೧೯

[1][ಮೇ]೧೯[2] ದಿನಿರಾಜ ಗು ೨೦[3][ಜ್ಜ]೨೦[4]ಲ ಬುಕ್ಕಿನಾಯಕ
ನಾದ ಮುಮ್ಮಡಿ ಸಿಂಗಯ್ಯ
ಆದವಾನಿಯ ಅನಿಸಿನಾಯಕ ಹೊಸವೂರ
ಮಾದಿನಾಯಕನೂ ೨೧[5] . . . . ೨೧[6]     ||೯೬||

ಬೋಳಿಯ ಬೊಮ್ಮಿನಾಯಕ ಕಾಮಗೇತಿಯ
ಮಾಳಿನಾಯಕ ಕೋಗಿಲೂರ
ದಾಳಿನಾಯಕ ಕೋಗಿಲೂರ
ದಾಳಿನಾಯಕ ಪೂವಲೂರ ಸೋಮಣ್ಣನು
ಪಿ೨೨[7] . . . . ೨೨[8] ಮಿನಾಯಕನು        ||೯೭||

ಮುಕ್ಕಣ್ಣ ಬಲ್ಲೆಯ ಅಂಕುಶರಾಯ ರಣ
ರಕ್ಕಸ ಗೋಸಲರಾಯ
ಎಕ್ಕೆಯಹಳ್ಳಿಯ ಗೋಪಾಲನಾಯಕ
ಇಕ್ಕಿದರ೨೩[9][ಲ್ಲಿ ಫೌ]೨೩[10] ಜುಗಳ       ||೯೮||

ಕರಿ ಮೂರುಸಾವರಿ ಏಳುನೂರೆಪ್ಪತ್ತು
ತುರಗದಳವು ಅದು ಲಕ್ಷ
ಹರಿಗೆ ಗದೆಯು ಬಿಲ್ಲು ಹದಿನಾರು ಲಕ್ಷವು
ಭರದಿಂದ ಪವುಜ ಮ ೨೪[11] . . . . ೨೪[12]            ||೯೯||

ಈ ಪರಿಯಲಿ ದೊರೆದೊರೆಗಳ ಪೌಜನು
ತಾ ಪರಿಣಮಿಸಿ ನೋಡಿ
ಭೂಪತಿಗಳಿಗುಡುಗೊರೆಯಿತ್ತು ತಾನಾಗ
೨೫[13] . . . ೨೫[14] ಪೂಬಾಣನ ರೂಪ ೨೬[15] . . . ೨೬[16] ರಂ                 ||೧೦೦||

ಮುಂದಕೆ ನಡೆ ದಂಡನೆಂದು ಬಿನ್ನೈಸಲು
ಹಿಂದಕೆ ಧುಮ್ಮೆ ದಾರಿಯನು
ಚಂದಿಯ ಕಾಳಾಸ್ತ್ರೀರಾಜನ ವಾಸವು
೨೭[17] . . . ೨೭[18] ಳೈವ ಕೂಚೆಮಾಡಿ     ||೧೦೧||

ನಡೆಯ ಕಮಠನೆದೆ ಜಡಿಯೆ ದಿಗ್ಗಜ ತಲೆ
*[19][ಯೊ]*[20]ಡೆಯೆ ಅಹಿರಾಜನೊಲೆಯೆ
ಹೊಡೆವ ವಾ ೨೮[21][ದ್ಯದ ರಭಸ]೨೮[22]ಕೆ ಪರ್ವತಗಳು
ಸಿಡಿಯೆ ಬ್ರಹ್ಮಾಂಡ ಘಟ ಒಡೆಯೆ     ||೧೦೨||

ತುರಗ ಗಜವು ಕಾಲಾಳು ನಡೆಯೆ ಧೂಳು
ಭರದಿ ರವಿಯ ಬಿಂಬ ಮುಸುಕೆ
ಭ . . . . ಳೆ ಎಲ್ಲಿಯ ಭರವೆಂದು
ಸುರರು ಖೇಚರದಿ ನೋಡಿದರು       ||೧೦೩||

