ಚೆಲುವೆಲ್ಲಿದ್ದರೆ ಗೆಲುವಲ್ಲಿ;
ಒಲವೆಲ್ಲಿದ್ದರೆ ಬಲವಲ್ಲಿ.
ಚೆಲುವಿದೆ ನಿನ್ನಲ್ಲಿ,
ಒಲವಿದೆ ನನ್ನಲ್ಲಿ,
ನಮ್ಮಿಬ್ಬರ ಬಾಳ್ಗಿದಿರೆಲ್ಲಿ?