ಎಕ್ಕಟಿ ಗಂ೭೪

[1][ಗಯ್ಯನಿಗೆ ಇ]೭೪[2]ನ್ನು ವಾಲೆಯ
ನಿಕ್ಕಿದ ಊಳಿಗ೭೫[3] ಮಲ್ಲ
ಚಿಕ್ಕರಸ೭೬[4][ನ]೭೬[5] ಕರೆಸಲು ಬಂದನಾಕ್ಷಣ
ದೊಕ್ಕ ೭೭[6][ಣೆ]೭೭[7] ವಿಡಿ೭೮[8][ದೋ]೭೮[9]ದಿದನು                            ||೬೪||

ಮಲೆವ ಮನ್ನೇರ೭೯[10][ಸಮೂಹ]೭೯[11] ಕಂಠೀರವ
ಚೆಲುವ ಸಿರುಮ*[12][ಗೆ]*[13] ಗಂಗೆಯ*[14][ನು]*[15]
ಒಲಿದುಡುಗೊರೆಯಿತ್ತು ಪಾಗುಡಿಯ ಕೊಡಹೇ೮೦[16][ಳೆ]೮೦[17]
ಸಲೆ ಕರಣಿಕ ವಾಚಿಸಿದ                  ||೬೫||

ಆ ಮಾತ ಕೇಳಿ ಗದ೮೧[18][ರಿ ನೆಲನೊ]೮೧[19]ದೆದು ನಿ
ಸ್ಸೀಮ ಗಂಗಯ್ಯ ಕೋಪಿಸಿದ
ಸೀಮೆಯ೮೨[20][ರೊಕ್ಕವ]೮೨[21] ಕೊಡೆನೆಂದು ಮಲ್ಲನ
ತಾನು ಮುನಿದು ನೂಕಿಸಿದನು        ||೬೬||

ಬಾಲಕ ಬುದ್ಧಿ ೮೩[22][ಯ ತೋರಿದ ಸಿ]೮೩[23]ರುಮನು
ತಾ ಲಯವಾಗುವುದರಿಯ
ವಾಲೆಯ ಬರೆಸಿ ಕಳು ೮೪[24][ಹೆ]೮೪[25] ಹಿರಿಯೂರಿಗೆ
ಲೋಲ ಗಂಗಯ್ಯ ಬೇಗದಲಿ           ||೬೭||

ಬಂದ ವಾಲೆಯ[ನೀ]ಸಿಕೊಂಡು ಕಸವಣ್ಣ
ಒಂದಾರು ಭುಜವಾಗಿ ಹಿಗ್ಗಿ
ಬಂದು ತೇರಯ್ಯ೮೫[26] ತಂದೆ ಸಲ ೮೬[27][ಹೊ]೮೬[28] ಬೇಗ೮೭[29][ಹೋ]೮೭[30]
ಗೆಂದು ಕೈಪಿಡಿದೆತ್ತಿದ೮೮[31][ನು]೮೮[32]   ||೬೮||

೮೯[33][ಂದು ಕಸ]೮೯[34] ವಿನಾಯಕ . . . ಮಿಡಿಗೇಶಿಗೆ
ನಿಂದನು ದ್ವಾರದ ಮುಂದೆ
ಚೆಂದದಿ ಇದಿರಾಗಿ ಬಂದ ಗಂಗಯ್ಯನು
ಅಂದು ಕೈವಿಡಿದೈದಿದರು               ||೬೯||

ಹಿರಿ೯೦[35][ಯೂರ]೯೦[36] ಕಸವಿನಾಯಕನ ಕರೆಸಿಕೊಂಡು
ನರಸಿಂಗರಾಯನ ಬಳಿಗೆ
ಇರದೆ ನಾವಿಬ್ಬರು ಹೋಗಿ ಬೂದಿಯಹಾಳ
ಸಿರುಮನ ಕೆಡಿಸಬೇಕೆಂ೯೧[37][ದ]೯೧[38] ||೭೦||

ಹೀಗೆಂದು ಕಸವಿನಾಯಕ ಸಹಿತಲಿ ಹೋಗಿ
ಬೇಗದಿ ಪೆನುಗೊಂಡೆಗಾಗ
ಬಾಗೂರ ಗೋವಿಂದ ಗೊಲ್ಲ ಸಿರುಮನ
ನೀಗಬೇಕೆಂ೯೨[39][ದ]೯೨[40] ಕೋಪ೯೩[41][ದಲಿ]೯೩[42]                         ||೭೧||