ಪಾಳ್ಯವು ಬಿಜ೨೯[23][ವಾ]೨೯[24] ರದಿ ಬಿಡೆ ಬೇಹಿನ
ಆಳು ದಂಡನೆ ಹೊಕ್ಕು ನೋ[ಡಿ] ೩೦[25][ಬೀಳುತೇಳುತಬಂ]೩೦[26]ದು ಚರರು ಬೂದಿಹಾಳ
ಸಿರುಮಗೆ ಬಿನ್ನೈಸಿದರು                 ||೧೦೪||

ಬಂದ ಚರರಿಗುಡುಗೊರೆ ವೀಳ್ಯವ ಕೊಟ್ಟು
ಕಂದರ್ಪರೂಪ ಸಿರುಮೇಂ೩೧[27][ದ್ರ
ಕಂದ]೩೧[28] ಕೊಮಾರಮಲ್ಲ ಕಾಚನ ಕರೆಸಲು
ಬಂದರು ಚಾವಡಿಗಾಗ                   ||೧೦೫||

ತಂದೆಯ ಚರಣಕ್ಕೆರಗಿ ಕೊಮಾರಮಲ್ಲ
ನಿಂದು ಕೈಮುಗಿದು ನುಡಿ ೩೨[29][ದನು]೩೨[30]
ಬಂದ ದಂಡನು ಕಗ್ಗೊಲೆಯಲಿ ಕಡಿವೆನು
ಎಂದು ವೀಳ್ಯವ ಬೇಡಿದನು            ||೧೦೬||

ಗೆಲವಿಂಧ ಸಿರುಮೇಂದ್ರ ನಸುನಕ್ಕು ಮಲ್ಲಣ್ಣ
ನಲು೩೩[31] . . . ೩೩[32]ಗೆ ಈ ಬಿರಿದು
ಭಲರೆ ಕೊಮಾರ ನೀನಹುದೆಂದು ಬಿಗಿಯಪ್ಪಿ ಕೊ
ರಳ ಪದಕವ ಕೊಟ್ಟನೊಲಿದು          ||೧೦೭||

ಬಂದು ಬಿಜ್ಜಾವಾರದಲ್ಲಿಳಿದ ದಂಡ
೩೪[33][ಹಿಂದೆ]೩೪[34] ನಡೆ ೩೫[35][ಯಿಸದಿದ್ದರೆ]೩೫[36]
ಎಂದೆಂದು ತನಗೆ ೩೬[37][ಶಸ್ತ್ರಾಸ್ತ್ರ]೩೬[38] ಸನ್ಯಾಸ
ವೆಂದು ಕಾಚ ೩೭[39][ನು]೩೭[40] ಎದ್ದು ನುಡಿದ                               ||೧೦೮||

ಆ ಮಾತಿಗೆ ಮೆಚ್ಚಿ ಸಿರುಮ ಕಾಚೇಂದ್ರಗೆ
ಪ್ರೇಮದಿಂದುಡುಗೊರೆಯಿತ್ತು ನಿ
ಸ್ಸೀಮಗೆ ಕೊಟ್ಟು ಉಡುಗೊರೆ ವೀಳ್ಯವನಿತ್ತು
ಕಾಮಿನಿ ಚಿಕ್ಕಾಯ ಕರೆಸಿ                ||೧೦೯||

ಸರಸಿಜದಳವ ಪೋಲುವ ಕಂಗಳ ನೀ೩೯[41][ರೆ
ನರ]೩೯[42] ಸಿಂಗರಾಯನ ದಂಡು
ಧರೆ ಬೆಸಲಾದಂತೆ ಬಿಜವಾರವೆಂದೆಂಬ
ಪುರದಲ್ಲಿ ಬಿಟ್ಟಿತೆಂದೆನಲು               ||೧೧೦||

ಸಂತೋಷದಲಿ ಕೇಳಿ ಸತಿ ೪೦[43]ರೋಮಣಿ]೪೦[44]ನ್ನ
ಕಾಂತನ ಪಾದಕೆರಗಿದಳು
ಕಂತುಸಮಾನ ಸಿರುಮ ನಿನ್ನ ಸಾಹಸ
ವೆಂತು ನಾ ಪೊಗಳಿ ಪೇಳುವೆನು     ||೧೧೧||

