ಶ್ರೀಗುರುವೇ, ಪ್ರಿಯಗುರುವೇ, ದಯೆತೋರ!
ಇಷ್ಟ ಸಮಾಗಮದೊಲು ಬಾರ!
ಇಂದಾದರು ಬರಲಿ,
ಇಂದಆದರು ಬರಲಿ
ಶಿವಮೊಗ್ಗೆಯ ಬಾಲೆ
ಬರೆವೋಲೆ!
ಇಂದಾದರು ಬರಲಿ,
ಇಂದಾದರು ಬರಲಿ
ಅವರೆಲ್ಲರು ನಾಳೆ
ಬಹ ಓಲೆ!
ಶ್ರೀಗುರುವೇ, ಪ್ರಿಯಗುರುವೇ, ದಯೆತೋರ!
ಇಷ್ಟ ಸಮಾಗಮದೊಲು ಬಾರ!