ಚಿಕ್ಕಮಗಳೂರು ಜಿಲ್ಲೆ

ಚಿಕ್ಕಮಗಳೂರು ಜಿಲ್ಲೆಯ ತರಿಕೇರಿಯ ೭ ಕುಟುಂಬಗಳಲ್ಲಿ ಒಟ್ಟು ೩೫ ಜನಸಂಖ್ಯೆ ಇದ್ದು ಇದರಲ್ಲಿ ೧೬ ಗಂಡಸರು ಮತ್ತು ೧೭ ಹೆಂಗಸರು ಇರುವುದು ಕಂಡು ಬರುತ್ತದೆ. ಇವರ ಶೈಕ್ಷಣಿಕ ವಿವರಗಳ ಬಗ್ಗೆ ಕೋಷ್ಟಕ ೨೯ನ್ನು ಗಮನಿಸಿ. ೬ ರಿಂದ ೧೫ ವರ್ಷದ ೨ ಗಂಡು ಹಾಗೂ ೩ ಹೆಣ್ಣು ಮಕ್ಕಳು ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದರೆ ೧೬ ರಿಂದ ೨೫ ವರ್ಷದ ಪುರುಷರಲ್ಲಿ ಇಬ್ಬರು ಪಿ.ಯು.ಸಿ ಮತ್ತೊಬ್ಬರು ಪದವಿ ಪಡೆದುಕೊಂಡಿದ್ದು ಹೆಂಗಸರಲ್ಲಿ ಒಬ್ಬರು ಪಿ.ಯು.ಸಿ. ಪಡೆದುಕೊಂಡಿದ್ದಾರೆ. ೨೬ ರಿಂದ ೪೫ ವರ್ಷದ ವಯೋಮಿತಿ ಗಂಡಸರಲ್ಲಿ ಒಬ್ಬರು ಪ್ರಾಥಮಿಕ ಹಾಗೂ ಇಬ್ಬರು ಎಸ್.ಎಸ್.ಎಲ್.ಸಿ. ವರೆಗೆ ೪೬ ರಿಂದ ೬೦ ವರ್ಷದ ಇಬ್ಬರು ಪಿ.ಯು.ಸಿ. ವರೆಗೆ ಓದಿಕೊಂಡಿದ್ದಾರೆ. ೪೬ ರಿಂದ ೬೦ ವರ್ಷದ ಇಬ್ಬರು ಪುರುಷರು ಪ್ರಾಥಮಿಕ ಹಾಗೂ ಒಬ್ಬರು ಪದವಿ ಶಿಕ್ಷಣ ಪಡೆದುಕೊಂಡಿದ್ದಾ. ಹೆಂಗಸರಲ್ಲಿ ಒಬ್ಬರು ಪ್ರಾಥಮಿಕ ಶಿಕ್ಷಣ ಪೂರೈಸಿದ್ದು ಕಂಡುಬರುತ್ತದೆ.