ನಕ್ಕ ತನ್ನಿ ೪೧[45]. . . .೪೧[46] ಕೆಯಂ ಬಿಗಿಯಪ್ಪಿ ಪೆ
ಣ್ಮಕ್ಕಳ ನೊಸಲ ಮಾಣಿಕವೆ
ಚಿಕ್ಕಾಯಿ ನೀನೆನಗೆ ತಕ್ಕವಳೆಂದು
ಅಕ್ಕರಿಂದಲಿ ಸಂತೈಸಿ                   ||೧೧೨||

ಬರಸಿದ ೪೨[47][ತಾನೋ]೪೨[48] ಲೆಯ ಗೋವಿಂದಗೆ
ನರಸಿಂಹರಾಯನ ದಂಡು
ಬರುತಿದೆ ಬಿಜವಾರದಿಂದಲಿ ಮುಂದಕೆ
ಧುರಗಲಿ ತಾಗು ನೀನೆಂದ              ||೧೧೩||

ಓಲೆಯ ನೋ ೪೩[49]. . . .೪೩[50] ಡು ಶ್ರೀರಂಗಗೆ
ಹೇಳಿದ ಗೋವಿಂದನಾಯಕನು
ಆಳು ಕುದುರೆ ಸಹವಾಗಿ ಕಣಿವೆಯಕಟ್ಟಿ
ಹತ್ತಿ ಹೊಯ್ಯಲಿಬೇಕೆನುತ              ||೧೧೪||

ಇತ್ತಲೀ ರಾಯನು ಬಿಜವಾರ೪೪[51] ಮುಂದಕೆ
ಎತ್ತಿ ನಡೆದು ಬರುತಿರಲು
ಸುತ್ತಲಿ ಗಿಡ ಮೇರುವೆಯ ಕಣಿವೆಯಕಟ್ಟಿ
ಹತ್ತಿ ಹೊಯ್ಯಲು ಬೇಕೆನುತ            ||೧೧೫||೪೫[52]

ಕಗ್ಗಂಟಿಕೆ ಆಳು ಕುದುರೆ ಸಹಿತ
ಲಗ್ಗೆ ಮಾಡುತ ತಿಮ್ಮರಾಜ
ಒಗ್ಗಾಗಿ ನಡೆಯೆ ಗೋವಿಂದನ ಸುಭಟರು
ಬಗ್ಗನೆ ತಾಕಿ ಬೊಬ್ಬಿರಿಯೆ               ||೧೧೬||

ಕಂಡಿಯ ಕುಟ್ಟಿ ಕವಿದೆಚ್ಚು ಖೋಲೊಲೊ ಎಂದು
ಲೆಂಡ ಗಜ ಕದಳಿವನವ
ದಿಂಡುದರಿದು ಕಾದಿರಿದು ಪಚಾರಿಸಿ
ಕೊಂಡು ಹೆಸರ ಹೇಳುವರು            ||೧೧೭||

ಬಿಲ್ಲ ತಿಮ್ಮನು ಬಲ್ಲಿದ ಕಸವಿರಾಜ
ಮಲ್ಲ ಬುರುಡುಗ ತಮ್ಮುಗನು
ಝಲ್ಲಿಯ ಬಸವ ಮೀನಿಗ ಕಾಚನೆಚ್ಚು ಗಡೆ
ಯಲ್ಲಿ ತಿವಿದು ನೂಕಿದರು               ||೧೧೮||

ಮುಂದಲೆ ಮುಂದಲೆಗಳ ಪಿಡಿದಿರಿದು ಗೋ
ವಿಂದನ ಹೆಸರ ಹೇಳುವರು
ತಂದ ತಲೆಯ ೪೬[53][ನೊ]೪೬[54] ಡೆಯಗೆ ನಿವಾಳಿಸಿ
ಮಂದಿ ಕುದುರೆಗಳ ಇರಿದು ||೧೧೯||