ಬಿಟ್ಟ ಸೂಟಿಯಲಿ ನಿಲ್ಲದೆ ಪೆನುಗೊಂಡೆಯ
ಪಟ್ಟಣವನು ಹೊಕ್ಕರವರು
ದಿಟ್ಟ ನರಸಿಂಗರಾಯನೋಲಗದೊಳ
ಗಷ್ಟ ೯೪[43][ಐಶ್ವ]೯೪[44] ರ್ಯವೇನೆಂಬೆ  ||೭೨||

ಚಿನ್ನ ಚಾವಡಿಯೊಳು ರಾಜಿಸುವ ಪೊಸ
ರನ್ನದ ಸಿಂಹಾಸನದಿ
ಉನ್ನತ ಐಶ್ವರ್ಯದಲಿ ವಾಲ೯೫[45][ಗವಿ]೯೫[46]ದ್ದ
ಮನ್ನೆಯರೊಳು ನರಸಿಂಗ             ||೭೩||

ಎಡಬಲದೊಳು ಪ್ರಧಾನ ಕರಣಿಕರು
ಪೊಡವಿಯನಾಳ್ವ ಮನ್ನೆಯರು
ಗಡಣಡಿ ಗಜಪತಿ ಅಶ್ವಪತಿಗಳ
ಒಡನಿತ್ತನೊಡ್ಡೋಲಗವ                 ||೭೪||

ಗಂಡರ ಗಂಡ ಗರ್ವಿತ ರಾಯತಿಮಿರಮಾ
ರ್ತಂಡ ಶರಭಶಾರ್ದೂಲ
ಪುಂಡರೀಕಸಖಕುಲಶಿರೋಮಣಿ ಎಂದು
ಕೊಂಡಾಡಿದರು ಭಟ್ಟರುಗಳು          ||೭೫||

ಬಂದು ಕಂಡರು ಕರಮುಗಿದಡ್ಡಬೀಳುತ
ನಿಂದು ಗಂಗಯ್ಯ ಕಸವಣ್ಣ
ನಿಂದರಲೀಸನು ಗೊಲ್ಲ ಸಿರುಮಣ್ಣ
೯೬[47][ನೆಂ]೯೬[48]ದು ಬಿನ್ನಹವ ಮಾಡಿದರು         ||೭೬||

ಗೊಲ್ಲ ಸಿರುಮ ನೆಣಗೊಬ್ಬಿಲಿ ನಮ್ಮನು
ನಿಲ್ಲಲೀಸನು ಸ್ವಾಮಿ ಕೇಳು
ಸಲ್ಲದ ಪಗುಡೆಯ ಬೇಡಿ ೯೭[49][ಭೂಮಿ]೯೭[50]ಯನು
ಎಲ್ಲವ ಹಾಳುಮಾಡಿದನು               ||೭೭||

ಕಡಿಸಿದ ಅಡಿಕೆಯ ತೆಂಗಿನ ಬನವನು
ಒಡೆಸಿದ ಕೆರೆಯ ಕಾಲುವೆಯ
ತುಡುಕಿದ೯೮[51][ನಮ್ಮ]೯೮[52] ಸೂರೆಯ ಮಾಡಿ ಹಿಡಿಯಾಳ
ಹಿಡುಕೊಂಡು ಹೋದ ಚಿತ್ತೈಸು        ||೭೮||

ನಾಡು ನಾಡಿನ ಮನ್ನೆರ ಗಂಡನೆನಿಸಿಕೊಂ
ಡಾಡಿಸಿ ಎರಡು ಸತ್ತಿಗೆಯ
ಹಿಡಿಸಿದ೯೯[53][ನೆ]೯೯[54]ಳಲ ನೇಜಯ ಮೀನಟೆಕ್ಕೆಯು
ಪೊಡವಿಪತಿಯ ಗಂಡನೆಂದು          ||೭೯||

ನುಡಿದರು ಚಾಡಿಯ ಬಿಡದೆ ಮತ್ತೊಂದನು
ಪೊಡವಿಪನಡಿಗೆರಗುತಲಿ
ಕಡು ಮೂರ್ಖತನದಿಂದ ಗುಂಡರಾಜನ ಹಲ್ಲ
ಪಡುಗಕೆ ಹಾಕಿಕೊಂಡಿಹನು            ||೮೦||

