[1][ಶ್ರೀಧವನಜರಾಜ][2]ವಾದಿಸಿ ಕಾಣ[3][ದ][4]
ವೇದನಿಗಮ[5][ಕ][6]ಗೋಚರ [7][ನ][8]
ಶ್ರೀದಯ ಅಸಗೋಡ ಶಂಭುಸಿದ್ಧೇಶನ
ಪಾದವೆ ಗತಿ ಎನ್ನ ಮತಿಗೆ  ||೧||

ಶ್ರೀ ಗೌರಿಯ ವಿಮಲಾಂಗ[9][ವಾ][10]ಲಿಂಗಿತ
*[11][ನಾ]*[12]ಗರ ಶಶಿಸೂರಯ್ಯದಲೆಗ
ಯೋಗಿಜನಾನಂದ ಅಸಗೋಡ ಶಂಭು ನೀ
ನಾಗು ಮಾಡೆನಗೆ ಸುಮತಿಯ        ||೨||

ಸುರರ ವಾಗಲ ವಂದಿತಾನಂದ ದಾ [13][ತ್ರನೆ][14]
ಗಿರಿಜೆಯ ಪುತ್ರ ಕರಿಮುಖನೆ
ವರನಂದಿ ಭೃಂಗೀಶ ವೀರಭದ್ರೇಶ [15][ರೆ][16]
ಪರಮಮುನಿಗ [17][ಳೆ][18] ರಕ್ಷಿಪುದು             ||೩||

ವಾಣಿ ವೀಣಾಪಾಣಿ ಪೂಬಾಣನಣ್ಣನ
ರಾಣಿ ಶೃಂಗಾರ ಶುಕಶ್ರೇಣಿ
ಊಣೆಯಿಲ್ಲದೆ ಜಾಣೆ ಶಾರದೆ ಎನ್ನ
ಪ್ರಾಣದಗ್ರದಿ ನೆಲಸಿಹಳು               ||೪||

ಗುರು ತಾಯಿ ತಂದೆ [19][ಯ ಧರೆ ವರ][20] ಕವಿಗಳ
ಹರುಷದಿಂದಲಿ ಬಲಗೊಂಬೆ
ಧರೆಯೊ*[21]ಳಮಿತ ರಣ*[22] ವೀರಸಿರಿಯ ಪೇಳ್ವೆ
ಸಿರುಮಭೂವರನ ಕಾಳಗವ           ||೫||

೧೦[23][ಬಿಂದು ವಿಸರ್ಗವು ಒಂ]೧೦[24] ದಿತ ವಡಿ ಪ್ರಾಸ
ಛಂದೋಲಂಕಾರ ಲಕ್ಷಣವ
ಒಂದರೊಳನಿತ ೧೧[25][ನ]೧೧[26] ರಿಯೆನು ಬಲ್ಲರು ನಿಮ್ಮ
ಕಂದ೧೨ನ ಕೃತಿಯ೧೨ ತಿದ್ದುವುದು                              ||೬||

೧೩[27]೧೩[28] ಸಿರೊಡಲಿನ ಶಿವಶರಣರೆಲ್ಲರ ಶಿಶು
ಕುಶಲ ಶಿವಲೀಲೆ ವೀರಯನ
ರಸಿಕನು ಮಗ ಮ೧೪[29]ಲ್ಲ೧೪[30]ನಿಂದು ಪೇಳಿದನೀಗ
ಪೊಸತಾಗಿ ಸಿರುಮನ ಕೃತಿಯ       ||೭|| (|೫-೧೧೭)

ಕೆಂಗಣ್ಣು ಕರು೧೫[31][ಳ್ದಂಡೆ]೧೫[32]ಬಿಲುಬಾಣ ತ್ರಿಶೂಲ
ಜಂಗುಳಿ ದೈವದ ಗಂಡ
ಹಿಂಗ*[33][ಡೆ]*[34]ಸುರ ಶಿರಮಾಲೆ ಬೂದೀಹಾಳ
ಲಿಂಗ ವೀರಯ್ಯ ಶರಣೆಂಬೆ             ||೮||

ಕಾದಿದನರ್ಜುನ ಕಾದಿದನಭಿಮನ್ಯು
ಕಾದಿದ ಲಂಕೆ ರಾವಳನು
ಈ ಧರೆಯೊಳಗೊಬ್ಬ ಕಾದಿ ಕೀರ್ತಿಯvವಡೆದ
ಬೂದಿಹಾಳಿನ ಗೊಲ್ಲ ಸಿರುಮ          ||೯||

