ಪಲ್ಲವಿ : ಗೋವಿಂದ ಜೈಜೈ ಗೋಪಾಲ ಜೈ ರಾಧಾ ರಮಣ ಜಯ ರಾಮ ಕೃಷ್ಣ ಜೈ

ಚರಣ :  ವಿಶಾಲ ರೂಪ ಜೈ ವಿಶ್ವರಕ್ಷ ಜೈ ದಾಮೋದರಾ ಜೈ ರಾಧಾ ಕೃಷ್ಣ ಜೈ
ಧರಣೀಂದ್ರ ಪ್ರಭು ಜೈ ಪದ್ಮನಾಭ ಜೈ ರಮಣೀಯ
ಮೋಹನ ಕೃಷ್ಣ ಹರಿ ಜೈ
ಜೈ ಜೈ ಕೃಷ್ಣ ಜಯ ಹರಿ ಕೃಷ್ಣ ಮನ ಮೋಹನ ಜೈ ಶ್ರೀಧರ ಜೈ
ಜೈ ಜಗದೀಶ ಜಯ ಮೃದುಭಾಷಾ ಣಂ ಬೀಜ ಮಂತ್ರ ನರಸಿಂಹ ಜೈ