ಕಾರವಾರ ಜಿಲ್ಲೆ

ಕಾರವಾರ ನಗರ ಪ್ರದೇಶದಲ್ಲಿ ೧೬ ಕುಟುಂಬಗಳ ಸಮೀಕ್ಷೆ ಮಾಡಲಾಗಿದ್ದು ಒಟ್ಟು ಜನ ಸಂಖ್ಯೆ ೮೨ ಇದ್ದು ಇದರಲ್ಲಿ ೪೯ ಗಂಡಸರು ಹಾಗೂ ೩೩ ಹೆಂಗಸರು ಇರುವುದು ಕಂಡು ಬರುತ್ತದೆ. ಕಾರವಾರ ನಗರದ ಶೈಕ್ಷಣಿಕ ವಿವರಗಳಿಗಾಗಿ ಕೋಷ್ಟಕ ೩೦ನ್ ಗಮನಿಸಿ. ಕಾರವಾರಕ್ಕೆ ಕೂಲಿ ಆಳುಗಳಾಗಿ ಉತ್ತರ ಕರ್ನಾಟಕದ ಅನೇಕ ಪ್ರದೇಶಗಳಿಂದ ಇಲ್ಲಿ ವಲಸೆ ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಆರಂಭಿಸಿದ್ದಾರೆ. ೬ ರಿಂದ ೧೫ ವರ್ಷದ ೨೧ ಗಂಡು ಹಾಗೂ ೬ ಹೆಣ್ಣು ಮಕ್ಕಳು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ೧೬ ರಿಂದ ೨೫ ವರ್ಷದ ಪುರುಷರಲ್ಲಿ ೩ ಜನ ಪ್ರಾಥಮಿಕ ೪ ಎಸ್.ಎಸ್.ಎಲ್.ಸಿ. ೪ ಪಿ.ಯು.ಸಿ. ಹಾಗೂ ೩ ಪದವಿ ಶಿಕ್ಷಣ ಪಡೆದಿದ್ದರೆ, ಹೆಂಗಸರಲ್ಲಿ ೪ ಪ್ರಾಥಮಿಕ, ಹಾಗೂ ಒಬ್ಬರು ಪಿ.ಯು.ಸಿ. ವರೆಗೆ ಓದಿಕೊಂಡ ಬಗ್ಗೆ ತಿಳಿಯುತ್ತದೆ. ೨೬ ರಿಂದ ೪೫ ವರ್ಷದ ಪುರುಷರಲ್ಲಿ ಒಬ್ಬರು ಪ್ರಾಥಮಿಕ ಮಹಿಳೆಯರಲ್ಲಿ ಒಬ್ಬರು ಎಸ್.ಎಸ್.ಎಲ್.ಸಿ. ಹಾಗೂ ಇಬ್ಬರು ಪಿ.ಯು.ಸಿ. ವರೆಗೆ ಶಿಕ್ಷಣ ಹೊಂದಿದವರಾಗಿದ್ದಾರೆ.

ಕಾರವಾರ ಜಿಲ್ಲೆ ಯಲ್ಲಾಪುರ ನಗರ ಪ್ರದೇಶದಲ್ಲಿ ಗೊಂದಲಿಗರ ೩೩ ಕುಟುಂಬಗಳ ಸಮೀಕ್ಷೆ ಮಾಡಲಾಗಿದ್ದು ಒಟ್ಟು ಜನಸಂಖ್ಯೆ ೧೫೪ ಇದ್ದು ಇದರಲ್ಲಿ ೭೬ ಗಂಡಸರು ೭೮ ಮಹಿಳೆಯರಿದ್ದಾರೆ. ಯಲ್ಲಾಪುರ ನಗರದ ಗೊಂದಲಿಗರ ಶೈಕ್ಷಣಿಕ ವಿವರಗಳ ಬಗ್ಗೆ ಕೋಷ್ಟಕ ೩೧ ನ್ನು ಗಮನಿಸಿ ೬ ರಿಂದ ೧೫ ವರ್ಷದ ೧೮ ಗಂಡು ೧೬ ಹೆಣ್ಣು ಮಕ್ಕಳು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ೧೬ ರಿಂದ ೨೫ ವರ್ಷಧ ಪುರುಷರಲ್ಲಿ ೭ ಜನ ಪ್ರಾಥಮಿಕ ಹಾಗೂ ಮಾಧ್ಯಮಿಕ ಇಬ್ಬರು ಎಸ್.ಎಸ್.ಎಲ್.ಸಿ. ೬ ಜನ ಪಿ.ಯು.ಸಿ. ಹಗೂ ಒಬ್ಬರು ಪದವಿ ಶಿಕ್ಷಣ ಪಡೆದುಕೊಂಡಿದ್ದಾರೆ. ಮಹಿಳೆಯರಲ್ಲಿ ೧೪ ಜನ ಪ್ರಾಥಮಿಕ ಹಾಗೂ ಮಾಧ್ಯಮಿಕ, ಇಬ್ಬರು ಎಸ್.ಎಸ್.ಎಲ್.ಸಿ. ಹಾಗೂ ಒಬ್ಬರು ಪದವಿ ಶಿಕ್ಷಣ ಪಡೆದುಕೊಂಡಿದ್ದಾರೆ. ೨೬ ರಿಂದ ೪೫ರ ವಯೋಮಾನದ ಪುರುಷರಲ್ಲಿ ೮ ಜನ ಪ್ರಾಥಮಿಕ ತಲಾ ಇಬ್ಬರು ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪಡೆದಿದ್ದು ಮಹಲಿಯರಲ್ಲಿ ೮ ಜನ ಪ್ರಾತಮಿಕ ಹಾಗೂ ಒಬ್ಬರು ಎಸ್.ಎಸ್.ಎಲ್.ಸಿ. ವರೆಗೆ ಸಾಕ್ಷರರಾಗಿದ್ದಾರೆ. ೪೬ ರಿಂದ ೬೦ ವರ್ಷದ ಪುರುಷರಲ್ಲಿ ೮ ಜನ ಪ್ರಾಥಮಿಕ ಹಾಗೂ ಮಾಧ್ಯಮಿಕ, ಒಬ್ಬರು ಎಸ್.ಎಸ್.ಎಲ್.ಸಿ. ವರೆಗೆ ವಿದ್ಯಾಭ್ಯಾಸ ಮಾಡಿದ್ದರೆ ಹೆಂಗಸರಲ್ಲಿ ಇಬ್ಬರು ಪ್ರಾಥಮಿಕ ಶಿಕ್ಷಣ ಪೂರೈಸಿದ್ದು ಶಿಕ್ಷಣ ಕಂಡು ಬರುತ್ತದೆ.