ಅಂಗ ಸಿಕ್ಕಿತು ರಾಮನ ತಲೆ ನೇಮಿಗೆ
ಅಂಗ ಸಿಕ್ಕದು ನರಸಿಂಹಗೆ
ಅಂಗವ ಕೊಡದೆ ಕಾದಿದನೊಬ್ಬ ೧೬[35]ರಣಗಲಿ೧೬[36]
ತುಂಗವಿಕ್ರಮ ಗೊಲ್ಲ ಸಿರುಮ          ||೧೦||

ಇದು ಶಿವಕಥೆಯಲ್ಲ ಇದು ಪುಣ್ಯಚರಿತಲ್ಲ
ಇದನೇಕೆ ಪೇಳಿದೆ ಎನಲು
ಇದು ವೀರ ಸಿರುಮೇಂದ್ರ ಕೀರ್ತಿವಡೆದ ಕಥೆ
ಇದ ಕೇಳಲು ಮುಕ್ತಿಯುಂಟು           ||೧೧||

ಮುನ್ನವೀ ಪ್ರಭುಡರಾಯನು ಪೆನುಗೊಂಡೆಯೊ
ಳುನ್ನತ ಹರುಷದೊಳಿಹನು
ಮನ್ನೆಯ ಗುಂಡರಾಜನು ಕಾಚಿನಾಯಕ
ಭಿನ್ನವಿಲ್ಲದೆ ಇರುತಿರಲು                 ||೧೨||

ಧಾರುಣಿಯೊಳು [37][ವೀರ][38] ಪ್ರಭುಡರಾಯನಂತೆ
ನೂರು ಕುದುರೆ ಸಹವಾಗಿ
ಧೀರ[39][ನು][40] ಗುಂಡರಾಜನು ಲಕ್ಷ ಸೀಮೆಗೆ ವ
ಜೀರನಾಗಿಹನರ್ತಿಯಲಿ                 ||೧೩||

ನುಡಿದ ಪ್ರಭುಡರಾಯನು ಬಾಗಿಲ[41][ದ][42]ಲ್ಲಿ
ಬಿಡಬೇಡ ಒಬ್ಬರನೆನುತ
ತಡೆಯದೆ ಪೊಡವೀಶ ಏಕಾಂತಕೆ೧೦[43][ದ]೧೦[44] ಪೋಗೆ
ಕಡುಗಲಿಗಳಿ೧೧[45][ಗಾಯ್ತು]೧೧[46]*[47]*[48]ನ                            ||೧೪||

ಭೋಗದೇವೇಂದ್ರ ಪ್ರಭುಡರಾಯನರಮನೆ
ಬಾಗಿಲ ಕಾಚಿನಾಯಕನು
ಪೋಗಲೀಸದೆ ಮನ್ನೆ ೧೧[49] ರಾಜಕುವರರ ವೈ
ರಾಗ್ಯದಿಂದ ೧೨[50][ಲಿ]೧೨[51] ಕಾದಿಹನು ||೧೫||

ಇರುತಲೊಂದಿನ ಪ್ರಭುಡರಾಜನೋಲಗಕೆ
ಪರಿತಂದು ಗುಂಡರಾಜೇಂದ್ರ
ಹರುಷದಿಂದರಮನೆಯನು ಪೊಕ್ಕ ಕಾಚೇಂದ್ರ
ತರುಬಿ ಬೆತ್ತವ ಅಡ್ಡ ಮಾಡಿ             ||೧೬||

ನುಡಿದ ಮಾತನು ಕೇಳಿ ಗುಂಡರಾಜೇಂದ್ರನು
ಕಡು ರೋಷದಲಿ ಉರಿದೆದ್ದು
ಕಡಿದು ಬಿಡಲೆ ನಿನ್ನ ಕೈಯನೆಂದೆನಲಾ ೧೩[52][ಗ]೧೩[53]
ಒಡನೆ ರಾಜೇಂದ್ರನಿಂತೆಂದ           ||೧೭||

ಇದೊ ೧೪[54][ರೆದ್ದು]೧೪[55] ಎನ್ನೊಳು ನುಡಿದ ಬಾಯೊಳಗಣ
ಹದಿನಾರು ಹಲ್ಲನು ಮೆ ೧೫[56][ರೆದು]೧೫[57]
ಮುದದಿಂದ ಚಲ್ಲವಾಡುವೆಯಲಾ ಎನುತಲಿ
ಕದನವ ಮಾಡುತ ಬರಲು              ||೧೮||