೪೭[55][ಡೆ]೪೭[56] ಯ ತಿಮ್ಮನು ಹರಿಗೆಯ ಕನಕನು ಬುಳ್ಳ
ಇಡು ಮುರಾರಿ ಸೂರಸೋಮ
ಬಿಡದೆ ಕುದುರೆಯ ಹಿಮ್ಮಡಕೆ ಹೊಯಿದು ತ-
ಮ್ಮೊಡೆಯ ಗೋವಿಂದ ನೋಡೆನುತ            ||೧೨೦||

ಮುನ್ನೂರು ಕುದುರೆಯ ಒಂದು ವಾಘೆದಲ್ಲಿ
ಚೆನ್ನಿಗ ಗೋವಿಂದ ನೋ ೪೮[57][ಡೆ]೪೮[58]
ಮನ್ನೆಯರೆಲ್ಲ ಮುರಿದು ಬೆನ್ನಾಗಲು
ಹನ್ನೆರಡಾನೆಯ ಹಿಡಿದ                  ||೧೨೧||

ಹೊಕ್ಕಿರಿದರು ಹೊಂತಕಾರಿ ರಾಹುತರು ಕೈ
ಸಿಕ್ಕಿದವರನೆಲ್ಲ ಬಿಟ್ಟು
ಮುಕ್ಕಣ್ಣ ಬಲ್ಲೆಯದ ಗೋವಿಂದಗೆ ಎಂಟು
ದಿಕ್ಕಿನೊಳಗೆ ಪ್ರತಿಯಿಲ್ಲ                 ||೧೨೨||

ಚೂಣಿಲಿ ಮುರಿದೋಡಿ ಬರುವ ಮನ್ನೆಯರನು
ಕಾಣುತ ನರಸಿಂಗರಾಯ
೪೯[59][ಆನೆ]೪೯[60] ಯನೇರಿ ಬರಲು ದೊರೆಗಳು ತಮ್ಮ
ಪ್ರಾಣದಾಸೆಯನೆಲ್ಲ ಬಿಟ್ಟು              ||೧೨೩||

ಹೊಣಕೆ ಹೊಣಕೆಯ ರಾಹುತರು ಪಚಾರಿಸಿ
ಕಣಿ ಖಟಲೆನೆ ಕು೫೦[61] . . . . ೫೦[62] ದೀ
ಗೊಣಸಿನ ನೇಣ ಸರಿದಂತೆಯಾರಲು
ಹೊಣಕೆ ಹೊಣಕೇಲಿ ಕಡಿದಾಡಿ        ||೧೨೪||

ತಿಮ್ಮಿನಾಯಕ ಬಲ್ಲೆಯದಲ್ಲಿ ತಿವಿಯಲು
ಚಿಮ್ಮಿ ೫೧[63][ಗೋ]೫೧[64] ವಿಂದನಾಯಕನು
ಘಮ್ಮನೆ ಇರಿಯೆ ರಾಹುತ ನೆಲಕೆ ಬೀಳೆ
ಪೆಮ್ಮನವಾಗಿ ಇರಿದಾಡೆ                ||೧೨೫||

ಕಡಿಯೆ ತಲೆಯ ಚಿಪ್ಪೊಡೆಯೆ ಕರುಳು ಖಂಡ
ಒಡನೆ ರಾಹುತರೆಲ್ಲ ಮಡಿಯೆ
ತಡೆಯದೆ ೫೨[65][ಮುಂದೆ]೫೨[66] ಹೆಜ್ಜೆಯನಿಟ್ಟು ಸುಭಟರ್ಗೆ
ಮೃಡನಿತ್ತ ಸುರಪದವಿಯನು           ||೧೨೬||

ಎಲ್ಲಿ ಹೊಕ್ಕರೆ ಬಿಡನೆನುತಲಿ ತೆಲುಗರು
ನಿಲ್ಲಲಾರದೆ ಬಿಲ್ಲ ಬಿಸುಟು
ಚೆಲ್ಲವರಿದು ಹುತ್ತ ಮರಕೆ ಹೊಕ್ಕವ
ರೆಲ್ಲರ ಪ್ರಾಣವ ಕಾಯ್ದು                  ||೧೨೭||