ಯಲ್ಲಾಪುರ ತಾಲೂಕಿನ ಜಡಿಗದ್ದೆ, ಡೋಮಗೆರೆ, ಭರತನಹಲ್ಳಿ, ಕೋಳಿಕೇರಿ ಮತ್ತು ದೂಮಗೇರಿ ಗ್ರಾಮಗಳಲ್ಲಿ ಒಟ್ಟು ೩೦ ಕುಟುಂಬಗಳ ಸಮೀಕ್ ಮಾಡಲಾಗಿ ಇಲ್ಲು ಒಟ್ಟು ೧೨೮ ಜನಸಂಖ್ಯೆ ಕಂಡು ಬಂದಿದ್ದು ಇವರಲ್ಲಿ ೭೨ ಪುರುಷರು ೫೬ ಸ್ತ್ರೀಯರುದಾರೆ. ಕೋಷ್ಟಕ ೩೨ನ್ನು ಗಮನಿಸಿ. ೬ ರಿಂದ ೧೫ ವರ್ಷದ ೧೫ ಗಂಡು ಮತ್ತು ೧೦ ಹೆಣ್ಣು ಮಕ್ಕಳು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ೧೬ ರಿಂದ ೨೫ ವಯೋಮಾನದ ಪುರುಷರಲ್ಲಿ ೭ ಜನ ಪ್ರಾತಮಿಕ ಹಾಗೂ ಮಾಧ್ಯಮಿಕ, ೩ ಎಸ್.ಎಸ್.ಎಲ್.ಸಿ. ಇಬ್ಬರು ಪಿ.ಯುಸಿಯಲ್ಲಿ ಶಿಕ್ಷಣ ಪಡೆದಿದ್ದರೆ ಮಹಿಳೆಯರಲ್ಲಿ ೫ ಜನ ಪ್ರಾಥಮಿಕ ಶಿಕ್ಷಣ ಪಡೆದವರಿದ್ದಾರೆ. ೨೬ ರಿಂದ ೪೫ ವರ್ಷದ ಪುರುಷರಲ್ಲಿ ೧೨ ಜನ ಪ್ರಾಥಮಿಕ ಹಾಗೂ ಮಾಧ್ಯಮಿಕ ಮತ್ತು ಒಬ್ಬರು ಎಸ್.ಎಸ್.ಎಲ್.ಸಿ. ವರೆಗೆ ಶಿಕ್ಷಣ ಪಡೆದಿದ್ದರೆ ೯ ಮಹಿಳೆಯರು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಹೊಂದಿದ್ದಾರೆ. ೪೬ ರಿಂದ ೬೦ ರ ವಯಸ್ಸಿನ ೮ ಪುರುಷರು ಮತ್ತು ಒಬ್ಬ ಮಹಿಳೆ ಪ್ರಾಥಮಿಕ ಶಿಕ್ಷಣದವರಿರುವ ಬಗ್ಗೆ ಮಾಹಿತಿ ದೊರೆಯುತ್ತದೆ.

