ಮುಳುಗಿದನು ಮೂಡಿದಿನ;
ಕಳೆದುದೆಂತೊ ದೀರ್ಘದಿನ;
ಮೂಡಿಹನು ಸುಧಾಕರ;
ಮನವೊ ಶೂನ್ಯ ಭೀಕರ!
ವಿಯೋಗ ದುಃಖವಿದನು ನಾ
ಸಹಿಸೆ, ಶಂಕರ!
ಬೇಗ ಬರಲಿ ಇಷ್ಟಮಿಲನ,
ಓ ಕೃಪಾಕರ!
ಮುಳುಗಿದನು ಮೂಡಿದಿನ;
ಕಳೆದುದೆಂತೊ ದೀರ್ಘದಿನ;
ಮೂಡಿಹನು ಸುಧಾಕರ;
ಮನವೊ ಶೂನ್ಯ ಭೀಕರ!
ವಿಯೋಗ ದುಃಖವಿದನು ನಾ
ಸಹಿಸೆ, ಶಂಕರ!
ಬೇಗ ಬರಲಿ ಇಷ್ಟಮಿಲನ,
ಓ ಕೃಪಾಕರ!
Leave A Comment