ತಾಗಿದಬ್ಬರಕೆ ತಾಳಲಾರದರಿಗಳು
ಸಾಗಿ ಹೋಗಲು ಕಂಡಕಡೆಗೆ
ಹೋಗಬೇಡವು ತಿರುಗೆಂದು ಪಚಾರಿಸಿ
ಬಾಗೂರು ಗೋವಿಂದ ಹೊಕ್ಕ          ||೧೨೮||

ಹಿಂದೆ ಸಿಕ್ಕಿದವರ ಹಿಡಿವುತ ಕಡಿವುತ
ಮುಂದಕ್ಕೆ ಪಾಳಯ ನಡೆಯೆ
ಬಂದತಿ ಮೊಗೆಯಲಿ ಪಾಳ್ಯವ ಬಿಡಲರ
ವಿಂದಸಖ ಕಡಲೊಳ್ಮುಳುಗೆ           ||೧೨೯|

೫೩[67][ಹಬ್ಬೆ ತಮವು]೫೩[68] ಬೇಗ ಗಗನದೊಳತಿ ತಾರೆ
೫೪[69][ಉ]೫೪[70] ಬ್ಬಿನಿಂದಲಿ ತೋರಿದವು
ನಿಬ್ಬರದಲಿ ಚಂದ್ರ ಪೂರ್ವಗಿರಿಯನೇರೆ
ಉಬ್ಬಿದವಾ ಕುಮುದಗಳು              ||೧೩೦|

ಕುಮುದಗಳರ ೫೫[71][ಳ]೫೫[72] ಲಾ ಕುಣಿದಾಡಿ ಚಕೋ *[73][ರ]*[74]
ಸುಮನದಿ ಜೊನ್ನವ ಸವಿದು
ಮಮತೆಯಿಂದಿರಲು ಮಚ್ಚರದಿ ಕುಕ್ಕುಟ ಕೂಗೆ
ದ್ಯುಮಣಿ ಪುಟ್ಟಿದ ಪೂರ್ವದಲ್ಲಿ          ||೧೩೧||

ಮೂಡದೆಸೆಯು ಕೆಂಪೇರಿತಾಗ ೫೬[75]. . . . . .೫೬[76] ರೆಯ
ತೀಡೆ ತಂಗಾಳಿ ಮುಂಬರಿಯೆ
ಪಾಡುವ ಗಿಳಿವಿಂಡು ಪದ್ಮಗಳ ರ೫೭[77][ಳ್ದ]೫೭[78]ವು
ಕೂಡಿ ರವಿಯು ತಲೆದೋರೆ            ||೧೩೨||೫೮[79]

೫೯[80]. . . . . . . . . . . . . . . . .
. . . . . . . . .೫೯[81] ವಂದ್ಯನೆ ಶರಣು
ನರಸಿಂಹನೆದ್ದು ನಾಮತೀರ್ಥವ ಮಾಡಿ
ಧುರಕೆ ೬೦[82][ಸೇ]೬೦[83]ನೆಯು ಸಹ ನಡೆದ                                 ||೧೩೩|

೬೧[84]. . . . . . . . . .೬೧[85] ಹಳ್ಳಿಗಳು
೬೧[86]. . . . . . . . . . . . . . . . . . .೬೧[87]
ದಾರಿ ದಾರಿಗೆ ದಾಳಿಯ ಹರಿದು ಕಡಿದು ಬಾ
ಗೂರು ಮುತ್ತಿಗೆಯ ಹಾಕಿದರು         ||೧೩೪||

೬೨[88]. . . . . . . . . . . . . . . ೬೨[89]
ಡೆತ್ತಿ ರಾಯನ ನೋಡಿ
ಸುತ್ತ ಮುತ್ತಿಗೆಯಾಯಿತು ಬಾಗೂರಿಗೆಂದು
ಮತ್ತೆ ಚರರ ಕಳುಹಿದನು                ||೧೩೫||

೬೩[90]. . . . . . . . . . . . .೬೩[91] ಳ ಹೊಕ್ಕು
ಮುಂದಿರಿಸಿದರು ಓಲೆಯನು
ಕಂದರ್ಪರೂಪ ಸಿರುಮೇಂದ್ರನ ಇದಿರಲಿ
ನಿಂದೋದಿದರು                           ||೧೩೬||

