ಕರ್ಮವಂತೆ ಧರ್ಮವಂತೆ
ಕೆಲಸವಂತೆ ಕೀರ್ತಿಯಂತೆ
ದೇಶವಂತೆ ಭಕ್ತಿಯಂತೆ
ಆತ್ಮವಂತೆ ಮುಕ್ತಿಯಂತೆ:
ಎಲ್ಲ ಕೂಡಲೊಂದು ಸೊನ್ನೆ
ನೀನಿಲ್ಲದೆ, ನನ್ನ ಚೆನ್ನೆ!