ಕೇಳುತಲಾ ಮಾತ ನರಸಿಂಗರಾಯನು
ತಾಳಿದನುಗ್ರ ಕೋಪವನು
ದಾಳಿಲಿ ಗೊಲ್ಲನ ಹಿಡಿಯಾಳ ಹಿಡಿತಹೆ
ಹಾಳುಮಾಡುವೆ ಬೂದಿಹಾಳ          ||೮೧||

ದೊರೆ ದೊರೆಗುಡುಗೊರೆ ವೀಳ್ಯವನಿತ್ತು
ಕರಿ ತುರಗ[55][ಗಳ][56] ಹೊರಡೆಂದು
[57] . . . . . . . . . . . . . . . . . . . . [58]
ಭರದಿಂದ ರಾಯ ನೇಮಿಸಿದ          ||೮೨||

ಕರೆಸಿದ ಪ್ರಧಾನ ಈಶ್ವರನಾಯಕನ
ಸಿರುಮನಿರುವ ಬೂದಿಹಾಳೊಳ್
[59][ನೆರೆ][60]ವರೆ ದಾರಿಯ ಪೇಳೆನಲಾಗಿ
ಕರವ ಮುಗಿದು ನಮಿಸಿದನು           ||೮೩||

ಚಿತ್ತೈಸು ಸ್ವಾಮಿ ರೊದ್ದ ಹರುವಿಕೆರೆಯ
ಒತ್ತೀಲಿ ಮಿಡಿಗೇಸಿ ಮೇಲೆ
ಎತ್ತಿ ನ[61][ಡೆವುದು][62] ದಂಡೆಂದು ಬಿನ್ನೈಸಲು
ಇತ್ತ ಕೇಳಿದ ಪೊರಡುವರೆ               ||೮೪||

ಆ ಶುಭಗ್ರಹ ತಿ[63][ಥಿ][64] ವಾರ ನಕ್ಷತ್ರವು
ತಾರೆಯು ಚಂದ್ರ ಹೋರೆಯು
ಲೇಸಿನ ಶಕುನ [65][ಶುಭೋ][66]ದಯದಲಿ ಧರ
ಣೀಶ ಹೊರಟ ನರಸಿಂಗ                ||೮೫||

ಪಂಚ[67][ಮಾ][68] ವಾದ್ಯ ಮೊಳಗೆ ಪರಬಲ ಭೀಮ
ಪಂಚಕಲ್ಯಾಣಿ ಕೆಂಚ ನೀಲ
ಪಂಚರತ್ನದ [69][ವರ][70] ತುರಗವನೇರಿ
ಪಂಚಬಾಣನ ರೂಪ ನಡೆದ            ||೮೬||

ಪಾಳೆಯ ಬಿಡಿ ರೊದ್ದದ ಹೊನ್ನಹೊಳೆಯಲಿ
ಹೇಳಿದ ದಳವಾಯಿಗಳಿಗೆ
ಕೇಳಿ[71] . . . . [72] ದವೆಂದು ಹೊಯೊಸಿ ಗುಡಾರವ
ಆಳ ಕೋಹರನಿಕ್ಕಿಸಿದರು               ||೮೭||

ಇನನಾಯಕ ಪಡುಗಡಲೊಳು ಮುಳುಗಲು
ಕನಲಿ ಕಾರ್ಗ೧೦[73][ತ್ತಲೆ]೧೦[74] ಕವಿಯೆ
ಘನ ಹರುಷದಿ ದೀವಿಗೆಗಳೆಸೆದವು
ಇನಕುಲತಿಲಕನೋಲಗದಿ              ||೮೮||

ರಾಜಾಧಿರಾಜ ಶ್ರೀ ವೀರನರಸಿಂಹನು
ರಾಜಾಧಿರಾಜರ ಕಳುಹಿ
೧೧[75][ಭೋ]೧೧[76]ಜನ ಮಾಡಿ ಸಂತೋಷದೊಳಿರೆ ರವಿ
ರಾಜನು ತಲೆದೋರಿಸಿದ               ||೮೯||

