ಗೊಲ್ಲನೆನು ೨೫ ಹಲ್ಲೇನು ಪಾ೨೭[5][ವ]೨೭[6]ನ ತೆಗೆದುಕೊ ಎನುತಲಿ ಹೋಗು ನೀ ಬಲ್ಲಿದ ಕಾಚಿನಾಯಕ ನಮ್ಮ ಸೂಜಿಗಲ್ಲೆಂಬಾ ದುರ್ಗಕೆ ಸಲುವಂಥ ಬಲ್ಲಿದ ಕಾಚಿನಾಯಕ ಗುಂಡರಾಜನ ಮಂಡಲಪತಿ ಪ್ರಭುಡೇಂದ್ರನುದರದಿ ಧುರಧೀರ ಕಾಚಿನಾಯಕನುದರದಲಾ ಪರಿವಾರ ಮೂರು ಸಾವಿರ ಬೂದಿಹಾಳೊಳು ಸಿರಿಯ ಸಂತಾನ ಸೌಭಾಗ್ಯದ ದೆಸೆಯಿಂದ ತಂದೆ ಮೆಟ್ಟಿದ ಚಮ್ಮಾ ೪೧[31][ವಿ]೪೧[32] ಗೆಯನು ತಾ ಸುಗುಣ ಸಿರುಮ ತಂದೆ ಮೆಟ್ಟುವ ಚಮ್ಮಾ ಸ್ವ೪೩[35][ರ್ಗಕೆ]೪೩[36] ಕಾಚಿನಾಯಕ ಚಿತ್ತೈಸಲು ಅ೪೪[37][ತ್ತಲಾಕ್ಷಣ]೪೪[38] ದೊಳು ಪ್ರಭುಡರಾಜೇಂದ್ರನು ಸೂಜಿಕಲ್ಲೊ ೪೫[39][ಳು ಕಾ]೪೫[40] ಚಿನಾಯಕನುದರದಿ ಮೊಲನ ಬೇಂಟೆ ೪೭[42][ಗೆ ಹೋಗಿ]೪೭[43] ಸಿರುಮಣ್ಣನಾಯಕ ವಸುಧೆಗೆ ಹೊಯಿಸಳದೇಶ ೪೮[44][ಕಗ್ಗಳೆಯಾಗ]೪೮[45] ಪಂಚಾಗ್ನಿದಿಕ್ಕಿಲಿ ಕಂಚಿನ ಕೋಟೆಯು ಹೊರಸುತ್ತಿನಗಳೊಳು ಒರತುಕ್ಕಿ ಜಲತುಂಬಿ ತೆನೆಗಳ ಮೇಲೇರಿಸಿದ ಕಲ್ಲು ಘನವಾಗಿ ಕಾಸುವ ಅಂಬಲಿ ಹುರಿದ ಮಳಲರಾಶಿ ಕೊತ್ತ ೫೪[55][ಳ]೫೪[56] ದೊಳು ಮೃತ್ಯುಗಳ ಪಾಳೆಯವು ದಂ ಒಂದು ಕೊತ್ತಳ ರಾಮನಾಥನ ಕಾವಲು ಇತ್ತ ಪಡುವಲ ಬಾಗಿಲು ೫೬[59][ಕಾವ]೫೬[60] ಕಾವಲು ಮೂಡ ೫೯[67][ಲ]೫೯[68] ಬಾಗಿಲು ಅದು ಬಲು ಕಾ೬೦[69][ವ]೬೦[70]ಲು ಲಿಂಗದ ಗುಡಿ ಜಂಗಮದ ಬೀಡಾರವು ನೋಟದಿಂ ೬೩[77][ಗಗ]೬೩[78]ನವ ಕಾಣೆವೆಂದೆನುತಲಿ ಪರಿವಾರ ಮೂರುಸಾವಿರ ಬೂದಿಹಾಳೊಳು ಮದ೬೭[84][ನ]೬೭[85] ಸಮ ೬೮[86][ಮಲೆಯುವ]೬೮[87] ಮಾನ್ಮರ ಗಂಡ ಬಲ್ಲಿದ ಸಿರುಮೇಂದ್ರ ರಾಜ್ಯವನಾಳುತ ಪೊಡವಿಪ ನರಸಿಂಹರಾಯನ ಸೀಮೆಯ [1] ೨೫-೨೫ x (ಶಿ) [2] ೨೫-೨೫ x (ಶಿ) [3] ೨೬-೨೬ ನಿನ್ನು x (ಶಿ) [4] ೨೬-೨೬ ನಿನ್ನು x (ಶಿ) [5] ೨೭-೨೭ x (ಶಿ) [6] ೨೭-೨೭ x (ಶಿ) [7] ೨೮-೨೮ x (ಶಿ) [8] ೨೮-೨೮ x (ಶಿ) [9] ೨೯-೨೯ x (ಶಿ) [10] ೨೯-೨೯ x (ಶಿ) [11] ೩೦-೩೦ x (ಶಿ) [12] ೩೦-೩೦ x (ಶಿ) [13] ೩೧-೩೧ x (ಶಿ) [14] ೩೧-೩೧ x (ಶಿ) [15] ೩೨-೩೨ x (ಶಿ) [16] ೩೨-೩೨ x (ಶಿ) [17] ೩೩ + ತನ್ನ (ಶಿ) [18] ೩೪-೩೪ x(ಶಿ) [19] ೩೪-೩೪ x(ಶಿ) [20] ೩೫-೩೫ x (ಶಿ) [21] ೩೫-೩೫ x (ಶಿ) [22] ೩೬-೩೬ರಲು (ಶಿ) [23] ೩೬-೩೬ರಲು (ಶಿ) [24] ೩೭-೩೭x(ಶಿ) [25] ೩೭-೩೭x(ಶಿ) [26] ೩೮-೩೮ x (ಶಿ) [27] ೩೮-೩೮ x (ಶಿ [28] ೩೯+ನು (ಶಿ) [29] ೪೦-೪೦ x (ಶಿ) [30] ೪೦-೪೦ x (ಶಿ) [31] ೪೧-೪೧ ಳಿ(ಶಿ) [32] ೪೧-೪೧ ಳಿ(ಶಿ) [33] ೪೨-೪೨ ಳಿಗೆಯ ಮಿಗೆ(ಶಿ) [34] ೪೨-೪೨ ಳಿಗೆಯ ಮಿಗೆ(ಶಿ) [35] ೪೩-೪೩ x (ಶಿ) [36] ೪೩-೪೩ x (ಶಿ) [37] ೪೪-೪೪ x (ಶಿ) [38] ೪೪-೪೪ x (ಶಿ) [39] ೪೫-೪೫ x (ಶಿ) [40] ೪೫-೪೫ x (ಶಿ) [41] ೪೬+ಲಿ(ಶಿ) [42] ೪೭-೪೭ x (ಶಿ) [43] ೪೭-೪೭ x (ಶಿ) [44] ೪೮-೪೮ ದಿರ್ಗಳೆಯದಿ(ಶಿ) [45] ೪೮-೪೮ ದಿರ್ಗಳೆಯದಿ(ಶಿ) [46] ೪೯-೪೯ x (ಶಿ) [47] ೪೯-೪೯ x (ಶಿ) [48] ೫೦-೫೦ ಪ್ರತಿ (ಶಿ) [49] ೫೦-೫೦ ಪ್ರತಿ (ಶಿ) [50] ೫೧-೫೧ ಹುದು (ಶಿ) [51] ೫೧-೫೧ ಹುದು (ಶಿ) [52] ೫೨+ರ(ಶಿ) [53] ೫೩-೫೩ ಉರಿವ (ಶಿ) *”ಶಿ” ಹಸ್ತಪ್ರತಿಯಲ್ಲಿ ೫೧೮ ತರುವಾಯ ೫೩ ಎಂದು ಪದ್ಯ ಸಂಖ್ಯೆ ಬರೆಯಲಾಗಿದೆ (ಸಂ) [54] ೫೩-೫೩ ಉರಿವ (ಶಿ) *”ಶಿ” ಹಸ್ತಪ್ರತಿಯಲ್ಲಿ ೫೧೮ ತರುವಾಯ ೫೩ ಎಂದು ಪದ್ಯ ಸಂಖ್ಯೆ ಬರೆಯಲಾಗಿದೆ (ಸಂ) [55] ೫೪-೫೪ x (ಶಿ) [56] ೫೪-೫೪ x (ಶಿ) [57] ೫೫-೫೫ x (ಶಿ) [58] ೫೫-೫೫ x (ಶಿ) [59] ೫೬-೫೬ ಕಾದಿರುವ(ಶಿ) [60] ೫೬-೫೬ ಕಾದಿರುವ(ಶಿ) [61] ೫೭-೫೭ x (ಶಿ) [62] ೫೭-೫೭ x (ಶಿ) [63] ೫೮-೫೮ x (ಶಿ) [64] ೫೮-೫೮ x (ಶಿ) [65] *-* ರಿ(ತಿ,ಹ) [66] *-* ರಿ(ತಿ,ಹ) [67] ೫೯-೫೯ x (ಶಿ), [68] ೫೯-೫೯ x (ಶಿ), [69] ೬೦-೬೦ ವಿ(ಶಿ), [70] ೬೦-೬೦ ವಿ(ಶಿ), [71] ೬೧-೬೧ x (ಶಿ), [72] ೬೧-೬೧ x (ಶಿ), [73] * – * ತಪ್ಪದಾ (ಶಿ, ಹ), [74] * – * ತಪ್ಪದಾ (ಶಿ, ಹ), [75] ೬೨-೬೨ xದ (ಶಿ), [76] ೬೨-೬೨ xದ (ಶಿ), [77] ೬೩-೬೩ ಘ(ಶಿ), [78] ೬೩-೬೩ ಘ(ಶಿ), [79] ೬೪-೬೪ x(ಶಿ), [80] ೬೪-೬೪ x(ಶಿ), [81] ೬೫-೬೫ x (ಶಿ), [82] ೬೫-೬೫ x (ಶಿ), [84] ೬೭-೬೭ x (ಶಿ), [85] ೬೭-೬೭ x (ಶಿ), [86] ೬೮-೬೮ ಲವ x (ಶಿ), [87] ೬೮-೬೮ ಲವ x (ಶಿ), [88] ೬೯-೬೯ ಅ(ಶಿ), [89] ೬೯-೬೯ ಅ(ಶಿ), [90] ೭೦-೭೦ x (ಶಿ), [91] ೭೦-೭೦ x (ಶಿ), [92] ೭೧-೭೧ ಪಗುದಿಯ (ಶಿ) [93] ೭೧-೭೧ ಪಗುದಿಯ (ಶಿ) [94] ೭೨-೭೨x (ಶಿ), [95] ೭೨-೭೨x (ಶಿ), [96] ೭೩-೭೩ ಪಗುದಿಯ(ಶಿ), [97] ೭೩-೭೩ ಪಗುದಿಯ(ಶಿ),
ಬಲ್ಲಿದನಹುದೋ ಬೇಡೆನಲು
ಎಲ್ಲ ಸೌಭಾಗ್ಯವ ಕೊಟ್ಟಿದ್ದಿ ನೀ ಎನಗೆ
ಹಲ್ಲನೆ ಪಾಲಿಸು ಎನಲು ||೩೪||
ಬಲ್ಲೆಹ ಪದಕ ಚೌಕಳಿ ೨೮[7][ಯ]೨೮[8]
ಬೊಲ್ಲನನಿತ್ತು ಪ್ರಭುಢರಾಯನು ಸೂಜಿ
ಗಲ್ಲೆಂಬ ದುರ್ಗವ ಕೊಟ್ಟ ||೩೫||
ಬಾಗಿಲ ಕಾಯಬೇಡೆನು ೨೯[9][ತ]೨೯[10]
ಭೋಗದೊಳಿದು ನೀನೆನುತ ಪ್ರಭುಢರಾಯ
ಆಗ ಸಂತೋಷದಿ ಕಳು ೩೦[11][ಹೆ]೩೦[12] ||೩೬||
ರಾಜ್ಯವನ್ನೆಲ್ಲವ ಬಿಡಿಸಿ
ತೇ೩೧[13][ಜದಿ]೩೧[14] ಪ್ರಭುಢರಾಯ ೩೨[15][ನು ತನ್ನ]೩೨[16] ಕಳುಹಲು
ರಾಜಾಧಿರಾಜನಾಗಿಹನು ||೩೭||
ಹಲ್ಲನು೩೩[17] ಚಮ್ಮಾ ೩೪[18][ವಿ]೩೪[19]ಗೆಗೆ
ನಿಲ್ಲದೆ ಹಾ ೩೫[20][ಕಿಸಿ ಮೆಟ್ಯಾ]೩೫[21]ಡುತ ರಾಯ