ಭಟ್ಕಳ ನಗರದ ೫ ಕುಟುಂಬಗಳ ಸಮೀಕ್ಷೆ ಮಾಡಿದಾಗ ಒಟ್ಟು ೧೯ ಜನಸಂಖ್ಯೆಯಲ್ಲಿ ೧೧ ಗಂಡಸರು ಮತ್ತು ೮ ಹೆಂಗಸರು ಇದ್ದಾರೆ. ಕೋಷ್ಟ ಸಂಖ್ಯೆ ೩೩ ನ್ನು ಗಮನಿಸಿ. ೬ ರಿಂದ ೧೫ ವರ್ಷದ ೩ ಗಂಡು ಹಾಗೂ ೩ ಹೆಣ್ಣ ಮಕ್ಕಳು ಪ್ರಾಥಮಿಕ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿದ್ದರೆ ೧೬ ರಿಂದ ೨೫ ರ ವಯೋಮಿತಿಯಲ್ಲಿಯ ೩ ಗಂಡಸರು ಪ್ರಾಥಮಿಕ, ಒಬ್ಬರು ಎಸ್.ಎಸ್.ಎಲ್.ಸಿ. ಇನ್ನೊಬ್ಬರು ಪಿ.ಯು.ಸಿ. ಶಿಕ್ಷಣ ಹೊಂದಿದವರಾಗಿದ್ದಾರೆ. ೪೬ ರಿಂದ ೬೦ ವರ್ಷದ ಪುರುಷರೊಬ್ಬರು ಪ್ರಾಥಮಿಕ ಶಿಕ್ಷಣ ಪಡೆದವರಾಗಿದ್ದಾರೆ.

ಕಾರವಾರ ಜಿಲ್ಲೆಯ ಹಳಿಯಾಳ ನಗರ ಪ್ರದೇಶದಲ್ಲಿರುವ ೩೧ ಕುಟುಂಬಗಳಲ್ಲಿ ಒಟ್ಟು ೧೩೧ ಜನ ಸಂಖ್ಯೆ ಇದ್ದು ಇದರಲ್ಲಿ ೬೨ ಪುರುಷರು ೬೯ ಮಹಿಳೆಯರಿದ್ದು ಅವರ ಶೈಕ್ಷಣಿಕ ಸ್ಥಿತಿಗತಿಗಳ ವಿವರಗಳ ಬಗ್ಗೆ ಕೋಷ್ಟಕ ೩೪ನ್ನು ಗಮನಿಸಿ. ೬ ರಿಂದ ೧೫ ವರ್ಷದ ೮ ಗಂಡು ಹಾಗೂ ೩ ಹೆಣ್ಣು ಮಕ್ಕಳು ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ೧೬ ರಿಂದ ೨೫ ವಯೋಮಿತಿಯಲ್ಲಿಯ ೮ ಜನ ಪುರುಷರು ಪ್ರಾಥಮಿಕ ಹಾಗೂ ಮಾಧ್ಯಮಿಕ, ೪ ಜನ ಎಸ್.ಎಸ್.ಎಲ್.ಸಿ. ತಲಾ ಒಬ್ಬರು ಪಿ.ಯು.ಸಿ. ಹಾಗೂ ಪದವಿ ಶಿಕ್ಷಣ ಪಡೆದಿದ್ದ ಮಹಿಳೆಯರಲ್ಲಿ ೬ ಜನ ಪ್ರಾಥಮಿಕ ಹಾಗೂ ಮಾಧ್ಯಮಿಕ, ಹಾಗೂ ಒಬ್ಬರು ಎಸ್.ಎಸ್.ಎಲ್.ಸಿ.ವರೆಗೆ ಓದಿದ್ದಾರೆ. ೨೬ ರಿಂದ ೪೫ ವಯೋಮಿತಿಯ ಗಂಡಸರಲ್ಲಿ ಮೂವರು ಪ್ರಾಥಮಿಕ ೪ ಜನ ಎಸ್.ಎಸ್.ಎಲ್.ಸಿ. ಇಬ್ಬರು ಪಿ.ಯು.ಸಿ. ಹಾಗೂ ಒಬ್ಬರು ಪದವಿ ಪಡೆದುಕೊಂಡಿದ್ದರೆ ಹೆಂಗಸರಲ್ಲಿ ೨ ಪ್ರಾಥಮಿಕ ಹಾಗೂ ಒಬ್ಬರು ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸ ಮಾಡಿದ್ದಾರೆ. ೪೬ ರಿಂದ ೬೦ ವರ್ಷದ ಇಬ್ಬರು ಪುರುಷರು ಪ್ರಾಥಮಿಕ ಶಿಕ್ಷಣ ಹೊಂದಿದ್ದಾರೆ.