. . . . . . . . . . . . . . ಸಿಂಹ
ನಿಸ್ಸೀಮರ ಭೀಮ ಲಲಾಮ
ಭೂಮಿಪಾಲಕ ಸಿರುಮೇಂದ್ರಗೆ ಗೋವಿಂದ
ಪ್ರೇಮದಿ ಮಾಳ್ಪ ಬಿನ್ನ ೬೪[92][ಪವ]೬೪[93]           ||೧೩೭||

೬೫[94]. . . . . . . . . . . . . . . . . . .
. . . .  . . .೬೫[95] ಹರಿದು ಮುತ್ತಿದನು
ನಾಳಿನ ಉದಯಕೆ ಸುರಿತಾಳ ಲೆಗ್ಗೆಗೆ ಎಂದು
ಪಾಳ್ಯದೊಳು ಸಾರಿದರು               ||೧೩೮||

೬೬[96]. . . . . . . . . . . . . . . . . .೬೬[97]
ಮ್ಮರಸು ಗೋವಿಂದನಾಯಕಗೆ
ನರಸಿಂಗರಾಯನ ದಂಡು ಜತನವೆಂದು
ಚರರ ಕಳುಹಲೊಂದು ಸಂ[ಧಿ]       ||೧೩೯||[1] ೧೯-೧೯ x (ಶಿ)

[2] ೧೯-೧೯ x (ಶಿ)

[3] ೨೦-೨೦ ಜ್ಜಾ (ಶಿ)

[4] ೨೦-೨೦ ಜ್ಜಾ (ಶಿ)

[5] ೨೧-೨೧ x (ಶಿ)

[6] ೨೧-೨೧ x (ಶಿ)

[7] ೨೨-೨೨ x (ಶಿ),

[8] ೨೨-೨೨ x (ಶಿ),

[9] ೨೩-೨೩ x (ಶಿ)

[10] ೨೩-೨೩ x (ಶಿ)

[11] ೨೪-೨೪ x (ಶಿ),

[12] ೨೪-೨೪ x (ಶಿ),

[13] ೨೫-೨೫ x (ಶಿ),

[14] ೨೫-೨೫ x (ಶಿ),

[15] ೨೬-೨೬ x (ಶಿ)

[16] ೨೬-೨೬ x (ಶಿ)

[17] ೨೭-೨೭ (ಶಿ)

[18] ೨೭-೨೭ (ಶಿ)

[19] *_* ಗೊ(ಶಿ)

[20] *_* ಗೊ(ಶಿ)

[21] ೨೮-೨೮ x (ಶಿ)

[22] ೨೮-೨೮ x (ಶಿ)

[23] ೨೯-೨೯ ಹಾ(ಶಿ)

[24] ೨೯-೨೯ ಹಾ(ಶಿ)

[25] ೩೦-೩೦ x (ಶಿ)

[26] ೩೦-೩೦ x (ಶಿ)

[27] ೩೧-೩ x (ಶಿ)

[28] ೩೧-೩ x (ಶಿ)

[29] ೩೨-೩೨ x (ಶಿ)

[30] ೩೨-೩೨ x (ಶಿ)

[31] ೩೩-೩೩ x (ಶಿ)

[32] ೩೩-೩೩ x (ಶಿ)

[33] ೩೪-೩೪ x (ಶಿ)

[34] ೩೪-೩೪ x (ಶಿ)

[35] ೩೫-೩೫ ಯೆನಿಸಿದರೆ (ಶಿ)

[36] ೩೫-೩೫ ಯೆನಿಸಿದರೆ (ಶಿ)

[37] ೩೬-೩೬ ಶಸ್ತ್ರ (ಶಿ)

[38] ೩೬-೩೬ ಶಸ್ತ್ರ (ಶಿ)

[39] ೩೭-೩೭ x (ಶಿ)

[40] ೩೭-೩೭ x (ಶಿ)

[41] ೩೯-೩೯ x(ಶಿ)

[42] ೩೯-೩೯ x(ಶಿ)

[43] ೪೦-೪೦ x (ಶಿ)

[44] ೪೦-೪೦ x (ಶಿ)

