ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ಇಂಡಿಯನ್ ಇನ್ಸ್‌ಟಿಟ್ಯೂಟ್ ಆರ್ಫ ಸೈನ್ಸ್ ಆವರಣ, ಬೆಂಗಳೂರು), ಭಾರತ ಜ್ಞಾನ ವಿಜ್ಞಾನ ಸಮಿತಿ, ವಿಜ್ಞಾನ ಪ್ರಸಾರ ಮತ್ತು ಎನ್.ಸಿ.ಎಸ್.ಟಿ.ಸಿ (ಟೆಕ್ನಾಲಜಿ ಭವನ, ನವದೆಹಲಿ), ಬಾರತೀಯ ಖಭೌತ ವಿಜ್ಞಾನ ಸಂಸ್ಥೆ (ಬೆಂಗಳೂರು), ಕಾನ್ಫೆಡರೇಷನ್ ಆಫ್ ಇಂಡಿಯನ್ ಅಮೆಚೂರ್ ಅಸ್ಟ್ರೊನಾಮರ್ಸ್  (ಹರಮೋಹನ  ಘೋಷ್ ಲೇನ್, ಕಲ್ಕತ್ತ), ಇಂಡಿಯಾ ಮಿಟಿಯರಲಾಜಿಕಲ್ ಡಿಪಾರ್ಟ್‌ಮೆಂಟ್ (ಲೋಧಿ ರೋಡ್, ನವದೆಹಲಿ), ದ ಅಮೆಚೂರ್ ಅಸ್ಟ್ರನಾಮರ್ಸ್ ಅಸೋಸಿಯೇಷನ್ ಆಫ್  ವಡೋದರ (ನ್ಯೂ ಸಮಾ ರೋಡ್, ವಡೋದರ, ಗುಜರಾತ್), ಜೋತಿರ್ವಿದ್ಯಾ ಪರಿಸಂಸ್ಥಾ (ಪುಣೆ), ಜವಾಹರಲಾಲ ನೆಹರು ಪ್ಲಾನೆಟೋರಿಯಂ (ಬೆಂಗಳೂರು)  –  ಈ ಸಂಸ್ಥೆಗಳೂ ಸಂಘಟನೆಗಳೂ ಪೂರ್ಣ ಸೂರ್ಯಗ್ರಹಣದ ವೀಕ್ಷಣೆ ಬಗ್ಗೆ ಸೂಚನೆಗಳನ್ನೂ ವಿವರಗಳನ್ನೂ ನೀಡುತ್ತವೆ.