ಅಗೂ ಅರಕಲಗೂಡು
ಇ.ಆ. ಇಂಡಿಯನ್ ಆಂಟಿಕ್ವೆರಿ
ಎ.ಕ. ಎಪಿಗ್ರಾಫಿಯ ಕರ್ನಾಟಕ
ಎಂ. ಎ. ಆರ್. ಮೈಸೂರ್ ಆರ್ಕಿಯಾಲಾಜಿಕಲ್ ರಿಪೋರ್ಟ್ಸ್
ಎ.ಇ. ಎಪಿಗ್ರಾಫಿಯ ಇಂಡಿಕ
ಐ.ಎ.ಪಿ. ಇನ್ಸ್‌‍ಕ್ರಿಪ್ಷನ್ಸ್ ಆಫ್ ಆಂಧ್ರ ಪ್ರದೇಶ್
ಕ.ಇ. ಕರ್ನಾಟಕ್ ಇನ್ಸ್‌ಕ್ರಿಪ್ಷನ್ಸ್
ಎ. ಆರ್. ಸ್. ಐ. ಇ ಆನ್ಯುಯಲ್ ರಿಪೋರ್ಟ್ ಆನ್ ಸೌತ್ ಇಂಡಿಯನ್ ಎಪಿಗ್ರಾಫಿ
ಕ್ರಿ. ಪೂ. ಕ್ರಿಸ್ತಪೂರ್ವ
ಕೋಜಿ ಕೋಲಾರ ಜಿಲ್ಲೆ
ಕ್ರಿ.ಶ. ಕ್ರಿಸ್ತಶಕ
ಕೃಪೇ (ತಾ) ಕೃಷ್ಣರಾಜಪೇಟೆ (ತಾಲೂಕು)
ಚನ್ನಪ ಚನ್ನಪಟ್ಟಣ (ಬೆಂಜಿ/)
ಚಪ ಚನ್ನರಾಯಪಟ್ಟಣ (ಹಾಜಿ/)
ಚಾನ (ತಾ) ಚಾಮಾರಾಜನಗರ (ತಾಲೂಕು)
ಜಿ ಜಿಲ್ಲೆ
ಜೆ. ಬಿ. ಬಿ. ಆರ್. ಎ. ಎಸ್. ಜರ್ನಲ್ ಆಫ್ ಬಾಂಬೆ ಬ್ರಾಂಚ್ ಆಫ್ ರಾಯಲ್ ಏರ್ಷಿಯಾಟಿಕ್ ಸೊಸೈಟಿ (ಫ್ಲೀಟ್, ಜೆ, ಎಫ್.)
ತಾ ತಾಲೂಕು
ತೀರ್ಥಹ ತೀರ್ಥಹಳ್ಳಿ
ತುಮಕೂ ತುಮಕೂರು
ಧಾಜಿ ಧಾರವಾಡ ಜಿಲ್ಲೆ
ನಾಮಂ ನಾಗಮಂಗಲ
ನೆಮಂ ನೆಲಮಂಗಲ
ಪಂಪು ಪಾಂಡವಪುರ
ಪು. ಪುಟ
ಬಾಕ ಇ ಬಾಂಬೆ ಕರ್ನಾಟಕ್ ಇನ್ಸ್‌ಕ್ರಿಪ್ಷನ್ಸ್
ಬೆಂಜಿ ಬೆಂಗಳೂರು ಜಿಲ್ಲೆ
ಬೇತಾ ಬೇಲೂರು ತಾಲೂಕು
ಮಂಜಿ ಮಂಡ್ಯ ಜಿಲ್ಲೆ
ಮವ ಮಳವಳ್ಳಿ
ಮೈಅರಿ ಮೈಸೂರು ಅರ್ಕಿಯಲಾಜಿಕಲ್ ರಿಪೋರ್ಟ್ಸ್
ಮೈಜಿ ಮೈಸೂರು ಜಿಲ್ಲೆ
ಯೆ ಯೆಡತೊರೆ
ರಾಜಿ ರಾಯಚೂರು ಜಿಲ್ಲೆ
ಶತಮಾನ
ಶಿ, ಶಿವಮೊ ಶಿವಮೊಗ್ಗ ಜಿಲ್ಲೆ
ಶಿಕಾರಿ ಶಿಕಾರಿಪುರ
ಶ್ರೀ ಪ ಶ್ರೀರಂಗಪಟ್ಟಣ
(ಸಂ) ಸಂಪಾದಕರು
ಸಿಕೆಐ ಕಾರ್ಪಸ್ ಆಫ್‍ಕದಂಬ ಇನ್ಸ್‌‍ಕ್ರಿಪ್ಷನ್ಸ್
ಸು ಸುಮಾರು
ಸೌ ಇ ಇ ಸೌತ್ ಇಡಿಯನ್ ಇನ್ಸ್‌ಕ್ರಿಪ್ಷನ್ಸ್
ಸೌ ಇ ಎ ಸೌತ್ ಇಂಡಿಯನ್ ಎಪಿಗ್ರಫಿ
ಹಾಜಿ ಹಾಸನ ಜಿಲ್ಲೆ
ಹುತಾ ಹುಣಸೂರು ತಾಲೂಕು
ಹೆಕೋ ಹೆಗ್ಗಡದೇವನ ಕೋಟೆ
ಹೊಂ ಹೊಂಬುಜ

ವಿ. ಸೂ. :ಶಾಸನಗಳ ಉಲ್ಲೇಖಗಳನ್ನು ಓದಿಕೊಳ್ಳುವ ಕ್ರಮಕ್ಕೊಂದು ಸೂಚನೆ: ಎಕ ೫ (ಪ) ತಿನ ೧೪೬ (೧೪ ತಿನ ೨೫೫) ೯. ಶ. ವಿಜಯಪುರ (ಮೈಜಿ / ತಿನತಾ) ಪು. ಹೀಗಿದ್ದರೆ ಇದನ್ನು ಓದಿಕೊಳ್ಳುವ ಕ್ರಮ (ಇದರ ವಿಸ್ತೃತರೂಪ) ಹೀಗೆ-

ಎಪಿಗ್ರಾಫಿಯ ಕರ್ನಾಟಕ (ಪರಿಷ್ಕೃತ ಆವೃತ್ತಿ) ತಿರುಮಕೂಡಲು ನರಸೀಪುರ ಶಾಸನ ಸಂಖ್ಯೆ ೧೪೬ (ಹಳೆಯ ಆವೃತ್ತಿಯಲ್ಲಿ ಸಂಪುಟ ೧೪ ತಿರುಮಕೂಡಲು ನರಸೀಪುರ ಶಾಸನ ಸಂಖ್ಯೆ ೨೫೫) ಒಂಬತ್ತನೆಯ ಶತಮಾನ. ವಿಜಯಪುರ ಎಂಬ ಗ್ರಾಮದಲ್ಲಿ ದೊರೆತದ್ದು (ಮೈಸೂರು ಜಿಲ್ಲೆ / ತಿರುಮಕೂಡಲು ನರಸೀಪುರ ತಾಲೂಕು) ಪುಟ ೫೫೪.

ಇಂಗ್ಲೀಷ್ ಮತ್ತು ರೋಮನ್ ಲಿಪಿ – ಅಂಕಿಗಳನ್ನು ಕನ್ನಡದಲ್ಲಿ ಕೊಟ್ಟಿದೆ.