[45] ೪೧-೪೧ x (ಶಿ)

[46] ೪೧-೪೧ x (ಶಿ)

[47] ೪೨-೪೨ x (ಶಿ)

[48] ೪೨-೪೨ x (ಶಿ)

[49] ೪೩-೪೩ x (ಶಿ)

[50] ೪೩-೪೩ x (ಶಿ)

[51] ೪೪+ ದಿಂದಲಿ (ಶಿ)

[52] ೪೫ ಪದ್ಯ ೧೧೪ರಲ್ಲಿ ೧೧೫ರ ಕೊನೆಯ ಒಂದೂವರೆ ಸಾಲು ಸೇರಿಕೊಂಡಿದೆ (ಸಂ)

[53] ೪೬-೪೬ ವ(ಶಿ),

[54] ೪೬-೪೬ ವ(ಶಿ),

[55] ೪೭-೪೭ ಧೆ(ಶಿ),

[56] ೪೭-೪೭ ಧೆ(ಶಿ),

[57] ೪೮-೪೮ x (ಶಿ)

[58] ೪೮-೪೮ x (ಶಿ)

[59] ೪೯-೪೯ x (ಶಿ),

[60] ೪೯-೪೯ x (ಶಿ),

[61] ೫೦-೫೦ x (ಶಿ),

[62] ೫೦-೫೦ x (ಶಿ),

[63] ೫೧-೫೧ x (ಶಿ),

[64] ೫೧-೫೧ x (ಶಿ),

[65] ೫೨-೫೨ ಮುಂದಕ್ಕೆ (ಶಿ)

[66] ೫೨-೫೨ ಮುಂದಕ್ಕೆ (ಶಿ)

[67] ೫೩-೫೩ ಹಬ್ಬತೆನಿಸಿ(ಶಿ),

[68] ೫೩-೫೩ ಹಬ್ಬತೆನಿಸಿ(ಶಿ),

[69] ೫೪-೫೪ x (ಶಿ),

[70] ೫೪-೫೪ x (ಶಿ),

[71] ೫೫-೫೫ x (ಶಿ),

[72] ೫೫-೫೫ x (ಶಿ),

[73] *-* (ಶಿ),

[74] *-* (ಶಿ),

[75] ೫೬-೫೬ x (ಶಿ),

[76] ೫೬-೫೬ x (ಶಿ),

[77] ೫೭-೫೭ ಳ(ಶಿ),

[78] ೫೭-೫೭ ಳ(ಶಿ),

[79] ೫೮ “ಶಿ” ಪ್ರತಿಯಲ್ಲಿ ಇಲ್ಲಿಂದ ಮೂರು ಗರಿಗಳು (೧೭,೧೮,೧೯) ಮುರಿದಿರುವದರಿಂದ ಈ ಸಂಧಿಯ ಕೊನೆಯ ವರೆಗಿನ ಯಾವ ಪದ್ಯವೂ ಪೂರ್ಣ ಸಿಗುವುದಿಲ್ಲ. (ಸಂ).

[80] ೫೯-೫೯ x (ಶಿ),

[81] ೫೯-೫೯ x (ಶಿ),

[82] ೬೦-೬೦ ಶಾ (ಶಿ),

[83] ೬೦-೬೦ ಶಾ (ಶಿ),

[84] ೬೧-೬೧ x (ಶಿ),

[85] ೬೧-೬೧ x (ಶಿ),

[86] ೬೧-೬೧ x (ಶಿ),

[87] ೬೧-೬೧ x (ಶಿ),

[88] ೬೨-೬೨ x (ಶಿ),

[89] ೬೨-೬೨ x (ಶಿ),

[90] ೬೩-೬೩ x (ಶಿ),

[91] ೬೩-೬೩ x (ಶಿ),

[92] ೬೪-೬೪ x (ಶಿ),

[93] ೬೪-೬೪ x (ಶಿ),

[94] ೬೫-೬೫ x (ಶಿ),

[95] ೬೫-೬೫ x (ಶಿ),

[96] ೬೬-೬೬ x (ಶಿ)

[97] ೬೬-೬೬ x (ಶಿ)