ಅತ್ತಲೆ ಪ್ರಭುಡರಾಯನು ಏಕಾಂತದೊ
ಳರ್ತಿಯಿಂದಲಿ ಇರುತಿರಲು
ಇತ್ತಲೀ ಕಾಚಿನಾಯಕ ಗುಂಡರಾಜಂಗೆ
ಮತ್ತೆ ಯುದ್ಧಗಳಾಗುತಿರಲು           ||೧೯||

ಎತ್ತಳ ಹುಯ್ಯಲೆನುತ ಪ್ರಭುಡರಾಯ
ಮತ್ತೆ ಕೇಳಿದನು ಸುದ್ದಿಯನು
ಚಿತ್ತೈಸಿ ಕಾಚಿನಾಯಕ ಗುಂಡರಾಜ ನೆಂ
ದೊತ್ತಿಲಿರ್ದವರು ಪೇಳಿದರು           ||೨೦||

ಕರ ಚೋದ್ಯವು ಎಂದೆನುತ ಪ್ರಭುಡರಾಯ
ಕರ ಬೇಗ ವಾಲಗಕೆ ಬಂ*[58][ದು]*[59]
ಕರೆ ಬೇಗ ೧೬[60][ನೆ]೧೬[61]ನುತಲಿ ಚರರ ಕಳುಹಲಾಗಿ
ಹರುಷದಿ ಬಂದು ಕರೆಯಲು            ||೨೧||

ಬಂದನು ಕಾಚಿನಾಯಕ ಗುಂಡರಾಜನು
ನಿಂದನು ಪ್ರಭುಡನೋಲಗದಿ
ಇಂದು ಇವನು ನಾನು ಕಾದಬೇಕೆನುತಲಿ
ಕುಂದದೆ ಕಾಚೇಂದ್ರ ನುಡಿದ           ||೨೨||

ಗೊಲ್ಲನು ನೀ೧೭[62]ಗುಂಡರಾಜನೊಳ್ ಕಾದುವ
ಬಲ್ಲಿದ ತನವ ಪೇಳೆನಲು
ನಿಲ್ಲದೆ ನೋಡು ನಾನವನ ಬಾಯೊಳಗಣ
ಹಲ್ಲುದುರಿಸಿ ಮುಂದಿಡುವೆ              ||೨೩||

ತಡೆಯದೆ ನುಡಿದ ಮಾತನು ಕೇಳಿ ಗುಂಡ ೧೮[63][ನು]೧೮[64]
ಪೊಡವಿ ಪಾಲಕನೆ ನೋಡೆನುತ
ಕಡಿದು ಅವನ ಹಸ್ತವ ಮುಂದಿರಿಸಿ ನಿ
ಮ್ಮಡಿಗೆ ಕಾಣಿಕೆಯನಿಕ್ಕುವೆನು         ||೨೪||

ಇಂದಿದ ನೋಡಬೇಕೆನು ೧೯[65][ತ]೧೯[66] ಪ್ರಭುಡರಾಯ
ತಂದಿತ್ತ ಮೂರು ಆಯುಧವ
ಚಂದದಿ ಯುದ್ಧವ ಮಾಡೆಂದು ಪೇಳಲು
ಕುಂದದೆ ಕಾಚೇಂದ್ರ ನುಡಿದ           ||೨೫||

ಮೂರು ಆಯುಧದಲ್ಲಿ ಕಾದೇನೆಂಬುದು
ನಾರಿಯ ಸಮವೆಂದ ಕಾಚ
ಧೀರರ್ಗೆ ಹಗೆಯವ ತೋಡಿಸು ಕರದಲ್ಲಿ
ಚೂರಿಯ ಕೊಡಿಸು ಕುಕ್ಕುಟನ         ||೨೬||

ನಗುತ೨೦[67][ಪ್ರ]೨೦[68] ಭುರಾಯ ಇದ ನೋಡಬೇಕೆಂದು
ತೆಗೆಸಿದ ಹಗೆಯ೨೧[69] ಬೇಗದಲಿ
ಸುಗುಣರಿರ್ವರಿಗೆ ಕೋಳಿಯ ಕತ್ತಿಯ ಕೊಟ್ಟು
ಹೋಗಬಡಿದ ೨೨[70][ಹಗೆ]೨೨[71]ಯವನು ||೨೭||