ಎಲ್ಲ ರಾಜ್ಯವನಾಳುತಿಹನು ||೩೮||
ಗಂಡು ಸಂತಾನವಿಲ್ಲದಿ ೩೬[22][ರೆ]೩೬[23]
ಗುಂ೩೭[24][ಡರಾಜ]೩೭[25]ನ ಸುತ ನರಸಿಂಹನ ಸಲಹಿ
ಕೊಂಡು ಪಟ್ಟವ ಕಟ್ಟಿದನು ||೩೯|
ಸಿರುಮಭೂಪಾಲನುದ್ಭವಿಸಿ
೩೮[26][ಬೇ]೩೮[27] ಗದಿ ಪ್ರಬುದ್ಧನಾಗಿ ಸಂತೋಷದಿ
ಸ್ಥಿರವಾಗಿ ರಾಜ್ಯನಾಳುತಿಹ೩೯[28] ||೪೦||
ತುರಗದಳವು ಮುನ್ನೂರು
ಸರಿಯಾರು ತನಗೆ ಇಳೆಯೊಳು ಇಲ್ಲೆನಲು
ಸಿರುಮಭೂಪಾಲನೊಪ್ಪಿದನು ||೪೧||
ಬಿರಿದು ಪರಾಕ್ರಮದಲ್ಲಿ
ಹರುಷದಿಂದಲಿ ತಾನು ರಾಜ್ಯವನಾಳಿ೪೦[29][ಯೆ]೪೦[30]
ಮರಣವಾದನು ಕಾಚೇಂದ್ರ ||೪೨||
ನಿಂದು ಮೆಟ್ಟಲಿಬಾರದೆನುತ
ಕುಂದದೆ ಉಗುಳುವ ಪಡುಗಕೆ ಹಾಕಿಸಿ
ಕಂದರ್ಪರೂಪ ಸಿರುಮೇಂದ್ರ ||೪೩||
೪೨[33][ವಿಗೆ]೪೨[34] ಮೆಟ್ಟಬಾರದೆಂದೆನುತ
ತೆಗಸಿದ ಮಲೆವ ಮನ್ನೆರಗಂಡ ಸಿರುಮೇಂದ್ರ
ನುಗುಳುವ ಪಡುಗಕೆ ಹಾಕಿ ||೪೪||
ವ್ಯಾಘ್ರನ ಶಿಶುವಿನಂದದಲಿ
ಭರ್ಗನ ಕೃಪೆಯಿಂದ ದುರ್ಗವನಾಳುತ
ಉಗ್ರ ಸಿರುಮಭೂವರನು ||೪೫||
ಚಿತ್ತಯಿಸಲು ಸ್ವರ್ಗದೆಡೆಗೆ
ಒತ್ತಿ ಪಟ್ಟವನಾಳುತಲಿರ್ದ ನರಸಿಂಗ
ಅರ್ತಿಲಿ ಪೆನುಗೊಂಡೆಯೊಳಗೆ ||೪೬||
ರಾಜ್ಯಾಧಿಪತಿ ಸಿರುಮೇಂದ್ರ
ಪೂಜ್ಯದಿ ಜನಿಸಿ ಪ್ರಬುದ್ಧನಾಗಿರುತಲಿ
ತೇಜಿಯನೇರಿ ನಡೆವುತ೪೬[41] ||೪೭||
ಮೊಲ ನಾಯನಟ್ಟುತ ಬರಲು
ಕಲಿಯೊಳು ಕಾದುವ ಬಲಿದುರ್ಗವಿದೆಂದು
ಒಲಿದು ಕಟ್ಟಿಸಿದ ಬೂದಿಹಾಳ ||೪೮||
ಹೆಸರುಳ್ಳ ಬೂದಿಹಾಳಿನಲಿ
ಪಸರಿಸಿ ಕೀರ್ತಿವಡೆದ ಸಿರುಮೇಂದ್ರನು
ಅಸದಳ ಸಂಹಾರ ೪೯[46][ನವ]೪೯[47] ನು ||೪೯||
ಮಿಂಚುವ ತೆನೆ ಡೆಂಕಣಿಗಳು
ಪಂಚಗುಂಡಿಗೆ ಗೊಲ್ಲ ಸಿರುಮನೊ ೫೦[48][ಪ್ಪಿ]೫೦[49] ಹನಲ್ಲಿ
ಪಂಚಮುಖನ ಕರುಣದಲಿ ||೫೦||
ತುರುಗಿಹ ಮೀನ್ಮೊಸಳೆಗಳು
ಮೊರೆದು ಕಾದುವರನು ಮುರಿದು ನುಂಗುವವೊಲು
ಬಿರುದಿನ ಬಿಂಕದೊಳಿ ೫೧[50][ಹವು]೫೧[51] ||೫೧||