ಅಲ್ಲಿಂದ ಮುಂದಕೆ ನಡೆದನು ಮಿಡಿಗೇಶಿ
೧೨[77][ಯ]೧೨[78]ಲ್ಲಿ ಬಿಟ್ಟಿತು ಪಾಳೆಯವು
ಬಲ್ಲಿ೧೩[79][ದ]೧೩[80] ಬಂಟರ ಕರೆಸಿ ಕೋಹರಗಳಿ
ಗೆಲ್ಲರ ಕಟ್ಟು ಮಾಡಿದನು                ||೯೦||

ಮುಂದಣ ನೆಲ ಗೊಲ್ಲ ಸಿರುಮನ ಸೀಮೆಯು
ಎಂದು ಪ್ರಧಾನಿ ಬಿನ್ನೈಸಿ
೧೪[81][ಮಂ]೧೪[82]ದಿ ಕುದುರೆ ಪೌಜಿಕ್ಕಲು ನೋಡುವೆ
ಎಂದನು ನರಸಿಂಗರಾಯ              ||೯೧||

ನಂದ್ಯಾಲದ ತಿಮ್ಮರಾಜ ಬಸವರಾಜ
ಕಂದನಹೊಳಲ೧೫[83] . . . . ೧೫[84] ರಾಜ
ಕೆಂಚೆಯ ಮಳಲ ಕಾಳಾಶ್ರೀರಾಜನು
ಚಂದ್ರಗಿರಿಯ ತಿಮ್ಮರಾಜ              ||೯೨||

ಮಧುರೆಯ ಕೃಷ್ಣಪ್ಪನಾಯಕ ಪಡಿವಿಡಿ
೧೬[85] . . . . ೧೬ [86]ನಾಯಕ ಮೆಟ್ಟೇರಿಯ
ಚದುರೆತ ರಾಮಿನಾಯಕನು ಝಲ್ಲಿಯ ತಿಪ್ಪ
ದೇಮಿನಾಯಕನೆಂಬವನು             ||೯೩||

ಗಂಡಿಕೋಟಿಯ ೧೭[87] . . . . ೧೭[88] ರಾಯನು ಇನಿ
ಗೊಂಡೆ ಮಾದಿನಾಯಕನು
ದಂಡಿನ ತಿಮ್ಮಿನಾಯಕ ಮೊದಲಾದ
ಖಂಡೆಯ ರಾಯ ರಾಹುತರು          ||೯೪||

ತುಳುವ ಅಲ್ಲೊಂದು ೧೮[89] . . . . ೧೮[90] ರ್ಮಳೆ
ಮಲೆಯಾಳ ಮುಸುಡಿನಾಯಕನು
ಹಳೆಯಬೀಡಿನ ಹನುಮಣ್ಣ ಜಗಜಟ್ಟಿಯು
ತಳಕಲ್ಲ ನಾಗಿನಾಯಕನು              ||೯೫||[1] ೭೪-೭೪x (ಶಿ),

[2] ೭೪-೭೪x (ಶಿ),

[3] ೭೫+ದ (ಶಿ)

[4] ೭೬-೭೬ನು (ಶಿ)

[5] ೭೬-೭೬ನು (ಶಿ)

[6] ೭೭-೭೭ನೆ(ಶಿ),

[7] ೭೭-೭೭ನೆ(ಶಿ)

[8] ೭೮-೭೮ ವೋ(ಶಿ)

[9] ೭೮-೭೮ ವೋ(ಶಿ)

[10] ೭೯-೭೯ x (ಶಿ)

[11] ೭೯-೭೯ x (ಶಿ)

[12] *_* x (ಶಿ,ಹ),

[13] *_* x (ಶಿ,ಹ),

[14] *_* ಗೆ(ಶಿ,ಹ)

[15] *_* ಗೆ(ಶಿ,ಹ)

[16] ೮೦-೮೦ ಳಿ(ಶಿ),

[17] ೮೦-೮೦ ಳಿ(ಶಿ),

[18] ೮೧-೮೧ x (ಶಿ),

[19] ೮೧-೮೧ x (ಶಿ),

[20] ೮೨-೮೨ ರೋಖದ (ಶಿ),

[21] ೮೨-೮೨ ರೋಖದ (ಶಿ),

[22] ೮೩-೮೩ x (ಶಿ),

[23] ೮೩-೮೩ x (ಶಿ),

[24] ೮೪-೮೪ ಹಿ(ಶಿ),

[25] ೮೪-೮೪ ಹಿ(ಶಿ),

[26] ೮೫+ಗೆ(ಶಿ),

[27] ೮೬ ಹೆ(ಶಿ)

[28] ೮೬ ಹೆ(ಶಿ)

[29] ೮೭-೮೭ ಹಾ (ಶಿ),

[30] ೮೭-೮೭ ಹಾ (ಶಿ),

[31] ೮೮-೮೮ ರು(ಶಿ).