ಘಡುಘಡಿಸುತ ಕೋಪ ಕಿಡಿಯನೆ ಉಗುಳುತ
ಕಡುಗಲಿ ಗುಂಡರಾಜೇಂದ್ರ
ಕಡಿದು ಕಡೆಗೆ ಮಾಡುವೆ ಕೈಯ ೨೩[72][ನೀಗೆನೆ]೨೩[73]
ಒಡನೆ ಕಾಚೇಂದ್ರನಿಂತೆಂದ            ||೨೮||

ಹೇಳಿದೆನೆಲವೊ ನಿನ್ನಯ ಹಲ್ಲು ಬೇಗದಿ
ಬಾಳ ಜತನವೆಂದೆನುತ
ತಾಳಿದನುಗ್ರ ಕೋಪವ ಕಾಚಿ ೨೪[74][ನಾಯಕ]೨೪[75]
ಕೋಳಿ ಕತ್ತಿಯ ಪಿಡಿದನು               ||೨೯||

ಮಂಡಿಯ ಹೂಡಿರಿದಾಡಿದರಿರ್ವರು
ಗಂಡುಗಲಿಗಳು ಮೂದಲಿಸಿ
ದಂಡೆಯನೊಡ್ಡಿದ ಗುಂಡರಾಜೇಂದ್ರನು
ಖಂಡಿಸುವೆನು ಕೈಯನೆನುತ          ||೩೦||

ಎಂದ ಮಾತನು ಕೇಳುತ ಕಾಚಿನಾಯಕ
ನೊಂದು ಕೋಪದಲುರಿದೆದ್ದು
ಸಂದೇಹವಿಲ್ಲದೆ ಒಳಹೊಕ್ಕು ತಿವಿದನು
ಮುಂದುವರಿದು ದಂತದೆಡೆಗೆ          ||೩೧||

ಹದುರಿಸಿ ಗುಂಡರಾಜನು ನನಗೀ ಗೊಲ್ಲ
ಇದಿರಾಗಿ ನಿಲುವ ಮನ್ನೆಯನೆ
ಕದನದಿಂದಿರಿಯಲು ಕಾಚಿನಾಯಕ ಹಲ್ಲ
ನುದುರಿಸಿ ಪಿಡಿದು ಕೂಗಿದನು         ||೩೨||

ಕೇಳುತ ಕೈವಿಡಿದೂಳಿಗದವರೆಲ್ಲ
ಮೇಲಕೆ ತೆಗೆಯಲಾಕ್ಷಣದಿ
ಅಲವುತ್ತ ಬೊಬ್ಬಿರಿವುತ ಕಾಚಿನಾಯಕ
ವಾಲಗದೊಳು ಮುಂದಿಡಲು           ||೩೩||[1] ೧-೧ ಶ್ರೀಧವರಾಜ ಸುರರು

 [. “ಶಿಪ್ರತಿಯ ಮಾರ್ಜನ್ನಿನಲ್ಲಿಗೊಲ್ಲ ಶಿರುಮನ ಚರಿತ್ರೆಯುಎಂದು, ಪ್ರಾರಂಭದಲ್ಲಿಶ್ರೀ ಗುರುಭ್ಯೋನಮಃ| ಶ್ರೀ ವಿರುಪಾಕ್ಷಯನಮಃ| ಶ್ರೀ ಶ್ರೀ ಗಣಾಧಿಪತಿಯೇನಮಃ| ಶ್ರೀ ಶಾರದಾಂಬಾಯನಮಃ| ಶ್ರೀ ಗೊಲ್ಲ ಶಿರಮನ ಚರಿತ್ರೆಯ ಬರೆಯುವುದಕ್ಕೆ ಶುಭಮಸ್ತು| ಶೋಭನಮಸ್ತು| ಆಯುರಾರೋಗ್ಯ ಐಶ್ವರ್ಯಮಸ್ತು| ಪದನು|” ಎಂದು ಬರೆಯಲಾಗಿದೆ.

