳಗೆಂದಾ || ಅದೇ
ನಿತ್ಯಾನಂದ ||

ತನ್ನತಾನೆ ತಿಳಿಯಬೇಕೆಂದಾ || ತನ್ನ ತಿಳಿದರೆ
ಭಿನ್ನ ಭಾವನೆ ಅಳುವುದರಿಂದ || ನಿನ್ನ
ತಿಳಿವುದೆ || ಎನ್ನ ಮತವಿದು | ಇದೆಯೇ ||
ಘನವೆಂದಾ || ತಿಳಿದರುವಿನಿಂದಾ || ಭಿನ್ನ ವಳಿಯದೆ ನಿನ್ನ
ತಿಳಿದರೆ ಚನ್ನ ಶ್ರೀ ಗುರು ಬಪ್ಪ ನೀನು ನಿನ್ನ ಜನ್ಮಕೆ
ಇದುವೆ ಕಡೆಯೆಂದಾ || ನಿಜಪದವಿಯೆಂದೆ ||
ಮರುವೆ ದೋಷವು ಹರಿದು ಹೋಯ್ತಂದಾ ಇದನರಿಯೆ
ನಿನ್ನೆಯ ಅರಿವೆ ಕಾರಣವಾಯ್ತು ತಿಳಿಯೆಂದಾ
ಅದನರಿಯೆ ನೀನು ಬಂದೆ ಭ್ರಮೆಯೊಳ್
ಭ್ರಮಸಬೇಡೆಂದಾ || ಕಟ್ಟಾ ವಾಕ್ಯದಿಂದಾ
ಕಿರಿವ ಕಗ್ರಾಸಯಮಾದ ಶ್ರೀ ಗುರುವರನೆ
ರೇಣುಕಗೆನೆದು ತತ್ವಗಳ ತನ್ನೊಳು
ವೆರಡಿ ಮುಕ್ತಾಂಗನೆಯು ನೀನೆಂದಾ ಗುರುಜ್ಞಾನನಂದಾ

ಕಲೆಯು | ಕಲಯದು | ದೃಡವಿಲ್ಲ ಗುಹವರಾ
ನಡಿದೆಯತೆ | ಮತ್ತೆ ಪಡೆಮನವೇ ||
ಪೊಡವಿ ಗೊಡೆಯಗುರು ಒಡಲೊಳಗಡಗಿತಿ
ಒಡೆಯುವ ಮರೆತೊಡೆ ನೀಂ ಕೆಡುವೇ || ೧ ||
ಪಡೆದುವೆ | ಗುರುವನು | ನಡಿಯೆ