೬ ರಿಂದ ೨೫ ವರ್ಷದ ವೋಯಮಾನದ ಗೊಂದಲಿಗರು ಶಿಕ್ಷಣದಲ್ಲಿ ಹಂತ ಹಂತವಾಗಿ ಪ್ರಗತಿ ಸಾಧಿಸುತ್ತಿರುವುದು ಕಂಡು ಬರುತ್ತದೆ. ಮಾಧ್ಯಮಿಕ ಶಿಕ್ಷಣಕ್ಕೆ ಕಾಲಿಟ್ಟಾಗ ಶೇ. ೭೫ ರಷ್ಟು ವಿದ್ಯಾರ್ಥಿಗಳು ಅನೇಕ ಕಾರಣಗಳಿಂದ ಶಿಕ್ಷಣವನ್ನು ಮುಂದುವರೆಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಅವರಲ್ಲಿರುವ ಅಲೆಮಾರಿತನ ಮತ್ತು ಬಡತನವೇ ಕಾರಣವಾಗಿದೆ.

ಕೋಷ್ಠಕ – ೧

ಬಳ್ಳಾರಿ ನಗರದ ಶೈಕ್ಷಣಿಕ ವಿವರಗಳು

ವಯೋಮಾನ ಪ್ರಾಥಮಿಕ ಮತ್ತು ಮಾಧ್ಯಮಿಕ ಎಸ್.ಎಸ್.ಎಲ್.ಸಿ. ಪಿ.ಯು.ಸಿ. ಪದವಿ ಇತರೆ
ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು
೦೬-೧೫ ೩೦ ೨೦
೧೬-೨೫ ೨೫ ೧೧
೨೬-೪೫ ೧೯
೪೬-೬೦

ಕೋಷ್ಠಕ – ೨

ಹಂಪಾ ಪಟ್ಟಣ ಮತ್ತು ಹಗರಿಬೊಮ್ಮನಹಳ್ಳಿ ಗ್ರಾಮದ ಶೈಕ್ಷಣಿಕ ವಿವರಗಳು

ವಯೋಮಾನ ಪ್ರಾಥಮಿಕ ಮತ್ತು ಮಾಧ್ಯಮಿಕ ಎಸ್.ಎಸ್.ಎಲ್.ಸಿ. ಪಿ.ಯು.ಸಿ. ಪದವಿ ಇತರೆ
ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು
೦೬-೧೫ ೧೭
೧೬-೨೫ ೧೩
೨೬-೪೫
೪೬-೬೦

ಕೋಷ್ಠಕ – ೩

ಬಳ್ಳಾರಿ ನಗರದ ಶೈಕ್ಷಣಿಕ ವಿವರಗಳು

ವಯೋಮಾನ ಪ್ರಾಥಮಿಕ ಮತ್ತು ಮಾಧ್ಯಮಿಕ ಎಸ್.ಎಸ್.ಎಲ್.ಸಿ. ಪಿ.ಯು.ಸಿ. ಪದವಿ ಇತರೆ
ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು
೦೬-೧೫ ೩೦ ೨೦
೧೬-೨೫ ೧೮ ೧೦ ೧Dip
೨೬-೪೫ ೧Dip
೪೬-೬೦