ಪ್ರತಿಯ ಪ್ರಾರಂಭದಲ್ಲಿಶ್ರೀ ಶಾರದಾ ಗುರುಭ್ಯೋನಮಃ| ಶ್ರೀ ಗಣಾಧಿಪತಯೇನಮಃ| ಆದಿ ನಾರಾಯಣನೇ ಗತಿ|| ಶ್ರೀ ಹರು x x ಹಳ್ಳಿಯ ಹನುಮನಂಥದೇವರ ಪಾದವೆ ಗತಿ ಮತಿ||ಕಂದ||ಯಿ x x ಹಂತ ಬೂದಿಹಾಳ ಸಿರುಮಣ ನಾಯಕರ ಸಾಂಗತ್ಯಕ್ಕೆ ಶುಭಮಸ್ತು| ಶೋಭಮಸ್ತು| ಆಯುರಾರೋಗ್ಯ ಅಯಿಶ್ವರ್ಯಮಸ್ತು| ರಾಗ ವರಾಳಿ| ಪದನುಎಂಬ ಬರಹವಿದೆ. ಮೇಲೆದೇವರ ದೇವನು. . . |||| ಕುರುಳ್ದಂಡೆ… |||| ಕಾದಿದನರ್ಜುನ . . . |||| ಅಂಗಸಿಕ್ಕಿತು . . . |||| ಶ್ರೀ ವೇದರುಹರಾಜ . . . |||| ಸುರರ ವಾಲಗ . . . |||| ಗುರುತಂದೆ ತಾಯಿ . . . |||| ಬಿಂದು ವಿಸರ್ಗ . . . |||| ಉಸುರೊಡಲಿನ . . . |||| ವಸುಧೆಗೆ ಹೊಯಿಸಳ . . . ||೧೦|| ಪಂಚಗ ದಿಕ್ಕಿನಲಿ . . . ||೧೧|| ಹೊರಸುತ್ತಿನಗಳ . . . ||೧೨|| ತೆನೆಗಳ . . . ||೧೩|| ಕಾಸುವ ಅಂಬಲಿ . . . ||೧೪|| ನರಸಿಂಹ ಬಾಗೂರ ಕೊಂಡನೆಂಬುದ . . . ||೧೫|| ಶ್ರೀಪದನು||” ಎಂದು ಮುಗಿಯುತ್ತಲೇ ಎರಡನೆಯ ಸಂಧಿಯ ಪ್ರಾರಂಭದಮುತ್ತಿಗೆ ಬಾಗೂರಿಗಾಗಲು… ||  |||| ಎಂಬ ಪದ್ಯ ಪ್ರಾರಂಭವಾಗಿ, ಸಂಧಿ ಮುಂದುವರಿಯುತ್ತದೆ. (ಸಂ).

[2] ೧-೧ ಶ್ರೀಧವರಾಜ ಸುರರು

[3] (ಶಿ) ಶ್ರೀ ವೇದರುಹರಾಜ (ಹ)

[4] (ಶಿ) ಶ್ರೀ ವೇದರುಹರಾಜ (ಹ)

[5] ೩-೩- ರು (ಶಿ, ಹ)

[6] ೩-೩- ರು (ಶಿ, ಹ)

[7] ೪-೪ನೆ (ಶಿ, ಹ)

[8] ೪-೪ನೆ (ಶಿ, ಹ)

[9] ೫-೫ ನ(ಶಿ)

[10] ೫-೫ ನ(ಶಿ)

[11] *-* ಸಾ (ಸಿ, ಹ)

[12] *-* ಸಾ (ಸಿ, ಹ)

[13] ೬-೬ ತ್ರಿಯ (ಶಿ)

[14] ೬-೬ ತ್ರಿಯ (ಶಿ)

[15] ೭-೭ ಂಗೆ (ಶಿ)

[16] ೭-೭ ಂಗೆ (ಶಿ)

[17] ೮-೮ ಳು (ಶಿ) *”ಹ” ಪ್ರತಿಯಲ್ಲಿ ಈ ಪದ್ಯಗಳ ಪಾಠ ಅಸ್ತವ್ಯಸ್ತವಾಗಿರುವುದರಿಂದ, ಇಲ್ಲಿ ಅವುಗಳನ್ನು ಪಾಠಾಂತರಕ್ಕೆ ಬಳಸಿಲ್ಲ. (ಸಂ),

[18] ೮-೮ ಳು (ಶಿ) *”ಹ” ಪ್ರತಿಯಲ್ಲಿ ಈ ಪದ್ಯಗಳ ಪಾಠ ಅಸ್ತವ್ಯಸ್ತವಾಗಿರುವುದರಿಂದ, ಇಲ್ಲಿ ಅವುಗಳನ್ನು ಪಾಠಾಂತರಕ್ಕೆ ಬಳಸಿಲ್ಲ. (ಸಂ),

[19] ೯-೯ ಯಾದರೆ (ಶಿ)

[20] ೯-೯ ಯಾದರೆ (ಶಿ)

[21] *-*Luಳು ವಿತರಣ(ಶಿ).

