ಯಾವ ದೇವತೆಯೊಲಿದರೇನು
ಮನೆಯ ದೇವತೆ ಮುರಳಿದರೆ?
ಯಾವ ದೇವತೆ ಹೊಗಳೆಲೇನು
ಮನೆಯ ದೇವತೆ ಹಳಿದರೆ?