ಕೋಷ್ಠಕ – ೪

ಮರಿಮ್ಮನಹಳ್ಳಿ ಮತ್ತು ಕಂಪ್ಲಿ ಗ್ರಾಮದ ಶೈಕ್ಷಣಿಕ ವಿವರಗಳು

ವಯೋಮಾನ ಪ್ರಾಥಮಿಕ ಮತ್ತು ಮಾಧ್ಯಮಿಕ ಎಸ್.ಎಸ್.ಎಲ್.ಸಿ. ಪಿ.ಯು.ಸಿ. ಪದವಿ ಇತರೆ
ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು
೦೬-೧೫ ೨೦ ೧೦
೧೫-೨೫ ೧೦
೨೬-೪೫
೪೬-೬೦

ಕೋಷ್ಠಕ – ೫

ಗುಲಬರ್ಗಾ ನಗರ ಮತ್ತು ಬಾಲಗೇರಿ ಗ್ರಾಮದ ಶೈಕ್ಷಣಿಕ ವಿವರಗಳು

ವಯೋಮಾನ ಪ್ರಾಥಮಿಕ ಮತ್ತು ಮಾಧ್ಯಮಿಕ ಎಸ್.ಎಸ್.ಎಲ್.ಸಿ. ಪಿ.ಯು.ಸಿ. ಪದವಿ ಇತರೆ
ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು
೦೬-೧೫ ೭೮ ೪೬
೧೬-೨೫ ೩೨ ೧೩ ೧೫ ೩ ITI
೨೬-೪೫ ೨೮ ೧BE
೪೬-೬೦ ೧೪

ಕೋಷ್ಠಕ – ೬

ಆಳಂದ ತಾಲೂಕಿನ ಶೈಕ್ಷಣಿಕ ವಿವರಗಳು

ವಯೋಮಾನ ಪ್ರಾಥಮಿಕ ಮತ್ತು ಮಾಧ್ಯಮಿಕ ಎಸ್.ಎಸ್.ಎಲ್.ಸಿ. ಪಿ.ಯು.ಸಿ. ಪದವಿ ಇತರೆ
ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು
೦೬-೧೫ ೯೦ ೫೦
೧೬-೨೫ ೧೪ ೨೩ ೧೦ ೧೪ ೩ MA
೨೬-೪೫ ೨೨ ೧೬ ೧೪ ೧MA ೧ITI
೪೬-೬೦ ೧೯

ಕೋಷ್ಠಕ – ೭

ಬೀದರ ನಗರ ಪ್ರದೇಶದ ಶೈಕ್ಷಣಿಕ ವಿವರಗಳು

ವಯೋಮಾನ ಪ್ರಾಥಮಿಕ ಮತ್ತು ಮಾಧ್ಯಮಿಕ ಎಸ್.ಎಸ್.ಎಲ್.ಸಿ. ಪಿ.ಯು.ಸಿ. ಪದವಿ ಇತರೆ
ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು
೦೬-೧೫
೧೬-೨೫ ೧Dip
೨೬-೪೫ ೧BE ೧MA ೧BAMS
೪೬-೬೦ ೧TCH

ಕೋಷ್ಠಕ – ೮

ಭಾಲ್ಕಿ ತಾಲೂಕು ಶೈಕ್ಷಣಿಕ ವಿವರಗಳು

ವಯೋಮಾನ ಪ್ರಾಥಮಿಕ ಮತ್ತು ಮಾಧ್ಯಮಿಕ ಎಸ್.ಎಸ್.ಎಲ್.ಸಿ. ಪಿ.ಯು.ಸಿ. ಪದವಿ ಇತರೆ
ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು
೦೬-೧೫ ೧೭ ೧೩
೧೬-೨೫ ೧೩ ೧೦ ೧TCH
೨೬-೪೫ ೧೦ ೧BEd, ೧BDS,೨BE ೨TCH
೪೬-೬೦