ಅನುವಾಗಿ ಇಡುವ ಡೆಂಕಣಿಯು
ತನಗಿದಿರಾದ೫೨[52] ಮೊನೆಯ ಮುರಿದು ಯಮನ
೫೩[53][ಘನದ]೫೩[54] ಬಲನ ನುಂಗುವಂತೆ ||೫೨||
ಸೂಸಿ ಸುಡುವ ಸುಣ್ಣಗದಡು
ಮೋಸದೊಳಾಳು ಪೊಕ್ಕಿರುವ ಚೋರಗಂಡಿ
ಲೇಸೆನಿಸಿತು ಬೂದಿಹಾಳು ||೫೩||
ಡೆತ್ತಿ ಬರಲು ನುಂಗುವಂತೆ
೫೫[57][ಪೊತ್ತಿಹ]೫೫[58] ಶೂಲಗಳೆಂದೆನಿಸುವ ಬಲು
ಕೊತ್ತಳ ಕಣ್ಗೊಪ್ಪುತಿಹವು ||೫೪||
ಒಂದು ಕೊತ್ತಳ ಭಯಂಕರನು[ಒಂದು] ಕೊತ್ತಳ ಮೀಸರಗಂಡನೆನಿಸುವ
ಒಂದು ಕೊತ್ತಳ ಹೆಣ ರಣನು ||೫೫||
ಸತ್ಯಸ್ವರೂಪಿ ಎಂದೆನಿ೫೭[61][ಸಿ]೫೭[62]
೫೮[63][ಎತ್ತ]೫೮[64] ಲಾ ಭೀಕರದಿಂದೇಕನಾ *[65][ಥೆ] *[66] ಯು
ನಿತ್ಯ ವಾರದಿ ಒಪ್ಪುತಿಹಳು ||೫೬||
ಬೇಡಿದ ವರಗಳೆಲ್ಲರಿಗೆ
೬೧[71][ನೀಡುತಲಿ]೬೧[72] ಹ *[73][ಕಪ್ಪರಿ]*[74] ವೀರಯ್ಯ
ರೂಢಿಗೆ ಪೆಸರಾದ ದೇವ ||೫೭||
ಸಂಗ ನಿರಾಸೆಯಮಠ[ವು]
೬೨[75][ಜಂಗಮ]೬೨[76] ಕೊಂದಿಕ್ಕಿ ತಾನೊಂದ ಸಲಿಸುವ
ಭಂಗಹೀನರ ಗಂಡ ಸಿರುಮ ||೫೮||
ಮೀಟಿನಲಾ ೬೪[79]. . . . . . .೬೪[80]ದು
ಪಾಠಿಸಿ ನೋಡೆ ಕೈಲಾಸಕ್ಕೆದುವಂತೆ
ಕೋಟೆಯ ತೆನೆಯೊಪ್ಪುತಿಹವು ||೫೯||
ತುರಗಬಲವು ೬೫[81][ಮುನ್ನೂರು]೬೫[82]
ಸರಿಯಾರು ತನಗಿಳೆಯೊಳು ಸಮವಿಲ್ಲೆಂದು
ಸಿರುಮಭೂಪಾಲನೊಪ್ಪಿದನು ||೬೦೬೬[83]||
ಮುದದಿ ರಾಜ್ಯವನಾಳುತಿರಲು
ಕದನವಿಲ್ಲ ೬೯[88][ವ]೬೯[89] ದೇಕೆನುತಲಿ ತನಗೊಂದು
ಚದುರ ವಿನಯವ ತೋರಿದನು ||೬೧||
ಎಲ್ಲ ಮನ್ನೆ ೭೦[90][ರಿಗೆ ಸಾರಿದ]೭೦[91] ನು
ನಿಲ್ಲದೆ ೭೧[92][ಪಾಗುಡ]೭೧[93] ಕೊಡಹೇಳಿ ಊಳಿಗದ
ಮಲ್ಲನೆಂಬುವನ ಕಳುಹಿದನು ||೬೨||
೭೨[94][ದೃಢ]೭೨[95] ಮನ್ನೆರಿಗೆ ವಾಲೆಯನು
ತಡೆಯದೆ ೭೩[96][ಪಾಗುಡ]೭೩[97] ಕೊಡಹೇಳಿ ಸಿರುಮೇಂದ್ರ
ಒಡನೆ ವಾಲೆಗಳನಟ್ಟಿದನು ||೬೩||
Leave A Comment