[32] ೮೮-೮೮ ರು(ಶಿ).

[33] ೮೯-೮೯ x (ಶಿ)

[34] ೮೯-೮೯ x (ಶಿ)

[35] ೯೦-೯೦ x (ಶಿ)

[36] ೯೦-೯೦ x (ಶಿ)

[37] ೯೧-೯೧ ದು (ಶಿ)

[38] ೯೧-೯೧ ದು (ಶಿ)

[39] ೯೨-೯೨ ದು (ಶಿ)

[40] ೯೨-೯೨ ದು (ಶಿ)

[41] ೯೩-೯೩ x (ಶಿ)

[42] ೯೩-೯೩ x (ಶಿ)

[43] ೯೪-೯೪ x (ಶಿ)

[44] ೯೪-೯೪ x (ಶಿ)

[45] ೯೫-೯೫ x (ಶಿ)

[46] ೯೫-೯೫ x (ಶಿ)

[47] ೯೬-೯೭ x (ಶಿ)

[48] ೯೬-೯೭ x (ಶಿ)

[49] ೯೭-೯೭ x (ಶಿ)

[50] ೯೭-೯೭ x (ಶಿ)

[51] ೯೮-೯೮ x (ಶಿ)

[52] ೯೮-೯೮ x (ಶಿ)

[53] ೯೯-೯೯ x (ಶಿ)

[54] ೯೯-೯೯ x (ಶಿ)

[55] ೧-೧ x (ಶಿ)

[56] ೧-೧ x (ಶಿ)

[57] ೨-೨ ಈ ಪದ್ಯದ ಮೂರನೆಯ ಸಾಲು ಹಸ್ತಪ್ರತಿಯಲ್ಲಿ ಬಿಟ್ಟು ಹೋಗಿದೆ (ಸಂ)

[58] ೨-೨ ಈ ಪದ್ಯದ ಮೂರನೆಯ ಸಾಲು ಹಸ್ತಪ್ರತಿಯಲ್ಲಿ ಬಿಟ್ಟು ಹೋಗಿದೆ (ಸಂ)

[59] ೩-೩ x (ಶಿ)

[60] ೩-೩ x (ಶಿ)

[61] ೪-೪ x (ಶಿ)

[62] ೪-೪ x (ಶಿ)

[63] ೫-೫ ನಿ(ಶಿ)

[64] ೫-೫ ನಿ(ಶಿ)

[65] ೬-೬ x (ಶಿ)

[66] ೬-೬ x (ಶಿ)

[67] ೭-೭ಮ (ಶಿ)

[68] ೭-೭ಮ (ಶಿ)

[69] ೮-೮ x (ಶಿ)

[70] ೮-೮ x (ಶಿ)

[71] ೯-೯ x (ಶಿ),

[72] ೯-೯ x (ಶಿ)

[73] ೧೦-೧೦ x (ಶಿ)

[74] ೧೦-೧೦ x (ಶಿ)

[75] ೧೧-೧೧ x (ಶಿ)

[76] ೧೧-೧೧ x (ಶಿ)

[77] ೧೨-೧೨ ಅ(ಶಿ)

[78] ೧೨-೧೨ ಅ(ಶಿ)

[79] ೧೩-೧೩ x (ಶಿ)

[80] ೧೩-೧೩ x (ಶಿ)

[81] ೧೪-೧೪ x (ಶಿ)

[82] ೧೪-೧೪ x (ಶಿ)

[83] ೧೫-೧೫ x (ಶಿ)

[84] ೧೫-೧೫ x (ಶಿ)

[85] ೧೬-೧೬ x (ಶಿ),

[86] ೧೬-೧೬ x (ಶಿ),

[87] ೧೭-೧೭ x (ಶಿ),

[88] ೧೭-೧೭ x (ಶಿ),

[89] ೧೮-೧೮ x (ಶಿ),

[90] ೧೮-೧೮ x (ಶಿ),