ಕೋಷ್ಠಕ – ೯

ಭಾಲ್ಕಿ ತಾಲೂಕು ಶೈಕ್ಷಣಿಕ ವಿವರಗಳು

ವಯೋಮಾನ ಪ್ರಾಥಮಿಕ ಮತ್ತು ಮಾಧ್ಯಮಿಕ ಎಸ್.ಎಸ್.ಎಲ್.ಸಿ. ಪಿ.ಯು.ಸಿ. ಪದವಿ ಇತರೆ
ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು
೦೬-೧೫
೧೬-೨೫ ೧ITI
೨೬-೪೫ ೨MA, ೧DTC
೪೬-೬೦

ಕೋಷ್ಠಕ – ೧೦

ಭಾಲ್ಕಿ ತಾಲೂಕು ಶೈಕ್ಷಣಿಕ ವಿವರಗಳು

ವಯೋಮಾನ ಪ್ರಾಥಮಿಕ ಮತ್ತು ಮಾಧ್ಯಮಿಕ ಎಸ್.ಎಸ್.ಎಲ್.ಸಿ ಪಿ.ಯು.ಸಿ. ಪದವಿ ಇತರೆ
ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು
೦೬-೧೫
೧೬-೨೫
೨೬-೪೫ ೧BEd ೧TCH
೪೬-೬೦

ಕೋಷ್ಠಕ – ೧೧

ಧಾರವಾಡ ಜಿಲ್ಲೆ ನವಲಗುಂದ ತಾಲೂಕು/ ನಗರ ಮತ್ತು ಅಣ್ಣೀಗೇರಿ ಗ್ರಾಮದ ಶೈಕ್ಷಣಿಕ ವಿವರಗಳು

ವಯೋಮಾನ ಪ್ರಾಥಮಿಕ ಮತ್ತು ಮಾಧ್ಯಮಿಕ ಎಸ್.ಎಸ್.ಎಲ್.ಸಿ. ಪಿ.ಯು.ಸಿ. ಪದವಿ ಇತರೆ
ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು
೦೬-೧೫ ೨೫ ೧೩
೧೬-೨೫
೨೬-೪೫
೪೬-೬೦

ಕೋಷ್ಠಕ – ೧೨

ಹುಬ್ಬಳ್ಳಿ ನಗರದ ಶೈಕ್ಷಣಿಕ ವಿವರಗಳು

ವಯೋಮಾನ ಪ್ರಾಥಮಿಕ ಮತ್ತು ಮಾಧ್ಯಮಿಕ ಎಸ್.ಎಸ್.ಎಲ್.ಸಿ. ಪಿ.ಯು.ಸಿ. ಪದವಿ ಇತರೆ
ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು
೦೬-೧೫ ೧೯ ೧೯
೧೬-೨೫ ೧೧ ೧೪
೨೬-೪೫ ೨೧ ೧BE, ೧TCH
೪೬-೬೦

ಕೋಷ್ಠಕ – ೧೩

ಧಾರವಾಡ ತಾಲೂಕು ಲೋಕೂರು ಗ್ರಾಮದ ಶೈಕ್ಷಣಿಕ ವಿವರಗಳು

ವಯೋಮಾನ ಪ್ರಾಥಮಿಕ ಮತ್ತು ಮಾಧ್ಯಮಿಕ ಎಸ್.ಎಸ್.ಎಲ್.ಸಿ. ಪಿ.ಯು.ಸಿ. ಪದವಿ ಇತರೆ
ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು
೦೬-೧೫
೧೬-೨೫
೨೬-೪೫ – ೧TCH  
೪೬-೬೦

ಕೋಷ್ಠಕ – ೧೪

ದಾವಣಗೆರೆ ನಗರದ ಶೈಕ್ಷಣಿಕ ವಿವರಗಳು

ವಯೋಮಾನ ಪ್ರಾಥಮಿಕ ಮತ್ತು ಮಾಧ್ಯಮಿಕ ಎಸ್.ಎಸ್.ಎಲ್.ಸಿ. ಪಿ.ಯು.ಸಿ. ಪದವಿ ಇತರೆ
ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು
೦೬-೧೫ ೬೧೬೨
೧೬-೨೫ ೧MBA
೨೬-೪೫ ೨೩
೪೬-೬೦