[22] *-*Luಳು ವಿತರಣ(ಶಿ).

[23] ೧೦-೧೦ಬಂದು ವಿಸಜಾನ ವಂ (ಶಿ). ಈ ಪದ್ಯದ ಮೊದಲಿನ ಎರಡು ಚರಣಗಳಿಗೆ ’ಹ’ ಪ್ರತಿಯಿಂದ ಪಾಠಾಂತರ ಹಾಕಿಕೊಂಡಿಲ್ಲ (ಸಂ),

[24] ೧೦-೧೦ಬಂದು ವಿಸಜಾನ ವಂ (ಶಿ). ಈ ಪದ್ಯದ ಮೊದಲಿನ ಎರಡು ಚರಣಗಳಿಗೆ ’ಹ’ ಪ್ರತಿಯಿಂದ ಪಾಠಾಂತರ ಹಾಕಿಕೊಂಡಿಲ್ಲ (ಸಂ),

[25] ೧೧-೧೧x (ಶಿ),

[26] ೧೧-೧೧x (ಶಿ),

[27] ೧೩-೧೩ಉ (ಹ),

[28] ೧೩-೧೩ಉ (ಹ),

[29] ೧೪-೧೪ಲ (ಶಿ),

[30] ೧೪-೧೪ಲ (ಶಿ),

[31] ೧೫-೧೫ ಳಂಡೆ(ಶಿ)

[32] ೧೫-೧೫ ಳಂಡೆ(ಶಿ)

[33] *-*ಡೆ (ಶಿ)

[34] *-*ಡೆ (ಶಿ)

[35] ೧೬-೧೬ ಕಲಿಯೊಳು (ಶಿ)

[36] ೧೬-೧೬ ಕಲಿಯೊಳು (ಶಿ)

[37] ೭-೭ x (ಶಿ),

[38] ೭-೭ x (ಶಿ),

[39] ೮-೮ x (ಶಿ),

[40] ೮-೮ x (ಶಿ),

[41] ೯-೯ x (ಶಿ),

[42] ೯-೯ x (ಶಿ),

[43] ೧೦-೧೦ x (ಶಿ)

[44] ೧೦-೧೦ x (ಶಿ)

[45] ೧೧-೧೧ ಗಿತ್ತ (ಶಿ,ಹ)

[46] ೧೧-೧೧ ಗಿತ್ತ (ಶಿ,ಹ)

[47] *-* ಥ(ಶಿ)

[48] *-* ಥ(ಶಿ)

[49] ೧೧+ಯ (ಶಿ),

[50] ೧೨-೧೨ x (ಶಿ),

[51] ೧೨-೧೨ x (ಶಿ),

[52] ೧೩-೧೩ ಗಿ (ಶಿ),

[53] ೧೩-೧೩ ಗಿ (ಶಿ),

[54] ೧೪-೧೪ x (ಶಿ),

[55] ೧೪-೧೪ x (ಶಿ),

[56] ೧೫-೧೫ x (ಶಿ)

[57] ೧೫-೧೫ x (ಶಿ)

[58] *_* ದ (ಶಿ,ಹ)

[59] *_* ದ (ಶಿ,ಹ)

[60] ೧೬-೧೬ ಲೆ (ಶಿ)

[61] ೧೬-೧೬ ಲೆ (ಶಿ)

[62] ೧೭+ಹ(ಶಿ)

[63] ೧೮-೧೮ ರಾಜ (ಶಿ)

[64] ೧೮-೧೮ ರಾಜ (ಶಿ)

[65] ೧೯-೧೯ x (ಶಿ)

[66] ೧೯-೧೯ x (ಶಿ)

[67] ೨೦-೨೦ x (ಶಿ)

[68] ೨೦-೨೦ x (ಶಿ)

[69] ೨೧ + ವ (ಶಿ)

[70] ೨೨-೨೨ x (ಶಿ)

[71] ೨೨-೨೨ x (ಶಿ)

[72] ೨೩-೨೩ x (ಶಿ)

[73] ೨೩-೨೩ x (ಶಿ)

[74] ೨೪-೨೪ x (ಶಿ)

[75] ೨೪-೨೪ x (ಶಿ)