ಅರ್ಚಕ ಬಿ. ರಂಗಸ್ವಾಮಿ: ಹುಟ್ಟಿದ ಹಳ್ಳಿ (ಮೈಸೂರು ವಿ., ಮೈಸೂರು, ೧೯೭೨)
ಸಿದ್ಧಲಿಂಗಯ್ಯ ಕಂಬಾಳು: ಇಲ್ಲಿಗರ ಸಂಸ್ಕೃತಿ (ಕರ್ನಾಟಕ ಸಾಹಿತ್ಯ ಅಕಾಡೆಮಿ, ೧೯೯೩)
ಎಲ್ಲಪ್ಪ ಕೆಕೆಪುರ: ದೊಕ್ಕಲು ಮಕ್ಕಳು-ಒಂದು ಅಧ್ಯಯನ (ಶ್ರೀ ದುರ್ಗಾ ಪ್ರಕಾಶನ, ೧೯೯೨)
ಪಿ.ಕೆ. ಖಂಡೋಬಾ: ಕರ್ನಾಟಕದ ಲಂಬಾಣಿಗಳು, ಒಂದು ಸಾಂಸ್ಕೃತಿಕ ಅಧ್ಯಯನ (ತೇಜಸಿಂಗ್‌ರಾಠೋಡ ಮೆಮೋರಿಯಲ್‌ಟ್ರಸ್ಟ್‌, ಗುಲ್ಬರ್ಗಾ, ೧೯೯೧)
ಪಿ.ಕೆ. ಖಂಡೋಬಾ: ಸುಡುಗಾಡು ಸಿದ್ಧರ ಸಂಸ್ಕೃತಿ (ಕರ್ನಾಟಕ ಸಾಹಿತ್ಯ ಅಕಾಡೆಮಿ, ೧೯೯೩)
ಎಚ್‌.ವಿ. ನಾಗೇಶ: ದೇವರ ನ್ಯಾಯ (ಕ.ಸಾಹಿತ್ಯ ಪರಿಷತ್‌, ೨೦೦೨)
ಡಿ.ಬಿ. ನಾಯಕ: ಲಂಬಾಣಿ ಸಂಸ್ಕೃತಿ (ಕ.ಸಾ. ಅಕಾಡೆಮಿ, ೧೯೯೩)
ಟಿ. ನಾರಾಯಣ: ಯಾನಾಡಿಗರ ಸಂಸ್ಕೃತಿ (ಕರ್ನಾಟಕ ಸಾ. ಅಕಾಡೆಮಿ, ೧೯೯೩)
ಬಸವರಾಜ ನೆಲ್ಲಿಸರ: ಸುಡುಗಾಡು ಸಿದ್ಧರು (ಐ.ಬಿ. ಎಚ್‌. ಪ್ರಕಾಶನ, ೧೯೮೪)
ಹರಿಲಾಲ್‌.ಕೆ. ಪವರ: ಕರ್ನಾಟಕದ ಹೆಳವರು -ಒಂದು ಜಾನಪದೀಯ ಅಧ್ಯಯನ (ಕ.ಸಾ. ಪರಿಷತ್ತು, ೧೯೯೫)
ಹರಿಲಾಲ್‌ಕೆ. ಪವಾರ: ಹೆಳವರ ಸಂಸ್ಕೃತಿ (ಕ.ಸಾ. ಅಕಾಡೆಮಿ, ೧೯೯೩)
ವಿ. ರಾಘವಯ್ಯ: ಬುಡಕಟ್ಟು ನ್ಯಾಯ (ಮೈಸೂರು ವಿ.,ಮೈಸೂರು, ೧೯೮೪)
ಬಿ.ಪಿ. ರಾಮಯ್ಯ: ದಕ್ಷಿಣ ಕರ್ನಾಟಕದ ಕೊರಮರು-ಒಂದು ಸಾಂಸ್ಕೃತಿಕ ಅಧ್ಯಯನ (ಮಾನಸ ಪ್ರಕಾಶನ, ಕುಮಟಾ, ೨೦೦೨)
ಎಚ್‌.ಜೆ.ಲಕ್ಕಪ್ಪಗೌಡ(ಸಂ): ಕರ್ನಾಟಕ ಬುಡಕಟ್ಟುಗಳು, ಸಂ.೧ (ಕ.ಜಾ.ಯ. ಅಕಾಡೆಮಿ, ೧೯೯೮)
ಎಚ್‌.ಜೆ.ಲಕ್ಕಪ್ಪಗೌಡ(ಸಂ): ಕರ್ನಾಟಕ ಬುಡಕಟ್ಟುಗಳು, ಸಂ.೨ (ಕ.ಜಾ.ಯ. ಅಕಾಡೆಮಿ, ೨೦೦೦)
ತೀ.ನಂ. ಶಂಕರನಾರಾಯಣ: ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು (ಮೈಸೂರು ವಿ, ಮೈಸೂರು, ೧೯೮೨)
ಡಾ. ಸಣ್ಣರಾಮ: ಲಂಬಾಣಿ ಸಂಸ್ಕೃತಿ (ಡಾ. ಸಣ್ಣರಾಮ, ಕುವೆಂಪು ವಿವಿ. ೧೯೯೯)
ದೇವೇಂದ್ರಕುಮಾರ ಹಕಾರಿ: ಡೊಂಬರ ಸಂಸ್ಕೃತಿ (ಕ.ಸಾ. ಅಕಾಡೆಮಿ, ೧೯೯೩)